ಮಂಗಳೂರು ದಸರಾಕ್ಕೆ ದಿನಗಣನೆ

ಹರೀಶ್ ಮೋಟುಕಾನ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಂಪ್ರತಿ ಸಂಭ್ರಮ, ಸಡಗರದಿಂದ ನಡೆಯುವ ವೈಭವದ ಮಂಗಳೂರು ದಸರಾಕ್ಕೆ ದಿನಗಣನೆ ಆರಂಭಗೊಂಡಿದೆ. ಇದಕ್ಕಾಗಿ ಮಂಗಳೂರು ನಗರ ಭರದಿಂದ ಶೃಂಗಾರಗೊಳ್ಳುತ್ತಿದೆ. ಶ್ರೀ ಕ್ಷೇತ್ರದ ನವೀಕರಣದ ರೂವಾರಿ…

View More ಮಂಗಳೂರು ದಸರಾಕ್ಕೆ ದಿನಗಣನೆ

ಹಾಲ್ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ

ಪಿ.ಬಿ.ಹರೀಶ್ ರೈ ಮಂಗಳೂರು ಮಂಗಳೂರಿನ ಪುರಭವನ ಸಹಿತ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಯಾವುದೇ ಕನ್ವೆನ್ಶನ್ ಹಾಲ್‌ಗಳಲ್ಲಿ ಇನ್ನು ಸಂಘ, ಸಂಸ್ಥೆಗಳು ಕಾರ್ಯಕ್ರಮ ನಡೆಸ ಬೇಕಿದ್ದರೆ ಪೊಲೀಸ್ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ. ಅಷ್ಟೇ…

View More ಹಾಲ್ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ

ಸರಣಿ ಹಂತಕ ಸೈನೈಡ್ ಮೋಹನ್ ಗೆ 25ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

ಮಂಗಳೂರು: ಯುವತಿಯರ ಸರಣಿ ಹಂತಕ ಸೈನೈಡ್ ಮೋಹನ್‌ನ 16ನೇ ಪ್ರಕರಣದ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶುಕ್ರವಾರ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣ ಸೆ.25ರಂದು ಪ್ರಕಟವಾಗುವ ಸಾಧ್ಯತೆ ಇದೆ. ಅಪರಾಧಿ…

View More ಸರಣಿ ಹಂತಕ ಸೈನೈಡ್ ಮೋಹನ್ ಗೆ 25ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

ಚೇತನಾ ಮಕ್ಕಳಿಗೆ ಕೆನರಾ ನೆರವು

| ಭರತ್ ಶೆಟ್ಟಿಗಾರ್ ಮಂಗಳೂರು ನಗರದ ವಿ.ಟಿ.ರಸ್ತೆ ಚೇತನಾ ಬಾಲವಿಕಾಸ ಕೇಂದ್ರದ ವಿಶೇಷ ಚೇತನ ಮಕ್ಕಳು ಪೇಪರ್ ಬ್ಯಾಗ್ ತಯಾರಿಯಲ್ಲಿ ಹೆಸರು ಮಾಡಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆಗಳಿಗೂ ಇಲ್ಲಿಂದ ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್…

View More ಚೇತನಾ ಮಕ್ಕಳಿಗೆ ಕೆನರಾ ನೆರವು

ಖೋಟಾ ನೋಟು ಚಲಾಯಿಸುತ್ತಿದ್ದ ಜೋಡಿ ಸೆರೆ

ಕಾರ್ಕಳ/ಪಡುಬಿದ್ರಿ: 200 ರೂ. ಮುಖಬೆಲೆಯ ಖೋಟಾ ನೋಟು ಜಾಲ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಯುವ ಜೋಡಿಯನ್ನು ಕಾಪು ಪೊಲೀಸರು ಬುಧವಾರ ಸ್ಥಳೀಯರ ಸಹಕಾರದೊಂದಿಗೆ ಸಿನಿಮೀಯ ರೀತಿಯಲ್ಲಿ ಬಂಧಿಸಿ ಕಾರ್ಕಳ ಗ್ರಾಮಾಂತರ ಪೊಲೀಸ್…

View More ಖೋಟಾ ನೋಟು ಚಲಾಯಿಸುತ್ತಿದ್ದ ಜೋಡಿ ಸೆರೆ

ಬೆಳ್ತಂಗಡಿಯ ಈಶಾ ರಾಜ್ಯದ ಚೆಸ್ ಚತುರೆ

ಮಂಗಳೂರು: ವಿಶ್ವನಾಥನ್ ಆನಂದ್, ಪ್ರವೀಣ್ ತಿಪ್ಸೆ, ಕೊನೇರು ಹಂಪಿ, ಡಿ.ಹರಿಕಾ, ದಿವ್ಯೇಂದು ಬರುವಾ ಮೊದಲಾದ ಗ್ರಾೃಂಡ್‌ಮಾಸ್ಟರ್‌ಗಳನ್ನು ಜಗತ್ತಿಗೆ ಪರಿಚಯಿಸಿರುವ ದೇಶದಲ್ಲಿ ಹೊಸ ಹೊಸ ಚೆಸ್ ಪ್ರತಿಭೆಗಳು ಪ್ರತಿದಿನವೂ ಬರುತ್ತಲೇ ಇದ್ದಾರೆ. ಸಾಧನೆಯ ಸಾಲಿಗೆ ಹೊಸ…

View More ಬೆಳ್ತಂಗಡಿಯ ಈಶಾ ರಾಜ್ಯದ ಚೆಸ್ ಚತುರೆ

ಗುಬ್ಬಚ್ಚಿಗೆ ಗೂಡು ಕಟ್ಟುವ ಯೋಜನೆ

ಭರತ್ ಶೆಟ್ಟಿಗಾರ್ ಮಂಗಳೂರು ಕೆಲವು ಹಕ್ಕಿಗಳು ತನ್ನ ರಕ್ಷಣೆಯ ಉದ್ದೇಶಕ್ಕೋ ಏನೋ ಮನುಷ್ಯನೊಟ್ಟಿಗೇ ಇರಲು ಬಯಸುತ್ತವೆ. ಅಂತಹವುಗಳಲ್ಲಿ ಗುಬ್ಬಚ್ಚಿಯೂ ಒಂದು. ಆದರೆ ಕಳೆದೊಂದು ದಶಕಗಳಿಂದೀಚೆಗೆ ನಮ್ಮ ಸುತ್ತಮುತ್ತ ಗುಬ್ಬಚ್ಚಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೆಂಚಿನ…

View More ಗುಬ್ಬಚ್ಚಿಗೆ ಗೂಡು ಕಟ್ಟುವ ಯೋಜನೆ

ನೆಮ್ಮದಿಯಿಂದಿರಿ ಕೆಲ್ಸ ಮಾಡಿ ಕೊಡ್ತೇವೆ: ಸಚಿವ ಕೋಟ

ವಿಜಯವಾಣಿ ಮಂಗಳೂರು ಕಚೇರಿಯಲ್ಲಿ ಸೆ.14ರಂದು ಏರ್ಪಡಿಸಿದ್ದ ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಅವರೊಂದಿಗೆ ನಡೆಸಿದ ಫೋನ್‌ಇನ್‌ಗೆ ಹಲವಾರು ಕರೆಗಳು ಬಂದವು. ಡೀಮ್ಡ್ ಫಾರೆಸ್ಟ್, ಮರಳು ಸಮಸ್ಯೆ,…

View More ನೆಮ್ಮದಿಯಿಂದಿರಿ ಕೆಲ್ಸ ಮಾಡಿ ಕೊಡ್ತೇವೆ: ಸಚಿವ ಕೋಟ

ವಿಹಾರಿ ಹಡಗು ಸೆಳೆಯಲು ಪ್ಲಾನ್

ಭರತ್ ಶೆಟ್ಟಿಗಾರ್ ಮಂಗಳೂರು ಪಶ್ಚಿಮ ಕರಾವಳಿಯ ಪ್ರಮುಖ ಬಂದರುಗಳಲ್ಲಿ ಒಂದಾಗಿರುವ ನವಮಂಗಳೂರು ಬಂದರು ವಾಣಿಜ್ಯ ವಹಿವಾಟಿಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಆದರೆ, ಇತರ ಬಂದರುಗಳಿಗೆ ಹೋಲಿಸಿದರೆ ವಿಹಾರಿ ಹಡಗುಗಳ ಮೂಲಕ ವಿದೇಶಿ ಪ್ರವಾಸಿಗರ ಭೇಟಿ…

View More ವಿಹಾರಿ ಹಡಗು ಸೆಳೆಯಲು ಪ್ಲಾನ್

ಮಳೆಗಾಳಿ ಅಬ್ಬರಕ್ಕೆ ಜೆಟ್ಟಿ ನದಿಪಾಲು

ಅನ್ಸಾರ್ ಇನೋಳಿ ಉಳ್ಳಾಲ ಕುಂಟುತ್ತಾ ಸಾಗಿ ಕೊನೆಗೂ ಮೂರು ವರ್ಷಗಳ ಹಿಂದೆ ಪೂರ್ಣಗೊಂಡಿದ್ದ, ಹರೇಕಳ ಬೋಟ್ ಜೆಟ್ಟಿ ಮೇಲ್ಛಾವಣಿ ಮಳೆಗಾಳಿ ಅಬ್ಬರಕ್ಕೆ ನದಿ ಪಾಲಾದ ಪರಿಣಾಮ ಈಗ ಈ ಭಾಗದಿಂದ ದೋಣಿಯಲ್ಲಿ ಪಯಣಿಸುವವರಿಗೆ ಮತ್ತೊಮ್ಮೆ…

View More ಮಳೆಗಾಳಿ ಅಬ್ಬರಕ್ಕೆ ಜೆಟ್ಟಿ ನದಿಪಾಲು