ನಮೋ vs ಮಹಾಮೈತ್ರಿ: ಮಮತಾ ಬ್ಯಾನರ್ಜಿ ಪರ ನಿಂತ 20ಕ್ಕೂ ಅಧಿಕ ಪ್ರತಿಪಕ್ಷಗಳು

ನವದೆಹಲಿ/ಕೋಲ್ಕತ: ದೇಶದ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ 72 ಗಂಟೆ ಮುಂಚಿತವಾಗಿ ಬಹಿರಂಗ ಪ್ರಚಾರದ ಅವಧಿ ಕಡಿತಗೊಳಿಸಿದ ಕೇಂದ್ರ ಚುನಾವಣಾ ಆಯೋಗದ ಕ್ರಮವು ಪ್ರಧಾನಿ ನರೇಂದ್ರ ಮೋದಿ ವರ್ಸಸ್ ಮಹಾಮೈತ್ರಿ ಎನ್ನುವ…

View More ನಮೋ vs ಮಹಾಮೈತ್ರಿ: ಮಮತಾ ಬ್ಯಾನರ್ಜಿ ಪರ ನಿಂತ 20ಕ್ಕೂ ಅಧಿಕ ಪ್ರತಿಪಕ್ಷಗಳು

ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಹುಮತ ದೊರೆತರೆ ರಾಹುಲ್ ಗಾಂಧಿಯೇ ಪ್ರಧಾನಿ: ಪ್ರಿಯಾಂಕಾ ಹೇಳಿಕೆ

ಅಮೇಠಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಹುಮತ ದೊರೆತರೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್​ನ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.…

View More ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಹುಮತ ದೊರೆತರೆ ರಾಹುಲ್ ಗಾಂಧಿಯೇ ಪ್ರಧಾನಿ: ಪ್ರಿಯಾಂಕಾ ಹೇಳಿಕೆ

ಪ್ರಾದೇಶಿಕ ನಾಯಕರ ಮೇಲೆ ಪ್ರಭಾವ ಬೀರಲು ರಾಗಾ ವಿಫಲ, ನಿಹಾರಿಕೆಯಂತೆ ಆಯ್ತು ಮಹಾಘಠಬಂಧನ!

ಗುವಾಹಟಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಾದೇಶಿಕ ಪಕ್ಷಗಳ ನಾಯಕರ ಮೇಲೆ ಪ್ರಭಾವ ಬೀರಲು ವಿಫಲರಾದರು. ಹಾಗಾಗಿ, ಬಿಜೆಪಿ ವಿರೋಧಿ ಮಹಾಘಠಬಂಧನ ಒಂದರ್ಥದಲ್ಲಿ ನಿಹಾರಿಕೆಯಂತೆ ಆಯಿತು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್​…

View More ಪ್ರಾದೇಶಿಕ ನಾಯಕರ ಮೇಲೆ ಪ್ರಭಾವ ಬೀರಲು ರಾಗಾ ವಿಫಲ, ನಿಹಾರಿಕೆಯಂತೆ ಆಯ್ತು ಮಹಾಘಠಬಂಧನ!

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನುಸುಳುಕೋರರ ನಿರ್ಮೂಲನೆ: ಅಮಿತ್‌ ಷಾ

ಪಣಜಿ: ಬಿಜೆಪಿಯನ್ನು ಮಣಿಸಲು ವಿಪಕ್ಷಗಳೆಲ್ಲ ಮಾಡಿಕೊಂಡಿರುವ ಮಹಾಮೈತ್ರಿಯು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದದ್ದೇ ಆದರೆ ವಾರದ ಆರೂ ದಿನವೂ ಒಬ್ಬೊಬ್ಬ ಪ್ರಧಾನಮಂತ್ರಿಯಾಗುತ್ತಾರೆ. ಭಾನುವಾರ ದೇಶಕ್ಕೆ ರಜೆ ಕೊಡುತ್ತಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌…

View More ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನುಸುಳುಕೋರರ ನಿರ್ಮೂಲನೆ: ಅಮಿತ್‌ ಷಾ

ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮೈತ್ರಿ ವಿಭಿನ್ನವಾಗಿದೆ: ಪ್ರಧಾನಿ ಮೋದಿ

ನವದೆಹಲಿ: ಬಿಜೆಪಿ ವಿರುದ್ಧ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಮಾಡಿಕೊಂಡಿರುವ ಮೈತ್ರಿ ವಿಭಿನ್ನವಾದದ್ದು ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದರು. ಪಕ್ಷದ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಅವರಲ್ಲೇ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ…

View More ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮೈತ್ರಿ ವಿಭಿನ್ನವಾಗಿದೆ: ಪ್ರಧಾನಿ ಮೋದಿ

ಸಾರ್ವಜನಿಕರ ಹಣ ಕೊಳ್ಳೆ ಹೊಡೆದವರು ಮಹಾಘಟಬಂಧನ ಮಾಡಿಕೊಂಡಿದ್ದಾರೆ: ಪ್ರಧಾನಿ ಮೋದಿ

ಸಿಲ್ವಾಸ್ಸ: ಭ್ರಷ್ಟಾಚಾರದ ವಿರುದ್ಧ ನಾನು ತೆಗೆದುಕೊಂಡ ಕ್ರಮ ಕೆಲವರನ್ನು ಕೆರಳಿಸಿದೆ. ಸಾರ್ವಜನಿಕರ ಹಣ ಕೊಳ್ಳೆ ಹೊಡೆಯುವುದನ್ನು ತಡೆದಿರುವುದಕ್ಕೆ ಅವರು ಕೋಪ ಮಾಡಿಕೊಂಡಿರುವುದು ವಿಶೇಷವೇನಲ್ಲ. ಇಂಥವರೆಲ್ಲಾ ಸೇರಿ ಈಗ ಮಹಾಘಟಬಂಧನ ಎಂಬ ಒಕ್ಕೂಟ ಮಾಡಿಕೊಂಡಿದ್ದಾರೆ ಎಂದು…

View More ಸಾರ್ವಜನಿಕರ ಹಣ ಕೊಳ್ಳೆ ಹೊಡೆದವರು ಮಹಾಘಟಬಂಧನ ಮಾಡಿಕೊಂಡಿದ್ದಾರೆ: ಪ್ರಧಾನಿ ಮೋದಿ