ಮಲೇಷ್ಯಾದಲ್ಲೂ ಜನಾಂಗೀಯ ದ್ವೇಷ ಭಾಷಣ ಮಾಡಿರುವ ಝಾಕಿರ್​ ನಾಯ್ಕ್​ಗೆ ಸಂಕಷ್ಟ, ಎರಡನೇ ಬಾರಿ ಸಮನ್ಸ್​ ಜಾರಿ

ಕೌಲಾಲಂಪುರ: ವಿವಾದಾತ್ಮಕ ಧರ್ಮ ಪ್ರಚಾರಕ ಝಾಕಿರ್​ ನಾಯ್ಕ್​ ಮಲೇಷ್ಯಾದಲ್ಲಿರುವ ಹಿಂದುಗಳು ಮತ್ತು ಚೀನೀಯರ ಕುರಿತು ಜನಾಂಗೀಯ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಎರಡನೇ ಬಾರಿಗೆ ಸಮನ್ಸ್​…

View More ಮಲೇಷ್ಯಾದಲ್ಲೂ ಜನಾಂಗೀಯ ದ್ವೇಷ ಭಾಷಣ ಮಾಡಿರುವ ಝಾಕಿರ್​ ನಾಯ್ಕ್​ಗೆ ಸಂಕಷ್ಟ, ಎರಡನೇ ಬಾರಿ ಸಮನ್ಸ್​ ಜಾರಿ

ಸಾಧನೆ ಇತರರಿಗೆ ಸ್ಫೂರ್ತಿಯಾಗಲಿ

ಬಾಗಲಕೋಟೆ: ಮಲೇಷ್ಯಾದಲ್ಲಿ ಈಚೆಗೆ ಜರುಗಿದ 16ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ವಿಜೇತ ಇಳಕಲ್ಲ ನಗರದ ಕರಾಟೆ ಪಟು ನಾಗಪ್ಪ ತಳವಾರ ಅವರನ್ನು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.…

View More ಸಾಧನೆ ಇತರರಿಗೆ ಸ್ಫೂರ್ತಿಯಾಗಲಿ

ನರೇಂದ್ರ ಮೋದಿಯವರಿಗೆ ಶುಭಾಶಯ ಕೋರಿದ ಮಲೇಷಿಯಾ ಪ್ರಧಾನಿ: ಉದ್ಯಮ, ವ್ಯವಹಾರ ಬಲಪಡಿಸುವ ಇಂಗಿತ

ನವದೆಹಲಿ: ಭಾರತದ ಪ್ರಧಾನಿಯಾಗಿ ಐದು ವರ್ಷ ಆಡಳಿತ ನಡೆಸಿ ಮತ್ತೊಂದು ಅವಧಿಗೆ ಆಯ್ಕೆಯಾಗಿರುವ ನರೇಂದ್ರ ಮೋದಿಯವರು ಜಗತ್ತಿನಾದ್ಯಂತ ಹೆಸರು ಮಾಡಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಮೇ 23ರಂದು 17 ನೇ ಲೋಕಸಭೆ ಚುನಾವಣೆಯ ಫಲಿತಾಂಶ ಅಧಿಕೃತ…

View More ನರೇಂದ್ರ ಮೋದಿಯವರಿಗೆ ಶುಭಾಶಯ ಕೋರಿದ ಮಲೇಷಿಯಾ ಪ್ರಧಾನಿ: ಉದ್ಯಮ, ವ್ಯವಹಾರ ಬಲಪಡಿಸುವ ಇಂಗಿತ

ಅಧಿವೇಶನ ನಡುವೆಯೂ ಮಲೇಷ್ಯಾಗೆ ಪ್ರಯಾಣ ಬೆಳೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಆಪ್ತನ ಕುಟುಂಬದ ವಿವಾಹ ಸಮಾರಂಭ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರದ ಬೆಳಗಾವಿ ಅಧಿವೇಶನಕ್ಕೆ ಗೈರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲೇಷ್ಯಾಗೆ ತೆರಳಿದ್ದಾರೆ. ಸೋಮವಾರ ಮಧ್ಯಾಹ್ನ ತಮ್ಮ ಆಪ್ತರ ಜತೆ ಬೆಂಗಳೂರು ವಿಮಾನ ನಿಲ್ದಾಣ…

View More ಅಧಿವೇಶನ ನಡುವೆಯೂ ಮಲೇಷ್ಯಾಗೆ ಪ್ರಯಾಣ ಬೆಳೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಇಸ್ಲಾಂ ವಿರೋಧಿಗಳು ನನ್ನನ್ನು ಟಾರ್ಗೆಟ್​ ಮಾಡಿದ್ದಾರೆ: ಝಾಕಿರ್​ ನಾಯ್ಕ್​

ಕಂಗರ್​ (ಮಲೇಷ್ಯಾ): ಉಗ್ರರಿಗೆ ಹಣಕಾಸು ನೆರವು ಹಾಗೂ ಪ್ರಚೋದನೆ ನೀಡಿರುವ ಆರೋಪ ಎದುರಿಸುತ್ತಿರುವ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್​ ತಾನು ಭಾರತದ ಕಾನೂನನ್ನು ಉಲ್ಲಂಘಿಸಿಲ್ಲ, ಇಸ್ಲಾಂ ವಿರೋಧಿಗಳು ನನ್ನು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು…

View More ಇಸ್ಲಾಂ ವಿರೋಧಿಗಳು ನನ್ನನ್ನು ಟಾರ್ಗೆಟ್​ ಮಾಡಿದ್ದಾರೆ: ಝಾಕಿರ್​ ನಾಯ್ಕ್​

ಗುರುದ್ವಾರದೊಳಗೆ ನಮಾಜ್​ ಮಾಡಿದ ಮುಸ್ಲಿಂ ವ್ಯಕ್ತಿ: ವಿಡಿಯೋ ನೋಡಿ

ಇಪೋ (ಮಲೇಷ್ಯಾ): ಮಲೇಷ್ಯಾದ ಇಪೋ ನಗರದ ಬೆರ್ಚಮ್ ಎಂಬಲ್ಲಿರುವ ಗುರುದ್ವಾರದೊಳಗೆ ಮುಸ್ಲಿಂ ವ್ಯಕ್ತಿಯೊಬ್ಬ ನಮಾಜ್​ ಮಾಡಿದ್ದು, ಆತ ನಮಾಜ್​ ಮಾಡುತ್ತಿರುವ ವಿಡಿಯೋ ಈಗ ವೈರಲ್​ ಆಗಿದೆ. ಗುರುದ್ವಾರದಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲೇ ಮುಸ್ಲಿಂ ವ್ಯಕ್ತಿಯೊಬ್ಬ…

View More ಗುರುದ್ವಾರದೊಳಗೆ ನಮಾಜ್​ ಮಾಡಿದ ಮುಸ್ಲಿಂ ವ್ಯಕ್ತಿ: ವಿಡಿಯೋ ನೋಡಿ

ಮಲೇಷ್ಯಾದಲ್ಲಿ ಅಪಹೃತ ಭಾರತೀಯ ಬಾಲಕನ ರಕ್ಷಣೆ: ಮೂವರು ಪಾಕ್​ ಪ್ರಜೆಗಳ ಬಂಧನ

ನವದೆಹಲಿ: ಮಲೇಷ್ಯಾದಲ್ಲಿ ಅಪಹರಣಕ್ಕೀಡಾಗಿದ್ದ ಭಾರತೀಯ ಪ್ರಜೆಯನ್ನು ರಕ್ಷಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧ ಮೂವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ತಿಳಿಸಿದ್ದಾರೆ. ಮಧ್ಯ ಪ್ರದೇಶ ಮೂಲದ ಸಂಜೀವ್​ ಎಂಬ…

View More ಮಲೇಷ್ಯಾದಲ್ಲಿ ಅಪಹೃತ ಭಾರತೀಯ ಬಾಲಕನ ರಕ್ಷಣೆ: ಮೂವರು ಪಾಕ್​ ಪ್ರಜೆಗಳ ಬಂಧನ

ಝಾಕಿರ್​ ನಾಯ್ಕ್​ನನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ: ಮಲೇಷ್ಯಾ ಪಿಎಂ

ಪುತ್ರಜಯ: ವಿವಾದಿತ ಇಸ್ಲಾಂ ಬೋಧಕ ಝಾಕಿರ್​ ನಾಯ್ಕ್​ ನನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಮಲೇಷ್ಯಾದ ಪ್ರಧಾನ ಮಂತ್ರಿ ಮಹತಿರ್ ಮೊಹಮದ್ ಸ್ಪಷ್ಟಪಡಿಸಿದ್ದಾರೆ. 52 ವರ್ಷ ವಯಸ್ಸಿನ ಝಾಕಿರ್​ ನಾಯ್ಕ್​ ನಮ್ಮ ದೇಶದಲ್ಲಿ ಯಾವುದೇ ತೊಂದರೆ…

View More ಝಾಕಿರ್​ ನಾಯ್ಕ್​ನನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ: ಮಲೇಷ್ಯಾ ಪಿಎಂ

ಭಾರತಕ್ಕೆ ಮರಳಿ ಬರುವ ಯೋಚನೆ ಇಲ್ಲ: ಝಾಕಿರ್​ ನಾಯ್ಕ್​

ನವದೆಹಲಿ: ನಾನು ಭಾರತಕ್ಕೆ ಈಗಲೇ ಮರಳಿ ಬರುತ್ತಿಲ್ಲ. ಮರಳುತ್ತಿದ್ದೇನೆ ಎಂಬ ವದಂತಿ ಸುಳ್ಳು ಮತ್ತು ಆಧಾರ ರಹಿತ ಎಂದು ವಿವಾದಿತ ಇಸ್ಲಾಂ ಬೋಧಕ ಝಾಕಿರ್​ ನಾಯ್ಕ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಪ್ರಸ್ತುತ ಭಾರತದ ಕಾನೂನು…

View More ಭಾರತಕ್ಕೆ ಮರಳಿ ಬರುವ ಯೋಚನೆ ಇಲ್ಲ: ಝಾಕಿರ್​ ನಾಯ್ಕ್​

ಕೆಲಸದ ನೆಪದಲ್ಲಿ ಮಾನವ ಕಳ್ಳಸಾಗಣೆ : ಮಕ್ಕಳಿಗಾಗಿ ಸುಷ್ಮಾ ಮೊರೆ ಹೋದ ತಾಯಂದಿರು

ಹೈದರಾಬಾದ್​: ಮಲೇಷಿಯಾಗೆ ಮಾನವ ಕಳ್ಳಸಾಗಣೆ ಮಾಡಲಾಗಿದೆ ಎಂದು ಹೇಳಲಾದ ಇಬ್ಬರು ವ್ಯಕ್ತಿಗಳನ್ನು ಮರಳಿ ಮನೆಗೆ ತಲುಪಿಸಲು ಎರಡು ಕುಟುಂಬದವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರ ನೆರವನ್ನು ಕೋರಿದ್ದಾರೆ. ಸಂತ್ರಸ್ತರನ್ನು ಮಹಮ್ಮದ್​ ಬಿಲಾಲ್​ ಮತ್ತು…

View More ಕೆಲಸದ ನೆಪದಲ್ಲಿ ಮಾನವ ಕಳ್ಳಸಾಗಣೆ : ಮಕ್ಕಳಿಗಾಗಿ ಸುಷ್ಮಾ ಮೊರೆ ಹೋದ ತಾಯಂದಿರು