ತಾವರೆ ಎಲೆಯಲ್ಲಿ ಪ್ರಸಾದ ಸವಿದ ಭಕ್ತರು

ಮದ್ದೂರು: ತಾಲೂಕಿನ ಆಬಲವಾಡಿ ಗ್ರಾಮದ ತೋಪಿನ ಶ್ರೀ ತಿಮ್ಮಪ್ಪ (ವೆಂಕಟರಮಣ ಸ್ವಾಮಿ) ದೇವಾಲಯ ಆವರಣದಲ್ಲಿ ಭಾನುವಾರ ಹರಿಸೇವೆ ಅಂಗವಾಗಿ ಸಂಭ್ರಮ ಮನೆ ಮಾಡಿತ್ತು. ಸಾಮಾನ್ಯವಾಗಿ ದೇವರ ಹರಿಸೇವೆಯಲ್ಲಿ ಭಕ್ತರಿಗೆ ಊಟವನ್ನು ಇಸ್ತ್ರಿ ಎಲೆಯಲ್ಲಿ ನೀಡುವುದು…

View More ತಾವರೆ ಎಲೆಯಲ್ಲಿ ಪ್ರಸಾದ ಸವಿದ ಭಕ್ತರು

ಒಣಗುತ್ತಿರುವ ಕಬ್ಬು ಬೆಳೆ ಉಳಿಸಲು ರೈತನ ಮನವಿ

ಮದ್ದೂರು: ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಬೆಳೆದಿದ್ದ 2 ಎಕರೆ ಕಬ್ಬಿನ ಗದ್ದೆ ನೀರಿಲ್ಲದೆ ಒಣಗಿ ಸುಮಾರು 4 ಲಕ್ಷ ರೂ. ನಷ್ಟವಾಗಲಿದ್ದು, ಜಿಲ್ಲಾಡಳಿತ ಕೆಆರ್‌ಎಸ್ ನೀರು ಹರಿಸಿ ಬೆಳೆ ಉಳಿಸಿ, ಇಲ್ಲವೆ ವೈಜ್ಞಾನಿಕ ಪರಿಹಾರ…

View More ಒಣಗುತ್ತಿರುವ ಕಬ್ಬು ಬೆಳೆ ಉಳಿಸಲು ರೈತನ ಮನವಿ

ಹಾಲಿನ ಟ್ಯಾಂಕರ್ ಪಲ್ಟಿ

ಮದ್ದೂರು: ತಾಲೂಕಿನ ಉಪ್ಪಿನಕೆರೆ ಗೇಟ್ ಬಳಿ ಶನಿವಾರ ಹಾಲಿನ ಟ್ಯಾಂಕರ್ ಹಾಗೂ ಎಳನೀರು ತುಂಬಿದ ಗೂಡ್ಸ್ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಎರಡೂ ವಾಹನ ಪಲ್ಟಿಯಾಗಿವೆ. ಟ್ಯಾಂಕರ್‌ನಲ್ಲಿ ದ್ದ ನೂರಾರು ಲೀಟರ್ ಹಾಲು…

View More ಹಾಲಿನ ಟ್ಯಾಂಕರ್ ಪಲ್ಟಿ

ಮದಗ ಕೆರೆಗಳಲ್ಲಿ ಹೂಳು

ಅನಂತ್ ನಾಯಕ್ ಮುದ್ದೂರು ಕೊಕ್ಕರ್ಣೆ  ಗ್ರಾಮೀಣ ಪ್ರದೇಶ ಕೊಕ್ಕರ್ಣೆ, ಕುದಿ, ನಂಚಾರು, ಮುದ್ದೂರು, ಮಾರಾಳಿ ಮೊದಲಾದೆಡೆ ನೀರಿನ ಸಂಗ್ರಹಕ್ಕಾಗಿ ಈ ಹಿಂದೆ ನಿರ್ಮಿಸಿದ ಮದಗ, ಕೆರೆಗಳು ಪ್ರಸ್ತುತ ನಿರ್ಲಕ್ಷೃದಿಂದ ಹೂಳು ತುಂಬಿದ್ದು, ಈ ಪ್ರದೇಶಗಳಲ್ಲಿ…

View More ಮದಗ ಕೆರೆಗಳಲ್ಲಿ ಹೂಳು

ತಂದೆ ಜತೆಗೂಡಿ ಎಚ್‌ಡಿಕೆ ಪ್ರಚಾರ

ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ಸಭೆ ನಡೆಸಿದರು. ನಾಯಕರು ಗ್ರಾಮಕ್ಕೆ ಬರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಬೃಹತ್ ಗಾತ್ರದ…

View More ತಂದೆ ಜತೆಗೂಡಿ ಎಚ್‌ಡಿಕೆ ಪ್ರಚಾರ

ನಿಮ್ಮ ಸೇವೆಗೆ ಅವಕಾಶ ನೀಡಿ

ಮದ್ದೂರು ನಿಮ್ಮ ಸೇವೆ ಮಾಡಲು ನನ್ನ ತಾಯಿ ಸುಮಲತಾ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಅವಕಾಶ ನೀಡಿ ಎಂದು ಅಂಬರೀಷ್ ಪುತ್ರ ಅಭಿಷೇಕ್ ಮನವಿ ಮಾಡಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ…

View More ನಿಮ್ಮ ಸೇವೆಗೆ ಅವಕಾಶ ನೀಡಿ

ನವಜಾತ ಹೆಣ್ಣು ಶಿಶು ಪತ್ತೆ

ಮದ್ದೂರು: ಸಮೀಪದ ಹೆಮ್ಮನಹಳ್ಳಿ ಅರಣ್ಯಪ್ರದೇಶದಲ್ಲಿ ಶುಕ್ರವಾರ ಮುಂಜಾನೆ 4.30ಕ್ಕೆ ನವಜಾತ ಹೆಣ್ಣು ಮಗವೊಂದು ಪತ್ತೆಯಾಗಿದೆ. ಮಗುವನ್ನು ಬಟ್ಟೆ ಬ್ಯಾಗ್‌ನಲ್ಲಿ ಹಾಕಿ ಬಿಸಾಡಿ ಹೋಗಿದ್ದು, ಮಗುವಿನ ಚೀರಾಟ ಕೇಳಿ ಸ್ಥಳೀಯರು ಗಮನಿಸಿದಾಗ ಬ್ಯಾಗ್‌ನಲ್ಲಿ ಹೆಣ್ಣು ಮಗುವಿರುವುದು…

View More ನವಜಾತ ಹೆಣ್ಣು ಶಿಶು ಪತ್ತೆ

ಹೊಳೆ ಆಂಜನೇಯಸ್ವಾಮಿಗೆ ದೊಡ್ಡಣ್ಣ ವಿಶೇಷ ಪೂಜೆ

ಮದ್ದೂರು: ಪಟ್ಟಣದ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಚಿತ್ರನಟ ದೊಡ್ಡಣ್ಣ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ…

View More ಹೊಳೆ ಆಂಜನೇಯಸ್ವಾಮಿಗೆ ದೊಡ್ಡಣ್ಣ ವಿಶೇಷ ಪೂಜೆ

ಮುಂದುವರಿದ ರೈತ ಆತ್ಮಹತ್ಯೆ

ಮದ್ದೂರು: ಸಾಲಬಾಧೆಗೆ ಬೇಸತ್ತು ತಾಲೂಕಿನ ಅರೆತಿಪ್ಪೂರು ಗ್ರಾಮದ ಲೇಟ್ ರಾಜೇಗೌಡರ ಮಗ ಕೆಂಪರಾಜು (65) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಂಪರಾಜು ವ್ಯವಸಾಯಕ್ಕಾಗಿ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 1 ಲಕ್ಷ ರೂ. ಸಾಲದ…

View More ಮುಂದುವರಿದ ರೈತ ಆತ್ಮಹತ್ಯೆ

ಪಲ್ಸ್ ಪೋಲಿಯೋ ಜಾಗೃತಿ ಜಾಥಾ

ಮದ್ದೂರು: ಪಟ್ಟಣದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೆಕ್ಕಳಲೆ ರಘು ಚಾಲನೆ ನೀಡಿದರು. ತಾಲೂಕು ವೈದ್ಯಾಧಿಕಾರಿ ಡಾ.ಆಶಾಲತಾ ಮಾತನಾಡಿ, ತಾಲೂಕಿನಲ್ಲಿ ಮಾ.10ರಿಂದ 13ರ ನತಕ 4 ದಿನಗಳು…

View More ಪಲ್ಸ್ ಪೋಲಿಯೋ ಜಾಗೃತಿ ಜಾಥಾ