ಡ್ರೋನ್‌ಗೆ ಹಗ್ಗ ಕಟ್ಟಿ ನದಿಯಾಚೆಗೆ ತಂತಿ ಎಳೆದರು!

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ ಡ್ರೋನ್‌ಗೆ ಹಗ್ಗ ಕಟ್ಟಿ, ನದಿಯ ಒಂದು ಪಾರ್ಶ್ವದಿಂದ ಇನ್ನೊಂದು ಪಾರ್ಶ್ವಕ್ಕೆ ತಂತಿ ಎಳೆದು ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ಮೆಸ್ಕಾಂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಉಪ್ಪಿನಂಗಡಿ ಫೀಡರ್‌ನಿಂದ 34ನೇ ನೆಕ್ಕಿಲಾಡಿ ದರ್ಬೆ ಮೂಲಕ…

View More ಡ್ರೋನ್‌ಗೆ ಹಗ್ಗ ಕಟ್ಟಿ ನದಿಯಾಚೆಗೆ ತಂತಿ ಎಳೆದರು!

ಬಡ ಮಹಿಳೆ ಮನೆಗೆ ವಿದ್ಯುತ್ ಭಾಗ್ಯ

ಹಕ್ಲಾಡಿ: ಇಲ್ಲಿನ ಗ್ರಾಪಂ ವ್ಯಾಪ್ತಿಯ ಹಕ್ಲಾಡಿಗುಡ್ಡೆ ನಿವಾಸಿ ವಿಧವೆ ಮಹಿಳೆ ಮನೆಗೆ ಶನಿವಾರ ಸಾಯಂಕಾಲ ತಲ್ಲೂರು ಮೆಸ್ಕಾಂ ಎಇಇ ವಿನಾಯಕ ಕಾಮತ್ ವಿದ್ಯುತ್ ಸಂಪರ್ಕ ನೀಡುವ ಮೂಲಕ ಕತ್ತಲೆಯಲ್ಲಿದ್ದ ಮನೆಗೆ ಬೆಳಕು ಹರಿಸಿದ್ದಾರೆ. ಮೂಕಾಂಬು ಅವರ…

View More ಬಡ ಮಹಿಳೆ ಮನೆಗೆ ವಿದ್ಯುತ್ ಭಾಗ್ಯ

ಕೇಳೋರಿಲ್ಲ ಬಿಟ್ಟಿಕೊಡಿಗೆ ಗ್ರಾಮಸ್ಥರ ಗೋಳು

ಕೊಪ್ಪ: ಜನಪರ ಕಾಳಜಿಯಿಲ್ಲದ ಜನಪ್ರತಿನಿಧಿಗಳು, ಬೇಜವಾಬ್ದಾರಿಯ ಅಧಿಕಾರಿಗಳು, ಹದಗೆಟ್ಟ ಆಡಳಿತ ವ್ಯವಸ್ಥೆಯಿಂದ ತಾಲೂಕಿನ ಗ್ರಾಮೀಣ ಭಾಗದ ಜನತೆ ಗೋಳು ಕೇಳುವವರಿಲ್ಲದಾಗಿದೆ. ಇದಕ್ಕೆ ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಬಿಟ್ಟಿಕೊಡಿಗೆ ಗ್ರಾಮವೇ ಉತ್ತಮ ಉದಾಹರಣೆ. ಅತ್ತಿಕೊಡಿಗೆ ಗ್ರಾಮದ…

View More ಕೇಳೋರಿಲ್ಲ ಬಿಟ್ಟಿಕೊಡಿಗೆ ಗ್ರಾಮಸ್ಥರ ಗೋಳು

ಹಿರೇಕೊಳಲೆ ಕೆರೆಗೆ ಬಾಗಿನ ಅರ್ಪಣೆ

ಚಿಕ್ಕಮಗಳೂರು: ನಗರಕ್ಕೆ ಕುಡಿಯುವ ನೀರಿನ ಮೂಲವಾದ ಹಿರೇಕೊಳಲೆ ಕೆರೆ ಭರ್ತಿಯಾಗಿದ್ದರಿಂದ ಶಾಸಕ ಸಿ.ಟಿ.ರವಿ ದಂಪತಿ ಶುಕ್ರವಾರ ಬಾಗಿನ ಅರ್ಪಿಸಿದರು. ನಗರಸಭೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ಶಾಸಕರು, ಈ ಬಾರಿ ಮಲೆನಾಡಲ್ಲಿ ಉತ್ತಮ…

View More ಹಿರೇಕೊಳಲೆ ಕೆರೆಗೆ ಬಾಗಿನ ಅರ್ಪಣೆ

ಚಿಕ್ಕಮಗಳೂರಿನ 630 ಹಳ್ಳಿಗಳಲ್ಲಿ ಕಗ್ಗತ್ತಲು

ಚಿಕ್ಕಮಗಳೂರು: ತಿಂಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆ, ಗಾಳಿಗೆ ಸಾವಿರಾರು ವಿದ್ಯುತ್ ಕಂಬಗಳು ಧರೆಗುರುಳಿ 22.12 ಕೋಟಿ ರೂ. ನಷ್ಟವಾಗಿದ್ದು, 630ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಒಟ್ಟು 1,661 ಕಂಬ, 35 ವಿದ್ಯುತ್ ಪರಿವರ್ತಕಗಳಿಗೆ…

View More ಚಿಕ್ಕಮಗಳೂರಿನ 630 ಹಳ್ಳಿಗಳಲ್ಲಿ ಕಗ್ಗತ್ತಲು