ಮಾ.3ರಿಂದ ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರೆ

ಮಹದೇಶ್ವರಬೆಟ್ಟ: ಪವಿತ್ರ ಯಾತ್ರಾಸ್ಥಳವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಮಾ.3ರಂದು ಆರಂಭವಾಗಲಿರುವ ಶಿವರಾತ್ರಿ ಮಹಾರಥೋತ್ಸವಕ್ಕೆ ದೊಡ್ಡ ತೇರು ಕಟ್ಟುವ ಕಾರ್ಯ ಗುರುವಾರ ಆರಂಭವಾಯಿತು. ಮಲೆ ಮಹದೇಶ್ವರ ಸ್ವಾಮಿಯ ಮಹಾಶಿವರಾತ್ರಿಯ ಜಾತ್ರೆ ಮಾ.3ರಿಂದ 7ರವರೆಗೆ 5 ದಿನಗಳ ಕಾಲ…

View More ಮಾ.3ರಿಂದ ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರೆ

ವಾಹನ ಉರುಳಿ ಬಿದ್ದು ಇಬ್ಬರಿಗೆ ಗಾಯ

ಹನೂರು: ಮಲೆಮಹದೇಶ್ವರಬೆಟ್ಟ ಹಾಗೂ ತಾಳಬೆಟ್ಟದ ಮಧ್ಯೆ ಇರುವ 5ನೇ ತಿರುವಿನಲ್ಲಿ ಶನಿವಾರ ಭತ್ತ ಕಟಾವು ಮಾಡುವ ವಾಹನ ಪಲ್ಟಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ತಮಿಳುನಾಡಿನ ಮಣಿವಣ್ಣನ್ ಹಾಗೂ ಸುರೇಶ್ ಗಾಯಗೊಂಡವರು. ಇವರು ಮತ್ತೀಪುರ ಗ್ರಾಮದಲ್ಲಿ ಭತ್ತದ…

View More ವಾಹನ ಉರುಳಿ ಬಿದ್ದು ಇಬ್ಬರಿಗೆ ಗಾಯ

ಇಂದು ಮ.ಬೆಟ್ಟಕ್ಕೆ ಸಿಎಂ ಕುಮಾರಸ್ವಾಮಿ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನ.30ರಂದು(ಇಂದು) ಆಗಮಿಸಲಿದ್ದು, ಪ್ರಾಧಿಕಾರದ ವಸತಿಗೃಹ ಹಾಗೂ ಸಾಲೂರು ಮಠದ ವಸತಿಗೃಹದ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕುಮಾರಸ್ವಾಮಿ ಅವರು ಬೆಂಗಳೂರಿನಿಂದ ಬೆಳಗ್ಗೆ 10.50ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಮ.ಬೆಟ್ಟಕ್ಕೆ ಆಗಮಿಸಲಿದ್ದು,…

View More ಇಂದು ಮ.ಬೆಟ್ಟಕ್ಕೆ ಸಿಎಂ ಕುಮಾರಸ್ವಾಮಿ

ನಾಳೆ ಜೆಎಸ್ಸೆಸ್ ಅತಿಥಿಗೃಹ ಕಟ್ಟಡ ಉದ್ಘಾಟನೆ

ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ರಾಷ್ಟ್ರಪತಿ ಭವನ ಸಮೀಪ ಶ್ರೀ ಸುತ್ತೂರು ಮಠದ ವತಿಯಿಂದ ನಿರ್ಮಿಸಿರುವ ಅತಿಥಿಗೃಹ ಕಟ್ಟಡವನ್ನು ನ.30ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಅತಿಥಿಗೃಹವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದ್ದು, 63 ಕೊಠಡಿಗಳಿವೆ. ಇದರಲ್ಲಿ ಗಣ್ಯರಿಗೆ 3…

View More ನಾಳೆ ಜೆಎಸ್ಸೆಸ್ ಅತಿಥಿಗೃಹ ಕಟ್ಟಡ ಉದ್ಘಾಟನೆ

ಒಂದೇ ತಿಂಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಒಂದೂವರೆ ಕೋಟಿ ರೂ. ಕಾಣಿಕೆ ಸಂಗ್ರಹ!

ಚಾಮರಾಜನಗರ: ಅಸಂಖ್ಯಾತ ಭಕ್ತರ ತಾಣವಾಗಿರುವ ಪ್ರಸಿದ್ಧ ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ದೇಗುಲದ ಹುಂಡಿಯ ಹಣ ಎಣಿಕೆ ಕಾರ್ಯ ನಡೆದಿದ್ದು, ದಾಖಲೆಯ ಮೊತ್ತ ಸಂಗ್ರಹವಾಗಿದೆ. ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹಣ…

View More ಒಂದೇ ತಿಂಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಒಂದೂವರೆ ಕೋಟಿ ರೂ. ಕಾಣಿಕೆ ಸಂಗ್ರಹ!

ಮಹದೇಶ್ವರ ಭಕ್ತರಿಗಾಗಿ ನಾಲ್ಕು ವಿಶ್ರಾಂತಿಧಾಮ

ಪ್ರಸಾದ್‌ಲಕ್ಕೂರು ಚಾಮರಾಜನಗರ ಪವಿತ್ರ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಜರುಗುವ ಜಾತ್ರೆ, ಉತ್ಸವಗಳಲ್ಲಿ ಪಾಲ್ಗೊಳ್ಳಲು ಪಾದಯಾತ್ರೆಯಲ್ಲಿ ತೆರಳುವ ಮಹದೇಶ್ವರನ ಭಕ್ತರಿಗೆ ವಿಶ್ರಾಂತಿ ಧಾಮ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. 2018-19ನೇ ಸಾಲಿನಲ್ಲಿ ಇಲಾಖೆಯ ಅಭಿವೃದ್ಧಿ ಯೋಜನೆಗಳಡಿ…

View More ಮಹದೇಶ್ವರ ಭಕ್ತರಿಗಾಗಿ ನಾಲ್ಕು ವಿಶ್ರಾಂತಿಧಾಮ

30ರಂದು ಸಿಎಂಗೆ ಕಪ್ಪು ಬಾವುಟ ಪ್ರದರ್ಶನ

ಹನೂರು: ಮಲೆಮಹದೇಶ್ವರಬೆಟ್ಟ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯವನ್ನು ಒದಗಿಸಲು ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ನ.30ರಂದು ಆಗಮಿಸುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ…

View More 30ರಂದು ಸಿಎಂಗೆ ಕಪ್ಪು ಬಾವುಟ ಪ್ರದರ್ಶನ

ಮ.ಬೆಟ್ಟಕ್ಕೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಭೇಟಿ

ಮಲೆ ಮಹದೇಶ್ವರ ಬೆಟ್ಟ : ಇಲ್ಲಿನ ಮಹದೇಶ್ವರ ದೇವಾಲಯಕ್ಕೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಮೈಸೂರು ದಸರಾ ಉಸ್ತುವಾರಿಯಾದ ಡಾ.ಜಿ.ಕಲ್ಪನಾ ಅವರು ಮಂಗಳವಾರ ಭೇಟಿ ನೀಡಿದ್ದರು. ಬೆಟ್ಟಕ್ಕೆ ಆಗಮಿಸಿದ ಡಾ.ಜಿ.ಕಲ್ಪನಾ ಅವರನ್ನು…

View More ಮ.ಬೆಟ್ಟಕ್ಕೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಭೇಟಿ

ಮಹದೇಶ್ವರ ಸ್ವಾಮಿಯ ಉಯ್ಯಾಲೆ ಉತ್ಸವ

ಮಲೆ ಮಹದೇಶ್ವರ ಬೆಟ್ಟ : ಬೆಟ್ಟದಲ್ಲಿ ನವರಾತ್ರಿಯ ದಸರಾ ಹಬ್ಬದ ಪ್ರಯುಕ್ತ ಮಲೆ ಮಹದೇಶ್ವರ ಸ್ವಾಮಿಯ ಪಟ್ಟದ ಉಯ್ಯಾಲೆ ಉತ್ಸವವು ನೆರವೇರಿತು. ಬೇಡಗಂಪಣ ಸಂಪ್ರದಾಯದಂತೆ ಬುಧವಾರ ಸಂಜೆ ಮಹದೇಶ್ವರ ಸ್ವಾಮಿಗೆ ಸಂಜೆ ವಿವಿಧ ಅಭಿಷೇಕಗಳನ್ನು…

View More ಮಹದೇಶ್ವರ ಸ್ವಾಮಿಯ ಉಯ್ಯಾಲೆ ಉತ್ಸವ

ಕಾವೇರಿ ನದಿ ದಂಡೆ ಗ್ರಾಮಗಳಲ್ಲಿ ನೆರೆ ಭೀತಿ

 ಮಲೆ ಮಹದೇಶ್ವರ ಬೆಟ್ಟ: ಕಾವೇರಿ ನದಿ ದಂಡೆಯಲ್ಲಿರುವ ಆಲಂಬಾಡಿ, ಮಾರಿಕೊಟ್ಟಾಯಂ, ಜಂಬರಪಟ್ಟಿ, ಅಡಿಪಾಲಾರ್, ಕೊಟೈಯೂರು ಗ್ರಾಮಗಳ ಅಂಚಿಗೆ ನೀರು ತಲುಪಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯಗಳಿಂದ 1.50 ಲಕ್ಷ ಕ್ಯೂಸೆಕ್ ನೀರನ್ನು…

View More ಕಾವೇರಿ ನದಿ ದಂಡೆ ಗ್ರಾಮಗಳಲ್ಲಿ ನೆರೆ ಭೀತಿ