ರಸ್ತೆಯೇ ಆಟದ ಮೈದಾನ !

ಜಗಳೂರು: ಮೂಲೆ ಸೇರಿರುವ ನೀರಿನ ಯಂತ್ರ, ಸೋರುವ ಕೊಠಡಿ, ಕಿಷ್ಕಿಂಧೆ ಬಿಸಿಯೂಟದ ಕೋಣೆ, ರಸ್ತೆಯೇ ಆಟದ ಮೈದಾನ ! ಇದು ತಾಲೂಕಿನ ಹೊಸಕೆರೆ ಕಿರಿಯ ಪ್ರಾಥಮಿಕ ಶಾಲೆಯ ಸದ್ಯದ ದುಸ್ಥಿತಿ… ಹೊಸಕೆರೆ ಗ್ರಾಪಂ ಕೇಂದ್ರವಾಗಿದ್ದರೂ…

View More ರಸ್ತೆಯೇ ಆಟದ ಮೈದಾನ !

ಸ್ವಾವಲಂಬಿ ಜೀವನ ರೂಪಿಸಿಕೊಳ್ಳಿ

ಕೊಡೇಕಲ್: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆ ಪುರುಷರಿಗೆ ಸಮನಾಗಿ ಎಲ್ಲ ಕ್ಷೇತ್ರಗಳಲ್ಲಿ ಶ್ರಮಿಸುತಿದ್ದು, ನಮ್ಮ ಗ್ರಾಮೀಣ ಭಾಗದಲ್ಲಿಯೂ ಕೂಡಾ ಮಹಿಳೆಯರು ಸರ್ಕಾರಿ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಯುವ ಮುಖಂಡ ಹನುಮಂತನಾಯಕ ಹೇಳಿದರು. ಶಾಸಕ…

View More ಸ್ವಾವಲಂಬಿ ಜೀವನ ರೂಪಿಸಿಕೊಳ್ಳಿ

ಮರಳು ಫಿಲ್ಟರ್ ದಂಧೆ ಜೋರು

ರಾಣೆಬೆನ್ನೂರ :ನದಿಪಾತ್ರದಲ್ಲಿ ನೈಸರ್ಗಿಕವಾಗಿ ದೊರೆಯುವ ಮರಳನ್ನು ಮಾರಾಟ ಮಾಡಲು ಸರ್ಕಾರ ಗುತ್ತಿಗೆದಾರರಿಗೆ ಟೆಂಡರ್ ನೀಡಿದೆ. ಆದರೆ ಬಹುತೇಕರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಫಿಲ್ಟರ್ ಮೂಲಕ ನದಿಪಾತ್ರದಿಂದ ಮರಳು ತೆಗೆಯುತ್ತಿದ್ದಾರೆ. ತಾಲೂಕಿನ ಐರಣಿ,…

View More ಮರಳು ಫಿಲ್ಟರ್ ದಂಧೆ ಜೋರು

ರೈತರ ಉತ್ಪನ್ನ ಖರೀದಿಗೆ ಇಲೆಕ್ಟ್ರಾನಿಕ್ ಯಂತ್ರ ಕಡ್ಡಾಯ

ಹಾವೇರಿ: ಹೂ ಮಾರಾಟಕ್ಕೆ ಬರುವ ರೈತರಿಗೆ ತೂಕದಲ್ಲಿ ಮೋಸವಾಗುತ್ತಿರುವ ಕುರಿತು ದೂರು ಬಂದಿದ್ದು, ಎಲ್ಲರೂ ಕಡ್ಡಾಯವಾಗಿ ಇಲೆಕ್ಟ್ರಾನಿಕ್ ತೂಕದ ಯಂತ್ರಗಳಿಂದಲೇ ರೈತರ ಉತ್ಪನ್ನವನ್ನು ತೂಕ ಮಾಡಬೇಕು ಎಂದು ಎಪಿಎಂಸಿ ಅಧ್ಯಕ್ಷ ರಮೇಶ ಚಾವಡಿ ಹೂ…

View More ರೈತರ ಉತ್ಪನ್ನ ಖರೀದಿಗೆ ಇಲೆಕ್ಟ್ರಾನಿಕ್ ಯಂತ್ರ ಕಡ್ಡಾಯ

ತಲೆ ಎತ್ತಿದೆ ಅಕ್ರಮ ಶುಂಠಿ ಶುದ್ಧೀಕರಣ ಯಂತ್ರ

ಮುಂಡಗೋಡ: ತಾಲೂಕಿನ ಕೆಲ ಹಳ್ಳಿ ಮತ್ತು ಕೆಲ ಸ್ಥಳಗಳಲ್ಲಿ ಯಾವುದೇ ಅಧಿಕೃತ ಪರವಾನಗಿ ಪಡೆಯದೆ ಶುಂಠಿ ಶುದ್ಧೀಕರಣ ಯಂತ್ರಗಳನ್ನು ಅಳವಡಿಸುವುದು ಬೆಳಕಿಗೆ ಬಂದಿದೆ. ಸರ್ಕಾರಕ್ಕೆ ತೆರಿಗೆ ವಂಚಿಸಿ ಕೃಷಿ ಜಮೀನಿನ ಷರತ್ತು ಉಲ್ಲಂಘಿಸಿ ಸಣ್ಣ…

View More ತಲೆ ಎತ್ತಿದೆ ಅಕ್ರಮ ಶುಂಠಿ ಶುದ್ಧೀಕರಣ ಯಂತ್ರ

ರೈಲ್ವೆ ವರ್ಕ್ ಶಾಪ್‌ಗೆ ಸಂಸದ ಭೇಟಿ

ಮೈಸೂರು: ನಗರದ ಅಶೋಕಪುರಂ ರೈಲ್ವೆ ವರ್ಕ್ ಶಾಪ್‌ಗೆ ಸಂಸದ ಪ್ರತಾಪಸಿಂಹ ಭೇಟಿ ನೀಡಿ ಕೇಂದ್ರೀಯ ರೈಲ್ವೆ ಕಾರ್ಯಾಗಾರ ಉನ್ನತೀಕರಣ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಕಾರ್ಯಾಗಾರ ಉನ್ನತೀಕರಣದಿಂದ ಹೆಚ್ಚುವರಿಯಾಗಿ 10 ಕೋಚ್‌ಗಳ ದುರಸ್ತಿ,…

View More ರೈಲ್ವೆ ವರ್ಕ್ ಶಾಪ್‌ಗೆ ಸಂಸದ ಭೇಟಿ

ಜನರಿಗೆ ಸರಿಯಾಗಿ ಸಿಗುತ್ತಿಲ್ಲ ಶುದ್ಧ ನೀರು!

ಶಶಿಧರ ಕುಲಕರ್ಣಿ ಮುಂಡಗೋಡ ಪಟ್ಟಣ ಹಾಗೂ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಜಿಪಂ ಮತ್ತು ಭೂಸೇನಾ ನಿಗಮದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಅವುಗಳಿಂದ ಜನರಿಗೆ ಸರಿಯಾಗಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.…

View More ಜನರಿಗೆ ಸರಿಯಾಗಿ ಸಿಗುತ್ತಿಲ್ಲ ಶುದ್ಧ ನೀರು!

ಸ್ವಚ್ಛತೆಯಲ್ಲಿ ತೊಡಗಿದ್ದ ಯುವ ಕಾರ್ಮಿಕನನ್ನು ಕಬಳಿಸಿದ ಯಂತ್ರ

ನವದೆಹಲಿ: ಪ್ಲಾಸ್ಟಿಕ್​ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವ ಕೆಲಸಗಾರನೊಬ್ಬನನ್ನು ದಿಢೀರ್ ಆನ್​ ಆದ ಯಂತ್ರ ಕಬಳಿಸಿ ಸಾವಿಗೀಡಾಗಿರುವ ಘಟನೆ ಬುಧವಾರ ನೋಯ್ಡಾದ ವಿಶೇಷ ಆರ್ಥಿಕ ವಲಯದಲ್ಲಿರುವ ಕಾರ್ಖಾನೆಯಲ್ಲಿ ನಡೆದಿದೆ. ವಾಜಿದ್​ ಮೃತ…

View More ಸ್ವಚ್ಛತೆಯಲ್ಲಿ ತೊಡಗಿದ್ದ ಯುವ ಕಾರ್ಮಿಕನನ್ನು ಕಬಳಿಸಿದ ಯಂತ್ರ

ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್​ರೂಂನಲ್ಲಿ ಭದ್ರ

ಹಾವೇರಿ: ಜಿಲ್ಲೆಯಾದ್ಯಂತ ಶುಕ್ರವಾರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಶೇ. 69.07ರಷ್ಟು ಮತದಾನವಾಗಿದ್ದು, ಇದೀಗ ಅಭ್ಯರ್ಥಿಗಳ ಭವಿಷ್ಯ ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಟ್ರಾಂಗ್​ರೂಂನಲ್ಲಿರುವ ವಿದ್ಯುನ್ಮಾನ ಮತಯಂತ್ರಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್​ನಲ್ಲಿ ಭದ್ರವಾಗಿದೆ.…

View More ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್​ರೂಂನಲ್ಲಿ ಭದ್ರ

ಕೋಟಿ ರೂ. ಯಂತ್ರ 1.47 ಲಕ್ಷಕ್ಕೆ ಮಾರಾಟ

ಮುಂಡರಗಿ: ತಾಲೂಕಿನ ಶಿಂಗಟಾಲೂರ ಗ್ರಾಮದ ಬಳಿಯ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಪಂಪ್​ಹೌಸ್ ಘಟಕದಲ್ಲಿ ನಿಷ್ಕ್ರಿಯಗೊಂಡ ಪಂಪಿಂಗ್ ಮಶಿನ್, ಯಂತ್ರೋಪಕರಣಗಳು, ಪೈಪ್, ಮೊದಲಾದ ಸಾಮಗ್ರಿಗಳನ್ನು ಮನಸೋ ಇಚ್ಛೆ ಮಾರಾಟ ಮಾಡುತ್ತಿರುವ ಸಣ್ಣ ನೀರಾವರಿ ಇಲಾಖೆಯ…

View More ಕೋಟಿ ರೂ. ಯಂತ್ರ 1.47 ಲಕ್ಷಕ್ಕೆ ಮಾರಾಟ