ನನಗೊಂದು ಹೆಲಿಕಾಪ್ಟರ್​ ಕೊಡಿ ಎಂದು ಮಧ್ಯಪ್ರದೇಶ ಸರ್ಕಾರದ ಎದುರು ಕಂಪ್ಯೂಟರ್​ ಬಾಬಾ ಬೇಡಿಕೆ ಇಟ್ಟಿದ್ದು ಯಾಕೆ ಗೊತ್ತಾ?

ಭೋಪಾಲ್​: ಸ್ವಘೋಷಿತ ದೇವಮಾನವ, ಕಂಪ್ಯೂಟರ್​ ಬಾಬಾ ಎಂದೇ ಪ್ರಸಿದ್ಧರಾಗಿರುವ ನಾಮ್​ದಿಯೋ ದಾಸ್​ ತ್ಯಾಗಿ ಅವರು ನರ್ಮದಾ ನದಿ ಟ್ರಸ್ಟ್​ ಅಧ್ಯಕ್ಷರಾಗಿ ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ. 17 ಸದಸ್ಯರನ್ನೊಳಗೊಂಡ ಈ ಟ್ರಸ್ಟ್​ನ ಅಧ್ಯಕ್ಷರಾದ ಕೆಲವೇ ಕ್ಷಣಗಳಲ್ಲಿ…

View More ನನಗೊಂದು ಹೆಲಿಕಾಪ್ಟರ್​ ಕೊಡಿ ಎಂದು ಮಧ್ಯಪ್ರದೇಶ ಸರ್ಕಾರದ ಎದುರು ಕಂಪ್ಯೂಟರ್​ ಬಾಬಾ ಬೇಡಿಕೆ ಇಟ್ಟಿದ್ದು ಯಾಕೆ ಗೊತ್ತಾ?

ಬಹುಮತ ಸಾಬೀತುಪಡಿಸಲು ನಾವು ಸಿದ್ಧ: ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದ ಮಧ್ಯಪ್ರದೇಶ ಸಿಎಂ ಕಮಲ್​ನಾಥ್​

ಭೋಪಾಲ್​: ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ನಾವು ಸಿದ್ಧ. ನಮ್ಮ ಸರ್ಕಾರಕ್ಕೆ ಯಾವುದೇ ರೀತಿಯ ಬಹುಮತದ ಕೊರತೆಯಾಗಿಲ್ಲ ಎಂದು ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ ಸ್ಪಷ್ಟಪಡಿಸಿದ್ದಾರೆ. ಕಮಲ್​ನಾಥ್​ ಸರ್ಕಾರಕ್ಕೆ ಬಹುಮತದ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಹುಮತ…

View More ಬಹುಮತ ಸಾಬೀತುಪಡಿಸಲು ನಾವು ಸಿದ್ಧ: ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದ ಮಧ್ಯಪ್ರದೇಶ ಸಿಎಂ ಕಮಲ್​ನಾಥ್​

ಮಧ್ಯಪ್ರದೇಶದ ಕಾಂಗ್ರೆಸ್​ ನೇತೃತ್ವದ ಸರ್ಕಾರ ತನ್ನಿಂತಾನೆ ಬೀಳುತ್ತದೆ: ಪ್ರತಿಪಕ್ಷ ನಾಯಕ ಗೋಪಾಲ ಭಾರ್ಗವ

ಭೋಪಾಲ್​: ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಗೊಳ್ಳುವುದು ಖಚಿತವಾಗುತ್ತಿರುವಂತೆ ಮಿತ್ರಪಕ್ಷಗಳ ಸಹಕಾರದೊಂದಿಗೆ ಕಾಂಗ್ರೆಸ್​ ಅಧಿಕಾರ ಹಿಡಿದಿರುವ ರಾಜ್ಯಗಳ ಸರ್ಕಾರಗಳ ಬುಡ ಅಲುಗಾಡಲಾರಂಭಿಸಿದೆ. ಅದರಂತೆ ಮಧ್ಯಪ್ರದೇಶದಲ್ಲಿ ಕಮಲ್​ನಾಥ್​ ನೇತೃತ್ವದ ಸರ್ಕಾರ ಕೂಡ ಪತನ ಭೀತಿಗೆ ಒಳಗಾಗಿದೆ.…

View More ಮಧ್ಯಪ್ರದೇಶದ ಕಾಂಗ್ರೆಸ್​ ನೇತೃತ್ವದ ಸರ್ಕಾರ ತನ್ನಿಂತಾನೆ ಬೀಳುತ್ತದೆ: ಪ್ರತಿಪಕ್ಷ ನಾಯಕ ಗೋಪಾಲ ಭಾರ್ಗವ

ಹೋಂವರ್ಕ್​ ಮಾಡದಿದ್ದಕ್ಕೆ 6ನೇ ತರಗತಿ ಬಾಲಕಿಗೆ 168 ಬಾರಿ ಕಪಾಳಕ್ಕೆ ಹೊಡೆದ ಸಹಪಾಠಿಗಳು, ಶಿಕ್ಷಕ ಜೈಲುಪಾಲು!

ಜಭುವಾ (ಮಧ್ಯಪ್ರದೇಶ): ಹೋಂವರ್ಕ್​ ಮಾಡದ ತಪ್ಪಿಗೆ ಮಧ್ಯಪ್ರದೇಶದ ಜಭುವಾ ಜಿಲ್ಲೆಯ ಸರ್ಕಾರಿ ಶಾಲೆಯ 6ನೇ ತರಗತಿ ಬಾಲಕಿಗೆ ಅದೇ ತರಗತಿಯ ವಿದ್ಯಾರ್ಥಿಗಳು 168 ಬಾರಿ ಕಪಾಳಕ್ಕೆ ಹೊಡೆದಿದ್ದಾರೆ! ಹೀಗೆ ಮಾಡುವಂತೆ ವಿದ್ಯಾರ್ಥಿಗಳಿಗೆ ಆದೇಶಿಸಿದ್ದ ಶಿಕ್ಷಕ…

View More ಹೋಂವರ್ಕ್​ ಮಾಡದಿದ್ದಕ್ಕೆ 6ನೇ ತರಗತಿ ಬಾಲಕಿಗೆ 168 ಬಾರಿ ಕಪಾಳಕ್ಕೆ ಹೊಡೆದ ಸಹಪಾಠಿಗಳು, ಶಿಕ್ಷಕ ಜೈಲುಪಾಲು!

ಇಡೀ ರಾಷ್ಟ್ರ ಜನಪ್ರತಿನಿಧಿಗಳ ಆಯ್ಕೆಯಲ್ಲಿ ಮಗ್ನವಾಗಿದ್ದರೆ, ಡಿಗ್ಗಿ ರಾಜನಿಗೆ ವೋಟ್​ ಮಾಡಬೇಕೆನಿಸಲಿಲ್ಲ: ಮೋದಿ

ರತ್ಲಾಂ (ಮಧ್ಯಪ್ರದೇಶ): ಇಡೀ ರಾಷ್ಟ್ರ ತನ್ನ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಮಗ್ನವಾಗಿದೆ. ಆದರೆ, ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್​ ಸಿಂಗ್​ಗೆ ಮಾತ್ರ ತಮ್ಮ ಹಕ್ಕು ಚಲಾಯಿಸಬೇಕು ಎಂಬುದೇ ನೆನಪಾಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ…

View More ಇಡೀ ರಾಷ್ಟ್ರ ಜನಪ್ರತಿನಿಧಿಗಳ ಆಯ್ಕೆಯಲ್ಲಿ ಮಗ್ನವಾಗಿದ್ದರೆ, ಡಿಗ್ಗಿ ರಾಜನಿಗೆ ವೋಟ್​ ಮಾಡಬೇಕೆನಿಸಲಿಲ್ಲ: ಮೋದಿ

ಲೋಕಸಭೆ ಚುನಾವಣೆ ಬಳಿಕ ಪತನ ಭೀತಿ: ಆಪರೇಷನ್​ ಹಸ್ತಕ್ಕೆ ಮುಂದಾಗಿರುವ ಸಿಎಂ ಕಮಲ್​ನಾಥ್​

ಭೋಪಾಲ್​: ಲೋಕಸಭೆ ಚುನಾವಣೆ ಬಳಿಕ ಮಧ್ಯಪ್ರದೇಶದ ಕಮಲ್​ನಾಥ್​ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗುತ್ತಾ ಎಂಬ ಆತಂಕ ಕಾಂಗ್ರೆಸ್​ ಅನ್ನು ಕಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಮಧ್ಯದಲ್ಲೇ ಆಪರೇಷನ್​ ಹಸ್ತ ನಡೆಸಿರುವ ಕಾಂಗ್ರೆಸ್​, ಕಮಲ್​ನಾಥ್​ ಸರ್ಕಾರಕ್ಕೆ…

View More ಲೋಕಸಭೆ ಚುನಾವಣೆ ಬಳಿಕ ಪತನ ಭೀತಿ: ಆಪರೇಷನ್​ ಹಸ್ತಕ್ಕೆ ಮುಂದಾಗಿರುವ ಸಿಎಂ ಕಮಲ್​ನಾಥ್​

ನೀಡಿದ ಭರವಸೆ ಈಡೇರಿಸದಿದ್ದರೆ ನನ್ನ ಮಗನ ಬಟ್ಟೆ ಹರಿಯಿರಿ ಎಂದ ಮುಖ್ಯಮಂತ್ರಿ!

ಧಾನೊರಾ: ನಾನು ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ನನ್ನ ಮಗನ ಬಟ್ಟೆಗಳನ್ನು ಹರಿಯಿಸಿ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ ನಾಥ್‌ ಜನತೆಗೆ ತಿಳಿಸಿದ್ದಾರೆ. ಛಿಂದ್ವಾರ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಿರುವ ಅವರು, ಈ ಕ್ಷೇತ್ರದೊಂದಿಗೆ…

View More ನೀಡಿದ ಭರವಸೆ ಈಡೇರಿಸದಿದ್ದರೆ ನನ್ನ ಮಗನ ಬಟ್ಟೆ ಹರಿಯಿರಿ ಎಂದ ಮುಖ್ಯಮಂತ್ರಿ!

ನೆರೆಮನೆಯವನಿಂದ ಅತ್ಯಾಚಾರಕ್ಕೆ ಯತ್ನ: ಯುವತಿಯನ್ನು ಕಾಪಾಡಿದ ಬೀದಿನಾಯಿ ಶೆರು

ಭೂಪಾಲ್‌: ಮನುಷ್ಯನ ನಿಜ ಸ್ನೇಹಿತ ನಾಯಿ ಎಂದು ಸಾರಿ ಹೇಳುವಂತ ಘಟನೆಯೊಂದು ಮಧ್ಯಪ್ರದೇಶದಿಂದ ವರದಿಯಾಗಿದ್ದು, ನೆರೆಮನೆಯವನಿಂದ ಅತ್ಯಾಚಾರಕ್ಕೊಳಗಾಗುತ್ತಿದ್ದ 29 ವರ್ಷದ ಯುವತಿಯನ್ನು ಬೀದಿನಾಯಿಯೊಂದು ಕಾಪಾಡಿದೆ. ಯುವತಿಯು ಒಬ್ಬಳೇ ಇರುವುದನ್ನು ಗಮನಿಸಿದ ನೆರೆಮನೆಯಾತ 3ಗಂಟೆ ವೇಳೆಗೆ…

View More ನೆರೆಮನೆಯವನಿಂದ ಅತ್ಯಾಚಾರಕ್ಕೆ ಯತ್ನ: ಯುವತಿಯನ್ನು ಕಾಪಾಡಿದ ಬೀದಿನಾಯಿ ಶೆರು

15 ವರ್ಷಗಳ ಬಳಿಕ ಮಧ್ಯಪ್ರದೇಶ ಮುಖ್ಯಮಂತ್ರಿ ಸಮ್ಮುಖದಲ್ಲಿ ಶೂ ಧರಿಸಿದ ಕಾಂಗ್ರೆಸ್​ ಕಾರ್ಯಕರ್ತ

ನವದೆಹಲಿ: ಮಧ್ಯಪ್ರದೇಶದಲ್ಲಿ 2003ರಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್​ ಸೋಲು ಕಂಡ ಬಳಿಕ ಇನ್ನು ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವವರೆಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದ ಪಕ್ಷದ ಕಾರ್ಯಕರ್ತ ದುರ್ಗಾ ಲಾಲ್​ ಕಿರಾರ್​…

View More 15 ವರ್ಷಗಳ ಬಳಿಕ ಮಧ್ಯಪ್ರದೇಶ ಮುಖ್ಯಮಂತ್ರಿ ಸಮ್ಮುಖದಲ್ಲಿ ಶೂ ಧರಿಸಿದ ಕಾಂಗ್ರೆಸ್​ ಕಾರ್ಯಕರ್ತ

ಮಹಾಮೈತ್ರಿಗೆ ಮೋದಿ ತಿವಿತ: ಕರ್ನಾಟಕ ಮಾದರಿಯಲ್ಲಿ ಒಂದಾಗುತ್ತಿರುವುದು ಅಧಿಕಾರಕ್ಕಾಗಿ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಪ್ರತಿಪಕ್ಷಗಳೆಲ್ಲವೂ ಒಟ್ಟುಗೂಡಿ ರಚಿಸಿಕೊಳ್ಳಲು ಉದ್ದೇಶಿಸಿರುವ ಮಹಾ ಮೈತ್ರಿ ಅಥವಾ ಮಹಾಘಟಬಂಧವನ್ನು ನರೇಂದ್ರ ಮೋದಿ ಟೀಕೆಗೆ ಗುರಿಪಡಿಸಿದ್ದಾರೆ. ವಿರೋಧಿಗಳು ಒಂದಾಗುತ್ತಿರುವುದು ಅಧಿಕಾರಕ್ಕಾಗಿ ಮಾತ್ರ ಎಂದು ಅವರು ಲೇವಡಿ ಮಾಡಿದ್ದಾರೆ.…

View More ಮಹಾಮೈತ್ರಿಗೆ ಮೋದಿ ತಿವಿತ: ಕರ್ನಾಟಕ ಮಾದರಿಯಲ್ಲಿ ಒಂದಾಗುತ್ತಿರುವುದು ಅಧಿಕಾರಕ್ಕಾಗಿ