ರನ್​ಮೆಷಿನ್​ಗೆ ಕಡೆಗೂ ದಕ್ಕಿದ ಅವಕಾಶ!

ಬೆಂಗಳೂರು: ಕಳೆದ ದೇಶೀಯ ಕ್ರಿಕೆಟ್ ಋತುವಿನಿಂದ ಆರಂಭವಾಗಿ ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು 13 ಶತಕ, 16 ಅರ್ಧಶತಕದೊಂದಿಗೆ 53.19ರ ಸರಾಸರಿಯಲ್ಲಿ 4043 ರನ್ ಬಾರಿಸಿರುವ ಕರ್ನಾಟಕದ ಬ್ಯಾಟ್ಸ್​ಮನ್ ಮಯಾಂಕ್ ಅಗರ್ವಾಲ್ ಸಹಜವಾಗಿಯೇ ರಾಷ್ಟ್ರೀಯ…

View More ರನ್​ಮೆಷಿನ್​ಗೆ ಕಡೆಗೂ ದಕ್ಕಿದ ಅವಕಾಶ!

ಮೆಲ್ಬೋರ್ನ್​ನಲ್ಲಿ ಮನಸೆಳೆದ ಮಯಾಂಕ್

ಮೆಲ್ಬೋರ್ನ್: ಫ್ಲ್ಯಾಟ್ ಪಿಚ್​ನಲ್ಲಿ ಟಾಸ್ ಗೆದ್ದ ಅದೃಷ್ಟದ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ರಾಷ್ಟ್ರೀಯ ತಂಡದ ಪರ ಆಡುವ ಬಹುದಿನದ…

View More ಮೆಲ್ಬೋರ್ನ್​ನಲ್ಲಿ ಮನಸೆಳೆದ ಮಯಾಂಕ್

ಮಯಾಂಕ್​, ಪೂಜಾರ ಅರ್ಧಶತಕ: ಮೊದಲ ದಿನ 215 ರನ್​ ಗಳಿಸಿದ ಭಾರತ

ಮೆಲ್ಬೋರ್ನ್​: ಮಯಾಂಕ್​ ಅಗರ್ವಾಲ್​ (76), ಚೇತೇಶ್ವರ್​ ಪೂಜಾರ (68) ಮತ್ತು ನಾಯಕ ವಿರಾಟ್​ ಕೊಹ್ಲಿ (47) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ತಂಡ ಬಾಕ್ಸಿಂಗ್​ ಡೇ ಟೆಸ್ಟ್​ನ ಮೊದಲ ದಿನ 89 ಓವರ್​ಗಳಲ್ಲಿ…

View More ಮಯಾಂಕ್​, ಪೂಜಾರ ಅರ್ಧಶತಕ: ಮೊದಲ ದಿನ 215 ರನ್​ ಗಳಿಸಿದ ಭಾರತ

ಪದಾರ್ಪಣೆ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಮಯಾಂಕ್​

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿದ ಕನ್ನಡಿಗ ಮಯಾಂಕ್​ ಅಗರ್ವಾಲ್​ ಆಕರ್ಷಕ ಆರ್ಧಶತಕ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಈಗಾಗಲೆ ಸಾಕಷ್ಟು ರನ್​ ಮಳೆ ಹರಿಸಿರುವ 27…

View More ಪದಾರ್ಪಣೆ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಮಯಾಂಕ್​

ಟೆಸ್ಟ್​ ಸರಣಿಯಿಂದ ಗಾಯಾಳು ಪೃಥ್ವಿ ಷಾ ಔಟ್​: ಮಯಾಂಕ್​ಗೆ ಬುಲಾವ್​

ಪರ್ತ್​: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಗಾಯಗೊಂಡಿದ್ದ ಯುವ ಆಟಗಾರ ಪೃಥ್ವಿ ಷಾ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಉಳಿದ 2 ಟೆಸ್ಟ್​ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಷಾ ಬದಲಿಗೆ ಕನ್ನಡಿಗ ಮಯಾಂಕ್​…

View More ಟೆಸ್ಟ್​ ಸರಣಿಯಿಂದ ಗಾಯಾಳು ಪೃಥ್ವಿ ಷಾ ಔಟ್​: ಮಯಾಂಕ್​ಗೆ ಬುಲಾವ್​

ಟೀಮ್ ಇಂಡಿಯಾದಲ್ಲಿ ಕನ್ನಡಿಗರಿಗೆ ಅನ್ಯಾಯ?

ಭಾರತೀಯ ಕ್ರಿಕೆಟ್​ನಲ್ಲಿ ಕರ್ನಾಟಕದ ಕ್ರಿಕೆಟಿಗರ ಕೊಡುಗೆ ಅಪಾರವಾದದ್ದು. ಆದರೆ ಹಾಲಿ ತಂಡದಲ್ಲಿ ಕರ್ನಾಟಕದ ಆಟಗಾರರಿಗೆ ಸೂಕ್ತ ಅವಕಾಶದ ಕೊರತೆ ಕಾಡುತ್ತಿದೆ. ಮುಂದಿನ ವರ್ಷದ ಏಕದಿನ ವಿಶ್ವಕಪ್​ಗೆ ತಂಡ ಕಟ್ಟುತ್ತಿರುವ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಒಳಗೊಂಡ ಟೀಮ್…

View More ಟೀಮ್ ಇಂಡಿಯಾದಲ್ಲಿ ಕನ್ನಡಿಗರಿಗೆ ಅನ್ಯಾಯ?

ಹೈದರಾಬಾದ್​ ಟೆಸ್ಟ್​ಗೆ ಟೀಂ ಇಂಡಿಯಾ ಪ್ರಕಟ: ಮಯಾಂಕ್​ಗೆ ಅವಕಾಶವಿಲ್ಲ

ಹೈದರಾಬಾದ್​: ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯಕ್ಕೆ ಟೀಂ ಇಂಡಿಯಾದ 12 ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ರಾಜ್​ಕೋಟ್​ನಲ್ಲಿ ಮೊದಲ ಟೆಸ್ಟ್​ನಲ್ಲಿ ಆಡಿದ್ದ ತಂಡವನ್ನೇ ಉಳಿಸಿಕೊಂಡಿದೆ. ಈ ಮೂಲಕ ಹೈದರಾಬಾದ್​ನಲ್ಲಿ ಟೆಸ್ಟ್​…

View More ಹೈದರಾಬಾದ್​ ಟೆಸ್ಟ್​ಗೆ ಟೀಂ ಇಂಡಿಯಾ ಪ್ರಕಟ: ಮಯಾಂಕ್​ಗೆ ಅವಕಾಶವಿಲ್ಲ

ಕರುಣ್​ ನಾಯರ್​ ಆಯ್ಕೆ ಕುರಿತು ನಾಯಕ ವಿರಾಟ್​ ಕೊಹ್ಲಿ ಪ್ರತಿಕ್ರಿಯೆ ಏನು ಗೊತ್ತಾ?

<< ರಾಜ್ಯದ ಮಯಾಂಕ್​​ಗೆ ಮೊದಲ ಟೆಸ್ಟ್​ನಲ್ಲಿ ಸ್ಥಾನವಿಲ್ಲ >> ರಾಜ್​ಕೋಟ್​: ಕರ್ನಾಟಕದ ಪ್ರತಿಭಾವಂತ ಆಟಗಾರ ತ್ರಿಶತಕ ವೀರ ಕರುಣ್​ ನಾಯರ್​ ಅವರನ್ನು ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡದಿರುವ ಕುರಿತು ಟೀಂ…

View More ಕರುಣ್​ ನಾಯರ್​ ಆಯ್ಕೆ ಕುರಿತು ನಾಯಕ ವಿರಾಟ್​ ಕೊಹ್ಲಿ ಪ್ರತಿಕ್ರಿಯೆ ಏನು ಗೊತ್ತಾ?

ಕೆಪಿಎಲ್ ದಾಖಲೆ ಮೊತ್ತಕ್ಕೆ ಮಿಥುನ್ ಹರಾಜು

| ಗಣೇಶ್ ಉಕ್ಕಿನಡ್ಕ, ಬೆಂಗಳೂರು ಕೆಪಿಎಲ್ ಟಿ20ಯ 7ನೇ ಆವೃತ್ತಿಯಲ್ಲಿ ಸ್ಟಾರ್ ಆಟಗಾರರ ಅಲಭ್ಯತೆಯ ಸಾಧ್ಯತೆಯ ನಡುವೆಯೂ ದಾಖಲೆಯ ಮೊತ್ತದ ಬಿಡ್ಡಿಂಗ್ ಮೂಡಿಬಂದಿದ್ದು ಅನುಭವಿ ಆಟಗಾರರೇ ಗರಿಷ್ಠ ಮೊತ್ತ ಪಡೆದಿದ್ದಾರೆ. ವೇಗಿ ಅಭಿಮನ್ಯು ಮಿಥುನ್…

View More ಕೆಪಿಎಲ್ ದಾಖಲೆ ಮೊತ್ತಕ್ಕೆ ಮಿಥುನ್ ಹರಾಜು

ಇಂದು ಕೆಪಿಎಲ್ ಟಿ20 ಹರಾಜು, ಉತ್ತಪ್ಪಗೆ ಬೇಡಿಕೆ ನಿರೀಕ್ಷೆ

ಬೆಂಗಳೂರು: ಸ್ವಾತಂತ್ರೊ್ಯೕತ್ಸವ ದಿನದಂದೇ ಆರಂಭಗೊಳ್ಳಲಿರುವ 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ನಡೆಯಲಿದೆ. ರಿಟೇನ್ ಆಟಗಾರರನ್ನು ಹೊರತುಪಡಿಸಿ ಲಿಲಾವು ಪಟ್ಟಿಯಲ್ಲಿ ಒಟ್ಟು…

View More ಇಂದು ಕೆಪಿಎಲ್ ಟಿ20 ಹರಾಜು, ಉತ್ತಪ್ಪಗೆ ಬೇಡಿಕೆ ನಿರೀಕ್ಷೆ