ಮಧುಕರ ಶೆಟ್ಟಿ ಬದುಕು ಮಾದರಿಯಾಗಲಿ

ಚಿಕ್ಕಮಗಳೂರು: ಪೊಲೀಸ್ ಇಲಾಖೆ ಹಾಗೂ ಲೋಕಾಯುಕ್ತಕ್ಕೆ ಗೌರವ ಘನತೆ ತಂದು ಕೊಟ್ಟ ಕನ್ನಡದ ಅಧಿಕಾರಿಯೊಬ್ಬನ ಬದುಕು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಹೇಳಿದರು. ರೈತ…

View More ಮಧುಕರ ಶೆಟ್ಟಿ ಬದುಕು ಮಾದರಿಯಾಗಲಿ

ದಕ್ಷ ಅಧಿಕಾರಿಯ ಗಟ್ಟಿ ವ್ಯಕ್ತಿತ್ವ…

| ಗಿರೀಶ್ ಮಟ್ಟೆಣ್ಣವರ ‘ಸರ್, ತಮಗೆ ನಿನ್ನೆಯಿಂದ ತುಂಬ ಜ್ವರ ಇದೆ. ತಾವು ಇಲ್ಲೇ ಕ್ಯಾಂಪ್​ನಲ್ಲಿ ರೆಸ್ಟ್ ತಗೊಳ್ಳಿ. ನಾವು ಕೂಂಬಿಂಗ್ ಮುಗಿಸಿಕೊಂಡು ಬರ್ತೀವಿ’ ಎಂದು ಮಧುಕರ ಶೆಟ್ಟಿಯವರಿಗೆ ಹೇಳಿದೆ. ಅದಕ್ಕವರು- ‘ಇದೆಂಥ ಜ್ವರ…

View More ದಕ್ಷ ಅಧಿಕಾರಿಯ ಗಟ್ಟಿ ವ್ಯಕ್ತಿತ್ವ…

ನಿಷ್ಠಾವಂತ ಅಧಿಕಾರಿಗಳಿಗೆ ಭಯಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ: ನ್ಯಾ. ಸಂತೋಷ್​ ಹೆಗ್ಡೆ

ಕಲಬುರಗಿ: ನಿಷ್ಠಾವಂತ ಅಧಿಕಾರಿಗಳಿಗೆ ಭಯಮುಕ್ತವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅವರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಮಧುಕರ ಶೆಟ್ಟಿಯವರನ್ನು…

View More ನಿಷ್ಠಾವಂತ ಅಧಿಕಾರಿಗಳಿಗೆ ಭಯಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ: ನ್ಯಾ. ಸಂತೋಷ್​ ಹೆಗ್ಡೆ

ಖಡಕ್ ಅಧಿಕಾರಿಗೆ ಕಂಬನಿ ಮಿಡಿದ ಹುಟ್ಟೂರ ಜನ

ಮಧುಕರ ಶೆಟ್ಟಿ ಪಂಚಭೂತದಲ್ಲಿ ಲೀನ, ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಕುಂದಾಪುರ: ಕುಟುಂಬಿಕರ ರೋದನ, ಹುಟ್ಟೂರ ಸಾವಿರಾರು ನಾಗರಿಕರು ಮಿಡಿದ ಕಂಬನಿಯೊಂದಿಗೆ ನಿಷ್ಠಾವಂತ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಅಂತ್ಯಸಂಸ್ಕಾರ ಭಾನುವಾರ ಯಡಾಡಿ-ಮತ್ಯಾಡಿಯಲ್ಲಿ ನಡೆಯಿತು. ಕುಂದಾಪುರ…

View More ಖಡಕ್ ಅಧಿಕಾರಿಗೆ ಕಂಬನಿ ಮಿಡಿದ ಹುಟ್ಟೂರ ಜನ

ಮರೆಯಾದ ಮಧುಕರ ಶೆಟ್ಟಿ| ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಂಚಭೂತಗಳಲ್ಲಿ ಲೀನ

ಉಡುಪಿ: ವೃತ್ತಿ ಮತ್ತು ಸಾರ್ವಜನಿಕ ಬದುಕಿನಲ್ಲಿ ದಕ್ಷ, ನಿಷ್ಠ, ಪ್ರಾಮಾಣಿಕರೆನಿಸಿಕೊಂಡಿದ್ದ ರಾಜ್ಯದ ಐಪಿಎಸ್​ ಅಧಿಕಾರಿ ಮಧುಕರ ಶೆಟ್ಟಿ ಅವರ ಚಿತೆಗೆ ಭಾನುವಾರ ಮಧ್ಯಾಹ್ನ 12.15 ಹೊತ್ತಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಈ ಮೂಲಕ ಮಧುಕರ್​…

View More ಮರೆಯಾದ ಮಧುಕರ ಶೆಟ್ಟಿ| ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಂಚಭೂತಗಳಲ್ಲಿ ಲೀನ

ಮಧುಕರ ಶೆಟ್ಟಿ ಅವರ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ ಸೋದರ ಮುರಳಿ ಶೆಟ್ಟಿ

ಉಡುಪಿ: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರವಷ್ಟೇ ಇಹಲೋಕ ತ್ಯಜಿಸಿದ ಯುವ ಪೊಲೀಸ್​ ಅಧಿಕಾರಿ ಮಧುಕರ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಶನಿವಾರ ರಾತ್ರಿಯೇ ಹುಟ್ಟೂರು ಯಡಾಡಿ ಮತ್ಯಾಡಿಗೆ ತರಲಾಗಿದ್ದು, ಪೊಲೀಸ್​ ಅಧಿಕಾರಿಗಳು, ಸಾರ್ವಜನಿಕರು ತಂಡೋಪ…

View More ಮಧುಕರ ಶೆಟ್ಟಿ ಅವರ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ ಸೋದರ ಮುರಳಿ ಶೆಟ್ಟಿ

ಗಣ್ಯರಿಂದ ಮಧುಕರ ಶೆಟ್ಟಿ ಅಂತಿಮ ದರ್ಶನ

ಬೆಂಗಳೂರು: ನಗರದ ಯಲಹಂಕದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಶನಿವಾರ ರಾಜ್ಯದ ಗಣ್ಯರು ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರವನ್ನು ಶನಿವಾರ ಮಧ್ಯಾಹ್ನ ಹೈದರಾಬಾದ್​ನಿಂದ ಬೆಂಗಳೂರಿಗೆ ತಂದು ಅಂತಿಮ ದರ್ಶನ…

View More ಗಣ್ಯರಿಂದ ಮಧುಕರ ಶೆಟ್ಟಿ ಅಂತಿಮ ದರ್ಶನ

ಪೊಲೀಸ್​ ಅಕಾಡೆಮಿಗೆ ಮಧುಕರ​ ಶೆಟ್ಟಿ ಹೆಸರಿಡಿ, ಮುಖ್ಯಮಂತ್ರಿ ಪದಕವನ್ನೂ ಅವರ ಹೆಸರಲ್ಲೇ ಕೊಡಿ: ಬಿಎಸ್​ವೈ

ಬೆಂಗಳೂರು: ಮಧುಕರ​ ಶೆಟ್ಟಿ ಅವರ ಅಕಾಲಿಕ ಮರಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಕೆಲ ನಿರ್ಧಾರಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.…

View More ಪೊಲೀಸ್​ ಅಕಾಡೆಮಿಗೆ ಮಧುಕರ​ ಶೆಟ್ಟಿ ಹೆಸರಿಡಿ, ಮುಖ್ಯಮಂತ್ರಿ ಪದಕವನ್ನೂ ಅವರ ಹೆಸರಲ್ಲೇ ಕೊಡಿ: ಬಿಎಸ್​ವೈ

ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ ಸಂತೋಷ್‌ ಹೆಗ್ಡೆ

ಮಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನಕ್ಕೆ ಮಾಜಿ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್‌ ಹೆಗ್ಡೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಧುಕರ್ ಶೆಟ್ಟಿ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಕರ್ನಾಟಕ ಮಾತ್ರ ಅಲ್ಲ. ದೇಶದ ಪೊಲೀಸ್…

View More ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ ಸಂತೋಷ್‌ ಹೆಗ್ಡೆ

ಮಧುಕರ ಶೆಟ್ಟಿ ಅಂತಿಮ ದರ್ಶನ, ಪೊಲೀಸ್​ ಇಲಾಖೆಯ ಕಣ್ಣೀರ ನಮನ

ಬೆಂಗಳೂರು: ತೀವ್ರ ಅನಾರೋಗ್ಯದಿಂದಾಗಿ ಹೈದರಾಬಾದ್​ನಲ್ಲಿ ಶುಕ್ರವಾರ ರಾತ್ರಿ ಕೊನೆಯುಸಿರೆಳೆದ ರಾಜ್ಯದ ಪೊಲೀಸ್​ ಅಧಿಕಾರಿ ಮಧುಕರ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಯಲಹಂಕದ ಪೊಲೀಸ್​ ತರಬೇತಿ ಕೇಂದ್ರದಲ್ಲಿ ಇರಿಸಲಾಗಿದ್ದು, ಪೊಲೀಸ್​ ಅಧಿಕಾರಿಗಳು, ಗಣ್ಯರು ಅಂತಿಮ ದರ್ಶನ…

View More ಮಧುಕರ ಶೆಟ್ಟಿ ಅಂತಿಮ ದರ್ಶನ, ಪೊಲೀಸ್​ ಇಲಾಖೆಯ ಕಣ್ಣೀರ ನಮನ