ಸಾರಿಗೆ ಸಿಬ್ಬಂದಿಗೆ ಬೇಕು ಜನರ ಸಹಕಾರ

ನಾಯಕನಹಟ್ಟಿ: ರಾಜ್ಯ ಸಾರಿಗೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸೌಜನ್ಯದಿಂದ ವರ್ತಿಸಬೇಕು. ಇದರಿಂದ ಉತ್ತಮ ಸೇವೆ ನೀಡಲು ಸಿಬ್ಬಂದಿಗೆ ಪ್ರೇರಣೆಯಾಗುತ್ತದೆ ಎಂದು ಸಾರಿಗೆ ಸಂಸ್ಥೆಯ ಚಿತ್ರದುರ್ಗ ವ್ಯವಸ್ಥಾಪಕ ವೆಂಕಟೇಶ್ ಹೇಳಿದರು. ಸಮೀಪದ ಕೆರೆಯಾಗಳಹಳ್ಳಿಯಲ್ಲಿ ಗುರುವಾರ ನೂತನ ಬಸ್…

View More ಸಾರಿಗೆ ಸಿಬ್ಬಂದಿಗೆ ಬೇಕು ಜನರ ಸಹಕಾರ

ಅಪಘಾತದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಸಾವು

ಯಲ್ಲಾಪುರ: ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ರಾಷ್ಟ್ರೀಯ ಹೆದ್ದಾರಿ 63ರ ಹಿಟ್ಟಿನಬೈಲ್ ಸಮೀಪ ನಡೆದಿದೆ. ಆಂಧ್ರಪ್ರದೇಶ ಮೂಲದ ಕಸಿಂಬುಗ್ಗಾ ಪ್ಯಾಲೇಜ್​ನ ನೆಹರುನಗರ ಶ್ರೀಕರಪುರಂ…

View More ಅಪಘಾತದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಸಾವು

ಮಹೇಶ ಕಕರಡ್ಡಿಗೆ ತಾಂತ್ರಿಕ ರತ್ನ ಪ್ರಶಸ್ತಿ

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮಹೇಶ ಕಕರಡ್ಡಿ ಅವರಿಗೆ 2019ನೇ ಸಾಲಿನ ಕರ್ನಾಟಕ ತಾಂತ್ರಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಯೋಜನೆ ಅನುಷ್ಠಾನದಲ್ಲಿ…

View More ಮಹೇಶ ಕಕರಡ್ಡಿಗೆ ತಾಂತ್ರಿಕ ರತ್ನ ಪ್ರಶಸ್ತಿ

ಬ್ಯಾಂಕ್ ಎದುರು ಚಿತ್ರನಟನ ಪ್ರತಿಭಟನೆ

ಶಿವಮೊಗ್ಗ: ಸಾಲ ನೀಡದೆ ವಂಚಿಸಿದ ಆರೋಪ ಎದುರಿಸುತ್ತಿರುವ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕರು ಗ್ರಾಹಕರ ವೇದಿಕೆ ನ್ಯಾಯಾಲಯದ ಆದೇಶಕ್ಕೂ ಮನ್ನಣೆ ನೀಡದ ಹಿನ್ನೆಲೆಯಲ್ಲಿ ನೊಂದ ಚಿತ್ರನಟನೊಬ್ಬ ಶುಕ್ರವಾರ ತಾಯಿ ಜತೆ ಸೇರಿ ತುಂಗಾನಗರದ ಬ್ಯಾಂಕ್ ಶಾಖೆ…

View More ಬ್ಯಾಂಕ್ ಎದುರು ಚಿತ್ರನಟನ ಪ್ರತಿಭಟನೆ

ಸಾರಿಗೆ ಬಸ್‌ಗೆ ಬೆಂಕಿ

ಕೊಲ್ಹಾರ: ವಿಜಯಪುರದಿಂದ ಬೀಳಗಿ ಮಾರ್ಗವಾಗಿ ಬಾಗಲಕೋಟೆಗೆ ಸಂಚರಿಸುತ್ತಿದ್ದ ಬೀಳಗಿ ಘಟಕದ ಕೆಎ-29, ಎ್-1106 ಸಂಖ್ಯೆಯ ಸರ್ಕಾರಿ ಬಸ್‌ಗೆ ಕೊಲ್ಹಾರ ಯುಕೆಪಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಫೆ.19 ರಂದು ಸಂಜೆ ಬೆಂಕಿ ತಗುಲಿ ಅಂದಾಜು…

View More ಸಾರಿಗೆ ಬಸ್‌ಗೆ ಬೆಂಕಿ

ಸುದೀಪ್ ಮ್ಯಾನೇಜರ್​ ವಿರುದ್ಧ ಜೀವ ಬೆದರಿಕೆ ದೂರು, ಪೊಲೀಸ್​ ರಕ್ಷಣೆ ಕೇಳಿದ ವ್ಯಕ್ತಿ

ಚಿಕ್ಕಮಗಳೂರು: ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಮ್ಯಾನೇಜರ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು,ರಕ್ಷಣೆ ಕೋರಿದ್ದಾರೆ. ಬೈಗೂರು ಗ್ರಾಮದ ದೀಪಕ್ ಮಯೂರ್​​ ಶನಿವಾರ ಮಲ್ಲಂದೂರು ಠಾಣೆಗೆ ದೂರು…

View More ಸುದೀಪ್ ಮ್ಯಾನೇಜರ್​ ವಿರುದ್ಧ ಜೀವ ಬೆದರಿಕೆ ದೂರು, ಪೊಲೀಸ್​ ರಕ್ಷಣೆ ಕೇಳಿದ ವ್ಯಕ್ತಿ

ವಂಚನೆ ಪ್ರಕರಣ, ಬ್ಯಾಂಕ್ ವ್ಯವಸ್ಥಾಪಕನ ಬಂಧನ

ದಾವಣಗೆರೆ: ಸ್ನೇಹಿತನ ಪತ್ನಿಯ ಹೆಸರಿನಲ್ಲಿದ್ದ ನಿವೇಶನ ಅಡವಿಟ್ಟು ಬ್ಯಾಂಕ್‌ನಲ್ಲಿ 85 ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಇ.ಎನ್. ಅಪರಾಧ ಠಾಣೆ ಪೊಲೀಸರು ಬ್ಯಾಂಕ್ ವ್ಯವಸ್ಥಾಪಕರೊಬ್ಬರನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ…

View More ವಂಚನೆ ಪ್ರಕರಣ, ಬ್ಯಾಂಕ್ ವ್ಯವಸ್ಥಾಪಕನ ಬಂಧನ

ಸೀರೆ ಅಂಗಡಿ ವ್ಯವಸ್ಥಾಪಕನಿಂದ ಕಿರುಕುಳ: ಸೆಲ್ಫೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ

ಹಾಸನ: ಪ್ರತಿಷ್ಠಿತ ಸೀರೆ ಅಂಗಡಿ ವ್ಯವಸ್ಥಾಪಕನ ವಿರುದ್ಧ ಕಿರುಕುಳದ ಆರೋಪ ಹೊರಿಸಿದ ಯುವಕನೋರ್ವ ಸೆಲ್ಫೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ನಗರದ ಬಸಟ್ಟಿಕೊಪ್ಪಲಿನಲ್ಲಿ ನಡೆದಿದೆ. ಆಲಗೋಡನಹಳ್ಳಿ ಗ್ರಾಮದ ಯುವಕ ಸೇವಾರ್ಥ ಆತ್ಮಹತ್ಯೆ…

View More ಸೀರೆ ಅಂಗಡಿ ವ್ಯವಸ್ಥಾಪಕನಿಂದ ಕಿರುಕುಳ: ಸೆಲ್ಫೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ

ವ್ಯವಸ್ಥಾಪಕನ ಮೇಲೆ ಹಲ್ಲೆ ನಡೆಸಿ ವೈನ್‌ಶಾಪ್ ದರೋಡೆ

ಐಗಳಿ: ಐಗಳಿ ಕ್ರಾಸ್ ಬಳಿ ಇರುವ ಸಾಗರ ವೈನ್ಸ್‌ಶಾಪ್‌ಗೆ ಶುಕ್ರವಾರ ತಡರಾತ್ರಿ ನುಗ್ಗಿದ ದರೋಡೆಕೋರರು ಪ್ರತಿರೋಧ ಒಡ್ಡಿದ ವ್ಯವಸ್ಥಾಪಕನ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ವೈನ್ ಬಾಟಲ್ ದೋಚಿ ಪರಾರಿಯಾಗಿದ್ದಾರೆ. ಅಬ್ದುಲ್ ಮುನಾಫ್…

View More ವ್ಯವಸ್ಥಾಪಕನ ಮೇಲೆ ಹಲ್ಲೆ ನಡೆಸಿ ವೈನ್‌ಶಾಪ್ ದರೋಡೆ