ನೊಂದವರಿಗೆ ದನಿಯಾಗುತ್ತಿದ್ದ ವಾಜಪೇಯಿ

ಮಂಗಳೂರು: ಅಟಲ್ ಬಿಹಾರಿ ವಾಜಪೇಯಿಯವರು ತನ್ನ ಮಾತುಗಳು ಸಮಾಜದ ಎಲ್ಲ ವ್ಯಕ್ತಿಗೂ ತಲುಪಬೇಕು ಎಂಬ ಆಶಯ ಹೊಂದಿದ್ದರು. ಸಾಮಾನ್ಯ ಕಾರ್ಯಕರ್ತನ ಮನೆಗೂ ಭೇಟಿ ನೀಡಿ ನೊಂದವರಿಗೆ ದನಿಯಾಗುತ್ತಿದ್ದರು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ…

View More ನೊಂದವರಿಗೆ ದನಿಯಾಗುತ್ತಿದ್ದ ವಾಜಪೇಯಿ

ಅಟಲ್ ಮಂಗಳೂರು ನೆನಪು ನವಿರು

ಮಂಗಳೂರು: ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ ಅಟಲ್ ಬಿಹಾರಿ ವಾಜಪೇಯಿ ಹೆಚ್ಚು ಖುಷಿಪಡುತ್ತಿದ್ದುದು ಮಂಗಳೂರಿನಲ್ಲೇ. ನೋಡಿ ನನ್ನ ಹೆಸರು ಈಗಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಇರಿಸಿದ್ದಾರೆ ಎಂದು ಖುಷಿಯಿಂದ ನಗುತ್ತಿದ್ದರು ವಾಜಪೇಯಿ. ಮಂಗಳೂರು ವಿಮಾನ ನಿಲ್ದಾಣದ…

View More ಅಟಲ್ ಮಂಗಳೂರು ನೆನಪು ನವಿರು

ಸಾವನ್ನೇ ಗೆದ್ದು ಬಂದ ಮೀನುಗಾರ

ಮಂಗಳೂರು: ನವಮಂಗಳೂರು ಬಂದರಿನಿಂದ 40 ನಾಟೆಕಲ್ ಮೈಲು ದೂರ ಸಮುದ್ರದಲ್ಲಿ ಬಿದ್ದಿದ್ದ ಮೀನುಗಾರರೊಬ್ಬರು ಏಳು ಗಂಟೆ ಕಾಲ ಕಡಲಿನಲ್ಲಿ ಈಜಿ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. ಬೈಕಂಪಾಡಿ ವಸಂತ್ ಎಂಬುವರ ಮಾಲೀಕತ್ವದ ಕೃಷ್ಣ ಮಾರುತಿ ಬೋಟಿನಲ್ಲಿದ್ದ…

View More ಸಾವನ್ನೇ ಗೆದ್ದು ಬಂದ ಮೀನುಗಾರ

ಇನ್ನೂ ಎರಡು ದಿನ ಮಳೆ ಸಾಧ್ಯತೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಆಶ್ಲೇಷ ಮಳೆ ಇನ್ನೂ ಎರಡು ದಿನ ಮುಂದುವರಿಯಲಿದೆ. ಹವಾಮಾನ ಇಲಾಖೆ 204 ಮಿ.ಮೀ.ಗಿಂತಲೂ ಅಧಿಕ ಮಳೆ ಸಾಧ್ಯತೆಯ ಎಚ್ಚರಿಕೆ ನೀಡಿದೆ. ನೈಋತ್ಯ ಮತ್ತು ಮಧ್ಯ ಅರಬ್ಬಿ ಸಮುದ್ರದ ಸ್ಥಿತಿ ಅತಿ ಕಠಿಣವಾಗಿದೆ.…

View More ಇನ್ನೂ ಎರಡು ದಿನ ಮಳೆ ಸಾಧ್ಯತೆ

ರೈಲು ಸಂಚಾರ ವ್ಯತ್ಯಯ

ಮಂಗಳೂರು: ನಿರಂತರ ಮಳೆಯಿಂದ ತಿರುವನಂತಪುರ ವಿಭಾಗ ಹಾಗೂ ಮೈಸೂರು ವಿಭಾಗದ ವಿವಿಧೆಡೆ ಭೂಕುಸಿತ ಹಾಗೂ ನೆರೆ ಹಾವಳಿ ಸಂಭವಿಸಿದ ಪರಿಣಾಮ ಗುರುವಾರ ಕೆಲವು ರೈಲುಗಳ ಸಂಚಾರ ಪೂರ್ಣ ರದ್ದುಗೊಂಡಿದ್ದರೆ, ಇನ್ನು ಕೆಲವು ಭಾಗಶಃ ರದ್ದುಗೊಂಡಿದೆ.…

View More ರೈಲು ಸಂಚಾರ ವ್ಯತ್ಯಯ

ಮಗುಚಿ ಬಿದ್ದ ಮೀನುಗಾರಿಕಾ ದೋಣಿ

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ದೋಣಿ ಹಿಂತಿರುಗಿ ಬರುವಾಗ ಅಳಿವೆಬಾಗಿಲು ಬಳಿ ಕಡಲಬ್ಬರಕ್ಕೆ ಸಿಲುಕಿ ಮಗುಚಿ ಬಿದ್ದಿದ್ದು, ಅದರಲ್ಲಿದ್ದ ಎಂಟು ಮೀನುಗಾರರನ್ನು ಸಮೀಪದ ದೋಣಿಯಲ್ಲಿದ್ದವರು ರಕ್ಷಿಸಿದ್ದಾರೆ. ದೋಣಿ ಕಸ್ಬಾ ಬೆಂಗ್ರೆಯಲ್ಲಿ ಬೀಚ್‌ಗೆ ಬಂದು ಬಿದ್ದಿದ್ದು, ಸುಮಾರು…

View More ಮಗುಚಿ ಬಿದ್ದ ಮೀನುಗಾರಿಕಾ ದೋಣಿ

ಹಡಗಿನ ಸಿಬ್ಬಂದಿ ಬಂಧಿಸಿ ಕರೆದೊಯ್ದ ಕೊಚ್ಚಿನ್ ಪೊಲೀಸ್

ಮಂಗಳೂರು: ಕೊಚ್ಚಿನ್‌ನಲ್ಲಿ ಬೋಟ್‌ಗೆ ಡಿಕ್ಕಿಯಾಗಿ ಮೂವರ ಪ್ರಾಣಕ್ಕೆರವಾದ ಆರೋಪ ಎದುರಿಸುತ್ತಿದ್ದ ಎಂ.ವಿ.ದೇಶಶಕ್ತಿ ತೈಲ ನೌಕೆಯ ಮೂವರು ಸಿಬ್ಬಂದಿಯನ್ನು ಕೊನೆಗೂ ಕೊಚ್ಚಿನ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಕ್ಯಾಪ್ಟನ್, ಸೆಕೆಂಡ್ ಆಫೀಸರ್ ಹಾಗೂ…

View More ಹಡಗಿನ ಸಿಬ್ಬಂದಿ ಬಂಧಿಸಿ ಕರೆದೊಯ್ದ ಕೊಚ್ಚಿನ್ ಪೊಲೀಸ್

ನೆರಿಯದಲ್ಲಿ ಭಾರಿ ಸದ್ದಿನೊಂದಿಗೆ ಭೂಕುಸಿತ

ಬೆಳ್ತಂಗಡಿ: ನೆರಿಯ ಗ್ರಾಮದ ಗಂಡಿಬಾಗಿಲು ಪಿಲತ್ತಡಿ ಎಂಬಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಮನೆ ಹಾಗೂ ಕೃಷಿಭೂಮಿ ಕೊಚ್ಚಿಕೊಂಡು ಹೋಗಿದೆ. ಮನೆಯಲ್ಲಿದ್ದವರು ಹೊರಗೆ ಬಂದ ಕಾರಣ ಪಾರಾಗಿದ್ದಾರೆ. ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆ…

View More ನೆರಿಯದಲ್ಲಿ ಭಾರಿ ಸದ್ದಿನೊಂದಿಗೆ ಭೂಕುಸಿತ

ದೇಶಶಕ್ತಿ ನೌಕೆ ಅಪಘಾತ ತನಿಖೆ ಶುರು

ಮಂಗಳೂರು: ಕೊಚ್ಚಿನ್‌ನಲ್ಲಿ ದೋಣಿ ದುರಂತದ ಬಳಿಕ ತಪ್ಪಿಸಿಕೊಳ್ಳುವ ಹಂತದಲ್ಲಿದ್ದ ತೈಲ ಸಾಗಾಟ ನೌಕೆ ಎಂ.ವಿ. ದೇಶಶಕ್ತಿಯನ್ನು ಕೋಸ್ಟ್‌ಗಾರ್ಡ್‌ನವರು ನವಮಂಗಳೂರು ಬಂದರಿಗೆ ತಂದ ಬಳಿಕ ಗುರುವಾರ ಮರ್ಕೆಂಟೈಲ್ ಮರೈನ್ ಇಲಾಖೆ (ಎಂಎಂಡಿ) ತನಿಖೆ ಪ್ರಾರಂಭಿಸಿದೆ. ನವಮಂಗಳೂರು…

View More ದೇಶಶಕ್ತಿ ನೌಕೆ ಅಪಘಾತ ತನಿಖೆ ಶುರು

ಎನ್‌ಎಂಪಿಟಿಯಲ್ಲಿ ಕಾಲ್ಪನಿಕ ಬುಕ್ಕಿಂಗ್ ಇಂದಿನಿಂದ ರದ್ದು

ಮಂಗಳೂರು: ನವಮಂಗಳೂರು ಬಂದರು ಮಂಡಳಿ ತಮ್ಮಲ್ಲಿ ಪ್ರಚಲಿತವಿರುವ ನೋಶನಲ್ ಬುಕ್ಕಿಂಗ್, ಸ್ಪೀಡ್ ಮನಿ ವ್ಯವಸ್ಥೆಗೆ ಇತಿಶ್ರೀ ಹಾಡಲು ನಿರ್ಧರಿಸಿದೆ. ಈ ಮೂಲಕ ಬಂದರಿಗೆ ಹೆಚ್ಚು ಸರಕು ಹರಿದು ಬರುವಂತೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಎನ್‌ಎಂಪಿಟಿ…

View More ಎನ್‌ಎಂಪಿಟಿಯಲ್ಲಿ ಕಾಲ್ಪನಿಕ ಬುಕ್ಕಿಂಗ್ ಇಂದಿನಿಂದ ರದ್ದು