ಸಿಮ್್ಸ ನೂತನ ಆಡಳಿತಾಧಿಕಾರಿ ಅಧಿಕಾರ ಸ್ವೀಕಾರ

ಶಿವಮೊಗ್ಗ: ಸಿಮ್್ಸ ನೂತನ ಆಡಳಿತಾಧಿಕಾರಿಯಾಗಿ ಎಚ್.ಶಿವಕುಮಾರ್ ಗುರುವಾರ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿ ಮತ್ತು ನೌಕರರ ಸಂಘದ ಪದಾಧಿಕಾರಿಗಳು ಅವರನ್ನು…

View More ಸಿಮ್್ಸ ನೂತನ ಆಡಳಿತಾಧಿಕಾರಿ ಅಧಿಕಾರ ಸ್ವೀಕಾರ

ಗುಮ್ಮಟನಗರಿಯಲ್ಲಿ ಮೊಳಗಿದ ಕನ್ನಡ ಡಿಂಡಿಮ

ವಿಜಯಪುರ: ಇಲ್ಲಿನ ಎಕ್ಸಲಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 64ನೇ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ದುಂಡಪ್ಪ ಹಿರೇಕುರಬರ ಮಾತನಾಡಿ, ಕನ್ನಡ ಭಾಷೆ ಉಳಿವಿಗೆ ಎಲ್ಲರೂ ಪಣತೊಡಿ ಎಂದರು. ಸಾಹಿತಿ ಬಸಲಿಂಗಪ್ಪ ಸಾರವಾಡ ಮಾತನಾಡಿ,…

View More ಗುಮ್ಮಟನಗರಿಯಲ್ಲಿ ಮೊಳಗಿದ ಕನ್ನಡ ಡಿಂಡಿಮ

ಮೆಡಿಕಲ್ ಕಾಲೇಜು ರಾಜಕೀಯ: ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ನಡೆಯದಿದ್ದರೆ ರಾಜಕೀಯದಿಂದಲೇ ನಿವೃತ್ತಿ ಎಂದು ಡಿಕೆಶಿಗೆ ಸವಾಲೆಸೆದ ಅನರ್ಹ ಶಾಸಕ ಸುಧಾಕರ್​​

ಬೆಂಗಳೂರು: ಮೆಡಿಕಲ್​ ಕಾಲೇಜು ಮಂಜೂರು ವಿಚಾರವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಹಾಗೂ ಅನರ್ಹ ಶಾಸಕ ಡಾ. ಸುಧಾಕರ್​ ನಡುವೆ ವಾಕ್ಸಮರ ತಾರಕಕ್ಕೇರಿದೆ. ಉಪಚುನಾವಣೆಗೂ ಮೊದಲು ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್​ ಕಾಲೇಜು ಶಂಕುಸ್ಥಾಪನೆ ನಡೆಯದಿದ್ದರೆ ರಾಜಕೀಯದಿಂದಲೇ ನಿವೃತ್ತಿ…

View More ಮೆಡಿಕಲ್ ಕಾಲೇಜು ರಾಜಕೀಯ: ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ನಡೆಯದಿದ್ದರೆ ರಾಜಕೀಯದಿಂದಲೇ ನಿವೃತ್ತಿ ಎಂದು ಡಿಕೆಶಿಗೆ ಸವಾಲೆಸೆದ ಅನರ್ಹ ಶಾಸಕ ಸುಧಾಕರ್​​

ಮೆಡಿಕಲ್ ಕಾಲೇಜು ನನ್ನ ಕನಸಿನ ಯೋಜನೆ, ಪ್ರಾಣ ಹೋದ್ರೂ ಬಿಡೋದಿಲ್ಲವೆಂದ ಡಿಕೆಶಿ, ಗಡ್ಡದ ಕುರಿತು ಹೇಳಿದ್ದು ಹೀಗೆ…

ಬೆಂಗಳೂರು: ಮೆಡಿಕಲ್ ಕಾಲೇಜು ನನ್ನ ಕನಸಿನ ಯೋಜನೆಯಾಗಿದ್ದು, ಈಗ ಏಕಾಏಕಿ ರದ್ದುಪಡಿಸಿ ಚಿಕ್ಕಬಳ್ಳಾಪುರಕ್ಕೆ ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಬೇಕಿದ್ದರೆ ನೂರು ಯೋಜನೆ ಕೊಡಲಿ ಆದರೆ, ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಮೆಡಿಕಲ್ ಕಾಲೇಜು ಮಾತ್ರ ಬಿಡುವುದಿಲ್ಲ…

View More ಮೆಡಿಕಲ್ ಕಾಲೇಜು ನನ್ನ ಕನಸಿನ ಯೋಜನೆ, ಪ್ರಾಣ ಹೋದ್ರೂ ಬಿಡೋದಿಲ್ಲವೆಂದ ಡಿಕೆಶಿ, ಗಡ್ಡದ ಕುರಿತು ಹೇಳಿದ್ದು ಹೀಗೆ…

ಫೊರೆನ್ಸಿಕ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ

ವಿಜಯಪುರ: ವಿಜ್ಞಾನ ಕ್ಷೇತ್ರಕ್ಕೆ ಸವಾಲು ಎನ್ನುವಂತೆ ಫೊರೆನ್ಸಿಕ್ ತಂತ್ರಜ್ಞಾನ ಬೆಳೆಯುತ್ತಿದೆ. ಅಪರಾಧಗಳು ಹೆಚ್ಚಿದಂತೆಲ್ಲ ಈ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನದ ಆವಿಷ್ಕಾರಗಳು ನಡೆಯುತ್ತಿವೆ ಎಂದು ಪೊಲೀಸ್ ಗೃಹ ನಿರ್ಮಾಣ ಮತ್ತು ಮೂಲ ಸೌಲಭ್ಯ ನಿಗಮದ ಚೇರ್ಮನ್…

View More ಫೊರೆನ್ಸಿಕ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ

ಆರೋಗ್ಯ, ವೈದ್ಯಕೀಯ ಶಿಕ್ಷಣ ವಿಲೀನ ಅಗತ್ಯ

ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ಅಗತ್ಯವಾಗಿದೆ. ಆರೋಗ್ಯ ಇಲಾಖೆಯೊಂದಿಗೆ ವೈದ್ಯಕೀಯ ಶಿಕ್ಷಣ ವಿಲೀನಗೊಳಿಸಬೇಕು. ಇದರಿಂದ ಆರೋಗ್ಯ ಕ್ಷೇತ್ರದಲ್ಲಿನ ಅನೇಕ ಸಮಸ್ಯೆಗಳು ಇತ್ಯರ್ಥವಾಗಲಿವೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮಲು ಹೇಳಿದರು. ನಗರದ ಬಿವಿವಿ…

View More ಆರೋಗ್ಯ, ವೈದ್ಯಕೀಯ ಶಿಕ್ಷಣ ವಿಲೀನ ಅಗತ್ಯ

ಲಿಂಗದಳ್ಳಿಯಲ್ಲಿ ಬೃಹತ್ ಆರೋಗ್ಯ ಶಿಬಿರ ಇಂದು

ವಿಜಯಪುರ: ತಾಲೂಕಿನ ಲಿಂಗದಳ್ಳಿ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ದಿ. ಶ್ರೀ. ಬಿ.ಆರ್. ಪಾಟೀಲ ಲಿಂಗದಳ್ಳಿ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಬೃಹತ್ ಆರೋಗ್ಯ ಉಚಿತ ತಪಾಸಣೆ ಹಾಗೂ ಶಸ ಚಿಕಿತ್ಸಾ ಶಿಬಿರ ಜೂನ್…

View More ಲಿಂಗದಳ್ಳಿಯಲ್ಲಿ ಬೃಹತ್ ಆರೋಗ್ಯ ಶಿಬಿರ ಇಂದು

ಸಿಂಧನೂರಿಗೆ ಮೆಡಿಕಲ್ ಕಾಲೇಜು ಮಂಜೂರಿಗೆ ಪ್ರಯತ್ನಿಸುವೆ -ಸಂಸದ ಸಂಗಣ್ಣ ಕರಡಿ ಭರವಸೆ

ಸಿಂಧನೂರು: ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ನಡುವೆ ಕೇಂದ್ರ ಸ್ಥಾನವಾಗಿರುವ ಸಿಂಧನೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಭರವಸೆ ನೀಡಿದರು. ತಾಲೂಕಿನ ಜವಳಗೇರಾ…

View More ಸಿಂಧನೂರಿಗೆ ಮೆಡಿಕಲ್ ಕಾಲೇಜು ಮಂಜೂರಿಗೆ ಪ್ರಯತ್ನಿಸುವೆ -ಸಂಸದ ಸಂಗಣ್ಣ ಕರಡಿ ಭರವಸೆ

ಪಿತ್ತಕೋಶದ ಕ್ಯಾನ್ಸರ್‌ಗೆ ಯಶಸ್ವಿ ಶಸಚಿಕಿತ್ಸೆ

ಬಾಗಲಕೋಟೆ: ನಗರದ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಉದರರೋಗ ತಜ್ಞವೈದ್ಯ ಡಾ.ವಿನೋದ ಬಿರಾದಾರ ಪಿತ್ತಕೋಶದ ಕ್ಯಾನ್ಸರ್‌ಗೆ ಯಶಸ್ವಿ ಶಸಚಿಕಿತ್ಸೆ ಮಾಡಿದ್ದಾರೆ. ಮುಧೋಳದ 60 ವರ್ಷದ ವೃದ್ಧೆ…

View More ಪಿತ್ತಕೋಶದ ಕ್ಯಾನ್ಸರ್‌ಗೆ ಯಶಸ್ವಿ ಶಸಚಿಕಿತ್ಸೆ

ವೈದ್ಯ ಸೀಟ್ ಧೋಖಾ

ಬೆಂಗಳೂರು: ಪಾಲಕರೇ ಎಚ್ಚರ. ಪ್ರತಿಷ್ಠಿತ ಕಾಲೇಜುಗಳಲ್ಲಿ ನಿಮ್ಮ ಮಕ್ಕಳಿಗೆ ಮೆಡಿಕಲ್ ಅಥವಾ ಇಂಜಿನಿಯರಿಂಗ್ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಸೀಟ್​ಗಾಗಿ ಚೀಟ್ ಮಾಡುವ ಖತರ್ನಾಕ್ ಗ್ಯಾಂಗ್ ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದು ಮೂರೇ ದಿನದಲ್ಲಿ 16 ಜನರಿಗೆ…

View More ವೈದ್ಯ ಸೀಟ್ ಧೋಖಾ