ಸ್ಟಾಕ್ ಗೊಬ್ಬರ ಮರಳಿಸಿದ ರೈತರು

ಹಾವೇರಿ: ಯೂರಿಯಾ ಅಭಾವದ ಲಾಭವನ್ನು ಕೆಲ ಗೊಬ್ಬರ ಕಂಪನಿಗಳು ಪಡೆದುಕೊಳ್ಳುತ್ತಿರುವ ಆರೋಪ ರೈತರಿಂದ ಕೇಳಿಬಂದಿದೆ. ತಾಲೂಕಿನ ದೇವಗಿರಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಮೂರ್ನಾಲ್ಕು ವರ್ಷಗಳ ಹಿಂದಿನ ಸ್ಟಾಕ್ ಗೊಬ್ಬರವನ್ನು ಕಳಿಸಲಾಗಿತ್ತು. ಇದನ್ನು ಸೊಸೈಟಿಯಲ್ಲಿ ಅನ್​ಲೋಡ್…

View More ಸ್ಟಾಕ್ ಗೊಬ್ಬರ ಮರಳಿಸಿದ ರೈತರು

ಅನ್ನದಾತನ ಚಿತ್ತ ಆಹಾರ ಬೆಳೆಗಳತ್ತ

ಹಾವೇರಿ: ಸಕಾಲದಲ್ಲಿ ಬಾರದ ಮುಂಗಾರು ಮಳೆ, ಬರ, ಕೀಟಬಾಧೆ, ಇಳುವರಿ ಕುಂಠಿತ, ಬೆಲೆ ಕುಸಿತ, ಅಕಾಲಿಕ ಮಳೆ ಸೇರಿದಂತೆ ನಾನಾ ಕಾರಣಗಳಿಂದ ಜಿಲ್ಲೆಯ ರೈತರು ವರ್ಷದಿಂದ ವರ್ಷಕ್ಕೆ ವಾಣಿಜ್ಯ ಬೆಳೆ ಬದಲು ಆಹಾರ ಬೆಳೆಗಳತ್ತ…

View More ಅನ್ನದಾತನ ಚಿತ್ತ ಆಹಾರ ಬೆಳೆಗಳತ್ತ

ಪರ್ಯಾಯ ಮಾರ್ಗಗಳ ಕುರಿತು ಚಿಂತನೆ

ದಾವಣಗೆರೆ : ಜಿಲ್ಲೆಯ ರೈತರು ಉತ್ಪಾದಿಸಿದ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಹಲವು ಪರ್ಯಾಯ ಮಾರ್ಗಗಳ ಚಿಂತನೆ ನಡೆದಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಹೇಳಿದರು.…

View More ಪರ್ಯಾಯ ಮಾರ್ಗಗಳ ಕುರಿತು ಚಿಂತನೆ

18 ಲೋಡ್ ಮೇವು ಭಸ್ಮ

ಕಾನಹೊಸಹಳ್ಳಿ(ಬಳ್ಳಾರಿ): ಪಟ್ಟಣದ ಹೊರವಲಯದ ತೋಟದಲ್ಲಿ ಬೆಂಕಿ ಆಕಸ್ಮಿಕದಿಂದ ಸಂಗ್ರಹಿಸಿಟ್ಟಿದ್ದ ಸುಮಾರು 18 ಲೋಡ್ ಶೇಂಗಾ ಮತ್ತು ಮೆಕ್ಕೆಜೋಳದ ಮೇವು ಬುಧವಾರ ಸುಟ್ಟು ಭಸ್ಮವಾಗಿದೆ. ಪಟ್ಟಣದ ರೈತ ಅಂಗಡಿ ತಿಪ್ಪೇಸ್ವಾಮಿ ತಮ್ಮ 10 ಎಕರೆ ಜಮೀನಿನಲ್ಲಿ…

View More 18 ಲೋಡ್ ಮೇವು ಭಸ್ಮ

ಮೆಕ್ಕೆಜೋಳದೊಂದಿಗೆ ಸಭೆಗೆ ಬಂದ ಸದಸ್ಯ!

ಹಾವೇರಿ: ತಾಲೂಕಿನಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಯಾಗದೇ ಇರುವುದರಿಂದ ಮೆಕ್ಕೆಜೋಳ ಸರಿಯಾಗಿ ಕಾಳು ಕಟ್ಟಿಲ್ಲ. ಹಿಂದಿನ ವರ್ಷದ ಬೆಳೆ ವಿಮೆಯೂ ರೈತರಿಗೆ ಬಂದಿಲ್ಲ. ಹೀಗಾದರೆ ರೈತರ ಪಾಡೇನು. ಅಧಿಕಾರಿಗಳು ಏನು ಮಾಡ್ತಾ ಇದ್ದೀರಿ…! ಹೀಗೆಂದು…

View More ಮೆಕ್ಕೆಜೋಳದೊಂದಿಗೆ ಸಭೆಗೆ ಬಂದ ಸದಸ್ಯ!

ನೆಮ್ಮದಿ ಜೀವನಕ್ಕೆ ಬೇಕು ಸಮಗ್ರ ಕೃಷಿ

ದಾವಣಗೆರೆ: ಕೇವಲ ಮೆಕ್ಕೆಜೋಳ, ಅಡಕೆ ಬೆಳೆ ನೆಚ್ಚಿಕೊಳ್ಳದೆ ಸಮಗ್ರ ಕೃಷಿಯತ್ತ ರೈತರು ಗಮನ ಹರಿಸಿದರೆ ನೆಮ್ಮದಿ ಜೀವನ ನಡೆಸಬಹುದು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು. ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಭಾನುವಾರ ನಡೆದ…

View More ನೆಮ್ಮದಿ ಜೀವನಕ್ಕೆ ಬೇಕು ಸಮಗ್ರ ಕೃಷಿ

ನಾಡಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ದಾವಣಗೆರೆ: ಮೆಕ್ಕೆಜೋಳ, ಭತ್ತಕ್ಕೆ ಬೆಂಬಲ ಬೆಲೆ ಜತೆ ಬೋನಸ್ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆನಗೋಡು ನಾಡ ಕಚೇರಿಗೆ ಮಂಗಳವಾರ ಬೀಗ…

View More ನಾಡಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಖರೀದಿ ಕೇಂದ್ರ ಪ್ರಾರಂಭಕ್ಕೆ ವಾರದಲ್ಲಿ ಕ್ರಮ

ದಾವಣಗೆರೆ: ಜಿಲ್ಲೆಯಲ್ಲಿ ಮೆಕ್ಕೆಜೋಳ ಮತ್ತು ಭತ್ತದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು 1 ವಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಚಾರ…

View More ಖರೀದಿ ಕೇಂದ್ರ ಪ್ರಾರಂಭಕ್ಕೆ ವಾರದಲ್ಲಿ ಕ್ರಮ

ಬೆಂಕಿಗಾಹುತಿಯಾದ ಮೆಕ್ಕೆಜೋಳ

ಹಿರೇಕೆರೂರ: ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಕಣವೊಂದರಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 3 ಲಕ್ಷ ರೂ. ಗಿಂತ ಹೆಚ್ಚು ನಷ್ಟವಾಗಿದೆ. ಗ್ರಾಮದ ಹನುಮಂತಪ್ಪ ದೊಡ್ಡಗೌಡ್ರ ಅವರ ಎರಡು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು…

View More ಬೆಂಕಿಗಾಹುತಿಯಾದ ಮೆಕ್ಕೆಜೋಳ

ಔಷಧ ಸಿಂಪರಣೆ ಮೆಕ್ಕೆಜೋಳ ತಿಂದು ಸತ್ತ 21 ಕುರಿ, ಆಡುಗಳು

<ಸಾವು-ಬದುಕಿನ ಮಧ್ಯ 15ಕ್ಕೂ ಪ್ರಾಣಿಗಳ ಹೋರಾಟ> ಕುಕನೂರು: ತಾಲೂಕಿನ ಬಳಗೇರಿಯಲ್ಲಿ ಔಷಧ ಸಿಂಪಡಿಸಿದ ಮೆಕ್ಕೆಜೋಳ ತಿಂದು 21 ಕುರಿಗಳು ಸತ್ತಿದ್ದು, 15ಕ್ಕೂ ಹೆಚ್ಚು ಕುರಿ, ಆಡುಗಳು ಸಾವು-ಬದುಕಿನ ಮಧ್ಯ ಹೋರಾಟ ನಡೆಸಿವೆ. ಮೆಕ್ಕೆಜೋಳಕ್ಕೆ ಕೀಟ ಕಾಟದ…

View More ಔಷಧ ಸಿಂಪರಣೆ ಮೆಕ್ಕೆಜೋಳ ತಿಂದು ಸತ್ತ 21 ಕುರಿ, ಆಡುಗಳು