ಬೋಟ್ ವ್ಯವಸ್ಥೆಗೆ ಹೊಸ ಟೆಂಡರ್

ಉಡುಪಿ: ಸೇಂಟ್ ಮೇರಿಸ್ ಐಲ್ಯಾಂಡ್‌ಗೆ ಮಲ್ಪೆ ಬೀಚ್‌ನಿಂದ ಮತ್ತು ಜೆಟ್ಟಿಯಿಂದ ಪ್ರವಾಸಿಗರನ್ನು ಕರೆದೊಯ್ಯುವ ಬೋಟ್‌ಗಳ ಪರವಾನಗಿ ಅವಧಿ ಮುಗಿದಿದ್ದು, ಹೊಸ ಟೆಂಡರ್ ಕರೆಯುವಂತೆ ಮಲ್ಪೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ…

View More ಬೋಟ್ ವ್ಯವಸ್ಥೆಗೆ ಹೊಸ ಟೆಂಡರ್

ಮಲ್ಪೆಯ ಬೀಚ್‌ನಲ್ಲಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಉಡುಪಿ: ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ, ತುಮಕೂರು ಜಿಲ್ಲೆ ತಿಪಟೂರು ನಿವಾಸಿ ಕೀರ್ತನ್ ಸಿಂಹ(22) ಎಂಬುವರು ಮಂಗಳವಾರ ಮಲ್ಪೆಯಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಅಂತಿಮ ಬಿಇ ಪರೀಕ್ಷೆ ಮುಗಿಸಿದ್ದ ಕಾಲೇಜಿನ…

View More ಮಲ್ಪೆಯ ಬೀಚ್‌ನಲ್ಲಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಡಿಸಿ, ಎಸ್‌ಪಿ, ಎಡಿಸಿ, ಸಿಇಒ ಹಗ್ಗಜಗ್ಗಾಟ!

ವಿಜಯವಾಣಿ ಸುದ್ದಿಜಾಲ ಉಡುಪಿ ಮಲ್ಪೆ ಬೀಚ್‌ನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಗ್ಗಜಗ್ಗಾಟದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮತದಾನ ಬಗ್ಗೆ ಜಾಗೃತಿ…

View More ಡಿಸಿ, ಎಸ್‌ಪಿ, ಎಡಿಸಿ, ಸಿಇಒ ಹಗ್ಗಜಗ್ಗಾಟ!

ಮಲ್ಪೆ ಬೀಚ್ ಬಾನಂಗಳದಲ್ಲಿ ಗಾಳಿಪಟಗಳ ಕಲರವ

<ಹುಲಿ, ಚಾರ್ಲಿಚಾಪ್ಲಿನ್, ಅಶೋಕಚಕ್ರ, ಹಾವು ಸಾಂತ ಕ್ಲಾಸ್ ವಿನ್ಯಾಸ ವಿಶೇಷ> ವಿಜಯವಾಣಿ ಸುದ್ದಿಜಾಲ ಉಡುಪಿ ಆಗಸದಲ್ಲಿ ಹಾರಿಬಿಟ್ಟ ತರಹೇವಾರಿ ಬಣ್ಣದ ವಿವಿಧ ಗಾತ್ರದ ನಾನಾ ಚಿತ್ರ, ವಿನ್ಯಾಸದ ಗಾಳಿಪಟಗಳ ಸೊಬಗು ವರ್ಷದ ಕೊನೆಯ ದಿನ…

View More ಮಲ್ಪೆ ಬೀಚ್ ಬಾನಂಗಳದಲ್ಲಿ ಗಾಳಿಪಟಗಳ ಕಲರವ

30ರಂದು ಮಲ್ಪೆ ಕಡಲತೀರದಲ್ಲಿ ಮತ್ಸ್ಯ ಮೇಳ

<ಮೀನು ಖಾದ್ಯ ಮಳಿಗೆ, ಜಲಕ್ರೀಡೆ, ಮರಳು ಶಿಲ್ಪ ಸ್ಪರ್ಧೆ ವಿಶೇಷ> ವಿಜಯವಾಣಿ ಸುದ್ದಿಜಾಲ ಉಡುಪಿ ಮೀನುಗಾರಿಕಾ ಇಲಾಖೆ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಬೃಹತ್ ಮತ್ಸ್ಯ…

View More 30ರಂದು ಮಲ್ಪೆ ಕಡಲತೀರದಲ್ಲಿ ಮತ್ಸ್ಯ ಮೇಳ

ಅನಂತ ಕುಮಾರ್ ಚಿತಾಭಸ್ಮ ಮಲ್ಪೆ ಸಮುದ್ರದಲ್ಲಿ ವಿಸರ್ಜನೆ

ಉಡುಪಿ: ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಚಿತಾಭಸ್ಮವನ್ನು ಮಲ್ಪೆ ವಡಭಾಂಡೇಶ್ವರ ಸಮುದ್ರದಲ್ಲಿ ಶನಿವಾರ ವಿಸರ್ಜಿಸಲಾಯಿತು. ತಾಮ್ರದ ಪಾತ್ರೆಯಲ್ಲಿ ಮುಚ್ಚಿದ್ದ ಚಿತಾಭಸ್ಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನೇತೃತ್ವದಲ್ಲಿ ದಿ.ಅನಂತಕುಮಾರ್ ಅವರ…

View More ಅನಂತ ಕುಮಾರ್ ಚಿತಾಭಸ್ಮ ಮಲ್ಪೆ ಸಮುದ್ರದಲ್ಲಿ ವಿಸರ್ಜನೆ

ಮತ್ತೆ ದಾಖಲೆಯತ್ತ ಸಾಗಲಿದೆ ವಂದೇಮಾತರಂ ರಾಷ್ಟ್ರಗಾನ

| ಅವಿನ್ ಶೆಟ್ಟಿ ಉಡುಪಿ: ಬಂಕಿಮಚಂದ್ರ ಚಟರ್ಜಿ ವಿರಚಿತ ವಂದೇಮಾತರಂ ಗೀತೆ ಮತ್ತೊಮ್ಮೆ ವಿಶ್ವದಾಖಲೆಯತ್ತ ಸಾಗುತ್ತಿದೆ. ಮಲ್ಪೆಯ ಕಡಲ ತೀರದಲ್ಲಿ ಕಳೆದ ವರ್ಷ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಡಿದ ವಂದೇಮಾತರಂ ವಿಶ್ವ ದಾಖಲೆಗೆ ಪಾತ್ರವಾಗಿತ್ತು.…

View More ಮತ್ತೆ ದಾಖಲೆಯತ್ತ ಸಾಗಲಿದೆ ವಂದೇಮಾತರಂ ರಾಷ್ಟ್ರಗಾನ

ಮತ್ತೊಂದು ದಾಖಲೆಯತ್ತ ‘ವಂದೇ ಮಾತರಂ’

«ಜ.12ರಂದು ರಾಷ್ಟ್ರ ಜಾಗೃತಿ ಸಂದೇಶ * ಮಲ್ಪೆ ಬೀಚ್‌ನಲ್ಲಿ ಮತ್ತೆ ಮೊಳಗಲಿದೆ ವಂದೇಮಾತರಂ» – ಅವಿನ್ ಶೆಟ್ಟಿ, ಉಡುಪಿ ಬಂಕಿಮಚಂದ್ರ ಚಟರ್ಜಿ ರಚಿತ ವಂದೇ ಮಾತರಂ ಗೀತೆ ಮತ್ತೊಮ್ಮೆ ವಿಶ್ವದಾಖಲೆಯತ್ತ ಸಾಗುತ್ತಿದೆ. ಮಲ್ಪೆಯ ಕಡಲ…

View More ಮತ್ತೊಂದು ದಾಖಲೆಯತ್ತ ‘ವಂದೇ ಮಾತರಂ’

ಮಲ್ಪೆ ಬೀಚ್‌ನಲ್ಲಿ ಇಬ್ಬರು ನೀರುಪಾಲು

ವಿಜಯವಾಣಿ ಸುದ್ದಿಜಾಲ ಉಡುಪಿ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಹಾಗೂ ಮಲ್ಪೆ ಸಮುದ್ರತೀರದಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಘಟನೆಯಲ್ಲಿ ಮೂವರು ನೀರುಪಾಲಾಗಿದ್ದಾರೆ. ಮಲ್ಪೆ ಬೀಚ್‌ನಲ್ಲಿ ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ತುಮಕೂರು ಜಿಲ್ಲೆಯ…

View More ಮಲ್ಪೆ ಬೀಚ್‌ನಲ್ಲಿ ಇಬ್ಬರು ನೀರುಪಾಲು

ಮಲ್ಪೆಯಲ್ಲಿ ಅಲೆಗಳ ಆರ್ಭಟ

ಉಡುಪಿ: ಚಂಡಮಾರುತ ಪರಿಣಾಮ ಮಲ್ಪೆ ಕಡಲತೀರದಲ್ಲಿ ಎತ್ತರದಲ್ಲಿ ವೇಗವಾಗಿ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಮಲ್ಪೆ, ಪಡುಕೆರೆ, ಉದ್ಯಾವರ ಭಾಗಗಳಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದೆ. ಕಿನಾರೆಯ ನಿವಾಸಿಗಳು ಆತಂಕದಲ್ಲಿದ್ದಾರೆ. ಮಲ್ಪೆಯಲ್ಲಿ ಈಗಾಗಲೇ 500 ಬೋಟುಗಳು ಮೀನುಗಾರಿಕೆಗೆ…

View More ಮಲ್ಪೆಯಲ್ಲಿ ಅಲೆಗಳ ಆರ್ಭಟ