ತಂದೆಯ ಸಾಯಿಸಿ, ಡಿಎಂಕೆ ಮುಖ್ಯಸ್ಥರಾದರಾ ಎಂ.ಕೆ. ಸ್ಟಾಲಿನ್​? ತಮಿಳುನಾಡು ಸಿಎಂ ಗಂಭೀರ ಆರೋಪ

ಚೆನ್ನೈ: ಡಿಎಂಕೆ ಪಕ್ಷದ ಅಧ್ಯಕ್ಷರಾಗಬೇಕು ಎಂಬ ಏಕೈಕ ಉದ್ದೇಶದಿಂದ ಎಂ.ಕೆ. ಸ್ಟಾಲಿನ್​ ತಮ್ಮ ತಂದೆ ಹಾಗೂ ಡಿಎಂಕೆ ಮುಖಂಡರಾಗಿದ್ದ ಎಂ. ಕರುಣಾನಿಧಿ ಅವರನ್ನು ಗೃಹಬಂಧನದಲ್ಲಿರಿಸಿ, ಸಾಯುವಂತೆ ಮಾಡಿದ್ದಾಗಿ ತಮಿಳುನಾಡು ಸಿಎಂ ಇ. ಪಳನೀಸ್ವಾಮಿ ಗಂಭೀರ…

View More ತಂದೆಯ ಸಾಯಿಸಿ, ಡಿಎಂಕೆ ಮುಖ್ಯಸ್ಥರಾದರಾ ಎಂ.ಕೆ. ಸ್ಟಾಲಿನ್​? ತಮಿಳುನಾಡು ಸಿಎಂ ಗಂಭೀರ ಆರೋಪ

ಡಿಎಂಕೆಗೆ ವಾಪಸ್‌ ಕರೆಸಿಕೊಂಡರೆ ಸ್ಟಾಲಿನ್‌ರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಳ್ಳುತ್ತೇನೆ: ಅಳಗಿರಿ

ಚೆನ್ನೈ: ಮಾಜಿ ಸಚಿವ ಮತ್ತು ಡಿಎಂಕೆ ಪಕ್ಷದಿಂದ ಉಚ್ಛಾಟಿಸಲ್ಪಟ್ಟಿದ್ದ ನಾಯಕ ಎಂ.ಕೆ. ಅಳಗಿರಿ ಇದೀಗ ಮತ್ತೊಂದು ವರಸೆಯನ್ನು ಶುರು ಮಾಡಿದ್ದು, ನನ್ನನ್ನು ಮತ್ತೆ ಪಕ್ಷಕ್ಕೆ ಕರೆದುಕೊಂಡರೆ ಸ್ಟಾಲಿನ್‌ ನಾಯಕತ್ವವನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ನಾವು ಡಿಎಂಕೆಗೆ…

View More ಡಿಎಂಕೆಗೆ ವಾಪಸ್‌ ಕರೆಸಿಕೊಂಡರೆ ಸ್ಟಾಲಿನ್‌ರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಳ್ಳುತ್ತೇನೆ: ಅಳಗಿರಿ

ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಸೋದರರ ಫೈಟ್‌, ನಾಮಪತ್ರ ಸಲ್ಲಿಸಿದ ಸ್ಟಾಲಿನ್‌

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ನಿಧನದ ನಂತರ ತೆರವಾಗಿದ್ದ ದ್ರಾವಿಡ ಮುನ್ನೇತ್ರ ಕಳಗಂನ ಅಧ್ಯಕ್ಷ ಪಟ್ಟಕ್ಕೆ ಕಾರ್ಯಕಾರಿ ಅಧ್ಯಕ್ಷರಾಗಿರುವ ಎಂ.ಕೆ. ಸ್ಟಾಲಿನ್‌ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಆಗಸ್ಟ್‌ 7ರಂದು ಎಂ ಕರುಣಾನಿಧಿ…

View More ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಸೋದರರ ಫೈಟ್‌, ನಾಮಪತ್ರ ಸಲ್ಲಿಸಿದ ಸ್ಟಾಲಿನ್‌

ಕರುಣಾನಿಧಿ ಅವರ ಕಡೆ ಆಸೆ ಈಡೇರದೇ ಇದ್ದಿದ್ದರೆ ನಾನೂ ಕೂಡ ಅವರೊಂದಿಗೆ ಮಣ್ಣಾಗುತ್ತಿದೆ

ಚೆನ್ನೈ: ಕರುಣಾನಿಧಿ ಅವರ ಕಡೆ ಆಸೆ ಈಡೇರಿಸುವಂತೆ (ಚೆನ್ನೈನ ಮರಿನಾ ಬೀಚ್​ನಲ್ಲಿ ಕರುಣಾನಿಧಿ ಅವರನ್ನು ಸಮಾಧಿ ಮಾಡಲು ಅವಕಾಶ ನೀಡುವಂತೆ) ನಾನು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಕೈ ಹಿಡಿದು ಬೇಡಿಕೊಂಡಿದ್ದೆ. ಆದರೆ ಅವರು ಒಪ್ಪಲಿಲ್ಲ.…

View More ಕರುಣಾನಿಧಿ ಅವರ ಕಡೆ ಆಸೆ ಈಡೇರದೇ ಇದ್ದಿದ್ದರೆ ನಾನೂ ಕೂಡ ಅವರೊಂದಿಗೆ ಮಣ್ಣಾಗುತ್ತಿದೆ

ತಮಿಳುನಾಡು ರಾಜಕೀಯ ಕರುಣಾಜನಕ!

ದ್ರಾವಿಡ ರಾಜನೀತಿ ಮೂಲಕ ಎಂಟು ದಶಕಗಳ ಕಾಲ ಸಾರ್ವಜನಿಕ ಜೀವನ ನಡೆಸಿದ ಎಂ. ಕರುಣಾನಿಧಿ ಯುಗಾಂತ್ಯವಾಗಿದೆ. ಈಗ ತಮಿಳುನಾಡು ರಾಜಕೀಯ ಯಾವೆಲ್ಲ ತಿರುವುಗಳನ್ನು ಪಡೆಯಲಿದೆ? ಎರಡನೇ ಸಾಲಿನ ನಾಯಕರು ಮುಂಚೂಣಿಗೆ ಬಂದು ಜನಮಾನಸವನ್ನು ತಲುಪಬಲ್ಲರೆ?…

View More ತಮಿಳುನಾಡು ರಾಜಕೀಯ ಕರುಣಾಜನಕ!

ಆ.14ಕ್ಕೆ ಡಿಎಂಕೆ ತುರ್ತು ಕಾರ್ಯಕಾರಿ ಸಮಿತಿ ಸಭೆ; ಪಕ್ಷದ ರಾಜ್ಯಾಧ್ಯಕ್ಷರಾಗುವರೇ ಸ್ಟಾಲಿನ್​ ?

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಅಧ್ಯಕ್ಷರಾಗಿದ್ದ ಕರುಣಾನಿಧಿ ಅವರು ನಿಧನರಾದ ಬೆನ್ನಿಗೇ ಆಗಸ್ಟ್​ 14ರಂದು ಪಕ್ಷದ ತುರ್ತು ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ. ಸಮಿತಿ ಸಭೆಯು ಚೆನ್ನೈನ ಅಣ್ಣಾ…

View More ಆ.14ಕ್ಕೆ ಡಿಎಂಕೆ ತುರ್ತು ಕಾರ್ಯಕಾರಿ ಸಮಿತಿ ಸಭೆ; ಪಕ್ಷದ ರಾಜ್ಯಾಧ್ಯಕ್ಷರಾಗುವರೇ ಸ್ಟಾಲಿನ್​ ?

ದ್ರಾವಿಡ ಚಳವಳಿಯ ಖನಿ, ಡಿಎಂಕೆ ವರಿಷ್ಠ ಕರುಣಾನಿಧಿ

ಚೆನ್ನೈ: ಡಿಎಂಕೆ ವರಿಷ್ಠರಾಗಿದ್ದ ಬಹುಮುಖ ವ್ಯಕ್ತಿತ್ವದ ಎಂ.ಕರುಣಾನಿಧಿ ರಾಜಕೀಯ, ಸಿನಿಮಾ ಮತ್ತು ದ್ರಾವಿಡ ಹೋರಾಟಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದವರು. ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೊಸ ಇತಿಹಾಸವನ್ನು ಬರೆದಿದ್ದಾರೆ.…

View More ದ್ರಾವಿಡ ಚಳವಳಿಯ ಖನಿ, ಡಿಎಂಕೆ ವರಿಷ್ಠ ಕರುಣಾನಿಧಿ

ಎಂ. ಕರುಣಾನಿಧಿ ಆರೋಗ್ಯ ವಿಚಾರಿಸಿದ ರಾಹುಲ್‌ ಗಾಂಧಿ

ಚೆನ್ನೈ: ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮಂಗಳವಾರ ಭೇಟಿ ಮಾಡಿದರು. ಕಾವೇರಿ ಆಸ್ಪತ್ರೆಗೆ ಭೇಟಿ ಕೊಟ್ಟು, ಕರುಣಾನಿಧಿ ಅವರ…

View More ಎಂ. ಕರುಣಾನಿಧಿ ಆರೋಗ್ಯ ವಿಚಾರಿಸಿದ ರಾಹುಲ್‌ ಗಾಂಧಿ

ಕರುಣಾನಿಧಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ತ.ನಾಡಿನಾದ್ಯಂತ ಬಿಗಿ ಪೊಲೀಸ್​ ಬಂದೋಬಸ್ತ್​

ಚೆನ್ನೈ: ತೀವ್ರ ಅನಾರೋಗ್ಯದಿಂದಾಗಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ…

View More ಕರುಣಾನಿಧಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ತ.ನಾಡಿನಾದ್ಯಂತ ಬಿಗಿ ಪೊಲೀಸ್​ ಬಂದೋಬಸ್ತ್​

ಕರುಣಾನಿಧಿ ಆರೋಗ್ಯ ಸ್ಥಿತಿ ಕುರಿತು ಹೆಲ್ತ್‌ ಬುಲೆಟಿನ್‌ ಬಿಡುಗಡೆ

ಚೆನ್ನೈ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಕಾವೇರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಆಸ್ಪತ್ರೆ ಹೆಲ್ತ್‌…

View More ಕರುಣಾನಿಧಿ ಆರೋಗ್ಯ ಸ್ಥಿತಿ ಕುರಿತು ಹೆಲ್ತ್‌ ಬುಲೆಟಿನ್‌ ಬಿಡುಗಡೆ