ವೇದಗಳ ದರ್ಶನ ಮಾಡಿದ ಯೋಗಿಶ್ವರರು

ಯಾದಗಿರಿ: ಸಕಲ ವೇದಗಳನ್ನು ಬಲ್ಲವರಾಗಿ, ಅವುಗಳನ್ನು ಸಮಾಜಕ್ಕೆ ನೀಡದ್ದಲ್ಲದೆ ಸ್ವತಃ ವೇದಗಳನ್ನು ದರ್ಶನ ಮಾಡಿದ ಮಹಾನಯೋಗಿ ಶ್ರೀ ಯಾಜ್ಞವಲ್ಕೃರು ಎಂದು ಪಂ.ನರಸಿಂಹಾಚಾರ್ಯ ಪುರಾಣಿಕ ಹೇಳಿದರು. ನಗರದ ಕೃಷ್ಣ ಮಂದಿರದಲ್ಲಿ ಹಮ್ಮಿಕೊಂಡ ಯೋಗಿಶ್ವರ ಯಾಜ್ಞವಲ್ಕೃರ ಜಂಯಂತಿ…

View More ವೇದಗಳ ದರ್ಶನ ಮಾಡಿದ ಯೋಗಿಶ್ವರರು

ವಿದ್ಯಾದಾನ ಎಲ್ಲದಕ್ಕಿಂತ ಶ್ರೇಷ್ಠ

ಧಾರವಾಡ: ಎಲ್ಲ ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠವಾಗಿದೆ. ವಿದ್ಯಾರ್ಜನೆಗೆ ಸಹಕಾರಿಯಾದ ಶಿಷ್ಯವೇತನ ನೀಡಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ ಕೇಶವ ದೇಸಾಯಿ ಹೇಳಿದರು. ನಗರದ ಪ್ರತಿಭಾ ಪ್ರತಿಷ್ಠಾನ ವತಿಯಿಂದ ಇಲ್ಲಿನ ಮಾಳಮಡ್ಡಿಯ…

View More ವಿದ್ಯಾದಾನ ಎಲ್ಲದಕ್ಕಿಂತ ಶ್ರೇಷ್ಠ

ಬಿಎಸ್​ವೈಗೆ ತೊಗರ್ಸಿ ಶ್ರೀ ಆಶೀರ್ವಾದ

ಶಿಕಾರಿಪುರ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ತೊಗರ್ಸಿ ಮಳೆಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಆಶೀರ್ವದಿಸಿದರು. ಬಿ.ಎಸ್.ಯಡಿಯೂರಪ್ಪ ಅವರಿಗೆ ಗುರುಗಳು, ಮಠ ಮಂದಿರಗಳ ಬಗ್ಗೆ ಅಪಾರ ಗೌರವವಿದೆ. ಅವರೊಬ್ಬ…

View More ಬಿಎಸ್​ವೈಗೆ ತೊಗರ್ಸಿ ಶ್ರೀ ಆಶೀರ್ವಾದ

ಭರಮಸಾಗರದಲ್ಲಿ ಅಥಣಿ ಶ್ರೀ ಜಯಂತಿ

ಭರಮಸಾಗರ: ಪಟ್ಟಣದ ದೊಡ್ಡಪೇಟೆ ಶಿವಯೋಗಿ ಮಂದಿರದಲ್ಲಿ ಬುಧವಾರ, ಅವಧೂತ ಅಥಣಿ ಶಿವಯೋಗಿ ಶ್ರೀಗಳ 184ನೇ ಜಯಂತ್ಯುತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಆಷಾಢ ಶುದ್ಧಪಾಡ್ಯ ಶಿವಯೋಗಿಯವರ ಜನ್ಮ ದಿನವಾಗಿದ್ದು, ಪ್ರತಿ ವರ್ಷದಂತೆ ದೇವಸ್ಥಾನದಲ್ಲಿ ಜಯಂತಿ ನಡೆಯಿತು.…

View More ಭರಮಸಾಗರದಲ್ಲಿ ಅಥಣಿ ಶ್ರೀ ಜಯಂತಿ

ಮನಸ್ಸಿನಲ್ಲಿ ಧರ್ಮಕ್ಕೆ ಮೊದಲ ಸ್ಥಾನವಿರಲಿ

ಶಿರಸಿ: ನಗರದಲ್ಲಿದ್ದೂ ಧರ್ವಚರಣೆಯನ್ನು ಸಮರ್ಪಕವಾಗಿ ನಡೆಸಬಹುದು. ಧರ್ಮಕ್ಕೆ ಮನಸ್ಸಿನಲ್ಲಿ ಮೊದಲ ಜಾಗ ಕೊಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ನಗರದ ಯೋಗ ಮಂದಿರದಲ್ಲಿ ಭಾನುವಾರ ಯೋಜಿಸಲಾಗಿದ್ದ ವಾರ್ಷಿಕೋತ್ಸವದಲ್ಲಿ ಸಹಕಾರಿ…

View More ಮನಸ್ಸಿನಲ್ಲಿ ಧರ್ಮಕ್ಕೆ ಮೊದಲ ಸ್ಥಾನವಿರಲಿ

ಧಾರ್ವಿುಕ ಕೇಂದ್ರಗಳಿಂದ ಶಾಂತಿ, ನೆಮ್ಮದಿ

ನರಗುಂದ: ಮಠ, ಮಂದಿರ, ದರ್ಗಾಗಳು ಧಾರ್ವಿುಕ ಮತ್ತು ವೈಚಾರಿಕ ಕಾರ್ಯಕ್ರಮ ಹಮ್ಮಿಕೊಂಡು ಜ್ಞಾನ ವೃದ್ಧಿ ಜತೆಗೆ ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಪ್ರೇರೇಪಿಸುತ್ತವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತವಾಡ ಹೇಳಿದರು. ಪಟ್ಟಣದ…

View More ಧಾರ್ವಿುಕ ಕೇಂದ್ರಗಳಿಂದ ಶಾಂತಿ, ನೆಮ್ಮದಿ

ಕಠಿಣ ಪರಿಶ್ರಮವೇ ಯಶಸ್ಸಿಗೆ ಸುಲಭ ದಾರಿ

ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಕಿವಿಮಾತು ರಾನಡೆ ಮಂದಿರದಲ್ಲಿ ರೋಟರಿ ಸ್ಟಡಿ ಸರ್ಕಲ್ ಗ್ರಂಥಾಲಯ ಉದ್ಘಾಟನೆ ಬೆಳಗಾವಿ: ಯಾವುದೇ ಉದ್ಯಮ ನಡೆಸುತ್ತಿರಲಿ, ಯಾವುದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರಲಿ, ಕಠಿಣ ಪರಿಶ್ರಮ ಇರದಿದ್ದರೆ…

View More ಕಠಿಣ ಪರಿಶ್ರಮವೇ ಯಶಸ್ಸಿಗೆ ಸುಲಭ ದಾರಿ

ಡಾ.ಗುರುದೇವ ರಾನಡೆ ಮಂದಿರದ ಗ್ರಂಥಾಲಯ ನಾಳೆ ಉದ್ಘಾಟನೆ

ಬೆಳಗಾವಿ: ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಉದ್ದೇಶದಿಂದ ನಗರದ ಹಿಂದವಾಡಿಯಲ್ಲಿರುವ ಧರ್ಮದರ್ಶನಗಳ ತೌಲನಿಕ ಅಧ್ಯಯನ ಪೀಠ(ಗುರುದೇವ ರಾನಡೆ ಮಂದಿರ)ದಲ್ಲಿ ನಿರ್ಮಿಸಿರುವ ಗ್ರಂಥಾಲಯವನ್ನು ನವೆಂಬರ್ 28 ರಂದು ಸಂಜೆ 4 ಗಂಟೆಗೆ ವಿಆರ್‌ಎಲ್ ಸಮೂಹ…

View More ಡಾ.ಗುರುದೇವ ರಾನಡೆ ಮಂದಿರದ ಗ್ರಂಥಾಲಯ ನಾಳೆ ಉದ್ಘಾಟನೆ

ಗೋಕರ್ಣಕ್ಕೆ ಆಡಳಿತಾಧಿಕಾರಿ ಭೇಟಿ

ಗೋಕರ್ಣ: ಸರ್ಕಾರ ಬುಧವಾರ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಮಹಾಬಲೇಶ್ವರ ಮಂದಿರಕ್ಕೆ ಪ್ರಭಾರ ಆಡಳಿತಾಧಿಕಾರಿ ಎಚ್. ಹಾಲಪ್ಪ ವಿವಿಧ ಅಗತ್ಯ ಕಾರ್ಯಗಳನ್ನು ನೆರವೇರಿಸಿದರು. ದೇಗುಲದ ಎಲ್ಲ ಸಿಬ್ಬಂದಿಗೆ, ವಿವಿಧ ವ್ಯಾಪಾರಿಗಳಿಗೆ ಮತ್ತು ಉಪಾಧಿವಂತ ಪೂಜಾರಿಗಳಿಗೆ ಅವರು…

View More ಗೋಕರ್ಣಕ್ಕೆ ಆಡಳಿತಾಧಿಕಾರಿ ಭೇಟಿ

ಗೋಕರ್ಣ ಮಹಾಬಲೇಶ್ವರ ಮಂದಿರದಲ್ಲಿ ಹೊಸ ರಸೀದಿ ವ್ಯವಸ್ಥೆ ಜಾರಿ

ಗೋಕರ್ಣ: ಮಹಾಬಲೇಶ್ವರ ಮಂದಿರದಲ್ಲಿ ಪೂಜೆ ಸಲ್ಲಿಸುವ ಭಕ್ತರಿಗೆ ಗುರುವಾರದಿಂದ ಹೊಸ ರಸೀದಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ನೂತನ ರಸೀದಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಮೇಲುಸ್ತುವಾರಿ ಸಮಿತಿ ಆಡಳಿತಕ್ಕೆ ಒಳಪಟ್ಟಿದೆ ಎಂದು ನಮೂದಿಸಲಾಗಿದೆ. ಉಚಿತ ಪ್ರಸಾದ…

View More ಗೋಕರ್ಣ ಮಹಾಬಲೇಶ್ವರ ಮಂದಿರದಲ್ಲಿ ಹೊಸ ರಸೀದಿ ವ್ಯವಸ್ಥೆ ಜಾರಿ