ಗಾಂಜಾ ಬೆಳೆದ ವ್ಯಕ್ತಿಗೆ 4 ವರ್ಷ ಜೈಲು

ಶಿವಮೊಗ್ಗ: ತಾಲೂಕಿನ ಶಾಂತಿಕೆರೆ ಗ್ರಾಮದ ಬಗರ್​ಹುಕುಂ ಸಾಗುವಳಿ ಜಮೀನಿನ ಬಾಳೆ ತೋಟದಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಕಾರಾಗೃಹ ಸಜೆ ಹಾಗೂ 20 ಸಾವಿರ…

View More ಗಾಂಜಾ ಬೆಳೆದ ವ್ಯಕ್ತಿಗೆ 4 ವರ್ಷ ಜೈಲು

ಗೋಕಾಕ: ಗಾಂಜಾ ಮಾರುತ್ತಿದ್ದ ಒಬ್ಬನ ಬಂಧನ

ಗೋಕಾಕ: ಖಚಿತ ಮಾಹಿತಿ ಮೇರೆಗೆ ಗಾಂಜಾ ಮಾರುತ್ತಿದ್ದ ಗುಂಪೊಂದರ ಮೇಲೆ ಶುಕ್ರವಾರ ದಾಳಿ ನಡೆಸಿರುವ ಗೋಕಾಕ ಪೊಲೀಸರು, ಒಬ್ಬನನ್ನು ಬಂಧಿಸಿ, 700ಗ್ರಾಂ ಗಾಂಜಾ,ಒಂದು ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಯುವಕರು ಗಾಂಜಾ ಚಟಕ್ಕೆ…

View More ಗೋಕಾಕ: ಗಾಂಜಾ ಮಾರುತ್ತಿದ್ದ ಒಬ್ಬನ ಬಂಧನ

ಗಾಂಜಾ ಮತ್ತಿನಲ್ಲಿದ್ದ ಇಬ್ಬರಿಂದ ಪೊಲೀಸ್​ ಪೇದೆ ಮೇಲೆ ಬ್ಲೇಡ್​ನಿಂದ ದಾಳಿ

ಶಿವಮೊಗ್ಗ: ಗಾಂಜಾ ಮತ್ತಿನಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಪೊಲೀಸ್​ ಪೇದೆ ಮೇಲೆ ಬ್ಲೇಡಿನಿಂದ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಪೇದೆ ಮಂಜುನಾಥ್​ ಅವರ ಬಲಗೈ ಮತ್ತು ಕುತ್ತಿಗೆಯ ಚರ್ಮ ಹರಿದಿದ್ದು ತೀವ್ರ ಸ್ವರೂಪದ ಗಾಯಗಳಾಗಿವೆ. ಶಿವಮೊಗ್ಗ ನಗರ…

View More ಗಾಂಜಾ ಮತ್ತಿನಲ್ಲಿದ್ದ ಇಬ್ಬರಿಂದ ಪೊಲೀಸ್​ ಪೇದೆ ಮೇಲೆ ಬ್ಲೇಡ್​ನಿಂದ ದಾಳಿ

ಲವಲವಿಕೆಯಿಂದ ಇರಲು ಡ್ರಗ್ಸ್​ ಸೇವಿಸುತ್ತೇನೆ ಎಂದು ಹೇಳಿ ಪೇಚಿಗೆ ಸಿಲುಕಿದ ಫಿಲಿಪೈನ್​ ಅಧ್ಯಕ್ಷ

ಫಿಲಿಪೈನ್​: ಮಾದಕ ವ್ಯಸನದ ವಿರುದ್ಧ ಸಮರ ಸಾರಿರುವ ಅಧ್ಯಕ್ಷ ರೋಡ್ರಿಗೋ ಡಟಾರ್ಟೆ ನೀಡಿದ ಹೇಳಿಕೆಯೊಂದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ನಾನು ಸದಾ ಎಚ್ಚರವಾಗಿದ್ದು, ಲವಲವಿಕೆಯಿಂದ ಇರುವುದಕ್ಕೋಸ್ಕರ ಗಾಂಜಾ ಸೇವಿಸುತ್ತೇನೆ ಎಂದು ಅಧ್ಯಕ್ಷ ರೋಡ್ರಿಗೋ…

View More ಲವಲವಿಕೆಯಿಂದ ಇರಲು ಡ್ರಗ್ಸ್​ ಸೇವಿಸುತ್ತೇನೆ ಎಂದು ಹೇಳಿ ಪೇಚಿಗೆ ಸಿಲುಕಿದ ಫಿಲಿಪೈನ್​ ಅಧ್ಯಕ್ಷ

6 ಕೆಜಿ ಗಾಂಜಾ ವಶ

ಶಿಗ್ಗಾಂವಿ: ಹತ್ತಿ ಮತ್ತು ಮೆಣಸಿನಕಾಯಿ ಬೆಳೆ ಮಧ್ಯೆ ನಿಷೇಧಿತ ಗಾಂಜಾ ಬೆಳೆ ಬೆಳೆದಿದ್ದ ಆರೋಪದ ಮೇಲೆ ತಾಲೂಕಿನ ಬಸವನಾಳ ಗ್ರಾಮದ ದೇವಪ್ಪ ಹನುಮಂತಪ್ಪ ಕದರಪ್ಪನವರ ಎಂಬಾತನನ್ನು ಬಂಧಿಸಲಾಗಿದೆ. ಬಸವನಾಳ ಗ್ರಾಮದ ಯಲ್ಲವ್ವ ಹನುಮಂತಪ್ಪ ಯಾದವಾಡ ಎಂಬುವರ…

View More 6 ಕೆಜಿ ಗಾಂಜಾ ವಶ

ಕೋಕೆನ್ ಮಾರಾಟ ಜಾಲ ಪ್ರಮುಖ ಆರೋಪಿ ಸೆರೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ನಗರದಲ್ಲಿ ಮಾದಕ ವಸ್ತು ಕೋಕೆನ್ ಮಾರಾಟ ಮಾಡುತ್ತಿದ್ದವರಿಗೆ ಗೋವಾದಿಂದ ಪೂರೈಕೆ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿದ್ದಾರೆ. ಮೂಲತಃ ಕಾಸರಗೋಡು ಕುಂಜತ್ತೂರು, ಹಾಲಿ ಗೋವಾ ಡೋಕ್ಲೆ ಆಸ್ಪತ್ರೆ…

View More ಕೋಕೆನ್ ಮಾರಾಟ ಜಾಲ ಪ್ರಮುಖ ಆರೋಪಿ ಸೆರೆ

ಗಾಂಜಾ ವಶ, ಬಂಧನ

ಖಾನಾಪುರ: ಪಟ್ಟಣದ ಶಾಹುನಗರ ಬಡಾವಣೆಯ ಮನೆಯೊಂದರಲ್ಲಿ ಬಚ್ಚಿಟ್ಟಿದ್ದ 1.5 ಕೆಜಿ ಗಾಂಜಾ ವಶ ಪಡಿಸಿಕೊಂಡ ಸ್ಥಳೀಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬುಧವಾರ ರಾತ್ರಿ ಪತ್ರಾಂತಿಕ ಅಧಿಕಾರಿ, ಬಿಇಒ ಉಮಾ ಬರಗೇರ, ಸಿಪಿಐ ಮೋತಿಲಾಲ ಪವಾರ…

View More ಗಾಂಜಾ ವಶ, ಬಂಧನ

37 ಕೆ.ಜಿ ಗಾಂಜಾ ವಶ

ವಿಜಯಪುರ: ತಾಲೂಕಿನ ಕಾಖಂಡಕಿ ಗ್ರಾಮದ ಉಪ್ಪಲದಿನ್ನಿ ರಸ್ತೆಯಲ್ಲಿರುವ ಕಬ್ಬಿನ ಗದ್ದೆಯಲ್ಲಿ 37 ಕೆ.ಜಿ ತೂಕದ ಹಸಿ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ಗುರುವಾರ ವಶ ಪಡೆದುಕೊಂಡಿದ್ದಾರೆ. ಕಾಖಂಡಕಿ ಗ್ರಾಮದ ರೇವಣಸಿದ್ದಪ್ಪ ಬಸಪ್ಪ ಪಾರ್ಥನಹಳ್ಳಿ ಎಂಬುವವರ ಜಮೀನಿನ ಕಬ್ಬಿನ…

View More 37 ಕೆ.ಜಿ ಗಾಂಜಾ ವಶ

ಜೈಲಲ್ಲಿದ್ದ ಪ್ರೇಮಿಗೆ ಯುವತಿ ಗಾಂಜಾ ಸಪ್ಲೈ!

ವಿಜಯವಾಣಿ ಸುದ್ದಿಜಾಲ ಮಂಗಳೂರು ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿರುವ ಮುಸ್ಲಿಂ ಸಮುದಾಯದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿರುವ ಯುವತಿಯೋರ್ವಳು ಜೈಲು ಭೇಟಿ ನೆಪದಲ್ಲಿ ಗಾಂಜಾ ನೀಡಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಸುಳ್ಯ…

View More ಜೈಲಲ್ಲಿದ್ದ ಪ್ರೇಮಿಗೆ ಯುವತಿ ಗಾಂಜಾ ಸಪ್ಲೈ!

14ಕೆಜಿ ಗಾಂಜಾ ವಶ, ನಾಲ್ವರ ಬಂಧನ

ಚನ್ನಗಿರಿ: ಗಣಪತಿ ಹೊಂಡದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬುಧವಾರ ಬಂಧಿಸಿದ್ದು, ಅವರಿಂದ ಅಂದಾಜು 4.32 ಲಕ್ಷ ರೂ. ಮೌಲ್ಯದ 14 ಕೆಜಿ 400 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಚನ್ನಗಿರಿ…

View More 14ಕೆಜಿ ಗಾಂಜಾ ವಶ, ನಾಲ್ವರ ಬಂಧನ