ಸೇಂಟ್ ಮೇರಿಸ್ ದ್ವೀಪ ಪ್ರವಾಸ ಶುರು

ಉಡುಪಿ: ಮಲ್ಪೆ ಸೇಂಟ್ ಮೇರಿಸ್ ದ್ವೀಪ ಪ್ರಯಾಣ ಭಾನುವಾರದಿಂದ ಆರಂಭಗೊಂಡಿದೆ. ಮಳೆಗಾಲದ ಅವಧಿಯಲ್ಲಿ ಮೇ ತಿಂಗಳಿಂದ ಸೆ.15ರವರೆಗೆ ಸುದೀರ್ಘ ನಿಷೇಧ ಅವಧಿ ಮುಗಿಸಿ ಪ್ರವಾಸಿ ಬೋಟುಗಳು ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧವಾಗಿದೆ. ಮಲ್ಪೆ ಬೀಚ್‌ನ 4…

View More ಸೇಂಟ್ ಮೇರಿಸ್ ದ್ವೀಪ ಪ್ರವಾಸ ಶುರು

ಆದಿಉಡುಪಿ- ಕಡಿಯಾಳಿ ಭೂಸ್ವಾಧೀನ ರದ್ದು

ಉಡುಪಿ: ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣ ಕಾಮಗಾರಿ ಯೋಜನೆಯ ಭೂಸ್ವಾಧೀನಕ್ಕೆ ಸಂಬಂಧಿಸಿ ಮಂಗಳವಾರ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಾರ್ವಜನಿಕರ ಆಕ್ಷೇಪಕ್ಕೆ ಮನ್ನಣೆ ನೀಡಿ ಆದಿಉಡುಪಿ- ಕಡಿಯಾಳಿ ಭೂಸ್ವಾಧೀನ ರದ್ದುಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.…

View More ಆದಿಉಡುಪಿ- ಕಡಿಯಾಳಿ ಭೂಸ್ವಾಧೀನ ರದ್ದು

ಐಯುಯು ಮೀನುಗಾರಿಕೆ ಮಾರಕ

ಉಡುಪಿ: ಕಾನೂನು ಬಾಹಿರ, ವರದಿ ಮಾಡದಿರುವ ಮತ್ತು ಅನಿಯಂತ್ರಿತ ಮೀನುಗಾರಿಕೆಗೆ ಐಯುಯು (Illegal, Unreported and Unregulated fishing) ಎಂದು ಕರೆಯುತ್ತಾರೆ. ಇದು ಮೀನುಗಾರಿಕೆ ನಿರ್ವಹಣೆಗೆ ಮಾರಕ ಎಂದು ಮೀನುಗಾರಿಕಾ ಮಹಾವಿದ್ಯಾಲಯದ ಸಂಪನ್ಮೂಲ ನಿರ್ವಹಣೆ…

View More ಐಯುಯು ಮೀನುಗಾರಿಕೆ ಮಾರಕ

ಸ್ವದೇಶ್ ದರ್ಶನ್‌ಗೆ ಆರಂಭಿಕ ಹಿನ್ನಡೆ

ಅವಿನ್ ಶೆಟ್ಟಿ ಉಡುಪಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ್ ಯೋಜನೆ ಜಾರಿಗೆ ತಂದಿದ್ದು, ಕರಾವಳಿಯ ಮೂರು ಜಿಲ್ಲೆಗಳ (ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ) ಸಮಗ್ರ ಯೋಜನಾ ವರದಿ(ಡಿಪಿಆರ್) ವಿಳಂಬ…

View More ಸ್ವದೇಶ್ ದರ್ಶನ್‌ಗೆ ಆರಂಭಿಕ ಹಿನ್ನಡೆ

ಮಲ್ಪೆಯಲ್ಲಿ ಯುವಕ ಸಮುದ್ರಪಾಲು

ಉಡುಪಿ: ಮಲ್ಪೆ ಬೀಚ್‌ನಲ್ಲಿ ಸಮುದ್ರಕ್ಕಿಳಿದು ಆಟವಾಡುತ್ತಿದ್ದ ಚನ್ನರಾಯಪಟ್ಟಣದ ದೀಪಕ್(19) ಎಂಬುವರು ಶನಿವಾರ ಸಾಯಂಕಾಲ ಸಮುದ್ರದ ಅಲೆಗಳಿಗೆ ಸಿಲುಕಿ ನೀರುಪಾಲಾಗಿದ್ದಾರೆ. ದೀಪಕ್ ಬೆಂಗಳೂರಿನ ಐಟಿಐ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ಸ್ನೇಹಿತರ ಜತೆ ಮಲ್ಪೆಗೆ ಪ್ರವಾಸ ಬಂದಿದ್ದರು. ನೀರಿಗಿಳಿಯಲು…

View More ಮಲ್ಪೆಯಲ್ಲಿ ಯುವಕ ಸಮುದ್ರಪಾಲು

ಬೋಟ್ ವ್ಯವಸ್ಥೆಗೆ ಹೊಸ ಟೆಂಡರ್

ಉಡುಪಿ: ಸೇಂಟ್ ಮೇರಿಸ್ ಐಲ್ಯಾಂಡ್‌ಗೆ ಮಲ್ಪೆ ಬೀಚ್‌ನಿಂದ ಮತ್ತು ಜೆಟ್ಟಿಯಿಂದ ಪ್ರವಾಸಿಗರನ್ನು ಕರೆದೊಯ್ಯುವ ಬೋಟ್‌ಗಳ ಪರವಾನಗಿ ಅವಧಿ ಮುಗಿದಿದ್ದು, ಹೊಸ ಟೆಂಡರ್ ಕರೆಯುವಂತೆ ಮಲ್ಪೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ…

View More ಬೋಟ್ ವ್ಯವಸ್ಥೆಗೆ ಹೊಸ ಟೆಂಡರ್

ಗ್ರಾ.ಪಂ ಸದಸ್ಯನ ಮೇಲೆ ಗಂಭೀರ ಹಲ್ಲೆ

ಉಡುಪಿ: ಮಲ್ಪೆ ಬಂದರಿನಲ್ಲಿ ಮುಂಜಾನೆ ಮೀನು ವ್ಯಾಪಾರಿ ಬಂಟ್ವಾಳದ ಫರಂಗಿ ಪೇಟೆ ನಿವಾಸಿ, ಗ್ರಾಮ ಪಂಚಾಯಿತಿ ಸದಸ್ಯ ಕೆ.ಮೊಹಮ್ಮದ್ ರಿಯಾಝ್(34) ಎಂಬುವರ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕೆ.ಮೊಹಮ್ಮದ್ ರಿಯಾಝ್…

View More ಗ್ರಾ.ಪಂ ಸದಸ್ಯನ ಮೇಲೆ ಗಂಭೀರ ಹಲ್ಲೆ

ಮಲ್ಪೆಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ

ಅವಿನ್ ಶೆಟ್ಟಿ ಉಡುಪಿ ಮಲ್ಪೆಯಿಂದ ಮಂತ್ರಾಲಯದವರೆಗೆ ಬರೋಬ್ಬರಿ 550 ಕಿ.ಮೀ. ಪಾದಯಾತ್ರೆ ಮೂಲಕ ಪರಿಸರ ಮತ್ತು ಧಾರ್ಮಿಕ ಜಾಗೃತಿ ಮೂಡಿಸಲು ಉಡುಪಿ ಸಂವೇದನ ಫೌಂಡೇಶನ್ ನೇತೃತ್ವದ 25 ಉತ್ಸಾಹಿಗಳು ಸಜ್ಜಾಗಿದ್ದಾರೆ. ಮಲ್ಪೆಯಿಂದ ಮಂತ್ರಾಲಯವರೆಗೆ ಬಿಜದುಂಡೆ…

View More ಮಲ್ಪೆಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ

ಮಲ್ಪೆ ನಗರ ಚರಂಡಿ ಅವ್ಯವಸ್ಥೆ

ಉಡುಪಿ: ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮಲ್ಪೆ ಸೆಂಟ್ರಲ್ ವಾರ್ಡ್‌ನ ವ್ಯಾಪ್ತಿಯಲ್ಲಿ ನಗರದ ಪ್ರಮುಖ ರಸ್ತೆಯ ಚರಂಡಿಗಳು ಮಳೆಗಾಲಕ್ಕೆ ಸಿದ್ಧಗೊಂಡಿಲ್ಲ. ಮಳೆಗಾಲದಲ್ಲಿ ಚರಂಡಿ ಹೂಳೆತ್ತಿದರೆ ಅದೇ ಮಳೆ ನೀರಿನೊಂದಿಗೆ ಆ ಹೂಳು ಮತ್ತೆ…

View More ಮಲ್ಪೆ ನಗರ ಚರಂಡಿ ಅವ್ಯವಸ್ಥೆ

ಮಲ್ಪೆ ಮೀನುಗಾರರ ಬಲೆಗೆ1,200 ಕೆ.ಜಿ. ತೊರಕೆ ಮೀನು-

ಉಡುಪಿ: ಮಲ್ಪೆ ಮೀನುಗಾರರಿಗೆ 1,200 ಕೆ.ಜಿ. ತೂಗುವ ಬೃಹತ್ ಗಾತ್ರ ತೊರಕೆ (ಸ್ಟಿಂಗ್‌ರೇ) ಮೀನು ಬಲೆಗೆ ಬಿದ್ದಿದೆ. ಹತ್ತು ದಿನದ ಹಿಂದೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಕೊಳ ನಿವಾಸಿ ಮಿಥುನ್ ಕುಂದರ್ ಅವರ…

View More ಮಲ್ಪೆ ಮೀನುಗಾರರ ಬಲೆಗೆ1,200 ಕೆ.ಜಿ. ತೊರಕೆ ಮೀನು-