ಮಧ್ಯಪ್ರದೇಶದಲ್ಲಿ ಗೆಲುವಿನ ಹಾವು ಏಣಿ ಆಟ; ಬಿಜೆಪಿಗೆ ‘ಕೈ’ ಕೊಡುವುದೇ ಅದೃಷ್ಟ?

ನವದೆಹೆಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಅತಿಹೆಚ್ಚು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಮಧ್ಯಪ್ರದೇಶದಲ್ಲಿ ಫಲಿತಾಂಶ ಏರುಪೇರಾಗುತ್ತಲೇ ಸಾಗಿದೆ. ಒಮ್ಮೆ ಕಾಂಗ್ರೆಸ್‌ ಮೇಲುಗೈ ಸಾಧಿಸಿದರೆ, ಮತ್ತೊಮ್ಮೆ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಸತತ 15 ವರ್ಷಗಳಿಂದಲೂ ರಾಜ್ಯದಲ್ಲಿ…

View More ಮಧ್ಯಪ್ರದೇಶದಲ್ಲಿ ಗೆಲುವಿನ ಹಾವು ಏಣಿ ಆಟ; ಬಿಜೆಪಿಗೆ ‘ಕೈ’ ಕೊಡುವುದೇ ಅದೃಷ್ಟ?