ಮಹಾಘಟಬಂಧನ ರಾಜ್ಯಕ್ಕೇ ಸೀಮಿತ

ಬೆಂಗಳೂರು: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಾಗಿ ರಾಜ್ಯದಲ್ಲಿ ಆರಂಭವಾದ ಮಹಾಘಟಬಂಧನ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಮಹಾಘಟಬಂಧನ್ ಎಲ್ಲಿಗೆ ಹೋಯ್ತು? ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಸೀಟು ಕೊಟ್ಟಿಲ್ಲ.…

View More ಮಹಾಘಟಬಂಧನ ರಾಜ್ಯಕ್ಕೇ ಸೀಮಿತ

ಮೈತ್ರಿಯೇ ಇಲ್ಲದ ಮಹಾ ಕಸರತ್ತು

| ರಾಜೀವ ಹೆಗಡೆ ಬಿಹಾರ ವಿಧಾನಸಭೆ ಚುನಾವಣೆ ಬಳಿಕ ದೇಶದಲ್ಲಿ ಅತಿ ಹೆಚ್ಚು ಬಳಕೆಯಾದ ರಾಜಕೀಯ ಶಬ್ದವೆಂದರೆ ಮಹಾಮೈತ್ರಿಕೂಟ. ಬಿಜೆಪಿಯ ಪ್ರತಿ ಸಭೆಯಲ್ಲೂ ಈ ಮೈತ್ರಿ ಬಗ್ಗೆ ಚರ್ಚೆಯಾಗಿದೆ. ಪ್ರತಿಯೊಂದು ರಾಜಕೀಯ ಸಮಾವೇಶದಲ್ಲಿಯೂ ಕೇಂದ್ರಸೂಚಿ…

View More ಮೈತ್ರಿಯೇ ಇಲ್ಲದ ಮಹಾ ಕಸರತ್ತು

ಬಿಹಾರ ಮಹಾಘಟ​ಬಂಧನ್​ದಲ್ಲಿ ಯಾರಿಗೆ ಎಷ್ಟು ಸ್ಥಾನ ಗೊತ್ತೆ? ಕಾಂಗ್ರೆಸ್​ಗೆ ಕೇವಲ 9 ಕ್ಷೇತ್ರ, ಉಳಿದವರಿಗೆ…

ಪಟನಾ: ಬಿಹಾರದಲ್ಲಿ ಮಹಾಘಟಬಂಧನ್​ ಲೋಕಸಭಾ ಕದನಕ್ಕೆ ಅಣಿಯಾಗಿದ್ದು, ತನ್ನ ಸ್ಥಾನಗಳ ಹಂಚಿಕೆಯ ಸೂತ್ರವನ್ನು ಶುಕ್ರವಾರ ಘೋಷಿಸಿಕೊಂಡಿದೆ. ರಾಷ್ಟ್ರೀಯ ಜನತಾದಳ ಪಕ್ಷವು(ಆರ್​ಜೆಡಿ) 20 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್​ಗೆ 9 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ರಾಷ್ಟ್ರೀಯ ಲೋಕ ಸಮ್ತಾ…

View More ಬಿಹಾರ ಮಹಾಘಟ​ಬಂಧನ್​ದಲ್ಲಿ ಯಾರಿಗೆ ಎಷ್ಟು ಸ್ಥಾನ ಗೊತ್ತೆ? ಕಾಂಗ್ರೆಸ್​ಗೆ ಕೇವಲ 9 ಕ್ಷೇತ್ರ, ಉಳಿದವರಿಗೆ…

ಅಖಿಲೇಶ್​ ಯಾದವ್​ ಪ್ರಧಾನಿ ಅಭ್ಯರ್ಥಿ!

ಲಖನೌ: ಉತ್ತರಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಎಸ್​ಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಅವರು ಮಹಾಘಟಬಂಧನದ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ! ಹೀಗೆಂದು ಅವರ ಪಕ್ಷದ ಕಾರ್ಯಕರ್ತರು ಲಖನೌ ನಗರದ ತುಂಬೆಲ್ಲ ಬ್ಯಾನರ್​ಗಳನ್ನು…

View More ಅಖಿಲೇಶ್​ ಯಾದವ್​ ಪ್ರಧಾನಿ ಅಭ್ಯರ್ಥಿ!

ನಮ್ಮ ನಡುವಿನ ಭಿನ್ನಾಭಿಪ್ರಾಯ ಮರೆಯೋಣ, ದೇಶಕ್ಕಾಗಿ ಒಂದಾಗೋಣ: ಎಚ್​.ಡಿ ದೇವೇಗೌಡ

ಕೋಲ್ಕತ: “ಲೋಕಸಭೆ ಚುನಾವಣೆ ಇನ್ನೇನು ಹತ್ತಿರದಲ್ಲಿದೆ. ನಾವು ನಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗೂಡಿ ಬಿಜೆಪಿ ವಿರುದ್ಧ ಹೋರಾಡಬೇಕಿದೆ,” ಎಂದು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಆಗ್ರಹಿಸಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ…

View More ನಮ್ಮ ನಡುವಿನ ಭಿನ್ನಾಭಿಪ್ರಾಯ ಮರೆಯೋಣ, ದೇಶಕ್ಕಾಗಿ ಒಂದಾಗೋಣ: ಎಚ್​.ಡಿ ದೇವೇಗೌಡ

ಮಹಾಘಟಬಂಧನಕ್ಕೆ ಬಿಜೆಡಿ ಸೇರುವುದಿಲ್ಲ: ನವೀನ್​ ಪಟ್ನಾಯಕ್​

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿರೋಧ ಪಕ್ಷಗಳು ಒಟ್ಟಾಗಿ ರಚಿಸಿರುವ ಮಹಾಘಟಬಂಧನಕ್ಕೆ ಬಿಜು ಜನತಾ ದಳ (ಬಿಜೆಡಿ) ಸೇರ್ಪಡೆಯಾಗುವುದಿಲ್ಲ ಎಂದು ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಬಿಜು ಜನತಾ…

View More ಮಹಾಘಟಬಂಧನಕ್ಕೆ ಬಿಜೆಡಿ ಸೇರುವುದಿಲ್ಲ: ನವೀನ್​ ಪಟ್ನಾಯಕ್​

ಮಹಾಘಟಬಂಧನಕ್ಕೆ ಕೈ ಜೋಡಿಸಬೇಕೋ, ಬೇಡವೋ ಎಂಬ ಕುರಿತು ಬಿಜೆಡಿ ನಿಲುವೇನು?

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳ ಮಹಾಘಟಬಂಧನ್‌ಗೆ ಸೇರಿಕೊಳ್ಳಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಇನ್ನಷ್ಟು ಸಮಯ ಬೇಕು ಎಂದು ಬಿಜೆಪಿ ನಾಯಕ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌ ತಿಳಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ…

View More ಮಹಾಘಟಬಂಧನಕ್ಕೆ ಕೈ ಜೋಡಿಸಬೇಕೋ, ಬೇಡವೋ ಎಂಬ ಕುರಿತು ಬಿಜೆಡಿ ನಿಲುವೇನು?

ಮಹಾಮೈತ್ರಿ ಅಸಂಬದ್ಧ

ಚೆನ್ನೈ: ವಿರೋಧ ಪಕ್ಷಗಳು ರಚಿಸಿಕೊಳ್ಳಲು ಉದ್ದೇಶಿಸಿರುವ ಮಹಾಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಇದು ಶ್ರೀಮಂತ ಮನೆತನಗಳ ಅಸಂಬದ್ಧ ಮೈತ್ರಿ, ಅಧಿಕಾರದ ಲಾಲಸೆಯಿಂದ ರಚನೆಯಾಗುತ್ತಿರುವ ಕೂಟವೇ ಹೊರತು ಜನರಿಗಾಗಿ ಅಲ್ಲ ಎಂದಿದ್ದಾರೆ. ತಮಿಳುನಾಡಿನ…

View More ಮಹಾಮೈತ್ರಿ ಅಸಂಬದ್ಧ

ಯುಪಿಎ ಸೇರಿದ ಆರ್​ಎಲ್​ಎಸ್​ಪಿ ಅಧ್ಯಕ್ಷ ಉಪೇಂದ್ರ ಕುಶ್ವಾಹ

<< ನಿತೀಶ್​ ಕುಮಾರ್​ ಓಟಕ್ಕೆ ಬ್ರೇಕ್​ ಹಾಕಲು ವಿರೋಧ ಪಕ್ಷಗಳ ತಂತ್ರ >> ನವದೆಹಲಿ: ಇತ್ತೀಚೆಗೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್​ಡಿಎಯಿಂದ ಹೊರಬಂದಿದ್ದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಅಧ್ಯಕ್ಷ ಉಪೇಂದ್ರ…

View More ಯುಪಿಎ ಸೇರಿದ ಆರ್​ಎಲ್​ಎಸ್​ಪಿ ಅಧ್ಯಕ್ಷ ಉಪೇಂದ್ರ ಕುಶ್ವಾಹ

ಚೆನ್ನೈನಲ್ಲಿ ಮೈತ್ರಿ ಒಗ್ಗಟ್ಟು

ಚೆನ್ನೈ: ಡಿಎಂಕೆ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಎಂ. ಕರುಣಾನಿಧಿ ಹಾಗೂ ಸಿ.ಎನ್. ಅಣ್ಣಾದೊರೈ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ಮಹಾ ಮೈತ್ರಿಕೂಟದ ಮುಖಂಡರು ಭಾಗಿಯಾಗಿ, ಶಕ್ತಿ…

View More ಚೆನ್ನೈನಲ್ಲಿ ಮೈತ್ರಿ ಒಗ್ಗಟ್ಟು