ತ್ರಿವಳಿ ಗಂಡು ಮಕ್ಕಳಿಗೆ ಜನ್ಮ !

ಬಾಗಲಕೋಟೆ: ನಗರದ ಕೆರೂಡಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ರಾಯಚೂರು ಮೂಲದ ಮಹಿಳೆಯೊಬ್ಬಳು ಮಂಗಳವಾರ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಲಿಂಗಸುಗೂರು ತಾಲೂಕಿನ ಮಸ್ಕಿ ಗ್ರಾಮದ 25 ವರ್ಷದ ನೇತ್ರಾ ಅಮರೇಶ ಗುರಾಣಿ…

View More ತ್ರಿವಳಿ ಗಂಡು ಮಕ್ಕಳಿಗೆ ಜನ್ಮ !

ಉಡುಪಿಯಲ್ಲಿ ಶಾಂತಿಯುತ ಮತದಾನ

ಉಡುಪಿ: ಜಿಲ್ಲೆಯಲ್ಲಿ ಬೈಂದೂರು ಹೊರತುಪಡಿಸಿ ಸರಾಸರಿ ಶೇ.78.2 ಮತದಾನವಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.75.8 ಮತದಾನವಾಗಿದೆ. ಶೇ.76 ಪುರುಷರು ಹಾಗೂ ಶೇ.75 ಮಹಿಳೆಯರು ಮತದಾನ ಮಾಡಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.77,…

View More ಉಡುಪಿಯಲ್ಲಿ ಶಾಂತಿಯುತ ಮತದಾನ

ಜನರ ಮನರಂಜಿಸಿದ ಪೈಲ್ವಾನರು

ವಿಜಯವಾಣಿ ಸುದ್ದಿಜಾಲ ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯಲ್ಲಿ ಗದಗ ಜಿಲ್ಲಾ ಕುಸ್ತಿ ಪೈಲ್ವಾನರ ಸಂಘ (ಲಕ್ಷ್ಮೇಶ್ವರ)ದಿಂದ ಸೋಮವಾರ ನಡೆದ ರಾಜ್ಯ, ರಾಷ್ಟ್ರ ಮಟ್ಟದ ಮಹಿಳಾ, ಪುರುಷರ ಆಹ್ವಾನಿತ 25 ಜೋಡಿ ಕುಸ್ತಿ ಪಂದ್ಯಾವಳಿ ಪ್ರೇಕ್ಷಕರನ್ನು ರಂಜಿಸಿತು.…

View More ಜನರ ಮನರಂಜಿಸಿದ ಪೈಲ್ವಾನರು

ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚು

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ತರೀಕೆರೆ ಹೊರತುಪಡಿಸಿ ಮಿಕ್ಕ ಏಳು ಕ್ಷೇತ್ರಗಳ ಸಂಖ್ಯಾಬಲದಲ್ಲಿ ಪುರುಷರಿಗಿಂತ ವನಿತೆಯರೇ ಮೇಲುಗೈ ಸಾಧಿಸಿದ್ದಾರೆ. ವಿಶೇಷವೆಂದರೆ ಉಡುಪಿಯ ಎಲ್ಲ 4 ಕ್ಷೇತ್ರಗಳಲ್ಲಿ ಮಹಿಳೆಯರೇ ಪುರುಷರಿಗಿಂತ…

View More ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚು

ಉಡುಪಿಯಲ್ಲಿ ಲಿಂಗಾನುಪಾತ ಏರಿಕೆ

ಉಡುಪಿ: ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆಯಿಂದ ಸಮಾಜದಲ್ಲಿ ಲಿಂಗಾನುಪಾತದ ಅಂತರ ಹೆಚ್ಚಾಗಲಿದೆ. 2011ರಲ್ಲಿ ಭಾರತದಲ್ಲಿ 1000 ಪುರುಷರಿಗೆ 940 ಮಹಿಳಾ ಲಿಂಗಾನುಪಾತ ಇದ್ದು, ಉಡುಪಿ ಜಿಲ್ಲೆಯಲ್ಲಿ 958 ಇತ್ತು. ಕಳೆದ ವರ್ಷ ಜಿಲ್ಲೆಯಲ್ಲಿ ಲಿಂಗಾನುಪಾತ 940…

View More ಉಡುಪಿಯಲ್ಲಿ ಲಿಂಗಾನುಪಾತ ಏರಿಕೆ

ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿ

ಚಾಮರಾಜನಗರ: ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಪುರುಷರಿಗೆ ಸಮನಾಗಿ ಮಹಿಳೆಯೂ ಎಲ್ಲ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾಳೆ. ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚು ಪಾಲ್ಗೊಳ್ಳಬೇಕು ಎಂದು ಕವಯತ್ರಿ ಎಸ್.ಪದ್ಮಾಕ್ಷಿ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಕಸಾಪದ ಸಂಸ ಸಭಾಂಗಣದಲ್ಲಿ ನಿತ್ಯೋತ್ಸವ…

View More ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿ

ಭದ್ರಾ ನದಿ ದಡದಲ್ಲಿ ವಾಮಾಚಾರ

ಬಾಳೆಹೊನ್ನೂರು: ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರಿನ ಭದ್ರಾ ನದಿ ದಡದಲ್ಲಿ ಭಾನುವಾರ ರಾತ್ರಿ ದುಷ್ಕರ್ವಿುಗಳು ವಾಮಾಚಾರ ನಡೆಸಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಭಾನುವಾರ ರಾತ್ರಿ 9.30ಕ್ಕೆ ಒಬ್ಬ ಮಹಿಳೆ ಹಾಗೂ ಪುರುಷ ಭದ್ರಾ ನದಿ ಕಡೆಗೆ ತೆರಳುತ್ತಿರುವುದನ್ನು…

View More ಭದ್ರಾ ನದಿ ದಡದಲ್ಲಿ ವಾಮಾಚಾರ

ರಾಯಬಾಗ ಚಲಿಸುವ ರೈಲಿನಲ್ಲಿ ಗಂಡು ಮಗು ಹೆತ್ತ ತಾಯಿ

ರಾಯಬಾಗ: ಭಾರತ ಬಂದ್ ಕಾರಣ ಬಸ್ ಸಿಗದೆ ಕೊಲ್ಲಾಪುರ-ಹೈದರಾಬಾದ್ ರೈಲ್ವೆ ಮೂಲಕ ಸೋಮವಾರ ರಾಯಬಾಗಕ್ಕೆ ಹೊರಟಿದ್ದ ಮಹಿಳೆ, ಚಿಂಚಲಿ ಗ್ರಾಮದ ಬಳಿ ಚಲಿಸುವ ರೈಲಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರಾಯಬಾಗ ತಾಲೂಕಿನ ಶಾಹುಪಾರ್ಕ್…

View More ರಾಯಬಾಗ ಚಲಿಸುವ ರೈಲಿನಲ್ಲಿ ಗಂಡು ಮಗು ಹೆತ್ತ ತಾಯಿ

ಹಾಸ್ಟೆಲ್​ಗೆ ಪುರುಷರೇ ವಾರ್ಡನ್!

ರಾಣೆಬೆನ್ನೂರ: ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಮಹಿಳೆಯರನ್ನೇ ನೇಮಿಸಬೇಕು ಎಂಬ ಸರ್ಕಾರದ ಆದೇಶವಿದೆ. ಆದರೆ, ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಪುರುಷರನ್ನೇ ಮೇಲ್ವಿಚಾರಕರನ್ನಾಗಿ ನೇಮಿಸಿರುವುದು ವಿದ್ಯಾರ್ಥಿನಿಯರು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ…

View More ಹಾಸ್ಟೆಲ್​ಗೆ ಪುರುಷರೇ ವಾರ್ಡನ್!

ಕೊಳೆ ರೋಗದಿಂದ ಬಯಲಾದ ತೋಟ

ಸಿದ್ದಾಪುರ/ಶಿರಸಿ: ನಿರಂತರವಾಗಿ ಸುರಿದ ಮಳೆ ಹಾಗೂ ಬೀಸಿದ ಗಾಳಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಕೆ ಮರ ಈಗ ಬೆತ್ತಲೆಯಾಗಿದೆ.! ಅಡಕೆ ಬೆಳೆಗೆ ಮಾರಕ ಕೊಳೆ ರೋಗ ವ್ಯಾಪಕವಾಗಿದ್ದು, ತೋಟಿಗರಿಗೆ ಈ ಸಾರಿ ಬದುಕು ದುಸ್ತರವಾಗಿದೆ. ಅವರ…

View More ಕೊಳೆ ರೋಗದಿಂದ ಬಯಲಾದ ತೋಟ