ಸಾವನದುರ್ಗ ಬಳಿಯೂ ಕಾಡಾನೆ ಹಾವಳಿ

ಮಾಗಡಿ: ತಾಲೂಕಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು ಸಾವನದುರ್ಗ ಅರಣ್ಯ ಪ್ರದೇಶ ವ್ಯಾಪ್ತಿಯ ಮತ್ತ ಗ್ರಾಮದಲ್ಲಿ ಶನಿವಾರ ರಾತ್ರಿ ಕಾಡಾನೆಗಳ ದಾಳಿಗೆ ರೈತರ ಬೆಳೆ ನಾಶವಾಗಿದೆ. ಮತ್ತ ಗ್ರಾಮದ ಬೋಮ್ಮೆಗೌಡರ ತೋಟಕ್ಕೆ ಎರಡು ಕಾಡಾನೆಗಳು ನುಗ್ಗಿ, ಮಾವಿನ…

View More ಸಾವನದುರ್ಗ ಬಳಿಯೂ ಕಾಡಾನೆ ಹಾವಳಿ

ಗುಂಡಿಬಿದ್ದ ರಸ್ತೇಲಿ ಸಂಚಾರ ಕಷ್ಟ

ಮಾಗಡಿ: ತಾಲೂಕಿನ ಅತ್ತಿಂಗೆರೆ- ಅಣೇಕಾರನಹಳ್ಳಿ ಮುಖ್ಯರಸ್ತೆ ಡಾಂಬರು ಇಲ್ಲದೆ ಅವ್ಯವಸ್ಥೆಯಿಂದ ಕೂಡಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. 15 ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರು ಹಾಕಿದ್ದು ಬಿಟ್ಟರೆ ಮತ್ತೆ ಅಭಿವೃದ್ಧಿ ಕಂಡಿಲ್ಲ. ಅತ್ತಿಂಗೆರೆ ಗೇಟ್​ನಿಂದ ಅಣೇಕಾರನಹಳ್ಳಿವರೆಗೂ 5…

View More ಗುಂಡಿಬಿದ್ದ ರಸ್ತೇಲಿ ಸಂಚಾರ ಕಷ್ಟ

ನರೇಂದ್ರ ಮೋದಿ ಅಣತಿಯಂತೆ ಐಟಿ ದಾಳಿ

ಮಾಗಡಿ: ದ್ವೇಷ ರಾಜಕೀಯದಿಂದ ನಮ್ಮ ನಾಯಕರ ಮನೆಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಅಣತಿಯಂತೆ ನಡೆಯುತ್ತಿರುವ ಐಟಿ ದಾಳಿ ಟುಸ್ ಪಟಾಕಿಯಾಗಲಿದೆ ಎಂದು ಶಾಸಕ ಎ. ಮಂಜುನಾಥ್ ವ್ಯಂಗ್ಯವಾಡಿದರು. ತಾಲೂಕಿನ ಸಾವನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಗುರುವಾರ…

View More ನರೇಂದ್ರ ಮೋದಿ ಅಣತಿಯಂತೆ ಐಟಿ ದಾಳಿ

ಜಲಮೂಲ ರಕ್ಷಣೆ ಎಲ್ಲರ ಕರ್ತವ್ಯ

ಮಾಗಡಿ: ಮುಂದಿನ ಪೀಳಿಗೆಯ ದೃಷ್ಟಿಯಿಂದ ಅಮೂಲ್ಯವಾದ ನೀರನ್ನು ಉಳಿಸುವ ಕೆಲಸವಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಾವೀರ್ ಎಂ. ಕರೆಣ್ಣವರ ತಿಳಿಸಿದರು. ಪಟ್ಟಣದಲ್ಲಿ ಶುಕ್ರವಾರ ವಿಶ್ವ ಗ್ರಾಹಕ ಹಕ್ಕು ಮತ್ತು ವಿಶ್ವ ಜಲ ದಿನಾಚರಣೆಗೆ ಚಾಲನೆ…

View More ಜಲಮೂಲ ರಕ್ಷಣೆ ಎಲ್ಲರ ಕರ್ತವ್ಯ

ದೇವೇಗೌಡರ ಸ್ಪರ್ಧೆಗೆ ಸ್ವಾಗತ, ಸುಮಲತಾಗೆ ಬೆಂಬಲವಿಲ್ಲ, ರಾಜ್ಯದಿಂದ ರಾಹುಲ್​ ಸ್ಪರ್ಧೆ ಇಲ್ಲ: ಪರಂ

ಮಾಗಡಿ: ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಯಾವ ಪಕ್ಷಕ್ಕೆ ಎಂದು ಇನ್ನೂ ಅಂತಿಮವಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುವುದಾದರೆ ಸ್ವಾಗತಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು. ಹೆಬ್ಬಳಲು ಗ್ರಾಮದಲ್ಲಿ ಬುಧವಾರ ರಾತ್ರಿ ಮನೆದೇವರು…

View More ದೇವೇಗೌಡರ ಸ್ಪರ್ಧೆಗೆ ಸ್ವಾಗತ, ಸುಮಲತಾಗೆ ಬೆಂಬಲವಿಲ್ಲ, ರಾಜ್ಯದಿಂದ ರಾಹುಲ್​ ಸ್ಪರ್ಧೆ ಇಲ್ಲ: ಪರಂ

ಬಿಸಿಎಂ ಹಾಸ್ಟೆಲ್​ಗೆ ದಿಢೀರ್ ಭೇಟಿ

ಮಾಗಡಿ: ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ ಬುಧವಾರ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ನೋಡಿ…

View More ಬಿಸಿಎಂ ಹಾಸ್ಟೆಲ್​ಗೆ ದಿಢೀರ್ ಭೇಟಿ

ತ್ರಿವಿಧ ದಾಸೋಹಿ ಹುಟ್ಟೂರಲ್ಲಿ ನೀರವ ಮೌನ

ಮಾಗಡಿ: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಡಾ.ಶಿವಕುಮಾರ ಸ್ವಾಮೀಜಿ ಹುಟ್ಟೂರಾದ ಮಾಗಡಿ ತಾಲೂಕಿನ ವೀರಾಪುರದಲ್ಲಿ ನೀರವಮೌನ ಆವರಿಸಿದ್ದು, ಪಾರ್ಥೀವ ಶರೀರವನ್ನು ಹುಟ್ಟೂರಿಗೆ ಕರೆತರಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಹಸ್ರಾರು ಮಂದಿಗೆ ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹ…

View More ತ್ರಿವಿಧ ದಾಸೋಹಿ ಹುಟ್ಟೂರಲ್ಲಿ ನೀರವ ಮೌನ

ನಾಟಿಗೆ ಉತ್ತಮ ಮಾವಿನ ತಳಿ ಆರಿಸಿ

ಮಾಗಡಿ: ರೈತರು ಮಾವಿನ ಸಸಿಗಳನ್ನು ನಾಟಿ ಮಾಡಲು ಬಾದಾಮಿ, ಮಲ್ಲಿಕಾ, ರಸಪೂರಿ, ಅಮರಪಾಲಿ, ದಶಹರಿಯಂತಹ ಉತ್ತಮ ತಳಿಗಳನ್ನು ಆರಿಸಿಕೊಳ್ಳಬೇಕು ಎಂದು ಜಿಕೆವಿಕೆಯ ತೋಟಗಾರಿಕಾ ಪ್ರಾಧ್ಯಾಪಕ ಡಾ.ಶ್ರೀನಿವಾಸ್ ಹೇಳಿದರು. ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ…

View More ನಾಟಿಗೆ ಉತ್ತಮ ಮಾವಿನ ತಳಿ ಆರಿಸಿ

ಮೆಗಾ ಡೇರಿ ನಂತರ ದರ ಹೆಚ್ಚಳ

ಮಾಗಡಿ: ಕನಕಪುರದಲ್ಲಿ 690 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೈರಿ ನಿರ್ವಣವಾಗುತ್ತಿದ್ದು, ಅದು ಕಾರ್ಯಾರಂಭ ಮಾಡಿದ 2 ವರ್ಷದ ನಂತರ ರೈತರು ನೀಡುವ ಪ್ರತಿ ಲೀಟರ್ ಹಾಲಿಗೆ 30-40 ರೂ.ನೀಡಬಹುದು ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.…

View More ಮೆಗಾ ಡೇರಿ ನಂತರ ದರ ಹೆಚ್ಚಳ

ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸಿ

ಮಾಗಡಿ: ಮಕ್ಕಳಿಗೆ ಮನೆಯಲ್ಲಿ ಪಾಲಕರು ಉತ್ತಮ ವಾತಾವರಣ ಕಲ್ಪಿಸಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುತ್ತಾರೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಸಾಹಿತ್ಯ ಲೋಕದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು. ಪಟ್ಟಣದ ಮಾರುತಿ ಶಾಲೆಯಲ್ಲಿ ಗುರುವಾರ…

View More ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸಿ