PHOTOS| ಧರ್ಮಸ್ಥಳ ಮಹಾಮಸ್ತಕಾಭಿಷೇಕದ ಕಡೇ ದಿನದ ದೃಶ್ಯ ವೈಭವ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಮಹಾಮಜ್ಜನದ ವೈಭವಕ್ಕೆ ಇಂದು ತೆರೆ ಬೀಳಲಿದೆ. ಕ್ಷೇತ್ರದ ಪರವಾಗಿ ಅಂತಿಮ ಮಜ್ಜನ ಸೋಮವಾರ ಬೆಳಗ್ಗೆ ಹತ್ತು ಗಂಟೆಗೆ ಆರಂಭವಾಗಿದ್ದು, ದೇಶದ 16 ನದಿಗಳಿಂದ ಸಂಗ್ರಹಿಸಿದ…

View More PHOTOS| ಧರ್ಮಸ್ಥಳ ಮಹಾಮಸ್ತಕಾಭಿಷೇಕದ ಕಡೇ ದಿನದ ದೃಶ್ಯ ವೈಭವ

ಪಾರ್ಶ್ವನಾಥ ಭಗವಾನರ ಮಹಾಮಸ್ತಕಾಭಿಷೇಕ

ನಿಪ್ಪಾಣಿ: ಆತ್ಮಕಲ್ಯಾಣ ಮತ್ತು ಶಾಂತಿಗಾಗಿ ದಾನ ಉತ್ತಮ ಮಾರ್ಗವಾಗಿದೆ ಎಂದು ಎಂದು ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ಹೇಳಿದ್ದಾರೆ. ತಾಲೂಕಿನ ಸ್ತವನಿಧಿ ಗ್ರಾಮದಲ್ಲಿ ಶ್ರೀ 1008 ಪಾರ್ಶ್ವನಾಥ ಭಗವಾನರ ಪಂಚಕಲ್ಯಾಣ ಮಹೋತ್ಸವ ಮತ್ತು ಮಹಾಮಸ್ತಕಾಭಿಷೇಕ…

View More ಪಾರ್ಶ್ವನಾಥ ಭಗವಾನರ ಮಹಾಮಸ್ತಕಾಭಿಷೇಕ

ರತ್ನಗಿರಿ ವಿರಾಗಿಗೆ ನಮನ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿಗೆ 10 ದಿನಗಳ ಪರ್ಯಂತ ನಡೆಯಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಧಾರ್ವಿುಕ ಕಾರ್ಯಕ್ರಮಗಳಿಗೆ ಶನಿವಾರ ಚಾಲನೆ ಸಿಕ್ಕಿದೆ. ಪ್ರಾತಃಕಾಲ ಭಗವಾನ್ ಶ್ರೀ ಚಂದ್ರನಾಥ ತೀರ್ಥಂಕರರಿಗೆ ಪಂಚಾಮೃತಾಭಿಷೇಕ ನೆರವೇರಿಸಿ ಮಹಾಪೂಜೆ…

View More ರತ್ನಗಿರಿ ವಿರಾಗಿಗೆ ನಮನ

ಭಗವಾನ್​ ಬಾಹುಬಲಿ ಮಹಾಮಸ್ತಕಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತ್ಯಾಗಮೂರ್ತಿ ಬಾಹುಬಲಿ ಸ್ವಾಮಿಗೆ ಚತುರ್ಥ ಮಹಾಮಸ್ತಕಾಭಿಷೇಕ ಧಾರ್ಮಿಕ ಪ್ರಕ್ರಿಯೆಗೆ ಶನಿವಾರ ವಿಧ್ಯುಕ್ತ ಚಾಲನೆ ಸಿಕ್ಕಿದೆ. ಸ್ವಸ್ತಿ ಶ್ರೀ ಮಹಾವೀರ ಶಕ ವರ್ಷ 2585 ನೇ ಶ್ರೀ ವಿಳಂಬಿ ನಮ…

View More ಭಗವಾನ್​ ಬಾಹುಬಲಿ ಮಹಾಮಸ್ತಕಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಇಂದು ಮಹಾಮಸ್ತಕಾಭಿಷೇಕ ಆರಂಭ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಫೆ.9ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಜನಕಲ್ಯಾಣ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿವೆ. ಪೇಜಾವರ ಶ್ರೀವಿಶ್ವೇಶತೀರ್ಥರು ಆಶೀರ್ವಚನ ನೀಡಲಿದ್ದು, ಎಚ್.ಡಿ. ಕುಮಾರಸ್ವಾಮಿ ಚತುಷ್ಪಥ ರಸ್ತೆಯ ಪ್ರಥಮ ಹಂತ ಉದ್ಘಾಟಿಸಲಿದ್ದಾರೆ.…

View More ಇಂದು ಮಹಾಮಸ್ತಕಾಭಿಷೇಕ ಆರಂಭ

ಅಲಂಕಾರಗಳಿಂದ ಕಂಗೊಳಿಸುತ್ತಿದೆ ಕ್ಷೇತ್ರ

ಬೆಳ್ತಂಗಡಿ: ಫೆ.9ರಿಂದ 18ರವರೆಗೆ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದ್ದು, ರತ್ನಗಿರಿಯಲ್ಲಿ ವಿರಾಜಮಾನನಾದ ತ್ಯಾಗಮೂರ್ತಿ ಭಗವಾನ್ ಬಾಹುಬಲಿ ಸ್ವಾಮಿಗೆ ನಾಲ್ಕನೇ ಮಹಾಮಜ್ಜನದ ಸಿದ್ಧತೆಗಳು ಭರದಿಂದ ಸಾಗಿವೆ. ಕ್ಷೇತ್ರ ಮತ್ತು ಸುತ್ತಲಿನ ಪ್ರದೇಶಗಳನ್ನು ಅಯೋಧ್ಯೆಯಂತೆ ಅಲಂಕಾರಗೊಳಿಸಲಾಗಿದೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ…

View More ಅಲಂಕಾರಗಳಿಂದ ಕಂಗೊಳಿಸುತ್ತಿದೆ ಕ್ಷೇತ್ರ

ಆಧ್ಯಾತ್ಮಿಕ ಪರಂಪರೆ ರಾಷ್ಟ್ರ

ಧರ್ಮಸ್ಥಳ: ಭಾರತ ಆಧ್ಯಾತ್ಮಿಕ ಪರಂಪರೆಯ ರಾಷ್ಟ್ರ. ಮುಕ್ತಿ ಮಾರ್ಗ ಎಲ್ಲ ಧರ್ಮಗಳ ಮೂಲಸಾರ. ಆದರೆ ಇದು ವೈಭೋಗದಿಂದ ಸಾಧ್ಯವಿಲ್ಲ. ತ್ಯಾಗ ಅಹಿಂಸೆಯಿಂದ ಮುಕ್ತಿಗೆ ದಾರಿ. ಬಾಹುಬಲಿಯ ಸಂದೇಶವೂ ಇದುವೇ ಆಗಿದೆ ಎಂದು ಚಾರಿತ್ರ್ಯ ಚಕ್ರವರ್ತಿ ಶಾಂತಿ…

View More ಆಧ್ಯಾತ್ಮಿಕ ಪರಂಪರೆ ರಾಷ್ಟ್ರ

ಧರ್ಮಸ್ಥಳ ಕಾರ್ಯ ಶ್ಲಾಘ್ಯ: ಸಚಿವ ರೇವಣ್ಣ

ಧರ್ಮಸ್ಥಳ: ಕೆರೆಗಳ ಹೂಳೆತ್ತುವ, ದೇವಳಗಳನ್ನೂ ಜೀರ್ಣೋದ್ಧಾರಗೊಳಿಸುವ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯ ಶ್ಲಾಘನೀಯ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆಯಲಿರುವ ಕೆರೆ…

View More ಧರ್ಮಸ್ಥಳ ಕಾರ್ಯ ಶ್ಲಾಘ್ಯ: ಸಚಿವ ರೇವಣ್ಣ

ವಿರಾಗಿಯ ಮಹಾಮಜ್ಜನಕ್ಕೆ ಧರ್ಮಸ್ಥಳ ಸಜ್ಜು

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಈ ಶತಮಾನದ ಎರಡನೇ ಮಹಾಮಜ್ಜನಕ್ಕೆ ಸಿದ್ಧವಾಗಿದ್ದು, ಶುಕ್ರವಾರದಿಂದ ಧಾರ್ವಿುಕ ಕಾರ್ಯಕ್ರಮಗಳು ಮೇಳೈಸಲಿವೆ. ರತ್ನಗಿರಿ ಬೆಟ್ಟದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ…

View More ವಿರಾಗಿಯ ಮಹಾಮಜ್ಜನಕ್ಕೆ ಧರ್ಮಸ್ಥಳ ಸಜ್ಜು

ಮುನಿಸಂಘ ಧರ್ಮಸ್ಥಳ ಪುರಪ್ರವೇಶ

ಬೆಳ್ತಂಗಡಿ: ಧರ್ಮಸ್ಥಳ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ನೇತೃತ್ವ ವಹಿಸಲಿರುವ ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಮುನಿ ಸಂಘದೊಂದಿಗೆ ಶನಿವಾರ ಧರ್ಮಸ್ಥಳ ಪುರಪ್ರವೇಶ ಮಾಡಿದರು. ಮೆರವಣಿಗೆಯಲ್ಲಿ ಆಗಮಿಸಿದ ಮುನಿ ವೃಂದದವರನ್ನು ಗೌರವದಿಂದ ಬರಮಾಡಿಕೊಳ್ಳಲಾಯಿತು. ಬೀಡಿನಲ್ಲಿ ಭಗವಾನ್…

View More ಮುನಿಸಂಘ ಧರ್ಮಸ್ಥಳ ಪುರಪ್ರವೇಶ