ಕುಂಬ್ರಿ ಹಳ್ಳಿಗರ ಮನೆ ಮರು ನಿರ್ಮಾಣ

ಯಲ್ಲಾಪುರ: ಕಷ್ಟ ಹಾಗೂ ಸುಖವನ್ನು ಸಮವಾಗಿ ಸ್ವೀಕರಿಸಬೇಕು. ಕಷ್ಟಕ್ಕೆ ಯಾವತ್ತೂ ಹೆದರಬೇಡಿ. ಕಷ್ಟದ ಬಳಿಕ ಸುಖವಿದೆ. ಆತ್ಮವಿಶ್ವಾಸದಿಂದ ಬದುಕು ನಡೆಸಬೇಕು ಎಂದು ಸೋದೆಯ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನುಡಿದರು. ಅವರು…

View More ಕುಂಬ್ರಿ ಹಳ್ಳಿಗರ ಮನೆ ಮರು ನಿರ್ಮಾಣ

ಬಿಆರ್​ಟಿಎಸ್ ಕಾಮಗಾರಿ ತನಿಖೆಗೆ ಸಿದ್ಧ

ಹುಬ್ಬಳ್ಳಿ: ಬಿಆರ್​ಟಿಎಸ್ ಯೋಜನೆ ಜಾರಿಯಲ್ಲಿ ಆಗಿರುವ ಲೋಪಗಳ ಸ್ವರೂಪದ ಬಗ್ಗೆ ತಿಳಿದುಕೊಂಡು, ಅಗತ್ಯವಿದ್ದರೆ ತನಿಖೆ ಮಾಡಿಸಲು ಸರ್ಕಾರ ಸಿದ್ಧವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಜಗದೀಶ ಶೆಟ್ಟರ್…

View More ಬಿಆರ್​ಟಿಎಸ್ ಕಾಮಗಾರಿ ತನಿಖೆಗೆ ಸಿದ್ಧ

ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ಒದಗಿಸಿ

ಹಾಸನ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ಎಲ್ಲ ರೀತಿಯ ಅಗತ್ಯ ನೆರವು ಒದಗಿಸಬೇಕು. ಜನ, ಜಾನುವಾರುಗಳ ಸುರಕ್ಷತೆಗೆ ಅಧಿಕಾರಿಗಳು, ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅತಿವೃಷ್ಟಿ ಅಧ್ಯಯನ ಸಮಿತಿ ಸದಸ್ಯ, ಮಾಜಿ ಉಪ…

View More ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ಒದಗಿಸಿ

ಜಲಶಕ್ತಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ

ಹೊಸದುರ್ಗ: ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಶನಿವಾರ ತಾಲೂಕಿಗೆ ಭೇಟಿ ನೀಡಿ ಜಲಶಕ್ತಿ ಅಭಿಯಾನ ಅನುಷ್ಠಾನಕ್ಕೆ ಲಭ್ಯವಿರುವ ಜಲಮೂಲಗಳ ಕುರಿತು ಅಧ್ಯಯನ ನಡೆಸಿತು. ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಉಪ ಕಾರ್ಯದರ್ಶಿ ಎಸ್.ಸಾಹು ಅಧ್ಯಯನ…

View More ಜಲಶಕ್ತಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ

ಸಬ್​ಜೈಲ್ ಎದುರೇ ಗ್ಯಾಂಗ್​ವಾರ್!

ಹುಬ್ಬಳ್ಳಿ: ಹಾಡಹಗಲೇ ಇಲ್ಲಿನ ವಿಶ್ವೇಶ್ವರ ನಗರದ ಉಪ ಕಾರಾಗೃಹದ ಎದುರು ಬುಧವಾರ ಮಧ್ಯಾಹ್ನ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದೆ. 30ಕ್ಕೂ ಹೆಚ್ಚು ಯುವಕರ ಗುಂಪು ತಲ್ವಾರ್ ಹಿಡಿದು ಮತ್ತೊಂದು ಯುವಕರ ಗುಂಪಿನ…

View More ಸಬ್​ಜೈಲ್ ಎದುರೇ ಗ್ಯಾಂಗ್​ವಾರ್!

ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿನ ಸಮಸ್ಯೆ ನವೆಂಬರ್-ಡಿಸೆಂಬರ್​ವರೆಗೆ ಬಗೆಹರಿಯುವ ಸಾಧ್ಯತೆ ಇದೆ. ಆ ಹೊತ್ತಿಗೆ ಎಲ್ಲ ಭಾಗಕ್ಕೆ 4-5 ದಿನಕ್ಕೊಮ್ಮೆ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಮ್ಮಿನಬಾವಿಯಲ್ಲಿನ ಜಲ ಸಂಗ್ರಹಾಗಾರ…

View More ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ, ನರೇಗಾ ಯೋಜನೆಯ ಬಾಕಿ ಅನುದಾನಕ್ಕೆ ಮನವಿ

ದೆಹಲಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಗರದ ಲೋಕ ಕಲ್ಯಾಣ್​​​​​​​ ಮಾರ್ಗದ ನಿವಾಸದಲ್ಲಿ ಮೋದಿಯನ್ನು ಭೇಟಿ ಮಾಡಿ ರಾಜ್ಯದ ಸಮಸ್ಯೆಗಳ…

View More ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ, ನರೇಗಾ ಯೋಜನೆಯ ಬಾಕಿ ಅನುದಾನಕ್ಕೆ ಮನವಿ

ಅಪಘಾತ ಮುಕ್ತ ರೈಲು ಸಂಚಾರಕ್ಕೆ ಆದ್ಯತೆ

ಹುಬ್ಬಳ್ಳಿ: ಹಿಂದಿ ನಮ್ಮ ರಾಷ್ಟ್ರೀಯ ಭಾಷೆ. ಒಂದು ರಾಜ್ಯದವರು ಮತ್ತೊಂದು ರಾಜ್ಯದೊಂದಿಗೆ ಸಂವಹನ ನಡೆಸಲು ಹಿಂದಿ ಸೂಕ್ತ ಭಾಷೆ. ಹಿಂದಿಯನ್ನು ಕಲಿಯುವುದರಲ್ಲಿ ತಪ್ಪೇನಿಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.…

View More ಅಪಘಾತ ಮುಕ್ತ ರೈಲು ಸಂಚಾರಕ್ಕೆ ಆದ್ಯತೆ

ಜಿಲ್ಲಾಸ್ಪತ್ರೆಗೆ ಶಾಸಕ ಚರಂತಿಮಠ ದಿಢೀರ್ ಭೇಟಿ

ಬಾಗಲಕೋಟೆ: ನವನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ಶಾಸಕ ವೀರಣ್ಣ ಚರಂತಿಮಠ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಔಷಧ ಕೊಠಡಿಗೆ ಭೇಟಿ ನೀಡಿದ ಶಾಸಕರು, ರೋಗಿಗಳಿಗೆ ನೀಡುವ ಔಷಧಗಳ ಅವ, ಸ್ಟಾಕ್ ಕುರಿತು ಪರಿಶೀಲಿಸಿದರು.…

View More ಜಿಲ್ಲಾಸ್ಪತ್ರೆಗೆ ಶಾಸಕ ಚರಂತಿಮಠ ದಿಢೀರ್ ಭೇಟಿ

ತೋವಿವಿಗೆ ಪ್ರಗತಿ ಪರಿಶೀಲನಾ ಆಯೋಗ ಭೇಟಿ

ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಡಾ.ಎಸ್. ಅಯ್ಯಪ್ಪನ ನೇತೃತ್ವದ ಕೇಂದ್ರದ ಕೃಷಿ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಆಯೋಗ ಸೋಮವಾರ ಭೇಟಿ ನೀಡಿತು. ಬೆಂಗಳೂರು ಕೃಷಿ ವಿವಿ ನಿವೃತ್ತ ಕುಲಪತಿ ಡಾ.ಎಂ.ಎನ್. ಶೀಲವಂತರ, ಸಾಮಾಜಿಕ…

View More ತೋವಿವಿಗೆ ಪ್ರಗತಿ ಪರಿಶೀಲನಾ ಆಯೋಗ ಭೇಟಿ