ಮಾನಸಿಕ ಅಸ್ವಸ್ಥ ಪುನರ್ವಸತಿ ಕೇಂದ್ರಕ್ಕೆ

ಸಾಗರ: ಕಳೆದ ಕೆಲವು ತಿಂಗಳುಗಳಿಂದ ನಗರದ ಬೀದಿಗಳಲ್ಲಿ ತಿರುಗುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಕನ್ನಡಸೇನೆ ಕಾರ್ಯಕರ್ತರು ಆರೈಕೆ ಮಾಡಿ ಹೊಸ ಬಟ್ಟೆ ತೊಡಿಸಿ ಪೊಲೀಸರ ಸಹಕಾರದೊಂದಿಗೆ ಶಿವಮೊಗ್ಗದ ಪುನರ್ವಸತಿ ಕೇಂದ್ರಕ್ಕೆ ಸೋಮವಾರ ಬಿಟ್ಟು ಬಂದಿದ್ದಾರೆ. ಅರೆ…

View More ಮಾನಸಿಕ ಅಸ್ವಸ್ಥ ಪುನರ್ವಸತಿ ಕೇಂದ್ರಕ್ಕೆ

ಟಿವಿ, ಮೊಬೈಲ್‌ನಿಂದ ಮಕ್ಕಳಿಗೆ ದೂರವಿರಿಸಿ

ವಿಜಯಪುರ: ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಹಾಗೂ ಟಿವಿ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಮಾನಸಿಕ ರೋಗ ತಜ್ಞೆ ಪಲ್ಲವಿ ಅಡಿಗ ಹೇಳಿದರು. ನಗರದ ಶ್ರೀತ್ರಿವಿಕ್ರಮ ದೇವಸ್ಥಾನದಲ್ಲಿ ಶಿಕ್ಷಣ ಚೇತನ ಸಂಸ್ಥೆ ವತಿಯಿಂದ ಈಚೆಗೆ…

View More ಟಿವಿ, ಮೊಬೈಲ್‌ನಿಂದ ಮಕ್ಕಳಿಗೆ ದೂರವಿರಿಸಿ

ಮಾನಸಿಕ ಅಸ್ವಸ್ಥೆಗೆ ನೆರವಿನ ಹಸ್ತ

ರಿಪ್ಪನ್​ಪೇಟೆ: ಊರಿನಲ್ಲಿ ಹಾದಿಬದಿಯಲ್ಲಿ ಅನಾಥ ವ್ಯಕ್ತಿಗಳನ್ನು ಕಂಡಾಗ ಅಸಡ್ಡೆಯಿಂದ ಮುಖ ತಿರುಗಿಸಿಕೊಂಡು ಹೋಗುವವರೆ ಅಧಿಕ. ಆದರೆ ಸಮೀಪದ ಅರಸಾಳು ಗ್ರಾಮದಲ್ಲಿ ಭಾಷೆ ಬಾರದ, ಗೊತ್ತು ಗುರಿಯಿಲ್ಲದೆ ಹಗಲು ಬೇಕಾಬಿಟ್ಟಿ ಸಂಚಾರ, ರಾತ್ರಿ ಹೊತ್ತು ಅಂಗಡಿ…

View More ಮಾನಸಿಕ ಅಸ್ವಸ್ಥೆಗೆ ನೆರವಿನ ಹಸ್ತ

ಬಸ್​ಗಳಿಗೆ ಕಲ್ಲು ತೂರಾಟ, ಎದುರು ಸಿಕ್ಕವರಿಗೆ ಕಪಾಳ ಮೋಕ್ಷ: ಈ ಮಹಿಳೆ ನೋಡಿ ಕಂಗಾಲಾದ್ರು ಜನ

ಹಾಸನ: ಬಿಎಂ ರಸ್ತೆಯ ಜಿಲ್ಲಾಧಿಕಾರಿ ಕಚೇರಿ ಮಹಿಳೆಯೊಬ್ಬರ ರೌದ್ರಾವತಾರಕ್ಕೆ ಸ್ಥಳೀಯರು ಕಂಗಾಲಾಗಿದ್ದಾರೆ. ಎಚ್​.ಡಿ.ದೇವೇಗೌಡ, ಎಚ್​.ಡಿ.ಕುಮಾರಸ್ವಾಮಿ ಇಲ್ಲಿಗೆ ಬರಬೇಕು. ಹೋರಾಟ, ಹೋರಾಟ, ಅನ್ಯಾಯದ ವಿರುದ್ಧ ಹೋರಾಟ ಎಂದು ಕೂಗುತ್ತ ರಸ್ತೆ ತುಂಬ ಓಡಾಡುತ್ತಿದ್ದ ಈ ಮಹಿಳೆ…

View More ಬಸ್​ಗಳಿಗೆ ಕಲ್ಲು ತೂರಾಟ, ಎದುರು ಸಿಕ್ಕವರಿಗೆ ಕಪಾಳ ಮೋಕ್ಷ: ಈ ಮಹಿಳೆ ನೋಡಿ ಕಂಗಾಲಾದ್ರು ಜನ

ಶ್ರೀಶೈಲ ಪಾದಯಾತ್ರಿಗಳ ಜತೆ ತೆರಳಿ ಗುಜರಾತ್​ ತಲುಪಿದ್ದ ಮೀನಾಕ್ಷಿ ವಾಪಸ್ ಮನೆಗೆ

<< ಛತ್ತರದಿಂದ ಗುಜರಾತ್‌ಗೆ ಹೋಗಿದ್ದ ಮಹಿಳೆ ಮಾನವೀಯತೆ ಮೆರೆದ ಯುವಕ >> ಮುದಗಲ್: ಆಧುನಿಕ ಜೀವನದಲ್ಲಿ ಮಾನವೀಯ ಮೌಲ್ಯ ಕಣ್ಮರೆಯಾಗುತ್ತಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ, ದೂರದ ಗುಜರಾತ್‌ನಲ್ಲಿ ಯುವಕ ತೋರಿದ…

View More ಶ್ರೀಶೈಲ ಪಾದಯಾತ್ರಿಗಳ ಜತೆ ತೆರಳಿ ಗುಜರಾತ್​ ತಲುಪಿದ್ದ ಮೀನಾಕ್ಷಿ ವಾಪಸ್ ಮನೆಗೆ

ಸಲ್ಮಾನ್​ ಖಾನ್​ ಮದುವೆಯಾಗಲೆಂದು ಮನೆಬಿಟ್ಟು ಹೋದ 24 ವರ್ಷದ ಯುವತಿ

ಮುಂಬೈ: ಉತ್ತರಖಾಂಡದ 24 ವರ್ಷದ ಯುವತಿಯೋರ್ವಳು ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಅವರನ್ನು ಮದುವೆಯಾಗಲೇ ಬೇಕು ಎಂದು ಮನೆ ಬಿಟ್ಟು ಬಂದಿದ್ದಾಳೆ. ಈ ಯುವತಿ ಉತ್ತರಖಾಂಡದಿಂದ ನೇರವಾಗಿ ಮುಂಬೈಗೆ ತೆರಳಿದ್ದಾರೆ. ಅಲ್ಲಿಂದ ಸಲ್ಮಾನ್​ ಖಾನ್​…

View More ಸಲ್ಮಾನ್​ ಖಾನ್​ ಮದುವೆಯಾಗಲೆಂದು ಮನೆಬಿಟ್ಟು ಹೋದ 24 ವರ್ಷದ ಯುವತಿ

ತಂದೆ-ತಾಯಿ ಜಗಳ ಮಕ್ಕಳ ಮಾನಸಿಕ, ಹೃದಯ ರೋಗಗಳಿಗೆ ಕಾರಣವಾಗಬಹುದು ಜೋಕೆ !

ಮನೆಯಲ್ಲಿ ಪುಟ್ಟ ಮಗು ಅಥವಾ ಮಕ್ಕಳು ಆಟವಾಡುತ್ತಲೋ, ಓದುತ್ತಲೋ ಇರುತ್ತಾರೆ. ಅವರ ಎದುರಿನಲ್ಲೇ ತಂದೆ ತಾಯಿ ಒಂದೇ ಸಮನೆ ಜಗಳವಾಡುತ್ತಿರುತ್ತಾರೆ. ಇದು ತುಂಬ ಮನೆಗಳ ಕತೆ! ಮಕ್ಕಳ ಎದುರು ಕಿತ್ತಾಡುವ ಪಾಲಕರೇ, ತುಸು ಎಚ್ಚರಿಕೆಯಿಂದ…

View More ತಂದೆ-ತಾಯಿ ಜಗಳ ಮಕ್ಕಳ ಮಾನಸಿಕ, ಹೃದಯ ರೋಗಗಳಿಗೆ ಕಾರಣವಾಗಬಹುದು ಜೋಕೆ !