ಟೋಲ್ ಕೊಟ್ಟರೂ ತಪ್ಪಲಿಲ್ಲ ಹೊಂಡ

ಮಂಗಳೂರು: ದಿಢೀರನೆ ಎದುರಾಗುವ ಬೃಹತ್ ಹೊಂಡಗಳು.. ನಡುವೆ ಎದ್ದುನಿಂತ ಜಲ್ಲಿ ಕಲ್ಲುಗಳು.. ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ಒಡ್ಡಬಹುದಾದ ಮರಳಿನ ದಿಣ್ಣೆಗಳು, ರಸ್ತೆ ಮೇಲೆಯೇ ಸಣ್ಣ ಹಳ್ಳಗಳಂತೆ ಗೋಚರವಾಗುವ ದೊಡ್ಡ ಪ್ರಮಾಣದ ನೀರಿನ…

View More ಟೋಲ್ ಕೊಟ್ಟರೂ ತಪ್ಪಲಿಲ್ಲ ಹೊಂಡ

ಪಡುಬಿದ್ರಿಯಲ್ಲಿ ಸ್ವಚ್ಛತೆಗಿಲ್ಲ ಆದ್ಯತೆ

ಹೇಮನಾಥ್ ಪಡುಬಿದ್ರಿಮಳೆಗಾಲ ಆರಂಭವಾದರೂ ಪಡುಬಿದ್ರಿ ಗ್ರಾಪಂ ಸ್ವಚ್ಛತೆ ವಿಚಾರದಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ.ಇಲ್ಲಿನ ಮಾರುಕಟ್ಟೆ, ಕೇರಿ ರಸ್ತೆ, ಬೆರಂದಿಕೆರೆ, ಪೇಟೆಯ ಹೃದಯ ಭಾಗದಲ್ಲಿರುವ ನಿರ್ಮಾಣ ಹಂತದ…

View More ಪಡುಬಿದ್ರಿಯಲ್ಲಿ ಸ್ವಚ್ಛತೆಗಿಲ್ಲ ಆದ್ಯತೆ

ಅವಿಭಜಿತ ಜಿಲ್ಲೆಯಲ್ಲಿ ಜುಲೈನಲ್ಲಿ ಅಧಿಕ ಮಳೆ

ಮಂಗಳೂರು: ಈ ಬಾರಿ ಮುಂಗಾರು ಕರಾವಳಿ ಪ್ರವೇಶ ವಿಳಂಬದಿಂದ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಶೇ.20ರಷ್ಟು ಮಳೆ ಕೊರತೆಯಾಗಿದೆ. ಆದರೆ ಜೂನ್ ತಿಂಗಳಿಗೆ ಹೋಲಿಸಿದರೆ ಜುಲೈನಲ್ಲಿ ಹೆಚ್ಚು ಮಳೆಯಾಗಿದೆ ಎನ್ನುತ್ತದೆ ಹವಾಮಾನ ಇಲಾಖೆ ವರದಿ.…

View More ಅವಿಭಜಿತ ಜಿಲ್ಲೆಯಲ್ಲಿ ಜುಲೈನಲ್ಲಿ ಅಧಿಕ ಮಳೆ

ಮಾನ್ಸೂನ್ ಜಲಪಾತ ಕ್ಷೀಣ!

ಶ್ರವಣ್‌ಕುಮಾರ್ ನಾಳ ಸುತ್ತ ಕಾನನ, ಮಂಜು ಸಹಿತ ಹಚ್ಚ ಹಸಿರು, ಗಾಳಿ, ಹನಿ ಮಳೆ, ರಸ್ತೆ ಸಮೀಪವೇ ಭೋರ್ಗರೆವ ಮಾನ್ಸೂನ್ ಜಲಪಾತಗಳು… ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಸಂಚಾರ ನೀಡುವ ಖುಷಿಯೇ ಬೇರೆ! ಆದರೆ,…

View More ಮಾನ್ಸೂನ್ ಜಲಪಾತ ಕ್ಷೀಣ!

ಘಟ್ಟದ ಮಳೆಗೆ ಭರ್ತಿಯಾದ ನದಿಗಳು

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲಾದ್ಯಂತ ಭಾನುವಾರ ಸಾಧಾರಣ ಮಳೆಯಾಗಿದೆ. ಆದರೆ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೇತ್ರಾವತಿ ಸಹಿತ ಪಶ್ಚಿಮಘಟ್ಟದಿಂದ ಹರಿದುಬರುವ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಈ ಬಾರಿಯ ಅಧಿಕ…

View More ಘಟ್ಟದ ಮಳೆಗೆ ಭರ್ತಿಯಾದ ನದಿಗಳು

ಅನಾವೃಷ್ಟಿ ತರಕಾರಿ ಕೃಷಿಗೆ ಬರ

ಪ್ರವೀಣ್‌ರಾಜ್ ಕೊಯಿಲ ಕಡಬ ತರಕಾರಿ ಕೃಷಿಯಿಂದಲೇ ಹೆಚ್ಚು ಪರಿಚಯವಾಗಿರುವ ಕಡಬ ತಾಲೂಕಿನ ಚಾರ್ವಕ ಗ್ರಾಮದಲ್ಲಿ ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದ್ದರಿಂದ ತರಕಾರಿ ಬೆಳೆಗೆ ಹಿನ್ನೆಡೆಯಾಗಿದೆ. ಜಿಲ್ಲೆಗೆ ಅತೀ ಹೆಚ್ಚು ತರಕಾರಿ ಇಲ್ಲಿಂದಲೇ ಪೂರೈಕೆಯಾಗುತ್ತಿದ್ದು,…

View More ಅನಾವೃಷ್ಟಿ ತರಕಾರಿ ಕೃಷಿಗೆ ಬರ

ಮೂರು ದಿನ ರೆಡ್ ಅಲರ್ಟ್

ಮಂಗಳೂರು: ಕರಾವಳಿಯಲ್ಲಿ ಮುಂದಿನ ಮೂರು ದಿನ ಅತಿ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಜುಲೈ 20ರಿಂದ 22ರವರೆಗೆ ಪ್ರತಿದಿನ ತಲಾ 200 ಮಿ.ಮೀ.ಗೂ ಅಧಿಕ ಮಳೆ ಸಂಭವವಿದೆ.…

View More ಮೂರು ದಿನ ರೆಡ್ ಅಲರ್ಟ್

PHOTOS-VIDEOS | ವಿಳಂಬವಾದರೂ ಭರ್ಜರಿಯಾಗಿ ರಾಜ್ಯ ಪ್ರವೇಶಿಸಿದ ಮುಂಗಾರು: ಒಂದೆಡೆ ಸಂತಸ, ಇನ್ನೊಂದೆಡೆ ಅವಾಂತರ

ಬೆಂಗಳೂರು: ಮಳೆಯನ್ನು ನಂಬಿ ಮುಂಗಾರು ಬರುತ್ತದೋ, ಇಲ್ಲ ಕೈಕೊಡುತ್ತದೋ ಎಂದು ಯೋಚನೆ ಮಾಡುತ್ತಾ ಕಾದು ಕುಳಿತಿದ್ದ ರಾಜ್ಯದ ರೈತರಿಗೆ ಸ್ವಲ್ಪ ವಿಳಂಬವಾದರೂ ಆಗಮಿಸಿದ ಮುಂಗಾರು ಕಂಡು ಮೊಗದಲ್ಲಿನ ಆತಂಕ ಕಡಿಮೆಯಾಗಿದೆ. ನಿನ್ನೆ(ಭಾನುವಾರ) ರಾಜ್ಯದ ಹಲವೆಡೆ…

View More PHOTOS-VIDEOS | ವಿಳಂಬವಾದರೂ ಭರ್ಜರಿಯಾಗಿ ರಾಜ್ಯ ಪ್ರವೇಶಿಸಿದ ಮುಂಗಾರು: ಒಂದೆಡೆ ಸಂತಸ, ಇನ್ನೊಂದೆಡೆ ಅವಾಂತರ

ತುಂಬಿ ಹರಿದ ಹಳ್ಳ: ನೀರಲ್ಲಿ ಸಿಲುಕಿದ ಬಸ್, ಉರುಳಿದ ಲಾರಿ

ಬಳ್ಳಾರಿ: ಜಿಲ್ಲೆಯಲ್ಲಿ ಭಾನುವಾರ ಸುರಿದ ಮಳೆಯಿಂದ ಕೆಲವು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸಿರುಗುಪ್ಪ ತಾಲೂಕಿನ ಯಲ್ಲಮ್ಮನಹಳ್ಳ ತುಂಬಿ ಹರಿದಿದ್ದರಿಂದ ರಾರಾವಿ ಸೇತುವೆ ಮೇಲೆ ನೀರು ಹರಿದಿದೆ. ಸೇತುವೆ ಮೇಲೆ ಹರಿಯುವ ನೀರಿನಲ್ಲಿ ಸಂಚರಿಸಿದ ಲಾರಿ…

View More ತುಂಬಿ ಹರಿದ ಹಳ್ಳ: ನೀರಲ್ಲಿ ಸಿಲುಕಿದ ಬಸ್, ಉರುಳಿದ ಲಾರಿ

ಆರೆಲ್ತಡಿ -ಕೆಡೆಂಜಿ ಸಂಪರ್ಕ ರಸ್ತೆ ಕೆಸರುಮಯ

ಪ್ರವೀಣ್‌ರಾಜ್ ಕೊಲ ಕಡಬ ಸವಣೂರು ಗ್ರಾಮದ ಆರೆಲ್ತಡಿ- ಕೆಡೆಂಜಿ ಭಾಗ ಸಂಪರ್ಕಿಸುವ ಜಿಲ್ಲಾ ಪಂಚಾಯಿತಿ ರಸ್ತೆ ಮಳೆಗಾಲ ಆರಂಭದಲ್ಲೇ ಕೆಸರು ರಸ್ತೆಯಾಗಿ ಮಾರ್ಪಟ್ಟಿದೆ. ಮಂಜೇಶ್ವರ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಚಾಪಳ್ಳ ಎಂಬಲ್ಲಿ ಕವಲೊಡೆದ ಆರೆಲ್ತಡಿ…

View More ಆರೆಲ್ತಡಿ -ಕೆಡೆಂಜಿ ಸಂಪರ್ಕ ರಸ್ತೆ ಕೆಸರುಮಯ