ಯಡಿಯೂರಪ್ಪ, ಈಶ್ವರಪ್ಪಗೆ ಎಷ್ಟು ಕಾಮನ್​ಸೆನ್ಸ್​ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ

ಬೆಳಗಾವಿ: ಪುಲ್ವಾಮಾ ಆತ್ಮಾಹುತಿ ದಾಳಿ ಬಳಿಕ ಬಿಜೆಪಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೆ ಎಂದು ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಹೇಳಿದ್ದರು. ಇದನ್ನು ಗಮನಿಸಿದಾಗ ಅವರಿಗೆ ಹಾಗೂ ಮಾಜಿ ಡಿಸಿಎಂ ಈಶ್ವರಪ್ಪ ಅವರಿಗೆ ಎಷ್ಟು…

View More ಯಡಿಯೂರಪ್ಪ, ಈಶ್ವರಪ್ಪಗೆ ಎಷ್ಟು ಕಾಮನ್​ಸೆನ್ಸ್​ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ

ನಾನು ಮಾಡಿದ ಕೆಲಸ ಎಲ್ಲಿಗೆ ಬಂತು

ಸಾವಳಗಿ: ಕಳೆದ ಬಾರಿ ಕೆರೆಗಳನ್ನು ತುಂಬಿದ್ದರಿಂದ ಈ ಬಾರಿ ಬರ ಅಷ್ಟೊಂದು ಭೀಕರವಾಗಿಲ್ಲ ಎಂದು ಸುಮ್ಮನಿರಬೇಡಿ. ಈ ಬಾರಿ ನೀರು ಬಂದ ತಕ್ಷಣ ಎಲ್ಲ ಗ್ರಾಮಗಳ ಕೆರೆಗಳನ್ನು ತುಂಬಿಸಬೇಕು ಎಂದು ಅಧಿಕಾರಿಗಳಿಗೆ ಗೃಹ ಸಚಿವ…

View More ನಾನು ಮಾಡಿದ ಕೆಲಸ ಎಲ್ಲಿಗೆ ಬಂತು

ಲಾಲ್‌ಬಾಗ್ ಮಾದರಿಯಲ್ಲಿ ಭೂತನಾಳ ಕೆರೆ ಅಭಿವೃದ್ಧಿ

ವಿಜಯಪುರ: ವಿಶ್ವವಿಖ್ಯಾತ ಲಾಲ್‌ಬಾಗ್ ಉದ್ಯಾನವನ ಮಾದರಿಯಲ್ಲಿ ಭೂತನಾಳ ಕೆರೆ ಹಾಗೂ ಉದ್ಯಾನವನವನ್ನು ಅಭಿವೃದ್ಧಿಪಡಿಸುವುದಕ್ಕಾಗಿ 13 ಕೋಟಿ ರೂ. ಅನುದಾನ ವಿನಿಯೋಗಿಸಲಾಗುತ್ತಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು. ಭೂತನಾಳ ಹಾಗೂ ಐತಿಹಾಸಿಕ ಬೇಗಂ ತಲಾಬ್…

View More ಲಾಲ್‌ಬಾಗ್ ಮಾದರಿಯಲ್ಲಿ ಭೂತನಾಳ ಕೆರೆ ಅಭಿವೃದ್ಧಿ

ಆಪರೇಷನ್‌ ಕಮಲ ಆಡಿಯೋವನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗುವುದು: ಎಂ.ಬಿ. ಪಾಟೀಲ್‌

ಹುಬ್ಬಳ್ಳಿ: ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಬಿ.ಎಸ್. ಯಡಿಯೂರಪ್ಪ ಅವರ ಆಡಿಯೋ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಹಾಗಾಗಿ ಆಡಿಯೋವನ್ನು ಎಫ್‌ಎಸ್‌ಎಲ್‌ (ವಿಧಿ ವಿಜ್ಞಾನ ಪ್ರಯೋಗಾಲಯ)ಗೆ ಕಳಿಸಲಾಗುವುದು ಎಂದು ಗೃಹ ಸಚಿವ ಎಂ ಬಿ…

View More ಆಪರೇಷನ್‌ ಕಮಲ ಆಡಿಯೋವನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗುವುದು: ಎಂ.ಬಿ. ಪಾಟೀಲ್‌

ಮುಡಿಪುವಿಗೆ ಅಗ್ನಿಶಾಮಕ ಠಾಣೆ: ಗೃಹ ಸಚಿವ ಎಂ.ಬಿ.ಪಾಟೀಲ್ ಭರವಸೆ

ಮಂಗಳೂರು: ಸಾರ್ವಜನಿಕರ ಬೇಡಿಕೆಯಂತೆ ಮುಡಿಪುವಿಗೆ ಅಗತ್ಯವಿರುವ ಅಗ್ನಿಶಾಮಕ ಠಾಣೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದರು. ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ಪುರಭವನದಲ್ಲಿ ಶುಕ್ರವಾರ…

View More ಮುಡಿಪುವಿಗೆ ಅಗ್ನಿಶಾಮಕ ಠಾಣೆ: ಗೃಹ ಸಚಿವ ಎಂ.ಬಿ.ಪಾಟೀಲ್ ಭರವಸೆ

ಬೋಟ್ ಅವಶೇಷ ಸ್ಕ್ಯಾನಿಂಗ್, ಒಂದೆರಡು ದಿನಗಳಲ್ಲಿ ಸ್ಪಷ್ಟ ಮಾಹಿತಿ: ಗೃಹ ಸಚಿವ ಎಂ.ಬಿ.ಪಾಟೀಲ್

ವಿಜಯವಾಣಿ ಸುದ್ದಿಜಾಲ ಮಂಗಳೂರು ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಬಳಿ ಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್‌ನದು ಎಂದು ಹೇಳಲಾಗಿರುವ ಅವಶೇಷವನ್ನು ದೃಢಪಡಿಸಿಕೊಳ್ಳುವ ಬಗ್ಗೆ ನೌಕಾಪಡೆ ನೀರಿನಿಂದ 60 ಅಡಿಯಲ್ಲಿ ಸ್ಕ್ಯಾನಿಂಗ್ ನಡೆಯಲಿದೆ. ನಾಪತ್ತೆ ಪ್ರಕರಣ…

View More ಬೋಟ್ ಅವಶೇಷ ಸ್ಕ್ಯಾನಿಂಗ್, ಒಂದೆರಡು ದಿನಗಳಲ್ಲಿ ಸ್ಪಷ್ಟ ಮಾಹಿತಿ: ಗೃಹ ಸಚಿವ ಎಂ.ಬಿ.ಪಾಟೀಲ್

ಇಂದು ಗೃಹಸಚಿವರು ದ.ಕ.ಜಿಲ್ಲೆಗೆ

ಮಂಗಳೂರು: ಗೃಹ ಸಚಿವ ಎಂ.ಬಿ.ಪಾಟೀಲ್ ಜ.28ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಕದ್ರಿ ಸರ್ಕಿಟ್ ಹೌಸ್, ಮಧ್ಯಾಹ್ನ 12 ಗಂಟೆಗೆ ಪುತ್ತೂರು ಪಂಜಾಲ ನೂತನ ಡಯೋಸೆಷನ್ ಕೇಂದ್ರ ಮತ್ತು…

View More ಇಂದು ಗೃಹಸಚಿವರು ದ.ಕ.ಜಿಲ್ಲೆಗೆ

ಎಂ.ಬಿ.ಪಾಟೀಲ್​ಗೆ ಶಾಮನೂರು ಮಂಗಳಾರತಿ

ದಾವಣಗೆರೆ: ನಾನು ಬೆಳೆದು ಬಂದಿರೋದು ಹೇಗೆ ಎಂದು ಅವನಿಗೇನು ಗೊತ್ತು? ಅವನಿನ್ನೂ ಸಣ್ಣ ಹುಡುಗ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್​ಗೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ತಿರುಗೇಟು…

View More ಎಂ.ಬಿ.ಪಾಟೀಲ್​ಗೆ ಶಾಮನೂರು ಮಂಗಳಾರತಿ

ನನಗೆ ಜೀರೊ ಟ್ರಾಫಿಕ್​ ಬೇಡ ಎಂದ್ರು ಗೃಹ ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು: ‘ನಾನು ಸಂಚರಿಸುವ ಮಾರ್ಗದಲ್ಲಿ ಜಿರೋ ಟ್ರಾಫಿಕ್ ಬೇಡ’ ಎಂದು ಸೂಚಿಸುವ ಮೂಲಕ ನೂತನ ಗೃಹ ಸಚಿವ ಎಂ.ಬಿ.ಪಾಟೀಲ ಅವರು ಸರಳತೆಗೆ ಸಾಕ್ಷಿಯಾಗಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ರಕ್ಷಣೆಗೆ ಅನವಶ್ಯ ಸಿಬ್ಬಂದಿ ನಿಯೋಜನೆ ಬೇಡ…

View More ನನಗೆ ಜೀರೊ ಟ್ರಾಫಿಕ್​ ಬೇಡ ಎಂದ್ರು ಗೃಹ ಸಚಿವ ಎಂ.ಬಿ.ಪಾಟೀಲ್

ಗೃಹ ತೊರೆದ ಪರಂ

ಬೆಂಗಳೂರು: ಕೊನೆಗೂ ಮೈತ್ರಿ ಸರ್ಕಾರದ ಎಂಟು ನೂತನ ಸಚಿವರ ಖಾತೆ ಕಗ್ಗಂಟು ಬಿಡಿಸುವಲ್ಲಿ ಕೈಕಮಾಂಡ್ ಯಶಸ್ವಿಯಾಗಿದೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವಿನ ಪ್ರತಿಷ್ಠೆಯ ಪಣ ಎಂದೇ ವ್ಯಾಖ್ಯಾನಿಸಲಾಗಿದ್ದ ಗೃಹ ಖಾತೆ ಪರಂ ಕೈತಪ್ಪಿದ್ದರೆ, ಸಿದ್ದರಾಮಯ್ಯ…

View More ಗೃಹ ತೊರೆದ ಪರಂ