ಮಳೆಗಾಲದಲ್ಲಿ ಮಲೆನಾಡಿಗೆ ಬರುವ ಅಪರೂಪದ ಅತಿಥಿ

ಶೃಂಗೇರಿ: ಮಾವು, ಹಲಸು, ಬೀಟೆ ಮತ್ತಿತರ ಜಾತಿಯ ಮರಗಳ ಕೊಂಬೆಗಳಲ್ಲಿ ಆಕರ್ಷಕವಾಗಿ ಗೊಂಚಲಾಗಿ ಬೆಳೆಯುವ ಸೀತಾಳೆ ದಂಡೆ ಮಳೆಗಾಲದಲ್ಲಿ ಮಲೆನಾಡಿಗೆ ಬರುವ ಅಪರೂಪದ ಅತಿಥಿ. 15 ದಿನಗಳ ಕಾಲ ಮರಗಳಲ್ಲಿ ಅರಳಿ ತನ್ನ ಆಕರ್ಷಕ…

View More ಮಳೆಗಾಲದಲ್ಲಿ ಮಲೆನಾಡಿಗೆ ಬರುವ ಅಪರೂಪದ ಅತಿಥಿ

ವರವಾದ ಹಣ್ಣು ಮಾಗಿಸುವ ಘಟಕ

ಧಾರವಾಡ: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರೊಬ್ಬರು ನೈಸರ್ಗಿಕವಾಗಿ ಹಣ್ಣು ಮಾಗಿಸುವ ಘಟಕ ಪ್ರಾರಂಭಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ಮಾವಿನ ಹಣ್ಣುಗಳನ್ನು ಭರ್ಜರಿ ಮಾರಾಟ ಮಾಡಿ ಲಾಭ ಪಡೆದಿದ್ದಾರೆ. ತಾಲೂಕಿನ ವೆಂಕಟಾಪುರ ಗ್ರಾಮದ ಮಹೇಶ…

View More ವರವಾದ ಹಣ್ಣು ಮಾಗಿಸುವ ಘಟಕ

ಮಾವು ಮೇಳಕ್ಕೆ ಸಂಸದ ಚಾಲನೆ

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರ ಆವರಣದಲ್ಲಿ ಜೂ.6ರಿಂದ 10ರವರೆಗೆ ಹಮ್ಮಿಕೊಂಡಿರುವ ಹಲಸು, ಮಾವು ಮೇಳಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ಚಾಲನೆ ನೀಡಿದರು. ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ದಿ ಮಾರುಕಟ್ಟೆ ನಿಗಮ, ಮಾವು…

View More ಮಾವು ಮೇಳಕ್ಕೆ ಸಂಸದ ಚಾಲನೆ

ಬನ್ನಿ.. ನೈಸರ್ಗಿಕ ಮಾವು ತಿನ್ನಿ

ಧಾರವಾಡ: ನಗರದ ರೈಲ್ವೆ ಸ್ಟೇಶನ್ ರಸ್ತೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಣ್ಣುಗಳ ರಾಜ ಎಂದೇ ಪ್ರಸಿದ್ಧ ಪಡೆದ ಮಾವಿನ ಘಮಲು ಆವರಿಸಿದೆ. ಇಡೀ ಆವರಣದಲ್ಲಿ ಮಾವಿನ ಹಣ್ಣಿನ ಮಳಿಗೆಗಳು ತಲೆ ಎತ್ತಿದ್ದು, ಎತ್ತ ನೋಡಿದರೂ…

View More ಬನ್ನಿ.. ನೈಸರ್ಗಿಕ ಮಾವು ತಿನ್ನಿ

ಘಮ ಘಮಿಸುತ್ತಿದೆ ಮಾವು

ಹರೀಶ್ ಮೋಟುಕಾನ ಮಂಗಳೂರು ಮಲ್ಲಿಕಾ, ರಸಪುರಿ, ಸಿಂಧೂರ, ಮಲ್ಗೋಬಾ, ಸಕ್ಕರೆ ಗುತ್ಲಿ ಮೊದಲಾದ ತರಹೇವಾರಿ ಮಾವಿನ ಹಣ್ಣು ಕದ್ರಿ ಉದ್ಯಾನವನಲ್ಲಿ ಘಮ ಘಮಿಸುತ್ತಿದೆ. ತೋಟಗಾರಿಕೆ ಇಲಾಖೆ ದ.ಕನ್ನಡ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ…

View More ಘಮ ಘಮಿಸುತ್ತಿದೆ ಮಾವು

ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಸುರಿದ ಮಳೆ ಹಾಗೂ ಭಾರಿ ಬಿರುಗಾಳಿಗೆ ವೀಳ್ಯದೆಲೆ ಬಳ್ಳಿ, ಬಾಳೆ, ಮಾವು ನೆಲಕ್ಕುರುಳಿ ಅಪಾರ ಹಾನಿ ಉಂಟಾಗಿದೆ. ಪಟ್ಟಣ ಸೇರಿ ಗೋಗೇರಿ, ಜಿಗೇರಿ, ಮ್ಯಾಕಲಝುರಿ,…

View More ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ನೇರ ಮಾರುಕಟ್ಟೆಯಿಂದ ಲಾಭ

ರಾಮನಗರ: ಎಲ್ಲಿ ನೋಡಿದರೂ ಮಾವಿನ ಗಿಡಗಳು. ರಾಶಿ ರಾಶಿಯಾಗಿ ನೇತಾಡುವ ಮಾವು. ಒಂದೇ ತೋಟದಲ್ಲಿ ಮೂರು – ನಾಲ್ಕು ತಳಿಗಳು. ಮಾವಿನ ಹಣ್ಣಿನ ಪರಿಮಳಕ್ಕೆ ಹಣ್ಣನ್ನು ಅಲ್ಲೇ ತಿನ್ನಬೇಕೆಂಬ ಆಸೆೆ…! ಹೌದು, ರಾಮನಗರ ತಾಲೂಕಿನ ಬಿಳಗುಂಬ…

View More ನೇರ ಮಾರುಕಟ್ಟೆಯಿಂದ ಲಾಭ

ಬೆಳೆಗಾರರ ಮೊಗದಲ್ಲಿ ಸಂತಸ

ರಾಮನಗರ: ನಗರದ ಜಾನಪದ ಲೋಕದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಆಯೋಜಿಸಿರುವ ಮಾವು ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ರಾಜ್ಯದಲ್ಲೇ ಅತಿ ಹೆಚ್ಚು…

View More ಬೆಳೆಗಾರರ ಮೊಗದಲ್ಲಿ ಸಂತಸ

ಮೇ 10ರಿಂದ ಮಾವು ಮೇಳ

ರಾಮನಗರ: ರಾಜ್ಯದಲ್ಲೇ ಅತಿಹೆಚ್ಚು ಮಾವು ಬೆಳೆಯುವ ಜಿಲ್ಲೆಗಳ ಪೈಕಿ 2ನೇ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯ ಮಾವು ಬೆಳೆಗಾರರಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಪ್ರತಿವರ್ಷ ಆಯೋಜಿಸುವ ಮಾವು ಮೇಳ ಈಬಾರಿ ಮೇ 10ರಿಂದ ಆರಂಭವಾಗಲಿದೆ. ಜಿಲ್ಲೆಯಲ್ಲಿ 24…

View More ಮೇ 10ರಿಂದ ಮಾವು ಮೇಳ

ಬಿರುಗಾಳಿಗೆ 370 ಎಕರೆ ಮಾವು ನಾಶ

ಅರುಣಕುಮಾರ ಹಿರೇಮಠ ಗದಗ ಜಿಲ್ಲೆಯಲ್ಲಿ ಮಾ. 28ರಂದು ಸುರಿದ ಅಕಾಲಿಕ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ 148 ಹೆಕ್ಟೇರ್ (1 ಹೆಕ್ಟೇರ್ ಅಂದರೆ 2 ಎಕರೆ 20 ಗುಂಟೆ) ಪ್ರದೇಶದಲ್ಲಿ ಮಾವು ಬೆಳೆ ಹಾನಿಯಾಗಿದೆ.…

View More ಬಿರುಗಾಳಿಗೆ 370 ಎಕರೆ ಮಾವು ನಾಶ