ಜಿಂಕೆಮರಿ ಉಳಿಸಲು ಹೆಬ್ಬಾವು ಕೊಂದ ಏಳು ಜನರ ಬಂಧನ

ಮುಂಡಗೋಡ: ಹೆಬ್ಬಾವಿನಿಂದ ಜಿಂಕೆ ಉಳಿಸಲು ಹೋದ ಏಳು ಮಂದಿ ಈಗ ಜೈಲು ಪಾಲಾಗಿದ್ದಾರೆ. ತಾಲೂಕಿನ ಬಸಾಪುರ ಗ್ರಾಮದ ಅರಣ್ಯದಲ್ಲಿ ಹೆಬ್ಬಾವೊಂದು ಜಿಂಕೆಮರಿ ನುಂಗುತ್ತಿರುವುದನ್ನು ಕಂಡ ಗ್ರಾಮಸ್ಥರು, ಅದರಿಂದ ಜಿಂಕೆಯನ್ನು ಪಾರು ಮಾಡಲು ಹೆಬ್ಬಾವನ್ನು ಕೊಂದಿದ್ದಾರೆ.…

View More ಜಿಂಕೆಮರಿ ಉಳಿಸಲು ಹೆಬ್ಬಾವು ಕೊಂದ ಏಳು ಜನರ ಬಂಧನ

ಪತಿ ಶವ ಹುಡುಕಿಕೊಡುವಂತೆ ಡಿಸಿ ಕಾಲಿಗೆರಗಿದ ಪತ್ನಿ

ಹಾಸನ: ಅತಿವೃಷ್ಟಿಯಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ಅನಿಲ ಟ್ಯಾಂಕರ್ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿರುವ ವಾಹನ ಚಾಲಕನ ಮೃತ ದೇಹ ಪತ್ತೆಗೆ ಆಗ್ರಹಿಸಿ ಕುಟುಂಬದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಕಣ್ಣೀರು ಸುರಿಸಿದರು. ಮೃತ…

View More ಪತಿ ಶವ ಹುಡುಕಿಕೊಡುವಂತೆ ಡಿಸಿ ಕಾಲಿಗೆರಗಿದ ಪತ್ನಿ

 ಕಾಲು ಜಾರಿ ಬಿದ್ದು ಮೂವರ ಸಾವು

ಭಟ್ಕಳ: ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವ್ಯಕ್ತಿ ಸೇತುವೆ ದಾಟಲು ಹೋಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ಕೋಣಾರ ಪಂಚಾಯಿತಿ ವ್ಯಾಪ್ತಿಯ ಹದ್ಲೂರಿನಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಹದ್ಲೂರು ನಿವಾಸಿ ರಾಜು…

View More  ಕಾಲು ಜಾರಿ ಬಿದ್ದು ಮೂವರ ಸಾವು

ಕುಟುಂಬ ಸದಸ್ಯರನ್ನು ಕಟ್ಟಿಹಾಕಿ ಹಣ ಕದ್ದೊಯ್ದ ಖದೀಮರು

ಸಂಕೇಶ್ವರ: ಸಮೀಪದ ನಿಡಸೋಸಿ ಗೇಟ್ ಬಳಿ ಭಾನುವಾರ ಸಂಜೆ ನಾಲ್ಕು ಜನ ಮುಸುಕುಧಾರಿಗಳು ಮನೆಗೆ ನುಗ್ಗಿ ಕೊಲೆ ಬೆದರಿಕೆ ಹಾಕಿ ಸುಮಾರು 11 ಗ್ರಾಂ ಚಿನ್ನ ಹಾಗೂ 26 ಸಾವಿರ ರೂ.ನಗದು ದೋಚಿ ಪರಾರಿಯಾಗಿದ್ದಾರೆ.…

View More ಕುಟುಂಬ ಸದಸ್ಯರನ್ನು ಕಟ್ಟಿಹಾಕಿ ಹಣ ಕದ್ದೊಯ್ದ ಖದೀಮರು

ಆವಾಸ್​ಗೆ ಏಜೆಂಟರ ರಗಳೆ

ದಾಂಡೇಲಿ: ನಗರಸಭೆ ಸಾಮಾನ್ಯ ಸಭೆಯು ಬುಧವಾರ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ನಾಗೇಶ ಸಾಳುಂಕೆ ಅಧ್ಯಕ್ಷತೆಯಲ್ಲಿ ಜರುಗಿತು. ಸದಸ್ಯ ಕೀರ್ತಿ ಗಾಂವಕರ್ ಮಾತನಾಡಿ, ಫಲಾನುಭವಿಗಳಿಗೆ ಅಡುಗೆ ಅನಿಲ ದೊರಕಿಸಿ ಕೊಡುವುದಾಗಿ ಕೆಲ ಏಜೆಂಟರು ಹಾಗೂ ಸದಸ್ಯರು ಕೆಲವರಿಂದ…

View More ಆವಾಸ್​ಗೆ ಏಜೆಂಟರ ರಗಳೆ

ಪ್ರತ್ಯೇಕ ಧರ್ಮ ವಿಚಾರ ಪ್ರಸ್ತಾಪಿಸಿ

<ಸಂಸದ ಸಂಗಣ್ಣಗೆ ರಾಷ್ಟ್ರೀಯ ಬಸವದಳ ಒತ್ತಾಯ >   ಕೊಪ್ಪಳ: ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ವಿಚಾರವನ್ನು ಸದನದಲ್ಲಿ ಪ್ರಾಸ್ತಾಪಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ನಗರದಲ್ಲಿ ಸಂಸದ…

View More ಪ್ರತ್ಯೇಕ ಧರ್ಮ ವಿಚಾರ ಪ್ರಸ್ತಾಪಿಸಿ

ಸ್ಥಾಯಿ ಸಮಿತಿ ಅಧ್ಯಕ್ಷ , ಸದಸ್ಯರ ಆಯ್ಕೆಗೆ ಕಸರತ್ತು ಆರಂಭ

ಬೆಳಗಾವಿ: ಜಿಲ್ಲಾ ಪಂಚಾಯಿತಿ ಎರಡನೇ (20 ತಿಂಗಳು) ಅವಧಿಗಾಗಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ, ಸದಸ್ಯ ಸ್ಥಾನಗಳಿಗೆ ಪೈಪೋಟಿ ಆರಂಭವಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ ಸದಸ್ಯರಿಗೆ ಸ್ಥಾನ ದೊರಕುವ ಸಾಧ್ಯತೆ ನಿಚ್ಚಳವಾಗಿದೆ. ಜಿಪಂ…

View More ಸ್ಥಾಯಿ ಸಮಿತಿ ಅಧ್ಯಕ್ಷ , ಸದಸ್ಯರ ಆಯ್ಕೆಗೆ ಕಸರತ್ತು ಆರಂಭ

ಪೊಲೀಸ್- ಗ್ರಾನೈಟ್ ವ್ಯಾಪಾರಸ್ಥರ ವಾಗ್ವಾದ

ಇಳಕಲ್ಲ (ಗ್ರಾ): ಕಾನೂನುಬದ್ಧವಾಗಿ ಗ್ರಾನೈಟ್ ಕಲ್ಲು ಸಾಗಿಸುತ್ತಿದ್ದ ಲಾರಿ ತಡೆದ ಪೊಲೀಸರಿಗೆ ಗ್ರಾನೈಟ್ ಕಾರ್ಖಾನೆ ಮಾಲೀಕರ ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿ ಚಳಿ ಬಿಡಿಸಿದ ಪ್ರಸಂಗ ಗುರುವಾರ ಪಟ್ಟಣದಲ್ಲಿ ನಡೆಯಿತು. ಬಸವೇಶ್ವರ ವೃತ್ತದಲ್ಲಿ ಬೆಳಗ್ಗೆ…

View More ಪೊಲೀಸ್- ಗ್ರಾನೈಟ್ ವ್ಯಾಪಾರಸ್ಥರ ವಾಗ್ವಾದ

ಮೀಸಲಾತಿಗೆ ವಲಸೆ ಪರ್ವ

ಹಿರಿಕರ ರವಿ ಸೋಮವಾರಪೇಟೆ ಸೋಮವಾರಪೇಟೆ ಪಪಂ ಮುಂದಿನ ಚುನಾವಣೆಯಲ್ಲಿ ಹಲವು ಸದಸ್ಯರು ಪ್ರಸ್ತುತ ಪ್ರತಿನಿಧಿಸುತ್ತಿರುವ ವಾರ್ಡ್ ನಿಂದ ಬೇರೆ ವಾರ್ಡ್‌ಗೆ ವಲಸೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. 11ವಾರ್ಡ್‌ಗೆ ಮೀಸಲಾತಿ ಪ್ರಕಟಿಸಲಾಗಿದ್ದು, ಹಲವರು ಸ್ವಕ್ಷೇತ್ರ ಕಳೆದುಕೊಂಡಿದ್ದಾರೆ.…

View More ಮೀಸಲಾತಿಗೆ ವಲಸೆ ಪರ್ವ