ಮೋದಿ-ದೀದಿ ಮಾತಿನ ಯುದ್ಧ: ಬಂಗಾಳ ಪ್ರಚಾರ ರ್ಯಾಲಿಯಲ್ಲಿ ಆರೋಪ- ಪ್ರತ್ಯಾರೋಪ

ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಮಮತಾ ಬ್ಯಾನರ್ಜಿ ನಡುವಿನ ವಾಗ್ವಾದ ತಾರಕಕ್ಕೇರಿದೆ. ಗುರುವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಮತಾಗೆ ಮೋದಿ ಉತ್ತರಿಸಿದರೆ, ಮಮತಾ ಮಾರುತ್ತರ ನೀಡಿದ್ದಾರೆ. ಅವರ ಆರೋಪ- ಪ್ರತ್ಯಾರೋಪ…

View More ಮೋದಿ-ದೀದಿ ಮಾತಿನ ಯುದ್ಧ: ಬಂಗಾಳ ಪ್ರಚಾರ ರ್ಯಾಲಿಯಲ್ಲಿ ಆರೋಪ- ಪ್ರತ್ಯಾರೋಪ

ದೀದಿ ನೀವು ನನಗೆ ಹೊಡೆಯುವ ಹೊಡೆತ ಆಶೀರ್ವಾದ ಇದ್ದಂತೆ: ಪ್ರಧಾನಿ ನರೇಂದ್ರ ಮೋದಿ

ಪುರುಲಿಯಾ: ನಾನು ನಿಮ್ಮನ್ನು ಮಮತೆಯಿಂದ ದೀದಿ ಎಂದು ಕರೆಯುತ್ತೇನೆ. ನೀವು ಹೊಡೆಯುವ ಹೊಡೆತ ನನಗೆ ಆಶೀರ್ವಾದವಿದ್ದಂತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ತಿರುಗೇಟು ನೀಡಿದ್ದಾರೆ.…

View More ದೀದಿ ನೀವು ನನಗೆ ಹೊಡೆಯುವ ಹೊಡೆತ ಆಶೀರ್ವಾದ ಇದ್ದಂತೆ: ಪ್ರಧಾನಿ ನರೇಂದ್ರ ಮೋದಿ

ಮಮತಾ ಬ್ಯಾನರ್ಜಿ ನೀವು ಎಲ್ಲಾ ಮಿತಿಗಳನ್ನು ಮೀರಿದ್ದೀರಿ: ಸುಷ್ಮಾ ಸ್ವರಾಜ್​ ಕಿಡಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೆನ್ನೆಗೆ ಪ್ರಜಾಪ್ರಭುತ್ವದ ಹೊಡೆತ ನೀಡಬೇಕು ಎಂದು ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಎಂದು ಕೇಂದ್ರ ಸಚಿವೆ…

View More ಮಮತಾ ಬ್ಯಾನರ್ಜಿ ನೀವು ಎಲ್ಲಾ ಮಿತಿಗಳನ್ನು ಮೀರಿದ್ದೀರಿ: ಸುಷ್ಮಾ ಸ್ವರಾಜ್​ ಕಿಡಿ

ಮೋದಿಗೆ ಮತ್ತೆ ದೀದಿ ಸೆಡ್ಡು: ಚಂಡಮಾರುತ ಹಾನಿ ಕುರಿತು ಪ್ರಧಾನಿ ಜತೆಗಿನ ಪರಿಶೀಲನಾ ಸಭೆಗೆ ನಕಾರ

ನವದೆಹಲಿ: ಫೊನಿ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿರುವ ಪಶ್ಚಿಮ ಬಂಗಾಳದ ಸಂತ್ರಸ್ತರು ಪರಿಹಾರಕ್ಕೆ ಎದುರು ನೋಡುತ್ತಿದ್ದರೆ ಮಮತಾ ಬ್ಯಾನರ್ಜಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಜತೆಗಿನ ಪರಿಶೀಲನಾ ಸಭೆಯನ್ನು ಬಹಿಷ್ಕರಿಸಿದೆ. ಈ ಮೂಲಕ ಕೇಂದ್ರ ಸರ್ಕಾರ…

View More ಮೋದಿಗೆ ಮತ್ತೆ ದೀದಿ ಸೆಡ್ಡು: ಚಂಡಮಾರುತ ಹಾನಿ ಕುರಿತು ಪ್ರಧಾನಿ ಜತೆಗಿನ ಪರಿಶೀಲನಾ ಸಭೆಗೆ ನಕಾರ

ಎಕ್ಸ್​ಪೈರಿ ಪಿಎಂರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲ ಎಂದ ಮಮತಾ ಬ್ಯಾನರ್ಜಿ

ಬಿಷ್ಣುಪುರ್​: ಪಶ್ಚಿಮ ಬಂಗಾಳದಲ್ಲಿ ಫೊನಿ ಚಂಡಮಾರುತದಿಂದ ಆದ ಹಾನಿಯ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ಕಚೇರಿಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಕರೆ ಮಾಡಲಾಗಿದ್ದರೂ ಅವರು ಉತ್ತರಿಸಿರಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನರೇಂದ್ರ ಮೋದಿಯವರು…

View More ಎಕ್ಸ್​ಪೈರಿ ಪಿಎಂರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲ ಎಂದ ಮಮತಾ ಬ್ಯಾನರ್ಜಿ

ಫೊನಿ ಅನಾಹುತ ವಿಚಾರಿಸಲು ಪ್ರಧಾನಿ ಕಾರ್ಯಾಲಯ ಮಮತಾ ಬ್ಯಾನರ್ಜಿ ಸಂಪರ್ಕಕ್ಕೆ ಯತ್ನಿಸಿದಾಗ ಬಂದ ಉತ್ತರ ಹೀಗಿತ್ತು…

ನವದೆಹಲಿ: ಒಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಫೊನಿ ಅಬ್ಬರದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ತಿಳಿಯಲು ಒಡಿಶಾದ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಹಾಗೂ ಪಶ್ಚಿಮ ಬಂಗಾಳದ ರಾಜ್ಯಪಾಲರನ್ನು ಪ್ರಧಾನಿ ನರೇಂದ್ರ ಮೋದಿ ಸಂರ್ಕಿಸಿದ್ದು, ಮುಖ್ಯಮಂತ್ರಿ…

View More ಫೊನಿ ಅನಾಹುತ ವಿಚಾರಿಸಲು ಪ್ರಧಾನಿ ಕಾರ್ಯಾಲಯ ಮಮತಾ ಬ್ಯಾನರ್ಜಿ ಸಂಪರ್ಕಕ್ಕೆ ಯತ್ನಿಸಿದಾಗ ಬಂದ ಉತ್ತರ ಹೀಗಿತ್ತು…

ಉತ್ತರ ಪ್ರದೇಶದಿಂದ ಸಾವಿರ ಜನರನ್ನು ಕರೆಸಿ ಅವರನ್ನು ನಾಯಿಗೆ ಹೊಡೆಯುವ ಹಾಗೆ ಹೊಡೆಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಹೇಳಿದ್ಯಾಕೆ?

ಕೋಲ್ಕತ: ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯನ್ನು ಅಮ್ಮ ಎಂದು ಕರೆಯುತ್ತಿದ್ದ ಪಶ್ಚಿಮ ಬಂಗಾಳದ ಮಾಜಿ ಪೊಲೀಸ್‌ ಅಧಿಕಾರಿ ಮತ್ತು ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್‌ ಇದೀಗ ಮಮತಾ ವಿರುದ್ಧವೇ ತಿರುಗಿಬಿದ್ದಿದ್ದು, ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು…

View More ಉತ್ತರ ಪ್ರದೇಶದಿಂದ ಸಾವಿರ ಜನರನ್ನು ಕರೆಸಿ ಅವರನ್ನು ನಾಯಿಗೆ ಹೊಡೆಯುವ ಹಾಗೆ ಹೊಡೆಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಹೇಳಿದ್ಯಾಕೆ?

ದೀದಿ ನಮಗೆ ಯಾಕೆ ಕುರ್ತಾ ಕಳಿಸಿಲ್ಲ? ಅವರಿಗೆ ಮೋದಿಯವರ ಅಳತೆ ಹೇಗೆ ಗೊತ್ತು ಎಂದು ಪ್ರಶ್ನಿಸಿದ ಕಾಂಗ್ರೆಸ್​ ಮುಖಂಡ

ನವದೆಹಲಿ: ನರೇಂದ್ರ ಮೋದಿಯವರು ಇತ್ತೀಚೆಗೆ ನಟ ಅಕ್ಷಯ್​ ಕುಮಾರ್​ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮಗೆ ಪ್ರತಿವರ್ಷ ಕುರ್ತಾ ಕಳಿಸುತ್ತಾರೆ ಎಂದು ಹೇಳಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ…

View More ದೀದಿ ನಮಗೆ ಯಾಕೆ ಕುರ್ತಾ ಕಳಿಸಿಲ್ಲ? ಅವರಿಗೆ ಮೋದಿಯವರ ಅಳತೆ ಹೇಗೆ ಗೊತ್ತು ಎಂದು ಪ್ರಶ್ನಿಸಿದ ಕಾಂಗ್ರೆಸ್​ ಮುಖಂಡ

ಕುರ್ತಾವನ್ನು ಕಳುಹಿಸುತ್ತಾರೆ ಎಂದಿದ್ದ ಮೋದಿಗೆ ನೀಡಲು ದೀದಿ ಸಿದ್ಧಪಡಿಸಲಿರುವ ಉಡುಗೊರೆ ಇದು…

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ನನಗೆ ಉಡುಗೊರೆಯನ್ನು ನೀಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ, ದೀದಿ ಇದೀಗ ಮೋದಿಗೆ…

View More ಕುರ್ತಾವನ್ನು ಕಳುಹಿಸುತ್ತಾರೆ ಎಂದಿದ್ದ ಮೋದಿಗೆ ನೀಡಲು ದೀದಿ ಸಿದ್ಧಪಡಿಸಲಿರುವ ಉಡುಗೊರೆ ಇದು…

‘ರಸಗುಲ್ಲಾ, ಗಿಫ್ಟ್​ ಕೊಟ್ಟು ಸತ್ಕರಿಸುತ್ತೇವೆ, ಆದರೆ ಬಿಜೆಪಿಗೆ ಒಂದೇ ಒಂದು ಮತ ಕೊಡುವುದಿಲ್ಲ ಎಂದ್ರು ದೀದಿ…’

ಕೋಲ್ಕತ್ತ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿವರ್ಷ ಕುರ್ತಾವನ್ನು ಉಡುಗೊರೆಯನ್ನಾಗಿ ಕಳಿಸುತ್ತಾರೆ ಎಂದು ನಿನ್ನೆ ಅಕ್ಷಯ್​ ಕುಮಾರ್​ ಅವರೊಂದಿಗೆ ನಡೆದ ರಾಜಕೀಯ ಹೊರತಾದ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಮೋದಿಯವರ ಈ…

View More ‘ರಸಗುಲ್ಲಾ, ಗಿಫ್ಟ್​ ಕೊಟ್ಟು ಸತ್ಕರಿಸುತ್ತೇವೆ, ಆದರೆ ಬಿಜೆಪಿಗೆ ಒಂದೇ ಒಂದು ಮತ ಕೊಡುವುದಿಲ್ಲ ಎಂದ್ರು ದೀದಿ…’