ಸಿಡ್ನಿಯಲ್ಲೂ ಪೂಜಾರ ಸೆಂಚುರಿ

ಸಿಡ್ನಿ: ಆಸೀಸ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಸನಿಹವಿರುವ ಭಾರತ ತಂಡ ಹೊಸ ವರ್ಷದಲ್ಲಿ ಆರಂಭಗೊಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ದಿಟ್ಟ ಆರಂಭ ಕಂಡಿದೆ. ಕ್ಲಾಸಿಕ್…

View More ಸಿಡ್ನಿಯಲ್ಲೂ ಪೂಜಾರ ಸೆಂಚುರಿ

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯಕ್ಕೆ ತಂಡ ಪ್ರಕಟ: ಮಯಾಂಕ್​, ಕೆ.ಎಲ್​ ರಾಹುಲ್​ಗೆ ಸ್ಥಾನ

ದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್​ ಪಂದ್ಯಕ್ಕೆ ಭಾರತೀಯ ಕ್ರಿಕೆಟ್​ ಆಯ್ಕೆ ಸಮಿತಿ ಬುಧವಾರ ತಂಡ ಪ್ರಕಟಿಸಿದ್ದು ಕರ್ನಾಟಕದ ಕೆ.ಎಲ್​ ರಾಹುಲ್​ ಮತ್ತು ಮಯಾಂಕ್​ ಅಗರ್ವಾಲ್​ ಅವರಿಗೆ ಸ್ಥಾನ ಸಿಕ್ಕಿದೆ. ಮಯಾಂಕ್​…

View More ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯಕ್ಕೆ ತಂಡ ಪ್ರಕಟ: ಮಯಾಂಕ್​, ಕೆ.ಎಲ್​ ರಾಹುಲ್​ಗೆ ಸ್ಥಾನ

37 ವರ್ಷದ ಬಳಿಕ ಮೆಲ್ಬೋರ್ನ್ ಗೆಲುವು

ಮೆಲ್ಬೋರ್ನ್: ದಿನದ ಮೊದಲ ಅವಧಿಯ ಆಟ ಮಳೆಯಿಂದಾಗಿ ಸಂಪೂರ್ಣ ತೊಳೆದುಹೋಗಿತ್ತು. ಮೆಲ್ಬೋರ್ನ್​ನಲ್ಲಿ ಇಡೀ ದಿನದ ಮಳೆಯ ಮುನ್ಸೂಚನೆ ಇದ್ದ ಹೊತ್ತಿನಲ್ಲಿಯೇ ಸಿಕ್ಕ ಅಲ್ಪ ಅವಕಾಶದಲ್ಲಿ ಭಾರತ ತಂಡ 27 ಎಸೆತಗಳಲ್ಲೇ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು…

View More 37 ವರ್ಷದ ಬಳಿಕ ಮೆಲ್ಬೋರ್ನ್ ಗೆಲುವು

ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು

ಮೆಲ್ಬೋರ್ನ್: ಮೆಲ್ಬೋರ್ನ್: ಮೊಟ್ಟಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮೆರೆದಿದೆ. ಗೆಲುವಿಗೆ 399 ರನ್​ಗಳ ಸವಾಲಿನ ಮೊತ್ತ ಬೆನ್ನು ಹತ್ತಿದ್ದ ಆಸ್ಟ್ರೇಲಿಯಾ ತಂಡ 89.3…

View More ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು

ಐತಿಹಾಸಿಕ ವಿಜಯಕ್ಕೆ ಎರಡು ವಿಕೆಟ್ ಬಾಕಿ

ಮೆಲ್ಬೋರ್ನ್: ಮೊಟ್ಟಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲುವ ಐತಿಹಾಸಿಕ ಸಾಧನೆಯಿಂದ ಭಾರತ ತಂಡ ಎರಡು ವಿಕೆಟ್ ದೂರದಲ್ಲಿ ನಿಂತಿದೆ. ಸತತ ನಾಲ್ಕನೇ ದಿನ ಭಾರತದ ಆಟಕ್ಕೆ ಅಡ್ಡಿಯಾಗಿ ನಿಂತ ಪ್ಯಾಟ್…

View More ಐತಿಹಾಸಿಕ ವಿಜಯಕ್ಕೆ ಎರಡು ವಿಕೆಟ್ ಬಾಕಿ

ಬಾಕ್ಸಿಂಗ್​ ಡೇ ಟೆಸ್ಟ್​: ಗೆಲುವಿನ ಹೊಸ್ತಿಲಲ್ಲಿ ಭಾರತ

ಮೆಲ್ಬೋರ್ನ್​: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 3ನೇ ಟೆಸ್ಟ್​ಪಂದ್ಯದಲ್ಲಿ ಭಾರತ ಗೆಲುವಿನ ಸನಿಹದಲ್ಲಿದ್ದು, ಆಸ್ಟ್ರೇಲಿಯಾದ ಇನ್ನೆರಡು ವಿಕೆಟ್​ ಪಡೆಯಬೇಕಿದೆ. ಭಾರತ ತಂಡ ಮೂರನೇ ಟೆಸ್ಟ್​ನಲ್ಲಿ ಗೆಲುವು ಸಾಧಿಸಿದರೆ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಲಿದೆ. 399…

View More ಬಾಕ್ಸಿಂಗ್​ ಡೇ ಟೆಸ್ಟ್​: ಗೆಲುವಿನ ಹೊಸ್ತಿಲಲ್ಲಿ ಭಾರತ

ಬಾಕ್ಸಿಂಗ್​ ಡೇ ಟೆಸ್ಟ್​: ಎರಡನೇ ಇನಿಂಗ್ಸ್​ನಲ್ಲಿ ಭಾರತಕ್ಕೆ ಆರಂಭಿಕ ಆಘಾತ

ಮೆಲ್ಬೋರ್ನ್​: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದ ಎರಡನೇ ಇನಿಂಗ್ಸ್​ನಲ್ಲಿ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದ್ದು, ಮೂರನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 5 ವಿಕೆಟ್​ ನಷ್ಟಕ್ಕೆ 54 ರನ್​ ಗಳಿಸಿದೆ. ಭಾರತ ತಂಡ…

View More ಬಾಕ್ಸಿಂಗ್​ ಡೇ ಟೆಸ್ಟ್​: ಎರಡನೇ ಇನಿಂಗ್ಸ್​ನಲ್ಲಿ ಭಾರತಕ್ಕೆ ಆರಂಭಿಕ ಆಘಾತ

ಚೇತೇಶ್ವರ ಪೂಜಾರ ಶತಕದ ಆಧಾರ

ಮೆಲ್ಬೋರ್ನ್: ಹಾಲಿ ‘ಬಾರ್ಡರ್-ಗಾವಸ್ಕರ್ ಟ್ರೋಫಿ’ ಟೆಸ್ಟ್ ಸರಣಿಯಲ್ಲಿ ಸೌರಾಷ್ಟ್ರದ ಬ್ಯಾಟ್ಸ್​ಮನ್ ಚೇತೇಶ್ವರ ಪೂಜಾರ ಬಾರಿಸಿದ 2ನೇ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಬಾರಿಸಿದ ಅರ್ಧಶತಕಗಳ ನೆರವಿನಿಂದ ಮೊದಲ ಇನಿಂಗ್ಸ್​ನಲ್ಲಿ…

View More ಚೇತೇಶ್ವರ ಪೂಜಾರ ಶತಕದ ಆಧಾರ

ರನ್​ಮೆಷಿನ್​ಗೆ ಕಡೆಗೂ ದಕ್ಕಿದ ಅವಕಾಶ!

ಬೆಂಗಳೂರು: ಕಳೆದ ದೇಶೀಯ ಕ್ರಿಕೆಟ್ ಋತುವಿನಿಂದ ಆರಂಭವಾಗಿ ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು 13 ಶತಕ, 16 ಅರ್ಧಶತಕದೊಂದಿಗೆ 53.19ರ ಸರಾಸರಿಯಲ್ಲಿ 4043 ರನ್ ಬಾರಿಸಿರುವ ಕರ್ನಾಟಕದ ಬ್ಯಾಟ್ಸ್​ಮನ್ ಮಯಾಂಕ್ ಅಗರ್ವಾಲ್ ಸಹಜವಾಗಿಯೇ ರಾಷ್ಟ್ರೀಯ…

View More ರನ್​ಮೆಷಿನ್​ಗೆ ಕಡೆಗೂ ದಕ್ಕಿದ ಅವಕಾಶ!

ಮೆಲ್ಬೋರ್ನ್​ನಲ್ಲಿ ಮನಸೆಳೆದ ಮಯಾಂಕ್

ಮೆಲ್ಬೋರ್ನ್: ಫ್ಲ್ಯಾಟ್ ಪಿಚ್​ನಲ್ಲಿ ಟಾಸ್ ಗೆದ್ದ ಅದೃಷ್ಟದ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ರಾಷ್ಟ್ರೀಯ ತಂಡದ ಪರ ಆಡುವ ಬಹುದಿನದ…

View More ಮೆಲ್ಬೋರ್ನ್​ನಲ್ಲಿ ಮನಸೆಳೆದ ಮಯಾಂಕ್