ಬರದ ಬಿಸಿಯಲ್ಲೂ ನೆರೆ ಆತಂಕ: ಮಹಾಮಳೆಗೆ ಕೃಷ್ಣಾ ತೀರದಲ್ಲಿ ಜನಜೀವನ ಅಸ್ತವ್ಯಸ್ತ, ಗ್ರಾಮಸ್ಥರ ಸ್ಥಳಾಂತರಕ್ಕೆ ಪ್ರಯತ್ನ

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಬರದ ಆತಂಕ ಕಾಡುತ್ತಿದ್ದರೂ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಜ್ಯದ ಕೃಷ್ಣಾ ನದಿ ಪಾತ್ರದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ…

View More ಬರದ ಬಿಸಿಯಲ್ಲೂ ನೆರೆ ಆತಂಕ: ಮಹಾಮಳೆಗೆ ಕೃಷ್ಣಾ ತೀರದಲ್ಲಿ ಜನಜೀವನ ಅಸ್ತವ್ಯಸ್ತ, ಗ್ರಾಮಸ್ಥರ ಸ್ಥಳಾಂತರಕ್ಕೆ ಪ್ರಯತ್ನ

ಮಹಾ ಮಳೆಗೆ ತತ್ತರಿಸಿದ ಬೆಳಗಾವಿ ಜಿಲ್ಲೆ ಜನತೆ

ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದ್ದು, ಮಹಾ ಮಳೆಗೆ ಬೆಳವಾವಿ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ವ್ಯಾಪ್ತಿಯ 6…

View More ಮಹಾ ಮಳೆಗೆ ತತ್ತರಿಸಿದ ಬೆಳಗಾವಿ ಜಿಲ್ಲೆ ಜನತೆ

‘ಮಹಾ’ ಮಳೆ ಅಬ್ಬರಕ್ಕೆ ಉತ್ತರ ಕರ್ನಾಟಕ ಭಾಗದ 6 ಸೇತುವೆಗಳು ಮುಳುಗಡೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಚಿಕ್ಕೋಡಿ/ಖಾನಾಪುರ/ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಚಿಕ್ಕೋಡಿ ತಾಲೂಕು ವ್ಯಾಪ್ತಿಯ 6 ಸೇತುವೆಗಳು ಮಂಗಳವಾರ ಮುಳುಗಡೆಯಾಗಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಕಲ್ಲೋಳ-ಯಡೂರ, ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ…

View More ‘ಮಹಾ’ ಮಳೆ ಅಬ್ಬರಕ್ಕೆ ಉತ್ತರ ಕರ್ನಾಟಕ ಭಾಗದ 6 ಸೇತುವೆಗಳು ಮುಳುಗಡೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಭರ್ತಿಯಾದ ಜಲಾಶಯಗಳು, ಕೆಲವೆಡೆ ಪ್ರವಾಹ ಭೀತಿ: ಆಲಮಟ್ಟಿಯ 26 ಕ್ರಸ್ಟ್​ಗೇಟ್ ಓಪನ್, ತಮಿಳುನಾಡಿಗೆ ಹೆಚ್ಚಿದ ಹೊರಹರಿವು, ರೈತರ ಆಕ್ರೋಶ

ಬೆಂಗಳೂರು: ರಾಜ್ಯಾದ್ಯಂತ ಜಲಾಶಯಗಳು ಭರ್ತಿ ಆಗಿದ್ದು, ಭಾರಿ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ಕೆಲವೆಡೆ ಪ್ರವಾಹಭೀತಿ ಉಂಟಾಗಿದೆ. ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ್ದರಿಂದ ಸೋಮವಾರ ಸಂಜೆ 6ರ ಬಳಿಕ ಎಲ್ಲ 26 ಕ್ರಸ್ಟ್ ಗೇಟ್​ಗಳನ್ನು ಈ…

View More ಭರ್ತಿಯಾದ ಜಲಾಶಯಗಳು, ಕೆಲವೆಡೆ ಪ್ರವಾಹ ಭೀತಿ: ಆಲಮಟ್ಟಿಯ 26 ಕ್ರಸ್ಟ್​ಗೇಟ್ ಓಪನ್, ತಮಿಳುನಾಡಿಗೆ ಹೆಚ್ಚಿದ ಹೊರಹರಿವು, ರೈತರ ಆಕ್ರೋಶ

ಮಹಾಮಳೆಗೆ ರಾಜ್ಯದ ಗಡಿಭಾಗ ತತ್ತರ: ಆಲಮಟ್ಟಿ ಜಲಾಶಯದ 12 ಗೇಟ್ ತೆರೆದು ಕೃಷ್ಣೆಗೆ ನೀರು, ಕೃಷ್ಣಾ, ಉಪನದಿಗಳ ಹರಿವು ಹೆಚ್ಚಳ

ಬೆಂಗಳೂರು: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಆಲಮಟ್ಟಿ ಲಾಲಬಹಾದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಗೆ ಕಲವೇ ಟಿಎಂಸಿ ಬೇಕಿದ್ದು, ಒಳಹರಿವು ಹೆಚ್ಚಿದ ಹಿನ್ನೆಲೆ ಭಾನುವಾರ ಅಣೆಕಟ್ಟೆಯ 12 ಗೇಟ್ ತೆರೆದು ಕೃಷ್ಣಾ…

View More ಮಹಾಮಳೆಗೆ ರಾಜ್ಯದ ಗಡಿಭಾಗ ತತ್ತರ: ಆಲಮಟ್ಟಿ ಜಲಾಶಯದ 12 ಗೇಟ್ ತೆರೆದು ಕೃಷ್ಣೆಗೆ ನೀರು, ಕೃಷ್ಣಾ, ಉಪನದಿಗಳ ಹರಿವು ಹೆಚ್ಚಳ

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮುಂಬೈ ತತ್ತರ: ಬೆಳ್ಳಂಬೆಳಗ್ಗೆಯೇ ಸರಣಿ ಅಪಘಾತಕ್ಕೆ 8 ಮಂದಿ ಸ್ಥಿತಿ ಗಂಭೀರ

ಮುಂಬೈ: ಮುಂದಿನ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಬೆನ್ನಲ್ಲೇ ವಾಣಿಜ್ಯ ನಗರ ಮುಂಬೈನಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದೆ. ಭಾರಿ ಮಳೆಯ ಪರಿಣಾಮ ಮುಂಬೈ ರಸ್ತೆಗಳು…

View More ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮುಂಬೈ ತತ್ತರ: ಬೆಳ್ಳಂಬೆಳಗ್ಗೆಯೇ ಸರಣಿ ಅಪಘಾತಕ್ಕೆ 8 ಮಂದಿ ಸ್ಥಿತಿ ಗಂಭೀರ

ಮಹಾಮಳೆಗೆ ಮಂಗಳೂರು ತತ್ತರ: ಮುಂಗಾರು ಚುರುಕು, 24ರವರೆಗೆ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪ್ರಬಲಗೊಂಡಿದ್ದು, ಜು. 24ರವೆರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಮುಂಗಾರು ಮತ್ತೆ ಅಬ್ಬರಿಸುತ್ತಿದೆ. ಅದರಲ್ಲೂ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು…

View More ಮಹಾಮಳೆಗೆ ಮಂಗಳೂರು ತತ್ತರ: ಮುಂಗಾರು ಚುರುಕು, 24ರವರೆಗೆ ಮಳೆ ಸಾಧ್ಯತೆ

ಕಾವೇರೀಲಿ ಕನಿಷ್ಠ ಒಳಹರಿವು: ಕಳೆದ ವರ್ಷ ನೀರಿನ ಹರಿವು 12 ಮೀ., ಈ ವರ್ಷ ಬರೀ 5.52 ಮೀ.

| ಕೆ.ಎಸ್. ನಾಗೇಶ್ ಕುಶಾಲನಗರ ಕಾವೇರಿ ನದಿಯಲ್ಲಿ ಮಳೆಗಾಲದಲ್ಲಿ ನೀರಿನ ಹರಿವು ಹಿಂದೆಂದೂ ಇಷ್ಟೊಂದು ಕೆಳಮಟ್ಟದಲ್ಲಿ ಇರಲಿಲ್ಲ. ಇದು ಕೃಷಿಕರಷ್ಟೇ ಅಲ್ಲದೆ ಸಾರ್ವಜನಿಕರನ್ನೂ ಆತಂಕಕ್ಕೀಡುಮಾಡಿದೆ. ಕುಶಾಲನಗರ ಸಮೀಪದ ಹಳೆಕೂಡಿಗೆ ಹಾಗೂ ಕಣಿವೆ ಗ್ರಾಮಗಳ ನಡುವಿನ…

View More ಕಾವೇರೀಲಿ ಕನಿಷ್ಠ ಒಳಹರಿವು: ಕಳೆದ ವರ್ಷ ನೀರಿನ ಹರಿವು 12 ಮೀ., ಈ ವರ್ಷ ಬರೀ 5.52 ಮೀ.

ವರ್ಗಾವಣೆ ಭೀತಿಯಲ್ಲಿ ಶಿಕ್ಷಕರು

ಶಿಕ್ಷಕರ ವರ್ಗಾವಣೆ ಕುರಿತ ಮಾರ್ಗಸೂಚಿಯಿಂದ ಎಷ್ಟೋ ವರ್ಷಗಳಿಂದ ಕಾಯುತ್ತಿದ್ದ ಕೆಲವು ಅಧ್ಯಾಪಕರಿಗೆ ಸಂತಸವಾಗಿದೆ. ಆದರೆ, ಕಡ್ಡಾಯ ವರ್ಗಾವಣೆಯಿಂದ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರ ಶಿಕ್ಷಕ ಪತಿ, ಪತ್ನಿ ಆತಂಕಕ್ಕೀಡಾಗಿದ್ದಾರೆ. ದೂರಕ್ಕೆ ವರ್ಗಾವಣೆಯಿಂದ ಕುಟುಂಬದ ಮೇಲೆ…

View More ವರ್ಗಾವಣೆ ಭೀತಿಯಲ್ಲಿ ಶಿಕ್ಷಕರು

ಮಳೆಯಿಂದ ಕಾಮಗಾರಿಗೆ ಹಿನ್ನಡೆ

ಮಂಗಳೂರು:  ಕಣ್ಣೂರು ಬಳಿ ಬಿರುಕು ಬಿಟ್ಟ ತುಂಬೆ ನೀರು ಪೂರೈಕೆ ಮುಖ್ಯ ಪೈಪ್‌ಲೈನ್ ದುರಸ್ತಿ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಪೈಪ್ ದುರಸ್ತಿಗಾಗಿ ತೋಡಿರುವ ಗುಂಡಿಯಲ್ಲಿ ನೀರು ತುಂಬುತ್ತಿದೆ. ಮಳೆ ಕಡಿಮೆಯಾದರೆ…

View More ಮಳೆಯಿಂದ ಕಾಮಗಾರಿಗೆ ಹಿನ್ನಡೆ