ರಸ್ತೆ ಬದಿಯಲ್ಲೇ ನಡೆಯುತ್ತೆ ಗುರುವಾರ ಸಂತೆ

ಡಂಬಳ: ಈ ಗ್ರಾಮದಲ್ಲಿ ಸುಸಜ್ಜಿತವಾದ ಸಂತೆ ಮಾರುಕಟ್ಟೆಯಿದೆ. ಕಟ್ಟಡ ನಿರ್ವಣಕ್ಕಾಗಿ ಲಕ್ಷಾಂತರ ರೂ. ವೆಚ್ಚಮಾಡಲಾಗಿದೆ. ಆದರೂ ಇಲ್ಲಿ ವಾರದ ಸಂತೆ ರಸ್ತೆಯಲ್ಲೇ ನಡೆಯುತ್ತದೆ. ಇದು ಡಂಬಳ ಗ್ರಾಮದ ಗುರುವಾರ ಸಂತೆ ಕಥೆ. ಮುಂಡರಗಿ ಕೃಷಿ…

View More ರಸ್ತೆ ಬದಿಯಲ್ಲೇ ನಡೆಯುತ್ತೆ ಗುರುವಾರ ಸಂತೆ

ಚೌತಿ ಆಚರಣೆಗೆ ಮಳೆ ಭೀತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಇಡೀ ದಿನ ಉತ್ತಮ ಮಳೆಯಾಗಿದೆ. ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು ಈ ಬಾರಿಯ ಗಣೇಶ ಚೌತಿಗೆ ಮಳೆ ಭೀತಿ…

View More ಚೌತಿ ಆಚರಣೆಗೆ ಮಳೆ ಭೀತಿ

ಗಣೇಶನ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಗೌಜಿ

ಮಂಗಳೂರು/ಉಡುಪಿ: ರಾವಳಿ ಗೌರಿ ಗಣೇಶ ಹಬ್ಬದ ಸಡಗರದಲ್ಲಿದೆ. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಕಲಾವಿದರು ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಸಂಘ ಸಂಸ್ಥೆಗಳು ಆಯೋಜಿಸುವ ಸಾರ್ವಜನಿಕ ಗಣೇಶೋತ್ಸವಗಳ ಸಿದ್ಧತೆ ಭರದಿಂದ ಸಾಗಿದ್ದು, ಗೌರಿ…

View More ಗಣೇಶನ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಗೌಜಿ

ನೆರೆಯ ಊರಲ್ಲಿಲ್ಲ ಚೌತಿ ಸಂಭ್ರಮ

ಕಾರವಾರ: ಕಾಳಿ ತೀರದ ಜನರನ್ನು ನೆರೆ ಹೈರಾಣಾಗಿಸಿದೆ. ಅವರ ಖುಷಿ ಕ್ಷಣಗಳನ್ನು ಕಸಿದುಕೊಂಡಿದೆ. ಇದರಿಂದ ಬರುವ ಗಣೇಶ ಚತುರ್ಥಿಯ ಸಂಭ್ರಮವೂ ಇಲ್ಲಿನ ಹಲವು ಊರುಗಳಲ್ಲಿ ಕಂಡು ಬರುತ್ತಿಲ್ಲ. ಗಣೇಶ ಚತುರ್ಥಿ ಎಂದರೆ ಕಾರವಾರದಲ್ಲಿ ದೊಡ್ಡ…

View More ನೆರೆಯ ಊರಲ್ಲಿಲ್ಲ ಚೌತಿ ಸಂಭ್ರಮ

ಗಣೇಶನಿಗೂ ತಟ್ಟಿದ ಪ್ರವಾಹದ ಬಿಸಿ..!

ಹೀರಾನಾಯ್ಕ ಟಿ. ವಿಜಯಪುರ ಮಹಾರಾಷ್ಟ್ರದಲ್ಲಿ ಪ್ರವಾಹದಿಂದಾಗಿ ವಿಘ್ನೇಶ್ವರನಿಗೂ ಬಿಸಿ ತಟ್ಟಿದೆ. ಮಾರುಕಟ್ಟೆಗೆ ಗಣೇಶ ಮೂರ್ತಿಗಳ ಆಗಮನಕ್ಕೆ ವಿಳಂಬವಾಗಿದೆ. ಕಳೆದ ವರ್ಷ ತಿಂಗಳ ಹಿಂದೆಯೇ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದ್ದ ಗಣಪನ ಮೂರ್ತಿಗಳು ಈ ಬಾರಿ ಮಾರುಕಟ್ಟೆಗೆ ಲಗ್ಗೆ…

View More ಗಣೇಶನಿಗೂ ತಟ್ಟಿದ ಪ್ರವಾಹದ ಬಿಸಿ..!

ಗ್ರಾಹಕರಿಗೆ ಕಣ್ಣೀರು ತರಿಸಲಿದೆ ಈರುಳ್ಳಿ ..!

ಹೀರಾನಾಯ್ಕ ಟಿ. ವಿಜಯಪುರ: ಮಹಾರಾಷ್ಟ್ರದಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದಾಗಿ ಈ ಬಾರಿ ಗ್ರಾಹಕರಿಗೆ ಈರುಳ್ಳಿ ಕಣ್ಣೀರು ತರಿಸಲಿದೆ. ರಾಜ್ಯದಲ್ಲಿ ಒಂದೆಡೆ ಮಳೆ ಕೊರತೆ ಇನ್ನೊಂದೆಡೆ ನೆರೆ ಭೀತಿಯಿಂದಾಗಿ ತರಕಾರಿ ಬೆಲೆಗಳಲ್ಲಿ ಏರಿಳಿತವಾಗುತ್ತಿದೆ. ದೇಶದಲ್ಲಿಯೇ ಮಹಾರಾಷ್ಟ್ರ ಈರುಳ್ಳಿ…

View More ಗ್ರಾಹಕರಿಗೆ ಕಣ್ಣೀರು ತರಿಸಲಿದೆ ಈರುಳ್ಳಿ ..!

ಕರಾವಳಿ ಮಾರುಕಟ್ಟೆ ಏರುಪೇರು

ಮಂಗಳೂರು/ ಉಡುಪಿ: ಅತಿವೃಷ್ಟಿ ಹಾಗೂ ನೆರೆಯಿಂದ ವಿಕೋಪದಿಂದ ಹೊರ ಜಿಲ್ಲೆಗಳ ಸಂಪರ್ಕ ಕಡಿದುಕೊಂಡಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತರಕಾರಿ ಸೇರಿದಂತೆ ಆಹಾರ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ಹೊರ ಜಿಲ್ಲೆಗಳಿಂದ ತರಕಾರಿ, ಹೂವು…

View More ಕರಾವಳಿ ಮಾರುಕಟ್ಟೆ ಏರುಪೇರು

ತರಕಾರಿ ಬೆಲೆ ಇಳಿಮುಖ

ಗದಗ: ಕಳೆದೊಂದು ತಿಂಗಳಿನಿಂದ ಗಗನಕ್ಕೇರಿದ್ದ ತರಕಾರಿ ಬೆಲೆ ನಾಗರ ಪಂಚಮಿಗೂ ಮೊದಲೇ ಇಳಿಕೆ ಕಂಡಿದ್ದು, ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ತರಕಾರಿ ಬೆಳೆಯಲ್ಲಿ ಇಳಿಕೆ ಕಂಡುಬಂದಿತ್ತು. ಮಾರುಕಟ್ಟೆಯಲ್ಲಿ ಪೂರೈಕೆ…

View More ತರಕಾರಿ ಬೆಲೆ ಇಳಿಮುಖ

ಕುಸಿಯುತ್ತಿದೆ ಅಡಕೆಗೆ ಬೇಡಿಕೆ

ಶಿರಸಿ: ಉತ್ತರ ಭಾರತದ ಮಾರುಕಟ್ಟೆಯಲ್ಲಿ ಅಡಕೆಗೆ ಬೇಡಿಕೆ ಕುಸಿದಿದೆ. ಪ್ರತಿವರ್ಷ ಈ ದಿನಗಳಲ್ಲಿ ವಾರಕ್ಕೆ 150ರಿಂದ 175 ಟನ್ ಚಾಲಿ ಅಡಕೆ ಜಿಲ್ಲೆಯಿಂದ ಉತ್ತರ ಭಾರತಕ್ಕೆ ರವಾನೆಯಾಗುತ್ತಿದ್ದರೆ ಈಗ 90ರಿಂದ 120 ಟನ್​ಗೆ ಇಳಿದಿದೆ.…

View More ಕುಸಿಯುತ್ತಿದೆ ಅಡಕೆಗೆ ಬೇಡಿಕೆ

ಮೀನಿನ ಬೆಲೆ ಗಗನಕ್ಕೆ

ರೋಣ: ದಿನ ಕಳೆದಂತೆ ಮೀನು ಪ್ರಿಯರ ಸಂಖ್ಯೆ ಹೆಚ್ಚುತ್ತಿದ್ದು, ಬೇಡಿಕೆಯೂ ವೃದ್ಧಿಯಾಗುತ್ತಿದೆ. ಆದರೆ, ಸಮುದ್ರ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಮೀನುಗಳ ಬೆಲೆ ಏರಿಕೆಯಾಗಿದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಸದ್ಯ ರೋಣ ಮಾರುಕಟ್ಟೆಗೆ ಹುಬ್ಬಳ್ಳಿಯಿಂದ…

View More ಮೀನಿನ ಬೆಲೆ ಗಗನಕ್ಕೆ