ನಕಲಿ ಚಿನ್ನ ಮಾರಲೆತ್ನಿಸಿದ ಇಬ್ಬರ ಬಂಧನ

ಕಾರವಾರ: ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಇಲ್ಲಿನ ಶಹರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಗುಜರಾತ್ ಗಾಂಧಿನಗರ ಮೂಲದ ಹರಿಲಾಲ್ (62) ಹಾಗೂ ಆತನ ಪುತ್ರ ಪನ್ನಾಲಾಲ್ (36) ಬಂಧಿತರು. ಆರೋಪಿಗಳಿಂದ…

View More ನಕಲಿ ಚಿನ್ನ ಮಾರಲೆತ್ನಿಸಿದ ಇಬ್ಬರ ಬಂಧನ

ಅಂಗನವಾಡಿಗಳಲ್ಲಿ ಕಳಪೆ ಆಹಾರ ವಿತರಣೆ

ಬೆಳಗಾವಿ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಕಳಪೆ ಆಹಾರ ನೀಡುತ್ತಿದ್ದು, ಮಕ್ಕಳಿಗೆ ನೀಡಿದ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಭಾಗ್ಯಲಕ್ಷ್ಮೀ ಬಾಂಡ್‌ಗಾಗಿ 500 ರಿಂದ 1000 ರೂ. ಕಮಿಷನ್ ಪಡೆಯುತ್ತಿದ್ದಾರೆ ಎಂದು ಬೆಳಗಾವಿ…

View More ಅಂಗನವಾಡಿಗಳಲ್ಲಿ ಕಳಪೆ ಆಹಾರ ವಿತರಣೆ

ಕುಡಿಯುವ ನೀರಿನ ಸಮಸ್ಯೆ ಕುರಿತು ವಿಶೇಷ ಸಭೆ

ಬಾಗಲಕೋಟೆ: ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಎಷ್ಟೇ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ನಿತ್ಯ ಜನರು ನೀರಿನ ಸಮಸ್ಯೆ ಹೇಳಿಕೊಂಡು ಮನೆಗೆ ಬರ್ತಾರೆ. ಬರ ನಿರ್ವಹಣೆಗೆ ಕೋಟ್ಯಂತರ ರೂ. ಕೊಡಲಾಗಿದೆ…

View More ಕುಡಿಯುವ ನೀರಿನ ಸಮಸ್ಯೆ ಕುರಿತು ವಿಶೇಷ ಸಭೆ

ಸ್ಮಶಾನ ಅಭಿವೃದ್ಧಿಗೆ ನಗರಸಭೆ ಸಾಥ್

ಇಳಕಲ್ಲ: ನಗರದ ಕೂಡಲಸಂಗಮ ಕಾಲನಿ ಹಿಂಭಾಗದಲ್ಲಿರುವ ರುದ್ರಭೂಮಿಯನ್ನು ಮಾದರಿಯನ್ನಾಗಿ ಮಾಡುವ ಪಣತೊಟ್ಟಿರುವ ಸ್ಮಶಾನ ಅಭಿವೃದ್ಧಿ ಸೇವಾ ಸಂಸ್ಥೆಗೆ ನಗರಸಭೆ ಬೆಂಬಲವಾಗಿ ನಿಂತಿದೆ. ಸಂಸ್ಥೆ ಸದಸ್ಯರು ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಅವರನ್ನು ಭೇಟಿಯಾಗಿ ನೀರಿನ…

View More ಸ್ಮಶಾನ ಅಭಿವೃದ್ಧಿಗೆ ನಗರಸಭೆ ಸಾಥ್

ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಸದಸ್ಯರು !

ಬಾಗಲಕೋಟೆ: ನವಗರ, ವಿದ್ಯಾಗಿರಿ, ಹಳೇ ಬಾಗಲಕೋಟೆ ಸೇರಿದಂತೆ ಕೋಟೆನಗರಿ ವಿವಿಧ ಸಮಸ್ಯೆಗಳ ಪರಿಹರಿಸುವಂತೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯರು ನಗರಸಭೆ ಆಯುಕ್ತ ಗಣಪತಿ ಪಾಟೀಲ, ಬಿಟಿಡಿಎ ಮುಖ್ಯಇಂಜಿನಿಯರ್ ಅಶೋಕ ವಾಸನದ…

View More ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಸದಸ್ಯರು !

ಬಹುಗ್ರಾಮ ಯೋಜನೆಯಡಿ ನೀರು ಕೊಡಿ

ರೋಣ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದ ಚೋಳಚಗುಡ್ಡದ ಹತ್ತಿರದ ಮಲಪ್ರಭೆ ನದಿಯಲ್ಲಿ ನೀರು ಖಾಲಿಯಾಗಿದ್ದು, ಜನತೆ, ಜಾನುವಾರು ಪರದಾಡುವಂತಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಡಿಬಿಒಟಿ)ಯಡಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು…

View More ಬಹುಗ್ರಾಮ ಯೋಜನೆಯಡಿ ನೀರು ಕೊಡಿ

ನೇಕಾರರ ಸಂಖ್ಯೆ ದಿಢೀರ್ ಕುಸಿತ

< ಮಿಜಾರು ಸಂಘ ಚಟುವಟಿಕೆ ಸ್ಥಗಿತ * ನೇಕಾರಿಕೆಯಿಂದ ಯುವಪೀಳಿಗೆ ದೂರ> ಗೋಪಾಲಕೃಷ್ಣ ಪಾದೂರು ಉಡುಪಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವಿಶಿಷ್ಟ ರೀತಿಯ ಕೈಮಗ್ಗ ಸೀರೆಗಳಿಗೆ ಹೆಸರುವಾಸಿ. ನೇಕಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ…

View More ನೇಕಾರರ ಸಂಖ್ಯೆ ದಿಢೀರ್ ಕುಸಿತ

ಮೋದಿ ಪ್ರಧಾನಿಯಾಗೋದು ಸೂರ್ಯಚಂದ್ರರಷ್ಟೇ ಸತ್ಯ

ವಿಜಯಪುರ: ಸೂರ್ಯ ಚಂದ್ರರು ಉದಯಿಸೋದು ಎಷ್ಟು ಸತ್ಯವೋ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗೋದು ಅಷ್ಟೇ ಸತ್ಯ ಎಂದು ಬಿಜೆಪಿ ಮಹಿಳಾ ಘಟಕದ ಸದಸ್ಯರು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಬೇಟಿ ಬಚಾವೋ ಬೇಟಿ ಪಢಾವೋ, ಮಾತೃವಂದನ ಯೋಜನೆ…

View More ಮೋದಿ ಪ್ರಧಾನಿಯಾಗೋದು ಸೂರ್ಯಚಂದ್ರರಷ್ಟೇ ಸತ್ಯ

ಬಾವಿಗಿಳಿದು ಹೂಳು ತೆಗೆದ ಯುವಪಡೆ

ರಾಜಕುಮಾರ ಹೊನ್ನಾಡೆ ಹುಲಸೂರು ಬೇಸಿಗೆ ಬಿರುಬಿಸಿಲು ಹೆಚ್ಚುತ್ತಿದ್ದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನ-ಜಾನುವಾರುಗಳು ಪರದಾಡುತ್ತಿರುವುದು ಸಾಮಾನ್ಯ. ಕೇಸರ ಜವಳಗಾದಲ್ಲಿ ಸಮಸ್ಯೆ ತೀವ್ರವಾಗಿದ್ದರಿಂದ ಯುವಕರು ಜೀವದ ಹಂಗು ತೊರೆದು ತೆರೆದ…

View More ಬಾವಿಗಿಳಿದು ಹೂಳು ತೆಗೆದ ಯುವಪಡೆ

ಸ್ಥಳೀಯ ಸಂಸ್ಥೆಯ ಸದಸ್ಯರ ಹೆಗಲಿಗೆ ಗೆಲುವಿನ ಜವಾಬ್ದಾರಿ!

| ಮಂಜುನಾಥ ಕೋಳಿಗುಡ್ಡ ಬೆಳಗಾವಿ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಗೆಲುವಿಗೆ ನಾನಾ ಕಸರತ್ತು ನಡೆಸುತ್ತಿರುವ ರಾಜಕೀಯ ಪಕ್ಷದ ನಾಯಕರು ಇದೀಗ ಸ್ಥಳೀಯ ಸಂಸ್ಥೆಗಳ ಸದಸ್ಯರ ಹೆಗಲಿಗೆ ಅಭ್ಯರ್ಥಿಗಳ ಗೆಲುವಿನ ಜವಾಬ್ದಾರಿ ವಹಿಸಲು…

View More ಸ್ಥಳೀಯ ಸಂಸ್ಥೆಯ ಸದಸ್ಯರ ಹೆಗಲಿಗೆ ಗೆಲುವಿನ ಜವಾಬ್ದಾರಿ!