ಭಾರತ ತನ್ನ ಎನ್​ಎಸ್​ಜಿ ಕಮಾಂಡೋಗಳನ್ನು ಕಳಿಸುವುದು ಬೇಡ, ಉಗ್ರರನ್ನು ಸ್ವತಃ ನಾವೇ ನಿಗ್ರಹಿಸಬಲ್ಲೆವು…

ಕೊಲಂಬೋ: ತಮ್ಮ ನೆಲದಲ್ಲಿ ಉಗ್ರರ ಭಯೋತ್ಪಾದನಾ ಕೃತ್ಯಗಳ ಸಂಚನ್ನು ಬಯಲುಗೊಳಿಸಲು ಸಹಾಯ ಮಾಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿರುವ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಷ, ಉಗ್ರರನ್ನು ಮೆಟ್ಟಿಹಾಕಲು ವಿದೇಶಿ ನೆರವಿನ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.…

View More ಭಾರತ ತನ್ನ ಎನ್​ಎಸ್​ಜಿ ಕಮಾಂಡೋಗಳನ್ನು ಕಳಿಸುವುದು ಬೇಡ, ಉಗ್ರರನ್ನು ಸ್ವತಃ ನಾವೇ ನಿಗ್ರಹಿಸಬಲ್ಲೆವು…

ಶ್ರೀಲಂಕಾ ಪ್ರಧಾನಿಯಾಗಿ ಮತ್ತೆ ಪ್ರಮಾಣವಚನ ಸ್ವೀಕರಿಸಿದ ರಾನಿಲ್ ವಿಕ್ರಮಸಿಂಘೆ

ಕೊಲಂಬೊ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಶನಿವಾರ ರಾಜೀನಾಮೆ ನೀಡಿದ ಬೆನ್ನಲ್ಲೇ ಪದಚ್ಯುತ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಇಂದು ಮತ್ತೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, 51 ದಿನಗಳ ಬಿಕ್ಕಟ್ಟಿಗೆ ತೆರೆ ಬಿದ್ದಂತಾಗಿದೆ. ಹಠಾತ್ ಬೆಳವಣಿಗೆಯಲ್ಲಿ…

View More ಶ್ರೀಲಂಕಾ ಪ್ರಧಾನಿಯಾಗಿ ಮತ್ತೆ ಪ್ರಮಾಣವಚನ ಸ್ವೀಕರಿಸಿದ ರಾನಿಲ್ ವಿಕ್ರಮಸಿಂಘೆ

ರಾವಣನಿಗಿಂತಲೂ ಕುಟಿಲ ಇಂದಿನ ಲಂಕಾಧಿಪತಿಗಳು!

ರಾಜಪಕ್ಸರ ಸೋಲಿಗಾಗಿ ವಿಪಕ್ಷಗಳು 4 ವರ್ಷಗಳ ಹಿಂದೆಯೇ ರಹಸ್ಯ ಯೋಜನೆ ರಚಿಸಿದ್ದವು. ಅಧ್ಯಕ್ಷನೊಬ್ಬ 3ನೇ ಅವಧಿಗೆ ಸ್ಪರ್ಧಿಸಲು ಇದ್ದ ಸಾಂವಿಧಾನಿಕ ತೊಡಕನ್ನು ರಾಜಪಕ್ಸ ಸಂವಿಧಾನಕ್ಕೇ ತಿದ್ದುಪಡಿ ತರುವ ಮೂಲಕ ನಿವಾರಿಸಿಕೊಂಡಾಗಲೇ ಈ ರಹಸ್ಯ ಕಾರ್ಯಯೋಜನೆ…

View More ರಾವಣನಿಗಿಂತಲೂ ಕುಟಿಲ ಇಂದಿನ ಲಂಕಾಧಿಪತಿಗಳು!

ಲಂಕಾ ಸಂಸತ್​ನಲ್ಲಿ ಖಾರದಪುಡಿ ಘಾಟು, ಸಂಸದರ ಮಾರಾಮಾರಿ

ಕೊಲಂಬೊ: ಶ್ರೀಲಂಕಾ ಸಂಸತ್​ನಲ್ಲಿ ಎರಡನೇ ದಿನವೂ ಗಲಾಟೆ ನಡೆದಿದ್ದು, ಸಂಸದರು ಖಾರದಪುಡಿ ಎರಚಾಡಿ, ಕುರ್ಚಿಗಳನ್ನು ತೂರಿದ ಘಟನೆ ಶುಕ್ರವಾರ ನಡೆದಿದೆ. ಮಹಿಂದಾ ರಾಜಪಕ್ಸ ಬೆಂಬಲಿಗ ಸಂಸದರು ಭದ್ರತಾ ಸಿಬ್ಬಂದಿ ಮತ್ತು ವಿರೋಧ ಪಕ್ಷಗಳ ಮುಖಂಡ…

View More ಲಂಕಾ ಸಂಸತ್​ನಲ್ಲಿ ಖಾರದಪುಡಿ ಘಾಟು, ಸಂಸದರ ಮಾರಾಮಾರಿ

ಶ್ರೀಲಂಕಾದಲ್ಲಿ ಉಲ್ಬಣಿಸಿದ ರಾಜಕೀಯ ಬಿಕ್ಕಟ್ಟು: ಸಂಸತ್​ನಲ್ಲಿ ಕೋಲಾಹಲ

ಕೊಲಂಬೊ: ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದ್ದು, ಗುರುವಾರ ಸಂಸತ್​ ಭವನದಲ್ಲಿ ಸಂಸದರು ಗದ್ದಲ ನಡೆಸಿದ್ದು, ಪರಿಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಬುಧವಾರ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ವಿರುದ್ಧ ಅವಿಶ್ವಾಸ ಗೊತ್ತುವಳಿ ಅಂಗೀಕಾರವಾಗಿತ್ತು. ಈ…

View More ಶ್ರೀಲಂಕಾದಲ್ಲಿ ಉಲ್ಬಣಿಸಿದ ರಾಜಕೀಯ ಬಿಕ್ಕಟ್ಟು: ಸಂಸತ್​ನಲ್ಲಿ ಕೋಲಾಹಲ

ವಿಶ್ವಾಸ ಕಳೆದುಕೊಂಡ ಮಹಿಂದಾ ರಾಜಪಕ್ಸ

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರಿಂದ ನೇಮಕವಾಗಿದ್ದ ಪ್ರಧಾನಿ ಮಹಿಂದಾ ರಾಜಪಕ್ಸಗೆ ಸಂಸತ್​ನಲ್ಲಿ ಹಿನ್ನಡೆ ಉಂಟಾಗಿದೆ. ಅವರ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಮತ ಅಂಗೀಕಾರವಾಗಿದೆ. ಇದರಿಂದ ಪದಚ್ಯುತ ಪ್ರಧಾನಿ ವಿಕ್ರಮಸಿಂಘಗೆ ಮೇಲುಗೈ ಸಾಧಿಸಿದ್ದಾರೆ. ಸಂಸತ್ ವಿಸರ್ಜಿಸಿದ್ದ…

View More ವಿಶ್ವಾಸ ಕಳೆದುಕೊಂಡ ಮಹಿಂದಾ ರಾಜಪಕ್ಸ

ಮಹಿಂದಾ ರಾಜಪಕ್ಸೆ ಸರ್ಕಾರದ ವಿರುದ್ಧ ಸಂಸತ್​ನಲ್ಲಿ ಅವಿಶ್ವಾಸ

ಕೊಲಂಬೊ: ಶ್ರೀಲಂಕಾ ಸಂಸತ್​ ಅನ್ನು ವಿಸರ್ಜನೆ ಮಾಡಿದ್ದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್​ ತಡೆ ನೀಡಿದ ಬೆನ್ನಲ್ಲೇ ನೂತನ ಪ್ರಧಾನಿ ಮಹೀಂದಾ ರಾಜಪಕ್ಸೆ ವಿರುದ್ಧ ಸಂಸತ್​ನಲ್ಲಿ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿದೆ.…

View More ಮಹಿಂದಾ ರಾಜಪಕ್ಸೆ ಸರ್ಕಾರದ ವಿರುದ್ಧ ಸಂಸತ್​ನಲ್ಲಿ ಅವಿಶ್ವಾಸ

ಸಿರಿಸೇನಾ ಪಕ್ಷ ತೊರೆದ ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ

ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಪಕ್ಷದೊಂದಿಗಿನ 50 ವರ್ಷಗಳ ಒಡನಾಟವನ್ನು ತೊರೆದಿದ್ದು, ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.…

View More ಸಿರಿಸೇನಾ ಪಕ್ಷ ತೊರೆದ ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ

ಲಂಕಾ ಹೊಸ ಪ್ರಧಾನಿ ವಿರುದ್ಧ ತೊಡೆ ತಟ್ಟಿದ ತಮಿಳರು

ಶ್ರೀಲಂಕಾ: ಹಲವು ರಾಜಕೀಯ ಮೇಲಾಟಗಳ ನಡುವೆ ಶ್ರೀಲಂಕಾದ ನೂತನ ಪ್ರಧಾನಿಯಾಗಿ ನೇಮಕವಾಗಿರುವ ಮಹಿಂದಾ ರಾಜಪಕ್ಸೆ ವಿರುದ್ಧ ಸಂಸತ್​​ನಲ್ಲಿ ಸಂಯುಕ್ತ ರಾಷ್ಟ್ರೀಯ ಪಕ್ಷ (ಯುಎನ್​ಪಿ) ಮಂಡಿಸಲಿರುವ ಅವಿಶ್ವಾಸ ನಿರ್ಣಯಕ್ಕೆ ಲಂಕಾದ ತಮಿಳರ ರಾಷ್ಟ್ರೀಯ ಮೈತ್ರಿ ಕೂಟ(…

View More ಲಂಕಾ ಹೊಸ ಪ್ರಧಾನಿ ವಿರುದ್ಧ ತೊಡೆ ತಟ್ಟಿದ ತಮಿಳರು