ಮನೋಹರ್​ ಪರಿಕ್ಕರ್​ ನೆನಪಲ್ಲಿ ಕಣ್ಣೀರು ಹಾಕಿದ ಗೋವಾ ಸಿಎಂ ಪ್ರಮೋದ್​ ಸಾವಂತ್

ನವದೆಹಲಿ: ಮನೋಹರ್​ ಪರಿಕ್ಕರ್​ ಅವರ ನಿಧನದ ಬೆನ್ನಲ್ಲೇ ಸೋಮವಾರ ಮಧ್ಯರಾತ್ರಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಇಂದು ಬಹುಮತ ಸಾಬೀತು ಪಡಿಸಿದ ಪ್ರಮೋದ್​ ಸಾವಂತ್​ ವಿಧಾನಸಭೆಯಲ್ಲಿ ಕಣ್ಣೀರು ಹಾಕಿದರು. ಬಹುಮತ ಸಾಬೀತಿನ ನಂತರ…

View More ಮನೋಹರ್​ ಪರಿಕ್ಕರ್​ ನೆನಪಲ್ಲಿ ಕಣ್ಣೀರು ಹಾಕಿದ ಗೋವಾ ಸಿಎಂ ಪ್ರಮೋದ್​ ಸಾವಂತ್

ಇಂದು ಸಾವಂತ್​ಗೆ ವಿಶ್ವಾಸಪರೀಕ್ಷೆ

ಪಣಜಿ: ಮನೋಹರ ಪರಿಕ್ಕರ್ ನಿಧನ ಹಿನ್ನೆಲೆಯಲ್ಲಿ ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಸೋಮವಾರ ತಡರಾತ್ರಿ 2 ಗಂಟೆ ಸುಮಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಸಿಎಂ ಜತೆಗೆ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಿತ್ರಪಕ್ಷ…

View More ಇಂದು ಸಾವಂತ್​ಗೆ ವಿಶ್ವಾಸಪರೀಕ್ಷೆ

ಪರಿಕ್ಕರ್ ಅಸ್ತಂಗತ

ಪಣಜಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅನಂತಕುಮಾರ್ ಬಳಿಕ ಬಿಜೆಪಿಯ ಮತ್ತೊಂದು ಶಿಸ್ತಿನ ಕೊಂಡಿ ಕಳಚಿದೆ. ದಕ್ಷ, ದಿಟ್ಟ ರಾಜಕಾರಣಿಯಾಗಿ, ಅದಕ್ಕೂ ಮೀರಿದ ಸ್ನೇಹಜೀವಿಯಾಗಿ, ಮಿಸ್ಟರ್ ಕ್ಲೀನ್ ಇಮೇಜ್​ನೊಂದಿಗೆ ದಶಕಗಳ ಕಾಲ ಗೋವಾ…

View More ಪರಿಕ್ಕರ್ ಅಸ್ತಂಗತ

Mr. ಕ್ಲೀನ್ ಮನೋಹರ ಅಜರಾಮರ

ಗೋವಾದ ರಾಜಧಾನಿ ಪಣಜಿಯಿಂದ 13 ಕಿ.ಮೀ. ಅಂತರದಲ್ಲಿರುವ ಮಾಪುಸಾ ಗ್ರಾಮದಲ್ಲಿ 1955ರ ಡಿಸೆಂಬರ್ 13ರಂದು ಜನಿಸಿದ ಪರಿಕ್ಕರ್ ಮಡಗಾಂವ್​ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು (ಮರಾಠಿಯಲ್ಲಿ) ಪಡೆದರು. ಓದಿನಲ್ಲಿ ಜಾಣರಾಗಿದ್ದರಲ್ಲದೆ, ಉತ್ತಮ ಶೈಕ್ಷಣಿಕ ಸಾಧನೆ ತೋರುವ…

View More Mr. ಕ್ಲೀನ್ ಮನೋಹರ ಅಜರಾಮರ

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಗೋವಾ ಸಿಎಂ ಮನೋಹರ್​ ಪರಿಕ್ಕರ್ ವಿಧಿವಶ

ಪಣಜಿ: ಪ್ಯಾಂಕ್ರಿಯಾಟಿಕ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್ ಚಿಕಿತ್ಸೆ ಫಲಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಕಳೆದ ತಿಂಗಳು ಪಣಜಿ ಬಳಿಯಿರುವ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪರಿಕ್ಕರ್​ ದಾಖಲಾಗಿದ್ದರು. ಬಳಿಕ ಫೆ.26ರಂದು…

View More ಕ್ಯಾನ್ಸರ್​ನಿಂದ ಬಳಲುತ್ತಿದ್ದ ಗೋವಾ ಸಿಎಂ ಮನೋಹರ್​ ಪರಿಕ್ಕರ್ ವಿಧಿವಶ

ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ನವದೆಹಲಿ: ಪ್ಯಾಂಕ್ರಿಯಾಟಿಕ್​ ಕ್ಯಾನ್ಸರ್​ನಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಕ್ಕರ್​ ಅವರ ದೇಹದಲ್ಲಿ ಆಂತರಿಕ ರಕ್ತಸ್ರಾವ ಉಂಟಾಗುತ್ತಿರುವ ಸಾಧ್ಯತೆ ಇದ್ದು ಈ ಬಗ್ಗೆ ಸಂಪೂರ್ಣ…

View More ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಪ್ರಧಾನಿ ಒತ್ತಡಕ್ಕೆ ಮಣಿದು ಪರಿಕ್ಕರ್​ ಪತ್ರ ಬರೆದಿದ್ದಾರೆ: ರಾಹುಲ್​ ಗಾಂಧಿ

ನವದೆಹಲಿ: ನಾವು ಭೇಟಿಯಾದ ಸಂದರ್ಭದಲ್ಲಿ ಚರ್ಚಿಸಿದ ವಿಷಯಗಳನ್ನು ನಾನು ಎಲ್ಲಿಯೂ ಬಹಿರಂಗಗೊಳಿಸಿಲ್ಲ, ಈಗಾಗಲೇ ಸಾರ್ವಜನಿಕರಿಗೆ ತಿಳಿದಿರುವ ವಿಷಯವನ್ನೇ ನಾನು ಭಾಷಣದಲ್ಲಿ ಪ್ರಸ್ತಾಪಿಸಿದ್ದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಪತ್ರಕ್ಕೆ ಎಐಸಿಸಿ ಅಧಕ್ಷ ರಾಹುಲ್​…

View More ಪ್ರಧಾನಿ ಒತ್ತಡಕ್ಕೆ ಮಣಿದು ಪರಿಕ್ಕರ್​ ಪತ್ರ ಬರೆದಿದ್ದಾರೆ: ರಾಹುಲ್​ ಗಾಂಧಿ

ಸೌಜನ್ಯದ ಭೇಟಿಯನ್ನು ರಾಜಕೀಯ ಲಾಭಕ್ಕೆ ಬಳಸಬೇಡಿ: ರಾಹುಲ್​ ವಿರುದ್ಧ ಪರಿಕ್ಕರ್​ ಗರಂ

ಪಣಜಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನನ್ನನ್ನು ಭೇಟಿ ಮಾಡಿದ್ದನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. 5 ನಿಮಿಷದ ಸೌಜನ್ಯದ ಭೇಟಿಯಲ್ಲಿ ರಫೇಲ್​ ಡೀಲ್​ ಕುರಿತು ಯಾವುದೇ ವಿಧದ ಮಾತುಕತೆ ನಡೆದಿಲ್ಲ ಎಂದು ಗೋವಾ…

View More ಸೌಜನ್ಯದ ಭೇಟಿಯನ್ನು ರಾಜಕೀಯ ಲಾಭಕ್ಕೆ ಬಳಸಬೇಡಿ: ರಾಹುಲ್​ ವಿರುದ್ಧ ಪರಿಕ್ಕರ್​ ಗರಂ

ರಫೇಲ್​ ವಿಚಾರದಲ್ಲಿ ಸಂಸತ್​ನಲ್ಲಿ ಮಾತನಾಡಲು ಮೋದಿಗೆ ಧೈರ್ಯವೇ ಇಲ್ಲ

ದೆಹಲಿ: ಫ್ರಾನ್ಸ್​ನ ರಫೇಲ್​ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಮತ್ತು ಭಾರತದಲ್ಲಿ ಅದರ ಪಾಲುದಾರಿಕೆ ಸಂಸ್ಥೆಯ ಆಯ್ಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಇಂದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ಆಡಳಿತಾರೂಢ ಬಿಜೆಪಿ ಮೇಲೆ…

View More ರಫೇಲ್​ ವಿಚಾರದಲ್ಲಿ ಸಂಸತ್​ನಲ್ಲಿ ಮಾತನಾಡಲು ಮೋದಿಗೆ ಧೈರ್ಯವೇ ಇಲ್ಲ

ಪರಿಕ್ಕರ್​ ಬೆಡ್​ರೂಂನಲ್ಲಿವೆಯೇ ರಫೇಲ್​ ದಾಖಲೆ? ಕಾಂಗ್ರೆಸ್​ ಬಿಡುಗಡೆ ಮಾಡಿದ ಆಡಿಯೋದಲ್ಲೇನಿದೆ?

ಪಣಜಿ: “ರಫೇಲ್​ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲವೂ ನನ್ನ ಫ್ಲ್ಯಾಟ್​ನಲ್ಲಿವೆ. ನನ್ನ ಬೆಡ್​ರೂಂನಲ್ಲಿಟ್ಟಿದ್ದೇನೆ ” ಎಂದು ರಕ್ಷಣಾ ಇಲಾಖೆ ಮಾಜಿ ಸಚಿವ ಮನೋಹರ್​ ಪರಿಕ್ಕರ್​ ಹೇಳಿದ್ದಾರೆ ಎಂಬ ಸಂಭಾಷಣೆಯುಳ್ಳ ಗೋವಾದ ಸಚಿವ ವಿಶ್ವಜಿತ್​ ರಾಣೆ ಅವರ…

View More ಪರಿಕ್ಕರ್​ ಬೆಡ್​ರೂಂನಲ್ಲಿವೆಯೇ ರಫೇಲ್​ ದಾಖಲೆ? ಕಾಂಗ್ರೆಸ್​ ಬಿಡುಗಡೆ ಮಾಡಿದ ಆಡಿಯೋದಲ್ಲೇನಿದೆ?