ನಾನು ಯಾವ ಟ್ರಬಲ್ ಶೂಟರ್ ಅಲ್ಲವೆಂದ ಡಿಕೆಶಿ, ಕುಮಾರಸ್ವಾಮಿ, ಡಿಕೆಶಿಯೇ ಸ್ಟಾರ್​ಗಳೆಂದ ಅನ್ನದಾನಿ

ಬೆಂಗಳೂರು: ನಾನು ಯಾವ ಟ್ರಬಲ್ ಶೂಟರ್ ಅಲ್ಲ. ನಮ್ಮಲ್ಲಿ ಟ್ರಬಲ್ಲೂ ಇಲ್ಲ. ಶೂಟೂ ಇಲ್ಲ. ನಾವು ಹೃದಯದಿಂದ ಕೆಲಸ ಮಾಡುವವರು ಎಂದು ಸಚಿವ ಡಿ.ಕೆ.ಶಿವಕುಮಾರ್​ ತಿಳಿಸಿದರು. ಗುರುವಾರ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಡ್ಯದಲ್ಲಿ…

View More ನಾನು ಯಾವ ಟ್ರಬಲ್ ಶೂಟರ್ ಅಲ್ಲವೆಂದ ಡಿಕೆಶಿ, ಕುಮಾರಸ್ವಾಮಿ, ಡಿಕೆಶಿಯೇ ಸ್ಟಾರ್​ಗಳೆಂದ ಅನ್ನದಾನಿ

ಮನೆಯ ಆವರಣದಲ್ಲಿದ್ದ ನಾಗರಹಾವು ರಕ್ಷಿಸುವ ವೇಳೆ ರಸ್ತೆಯಲ್ಲೇ 14 ಮೊಟ್ಟೆಗಳನ್ನಿಟ್ಟಿತು!

ಮಂಡ್ಯ: ಅಚ್ಚರಿಯ ಬೆಳವಣಿಗೆಯಲ್ಲಿ ನಾಗರ ಹಾವೊಂದು ರಸ್ತೆಯಲ್ಲೇ 14 ಮೊಟ್ಟೆಯಿಟ್ಟಿದೆ. ಮದ್ದೂರು ಪಟ್ಟಣದ ಶಿಕ್ಷಕರ ಬಡಾವಣೆಯಲ್ಲಿ ಇರುವ ರವಿ ಎಂಬವರ ಮನೆಯ ಆವರಣದಲ್ಲಿ ಹಾವು ಸೇರಿಕೊಂಡಿತ್ತು. ರವಿ ಅವರ ಮಾಹಿತಿ ಮೇರೆಗೆ ಉರಗತಜ್ಞ ಪ್ರಸನ್ನಕುಮಾರ್…

View More ಮನೆಯ ಆವರಣದಲ್ಲಿದ್ದ ನಾಗರಹಾವು ರಕ್ಷಿಸುವ ವೇಳೆ ರಸ್ತೆಯಲ್ಲೇ 14 ಮೊಟ್ಟೆಗಳನ್ನಿಟ್ಟಿತು!

ಮಂಡ್ಯ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಮುಂದೂಡಿಕೆ

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆ ದಿನಾಂಕವನ್ನು ಮುಂದೂಡಿದ್ದಾರೆ ಎಂದು ಜೆಡಿಎಸ್​ ಜಿಲ್ಲಾಧ್ಯಕ್ಷ ಡಿ. ರಮೇಶ್​ ದಿಗ್ವಿಜಯ ನ್ಯೂಸ್​ಗೆ ಮಾಹಿತಿ ನೀಡಿದ್ದಾರೆ. ನಿಖಿಲ್​ ಕುಮಾರಸ್ವಾಮಿ ಈ…

View More ಮಂಡ್ಯ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಮುಂದೂಡಿಕೆ

ಮಧುರ ಮಂಡ್ಯದಲ್ಲಿ ಸ್ವಾಭಿಮಾನದ ‘ಸುಮ’ಕಹಳೆ; ಸಹಸ್ರಾರು ಅಂಬಿ ಅಭಿಮಾನಿಗಳಿಂದ ಶಕ್ತಿ ಪ್ರದರ್ಶನ

ಮಂಡ್ಯ: ಅಭಿಮಾನಿಗಳ ಒತ್ತಡಕ್ಕೆ ಮಣಿದು ರಾಜಕೀಯ ಪ್ರವೇಶಿಸಿದ ಸುಮಲತಾ ಅಂಬರೀಷ್ ಅವರಿಗೆ ಬುಧವಾರ 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸಾಥ್ ನೀಡುವ ಮೂಲಕ ಸ್ವಾಭಿಮಾನದ ಕಹಳೆ ಮೊಳಗಿಸಿದರು. ಯಾರಿಗೂ ಅಧಿಕೃತ ಆಹ್ವಾನ ನೀಡದೆ ಮಾಧ್ಯಮಗಳು,…

View More ಮಧುರ ಮಂಡ್ಯದಲ್ಲಿ ಸ್ವಾಭಿಮಾನದ ‘ಸುಮ’ಕಹಳೆ; ಸಹಸ್ರಾರು ಅಂಬಿ ಅಭಿಮಾನಿಗಳಿಂದ ಶಕ್ತಿ ಪ್ರದರ್ಶನ

ಮಂಡ್ಯ ಜಯಿಸಲು ಸಿಎಂ ಸರಣಿ ಸಭೆ

ಕೆ.ಆರ್.ಸಾಗರ: ಪುತ್ರನ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿಎಂ ಕುಮಾರಸ್ವಾಮಿ ಮಂಗಳವಾರ ಸಂಜೆಯಿಂದ ಬುಧವಾರ ಸಂಜೆ ತನಕ ಕೆಆರ್​ಎಸ್ ಖಾಸಗಿ ಹೋಟೆಲ್​ನಲ್ಲಿ ಉಳಿದು ಸರಣಿ ಸಭೆ ನಡೆಸಿದರಲ್ಲದೆ, ಸುಮಲತಾ ನಾಮಪತ್ರ ಸಲ್ಲಿಕೆ, ಸಭಾ ಕಾರ್ಯಕ್ರಮದ ಇಂಚಿಂಚು…

View More ಮಂಡ್ಯ ಜಯಿಸಲು ಸಿಎಂ ಸರಣಿ ಸಭೆ

ಪಕ್ಷೇತರ ಅಭ್ಯರ್ಥಿ ಸುಮಲತಾ ನಾಮಪತ್ರ ವೇಳೆ ಸಲ್ಲಿಸಿದ ಆಸ್ತಿ ವಿವರ ಹೀಗಿದೆ…

ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಚುನಾವಣಾ ಕಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಭಾರಿ ಜನ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿರುವ ನಟಿ ಸುಮಲತಾ ಅವರು ನಾಮಪತ್ರದಲ್ಲಿ ದಾಖಲಿಸಿರುವ ಆಸ್ತಿ ವಿವರ ಈ ಕೆಳಕಂಡಂತಿದೆ. ಸುಮಲತಾ ಅಮರನಾಥ್…

View More ಪಕ್ಷೇತರ ಅಭ್ಯರ್ಥಿ ಸುಮಲತಾ ನಾಮಪತ್ರ ವೇಳೆ ಸಲ್ಲಿಸಿದ ಆಸ್ತಿ ವಿವರ ಹೀಗಿದೆ…

ಜ್ಯೋತಿಷಿ ಸಲಹೆಯಂತೆ ನಾಳೆಯೇ ನಾಮಪತ್ರ ಸಲ್ಲಿಸಲಿರುವ ನಿಖಿಲ್​ ಕುಮಾರಸ್ವಾಮಿ

ಬೆಂಗಳೂರು/ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ಇಂದು ನಟಿ ಸುಮಲತಾ ಅಂಬರೀಷ್​ ಅವರು ನಾಮಪತ್ರ ಸಲ್ಲಿಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್​ ತಮ್ಮ ಬಲ ಪ್ರದರ್ಶನ ಮಾಡಲು…

View More ಜ್ಯೋತಿಷಿ ಸಲಹೆಯಂತೆ ನಾಳೆಯೇ ನಾಮಪತ್ರ ಸಲ್ಲಿಸಲಿರುವ ನಿಖಿಲ್​ ಕುಮಾರಸ್ವಾಮಿ

ನನ್ನ ಜೀವನವನ್ನು ಮಂಡ್ಯದ ಜನತೆಯ ಪ್ರೀತಿಗೆ ಗಂಧದಂತೆ ತೇಯ್ದರು ಕಡಿಮೆಯೇ: ಸುಮಲತಾ ಅಂಬರೀಷ್​

ಮಂಡ್ಯ: ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಚುನಾವಣಾ ಕಣದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಇಳಿದ ನಟಿ ಸುಮಲತಾ ಅವರು ತಮಗೆ ಸಿಕ್ಕಂತಹ…

View More ನನ್ನ ಜೀವನವನ್ನು ಮಂಡ್ಯದ ಜನತೆಯ ಪ್ರೀತಿಗೆ ಗಂಧದಂತೆ ತೇಯ್ದರು ಕಡಿಮೆಯೇ: ಸುಮಲತಾ ಅಂಬರೀಷ್​

ಜೆಡಿಎಸ್ ಅಸ್ತಿತ್ವಕ್ಕೆ ಮಂಡ್ಯ ಜನತೆ ಕಾರಣ

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಭಿಮತ ವಿಜಯವಾಣಿ ಸುದ್ದಿಜಾಲ ಶ್ರೀರಂಗಪಟ್ಟಣ ಪ್ರಾದೇಶಿಕ ಪಕ್ಷ ಜೆಡಿಎಸ್ ಇಂದಿಗೂ ಅಸ್ತಿತ್ವದಲ್ಲಿದೆ ಎಂದರೇ ಕಾರಣ ಮಂಡ್ಯ ಜನತೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್…

View More ಜೆಡಿಎಸ್ ಅಸ್ತಿತ್ವಕ್ಕೆ ಮಂಡ್ಯ ಜನತೆ ಕಾರಣ

ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ

ರಾಜಬೀದಿಗಳಲ್ಲಿ ಉತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು ವಿಜಯವಾಣಿ ಸುದ್ದಿಜಾಲ ಮೇಲುಕೋಟೆ ವಿಶ್ವ ಪ್ರಸಿದ್ಧ ಮೇಲುಕೋಟೆಯಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ದೇವಾಲಯದ ರಾಜಬೀದಿಯಲ್ಲಿ ಬುಧವಾರ ಸಾವಿರಾರು ಭಕ್ತರ ಸಮೂಹದಲ್ಲಿ ನೆರವೇರಿತು. ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ…

View More ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ