ಐವರು ಬೇಟೆಗಾರರ ಸೆರೆ

ಮೇಲುಕೋಟೆ: ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಐವರನ್ನು ಮೇಲುಕೋಟೆ ವಲಯ ಅರಣ್ಯಾಧಿಕಾರಿ ಬಂಧಿಸಿದ್ದಾರೆ. ರಾಯಸಮುದ್ರ ಗ್ರಾಮದ ಚಂದ್ರ (23), ಗಣೇಶ್ (24), ನವೀನ್‌ಗೌಡ (25), ಮದೇನಹಳ್ಳಿ ಗ್ರಾಮದ ನಾಗ (29), ತಿರುಗನಹಳ್ಳಿ ಲೋಕೇಶ್…

View More ಐವರು ಬೇಟೆಗಾರರ ಸೆರೆ

ಶ್ರೀಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ

ಮೇಲುಕೋಟೆ: ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ ಇಲ್ಲಿನ ಪಂಚಕಲ್ಯಾಣಿಯಲ್ಲಿ ಶ್ರೀಚೆಲುವನಾರಾಯಣ ಸ್ವಾಮಿ ತೆಪ್ಪೋತ್ಸವ ಬುಧವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು. ಸಂಜೆ ದೇವಾಲಯದಲ್ಲಿ ಉತ್ಸವ ಮೂರ್ತಿ ಶ್ರೀಚೆಲುವನಾರಾಯಣಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನಂತರ…

View More ಶ್ರೀಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ

ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ

ರಾಜಬೀದಿಗಳಲ್ಲಿ ಉತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು ವಿಜಯವಾಣಿ ಸುದ್ದಿಜಾಲ ಮೇಲುಕೋಟೆ ವಿಶ್ವ ಪ್ರಸಿದ್ಧ ಮೇಲುಕೋಟೆಯಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ದೇವಾಲಯದ ರಾಜಬೀದಿಯಲ್ಲಿ ಬುಧವಾರ ಸಾವಿರಾರು ಭಕ್ತರ ಸಮೂಹದಲ್ಲಿ ನೆರವೇರಿತು. ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ…

View More ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ

ಮೇಲುಕೋಟೆ ದೇವಾಲಯದಲ್ಲಿ ರಥಸಪ್ತಮಿ ಪೂಜೆ, ರಾಜಬೀದಿಯಲ್ಲಿ ಮೆರವಣಿಗೆ

ಮಂಡ್ಯ: ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಇಂದು ರಥಸಪ್ತಮಿ ಪ್ರಯುಕ್ತ ಮುಂಜಾನೆ ವಿಶೇಷ ಪೂಜೆ ನಡೆಯಿತು. ಭಕ್ತರು ಪವಿತ್ರ ಕಲ್ಯಾಣಿಯಲ್ಲಿ ಮಿಂದು ಪುನೀತರಾದರು. ಮುಂಜಾನೆ ಪೂಜೆ ಬಳಿಕ ಮೇಲುಕೋಟೆ ರಾಜಬೀದಿಗಳಲ್ಲಿ ಶ್ರೀ ಚಲುವನಾರಾಯಣ ಸ್ವಾಮಿ…

View More ಮೇಲುಕೋಟೆ ದೇವಾಲಯದಲ್ಲಿ ರಥಸಪ್ತಮಿ ಪೂಜೆ, ರಾಜಬೀದಿಯಲ್ಲಿ ಮೆರವಣಿಗೆ

ಕೊಡಗಿನಲ್ಲಿ ಮನೆ ನಿರ್ಮಾಣಕ್ಕೆ ಹಣ ಮೀಸಲು

25 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಸುಧಾಮೂರ್ತಿ ಹೇಳಿಕೆ ಮೇಲುಕೋಟೆ: ಕೊಡಗಿನಲ್ಲಿ ಜಲ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡವರಿಗೆ ಮತ್ತೆ ಮನೆ ನಿರ್ಮಿಸಿಕೊಡಲು ಫೌಂಡೇಷನ್‌ನಿಂದ 25 ಕೋಟಿ ರೂ. ಮೀಸಲಿಡಲಾಗಿದೆ ಎಂದು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ…

View More ಕೊಡಗಿನಲ್ಲಿ ಮನೆ ನಿರ್ಮಾಣಕ್ಕೆ ಹಣ ಮೀಸಲು

ಸ್ಮಾರಕ ಉಳಿಸುವುದು ನಮ್ಮೆಲ್ಲರ ಹೊಣೆ

ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೇಳಿಕೆ ಮೆಲುಕೋಟೆ ಅಭಿವೃದ್ಧಿಗೆ ಶೀಘ್ರ ಕಾಮಗಾರಿಗೆ ಚಾಲನೆ ಭರವಸೆ ಮೇಲುಕೋಟೆ: ಮೇಲುಕೋಟೆಯಲ್ಲಿ ಹೊಯ್ಸಳರು, ಮೈಸೂರು ರಾಜರ ಕಾಲದ ಕುರುಹುಗಳಿವೆ. ನೂರಕ್ಕೂ ಹೆಚ್ಚು ಕೊಳ ಹಾಗೂ ಮಂಟಪಗಳಿದ್ದು, ರಾಜ್ಯ ಸರ್ಕಾರದ ಸಹಕಾರದೊಂದಿಗೆ ಮೂಲ…

View More ಸ್ಮಾರಕ ಉಳಿಸುವುದು ನಮ್ಮೆಲ್ಲರ ಹೊಣೆ

ಮಹಿಳೆ ಬ್ಯಾಗ್‌ನಿಂದ 1ಲಕ್ಷ ರೂ, 500 ಅಮೆರಿಕನ್ ಡಾಲರ್ ಕಳವು

ಭಕ್ತರ ಸೋಗಿನಲ್ಲಿ ಬಂದ ಕಳ್ಳರ ತಂಡದಿಂದ ಕೃತ್ಯ ಮೇಲುಕೋಟೆ ದೇವಸ್ಥಾನದಲ್ಲಿ ಖದೀಮರ ಕೈ ಚಳಕ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ ಮೇಲುಕೋಟೆ: ವಿಶ್ವ ಪ್ರಸಿದ್ಧ ಶ್ರೀ ಚೆಲುವ ನಾರಾಯಣ ಸ್ವಾಮಿ ದೇವಾಲಯದಲ್ಲಿ ಭಕ್ತರ ಸೋಗಿನಲ್ಲಿ ಬಂದ…

View More ಮಹಿಳೆ ಬ್ಯಾಗ್‌ನಿಂದ 1ಲಕ್ಷ ರೂ, 500 ಅಮೆರಿಕನ್ ಡಾಲರ್ ಕಳವು

ಮಂಡ್ಯಕ್ಕೆ ಮೈತ್ರಿ ಸರ್ಕಾರದ ಭರ್ಜರಿ ಕೊಡುಗೆ: ಮೇಲುಕೋಟೆ ಅಭಿವೃದ್ಧಿಗೆ 718 ಕೋಟಿ ರೂ.

ಮಂಡ್ಯ : ಸಕ್ಕರೆ ನಾಡಿಗೆ ಮೈತ್ರಿ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 718 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ಜೆಡಿಎಸ್​ ಅನ್ನು…

View More ಮಂಡ್ಯಕ್ಕೆ ಮೈತ್ರಿ ಸರ್ಕಾರದ ಭರ್ಜರಿ ಕೊಡುಗೆ: ಮೇಲುಕೋಟೆ ಅಭಿವೃದ್ಧಿಗೆ 718 ಕೋಟಿ ರೂ.

ಮೇಲುಕೋಟೆ ಚಲುವನಾರಾಯಣಸ್ವಾಮಿ ರಾಜಮುಡಿ ಉತ್ಸವಕ್ಕೆ ಚಾಲನೆ

ಮಂಡ್ಯ: ಚಲುವನಾರಾಯಣಸ್ವಾಮಿಗೆ ರಾಜಮುಡಿ ಉತ್ಸವ ನಡೆಯುತ್ತಿದ್ದು, ಚಲುವರಾಯಸ್ವಾಮಿಗೆ ವಜ್ರ ಖಚಿತ ರಾಜಮುಡಿ ಕಿರೀಟ ಧಾರಣೆ ಮಾಡಲಾಯಿತು. ಪಾಂಡವಪುರ ತಾಲೂಕಿನ ಮೇಲುಕೋಟೆ ಚಲುವರಾಯಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಮೇಲುಕೋಟೆಯ ಪ್ರಮುಖ ಬೀದಿಗಳಲ್ಲಿ…

View More ಮೇಲುಕೋಟೆ ಚಲುವನಾರಾಯಣಸ್ವಾಮಿ ರಾಜಮುಡಿ ಉತ್ಸವಕ್ಕೆ ಚಾಲನೆ

ಪಾವಿತ್ರೃತೆಗೆ ಧಕ್ಕೆ ತಂದ ಚಿತ್ರತಂಡ…!

ಮೇಲುಕೋಟೆ: ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯ ಪಂಚಕಲ್ಯಾಣಿಯಲ್ಲಿ ನಿಯಮ ಉಲ್ಲಂಘಿಸಿ ಪಾವಿತ್ರೃತೆಗೆ ಧಕ್ಕೆ ಉಂಟು ಮಾಡಿದ್ದಲ್ಲದೆ, ಕಲ್ಯಾಣಿಯಲ್ಲೇ ಚೌಡೇಶ್ವರಿ ದೇವಿಯನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿರುವ ಭರಾಟೆ ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಾವಿರಾರು ವರ್ಷ ಇತಿಹಾಸವಿರುವ ಧಾರ್ಮಿಕ…

View More ಪಾವಿತ್ರೃತೆಗೆ ಧಕ್ಕೆ ತಂದ ಚಿತ್ರತಂಡ…!