ಬಾಯ್ಮುಚ್ಚಿ ಕೂಡಲು ಹೇಳಿದ್ದಾರೆ

ಮುದ್ದೇಬಿಹಾಳ: ಪಕ್ಷದ ಬಗ್ಗೆ ಎಲ್ಲಿಯೂ ಮಾತನಾಡದಂತೆ ಪಕ್ಷದ ನಾಯಕರಾದ ದೇವೇಗೌಡರು, ಕುಮಾರಸ್ವಾಮಿ ಅವರು ತಮಗೆ ಬಾಯಿ ಮುಚ್ಚಿಕೊಂಡು ಕೂಡಲು ತಿಳಿಸಿದ್ದಾರೆ. ಅದಕ್ಕೆ ಬಾಯ್ಮುಚ್ಚಿ ಕೂತಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಪಟ್ಟಣದ…

View More ಬಾಯ್ಮುಚ್ಚಿ ಕೂಡಲು ಹೇಳಿದ್ದಾರೆ

ಭಾಷಾ ವೈವಿಧ್ಯತೆ ಮೆರೆದ 17ನೇ ಲೋಕಸಭೆ: ಸದಾನಂದ ಗೌಡ, ಪ್ರಲ್ಹಾದ ಜೋಷಿ ಕನ್ನಡದಲ್ಲಿ ಪ್ರಮಾಣ

ನವದೆಹಲಿ: ಇಂದಿನಿಂದ ಆರಂಭವಾದ 17ನೇ ಲೋಕಸಭೆ ಅಧಿವೇಶನದಲ್ಲಿ ಭಾಷಾ ವೈವಿಧ್ಯತೆ ಪ್ರದರ್ಶನಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಮೊದಲ್ಗೊಂಡು ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಸದಸ್ಯರು ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಹಂಗಾಮಿ ಸಭಾಧ್ಯಕ್ಷ ವೀರೇಂದ್ರ ಕುಮಾರ್​…

View More ಭಾಷಾ ವೈವಿಧ್ಯತೆ ಮೆರೆದ 17ನೇ ಲೋಕಸಭೆ: ಸದಾನಂದ ಗೌಡ, ಪ್ರಲ್ಹಾದ ಜೋಷಿ ಕನ್ನಡದಲ್ಲಿ ಪ್ರಮಾಣ

ಬಿಜೆಪಿ ಶಾಸಕರ ಕೈಕಟ್ಟಿ ಹಾಕಲು ಷಡ್ಯಂತ್ರ

ಉಡುಪಿ: ಜಿಲ್ಲೆಯಲ್ಲಿ ಮರಳು ಸಮಸ್ಯೆ ಹಾಗೂ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಇದನ್ನು ಗಮನಿಸಿದರೆ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರ ಕೈಕಟ್ಟಿ ಹಾಕುವ ಷಡ್ಯಂತ್ರ ನಡೆಯುತ್ತಿರುವ ಗುಮಾನಿ ಇದೆ ಎಂದು ಸಂಸದೆ…

View More ಬಿಜೆಪಿ ಶಾಸಕರ ಕೈಕಟ್ಟಿ ಹಾಕಲು ಷಡ್ಯಂತ್ರ

ಮೊದಲು ಬಿಜೆಪಿಯಲ್ಲಿರುವ ಕುಟುಂಬ ರಾಜಕಾರಣ ಕೊನೆಗಾಣಿಸಲಿ

ಚಿಕ್ಕಮಗಳೂರು: ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಅವರು ಮೊದಲು ತಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣ ಕೊನೆಗಾಣಿಸಲಿ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು. ಮೋದಿ ಅವರು ಕುಟುಂಬ ರಾಜಕಾರಣದ ನಿಜವಾದ…

View More ಮೊದಲು ಬಿಜೆಪಿಯಲ್ಲಿರುವ ಕುಟುಂಬ ರಾಜಕಾರಣ ಕೊನೆಗಾಣಿಸಲಿ

ಇಒ, ಪಿಡಬ್ಲ್ಯುಡಿ ಎಇಇ ಅಮಾನತಿಗೆ ನಿರ್ಣಯ

ಚಿಕ್ಕಮಗಳೂರು: ಸರ್ಕಾರಿ ಕಾರ್ಯಕ್ರಮಕ್ಕೆ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ತಾಪಂ ಇಒ ಮತ್ತು ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸುವ ಕುರಿತು ಜಿಪಂ ಸರ್ವ ಸದಸ್ಯರ ಸಾಮಾನ್ಯ ಸಭೆ ನಿರ್ಣಯ…

View More ಇಒ, ಪಿಡಬ್ಲ್ಯುಡಿ ಎಇಇ ಅಮಾನತಿಗೆ ನಿರ್ಣಯ

ರಫೆಲ್​ ಹಗರಣದ ದುಡ್ಡನ್ನು ಮೋದಿ ಚುನಾವಣೆಗೆ ಬಳಸುತ್ತಿದ್ದಾರೆ: ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ: ರಾಜ್ಯದ ಶಾಸಕರನ್ನು ಖರೀದಿ ಮಾಡಲು ಪ್ರಧಾನಿ ನರೇಂದ್ರ ಮೋದಿ 50 ಕೋಟಿ ರೂ. ಹಣದ ಆಮಿಷ ಒಡ್ಡುತ್ತಿದ್ದಾರೆ. ಚುನಾವಣೆಗೂ 50 ಕೋಟಿ ರೂ. ನೀಡುತ್ತೇನೆ ಎನ್ನುತ್ತಿದ್ದಾರೆ. ಇವೆಲ್ಲಾ ರಫೆಲ್​ ವಿಮಾನ ಖರೀದಿಯ ಹಣ…

View More ರಫೆಲ್​ ಹಗರಣದ ದುಡ್ಡನ್ನು ಮೋದಿ ಚುನಾವಣೆಗೆ ಬಳಸುತ್ತಿದ್ದಾರೆ: ವೀರಪ್ಪ ಮೊಯ್ಲಿ

ವಿಧಾನಸಭೆಲೀ ಸೋತ್ರೂ ಪರಿಷತ್ ಬಾಗಿಲು ತೆರೆಯಿತು

ಚಿತ್ರದುರ್ಗ: ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಿಂದ ಸೋತರೂ 27 ದಿನಗಳಲ್ಲಿ ವಿಧಾನಪರಿಷತ್ ಸದಸ್ಯರಾಗುವ ಅದೃಷ್ಟ ವೈ.ಎ.ನಾರಾಯಣಸ್ವಾಮಿ ಅವರಿಗೆ ಒಲಿದು ಬಂದಿತು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಪರಿಷತ್‌ಗೆ ಆಯ್ಕೆಯಾದ ವೈ.ಎ.ನಾರಾಯಣಸ್ವಾಮಿ…

View More ವಿಧಾನಸಭೆಲೀ ಸೋತ್ರೂ ಪರಿಷತ್ ಬಾಗಿಲು ತೆರೆಯಿತು

ರಫೆಲ್​ ಡೀಲ್​ ವಿರುದ್ಧ ಸೋನಿಯಾ ನೇತೃತ್ವದಲ್ಲಿ ಸಂಸದರ ಪ್ರತಿಭಟನೆ

ನವದೆಹಲಿ: ಫ್ರಾನ್ಸ್ ಜತೆಗಿನ ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಹಗರಣ ನಡೆದಿದ್ದು, ಈ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಯಿಂದ (JPC)ಯಿಂದ ನಡೆಸಬೇಕು ಎಂದು ಆಗ್ರಹಿಸಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸದರು…

View More ರಫೆಲ್​ ಡೀಲ್​ ವಿರುದ್ಧ ಸೋನಿಯಾ ನೇತೃತ್ವದಲ್ಲಿ ಸಂಸದರ ಪ್ರತಿಭಟನೆ

ಟಿಡಿಪಿ ಸಂಸದ ಶಿವಪ್ರಸಾದ್​ ‘ಹಿಟ್ಲರ್​’ ವೇಷ ಧರಿಸಿ ಸಂಸತ್​ ಭವನಕ್ಕೆ ಬಂದಿದ್ದೇಕೆ?

ನವದೆಹಲಿ: ತೆಲುಗು ದೇಶಂ ಪಕ್ಷದ ಸಂಸದ ನರಮಳ್ಳಿ ಶಿವಪ್ರಸಾದ್​ ಅವರು ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಫ್​ ಹಿಟ್ಲರ್​ ವೇಷ ತೊಟ್ಟು ಗುರುವಾರ ಸಂಸತ್​ ಭವನಕ್ಕೆ ಆಗಮಿಸಿದ್ದರು. ಇವರು ಇದೇ ಮೊದಲ ಬಾರಿಗಲ್ಲ ಹೀಗೆ ಬಂದಿದ್ದು. ಈ…

View More ಟಿಡಿಪಿ ಸಂಸದ ಶಿವಪ್ರಸಾದ್​ ‘ಹಿಟ್ಲರ್​’ ವೇಷ ಧರಿಸಿ ಸಂಸತ್​ ಭವನಕ್ಕೆ ಬಂದಿದ್ದೇಕೆ?

ನರ್ಸಿಂಗ್ ಹಾಸ್ಟೆಲ್‌ಗೆ ಉಗ್ರಪ್ಪ ಭೇಟಿ

ಮೈಸೂರು: ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಅತ್ಯಾಚಾರ ಪ್ರಕರಣಗಳ ತಡೆ ತಜ್ಞರ ಸಮಿತಿ ಮಾಜಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಭೇಟಿ ನೀಡಿ ಅಹವಾಲು ಆಲಿಸಿದರು. ಹಾಸ್ಟೆಲ್‌ನ ಅಡುಗೆ ಕೋಣೆ, ಕೊಠಡಿಗಳಿಗೆ ತೆರಳಿ ಅಲ್ಲಿರುವ…

View More ನರ್ಸಿಂಗ್ ಹಾಸ್ಟೆಲ್‌ಗೆ ಉಗ್ರಪ್ಪ ಭೇಟಿ