ಶಿರಾಡಿ ಘಾಟಿ ಭಾರಿ ವಾಹನ ಸಂಚಾರಕ್ಕೆ ಮುಕ್ತ

«ಇಂದಿನಿಂದಲೇ ಜಾರಿಗೆ ಬರುವಂತೆ ದ.ಕ. ಜಿಲ್ಲಾಧಿಕಾರಿ ಆದೇಶ» – ವಿಜಯವಾಣಿ ಸುದ್ದಿಜಾಲ ಮಂಗಳೂರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಮಾರ್ಗವನ್ನು ನ.15ರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರುವಂತೆ ಎಲ್ಲ ರೀತಿಯ…

View More ಶಿರಾಡಿ ಘಾಟಿ ಭಾರಿ ವಾಹನ ಸಂಚಾರಕ್ಕೆ ಮುಕ್ತ

ಬಿ.ಸಿ.ರೋಡ್- ಅಡ್ಡಹೊಳೆ ಕಾಮಗಾರಿ ಸ್ಥಗಿತ ಭೀತಿ!

– ವೇಣುವಿನೋದ್ ಕೆ.ಎಸ್ ಮಂಗಳೂರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್- ಅಡ್ಡಹೊಳೆ ನಡುವಿನ ‘ದೇಶದ ಅತಿ ಉದ್ದದ ಕಾಂಕ್ರೀಟ್ ಚತುಷ್ಪಥ’ ಹೆಗ್ಗಳಿಕೆಯ ರಸ್ತೆ ಕಾಮಗಾರಿ ಅರ್ಧಕ್ಕೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಒಂದು ವರ್ಷದಿಂದ…

View More ಬಿ.ಸಿ.ರೋಡ್- ಅಡ್ಡಹೊಳೆ ಕಾಮಗಾರಿ ಸ್ಥಗಿತ ಭೀತಿ!

ಶಿರಾಡಿಯಲ್ಲಿ ಸರಕು ವಾಹನ ಸಂಚಾರ ಶೀಘ್ರ

ವಿಜಯವಾಣಿ ಸುದ್ದಿಜಾಲ ಮಂಗಳೂರು ಶಿರಾಡಿ ಘಾಟಿ ರಸ್ತೆಯಲ್ಲಿ ಎಲ್ಲ ರೀತಿಯ ಸರಕು ಸಾಗಾಟ ವಾಹನಗಳ ಸಂಚಾರ ಸದ್ಯದಲ್ಲೇ ಆರಂಭವಾಗಲಿದೆ. ಆಗಸ್ಟ್‌ನಲ್ಲಿ ಭೂಕುಸಿತ ಬಳಿಕ ಘಾಟಿ ರಸ್ತೆಯಲ್ಲಿ ಸರಕು ಸಾಗಾಟ ವಾಹನಗಳನ್ನು ನಿಷೇಧಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯ…

View More ಶಿರಾಡಿಯಲ್ಲಿ ಸರಕು ವಾಹನ ಸಂಚಾರ ಶೀಘ್ರ

ನಾಳೆಯಿಂದ ಶಿರಾಡಿಯಲ್ಲಿ ಬಸ್ ಸಂಚಾರ

– ವಿಜಯವಾಣಿ ಸುದ್ದಿಜಾಲ ಮಂಗಳೂರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ಬಸ್‌ಗಳ ಸಂಚಾರಕ್ಕೆ ಕೊನೆಗೂ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಅಕ್ಟೋಬರ್ 3ರ ಬೆಳಗ್ಗಿನಿಂದ ಎಲ್ಲ ಪ್ರಯಾಣಿಕ ವಾಹನಗಳೂ ಸಂಚರಿಸಬಹುದು ಎಂದು…

View More ನಾಳೆಯಿಂದ ಶಿರಾಡಿಯಲ್ಲಿ ಬಸ್ ಸಂಚಾರ

ಮುಂದುವರಿದ ಚಾರ್ಮಾಡಿ ಬ್ಲಾಕ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಚಾರ್ಮಾಡಿ ಘಾಟಿ 3ನೇ ತಿರುವಿನಲ್ಲಿ ಬುಧವಾರ ಮುಂಜಾನೆ ಸರಕು ಲಾರಿ ಪಲ್ಟಿಯಾಗಿ ವಾಹನ ಸಂಚಾರದಲ್ಲಿ ತಾಸುಗಟ್ಟಲೆ ವ್ಯತ್ಯಯವಾಯಿತು. ಕೊಟ್ಟಿಗೆಹಾರ ಕಡೆಯಿಂದ ಉಜಿರೆೆಗೆ ಬರುತ್ತಿದ್ದ ಲಾರಿ, ಮೂರನೇ ಹಿಮ್ಮುರಿ ತಿರುವಿನಲ್ಲಿ ಚಾಲಕನ…

View More ಮುಂದುವರಿದ ಚಾರ್ಮಾಡಿ ಬ್ಲಾಕ್

ಮಳೆ ನಿಂತ ಕೂಡಲೇ ರಸ್ತೆ ದುರಸ್ತಿ

ಮಂಗಳೂರು: ಹಾನಿಯಾಗಿರುವ ರಸ್ತೆ, ಸೇತುವೆ, ಸಾರ್ವಜನಿಕ ಸ್ಥಳಗಳಲ್ಲಿ ಮಳೆಗಾಲ ಮುಗಿದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಶಿರಾಡಿ ಘಾಟಿ…

View More ಮಳೆ ನಿಂತ ಕೂಡಲೇ ರಸ್ತೆ ದುರಸ್ತಿ

ಸರ್ವೀಸ್ ರಸ್ತೆಯಲ್ಲಿ ಟೋಲ್ ಆರಂಭ

ವಿಜಯವಾಣಿ ಸುದ್ದಿಜಾಲ ಬಂಟ್ವಾಳ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬ್ರಹ್ಮರಕೂಟ್ಲು ಟೋಲ್‌ಗೇಟ್ ತಪ್ಪಿಸಿ ಸರ್ವೀಸ್ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳಿಂದ ಟೋಲ್ ಸಂಗ್ರಹ ಮಂಗಳವಾರ ಆರಂಭಗೊಂಡಿದೆ. ಕಳ್ಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಬೇಡಿಕೆಗೆ ಅನುಗುಣವಾಗಿ ರಾಮಲ್‌ಕಟ್ಟೆಯಿಂದ…

View More ಸರ್ವೀಸ್ ರಸ್ತೆಯಲ್ಲಿ ಟೋಲ್ ಆರಂಭ

ಶಿರಾಡಿ ಹೆದ್ದಾರಿ ಬಳಕೆಗೆ ಸಿದ್ಧ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಪ್ಪಿನಂಗಡಿ ಬೆಂಗಳೂರು-ಮಂಗಳೂರು ಸಂಪರ್ಕ ಪ್ರಮುಖ ಕೊಂಡಿಯಾಗಿದ್ದ ಶಿರಾಡಿಯಲ್ಲಿ ಕಾಂಕ್ರೀಟ್ ಪೂಣರ್ಗೊಂಡ 13 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 75 ಭಾನುವಾರ ಸಾರ್ವಜನಿಕರ ಬಳಕೆಗೆ ಸಿದ್ಧಗೊಂಡಿದೆ. ಗುಂಡ್ಯ ಕೆಂಪುಹೊಳೆ ಸೇತುವೆ ಸಮೀಪ ಲೋಕೋಪಯೋಗಿ…

View More ಶಿರಾಡಿ ಹೆದ್ದಾರಿ ಬಳಕೆಗೆ ಸಿದ್ಧ