ಕ್ಯಾಬ್​ ಚಾಲಕನಿಂದ ಗಾಯಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಬೆಂಗಳೂರು: ಖ್ಯಾತ ಗಾಯಕಿ ವಸುಂಧರಾ ದಾಸ್​ಗೆ ಸಿಲಿಕಾನ್​ ಸಿಟಿ ಕ್ಯಾಬ್ ಚಾಲಕನೊಬ್ಬ ಕಿರುಕುಳ ನೀಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಗರದ ಹೃದಯಭಾಗದಲ್ಲೇ‌ ಈ ಕೃತ್ಯ ನಡೆದಿದ್ದು, ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿ ಅಕ್ಟೋಬರ್​ 29ರಂದು ಸಂಜೆ…

View More ಕ್ಯಾಬ್​ ಚಾಲಕನಿಂದ ಗಾಯಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ