ಸಾಹಿತ್ಯಕ್ಕೆ ಜಾತಿಭೇದ ಇಲ್ಲ

ಕೊಳ್ಳೇಗಾಲ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಾಹಿತ್ಯ ಮಿತ್ರ ಕೂಟದ ಸಹಯೋಗದಲ್ಲಿ ಬಾಳಗುಣಸೆ ಮಂಜುನಾಥ್ ರಚಿಸಿರುವ ಶಾಪ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮವನ್ನು ಸಾಹಿತಿ ಮಲೆಯೂರು ಗುರುಸ್ವಾಮಿ ಉದ್ಘಾಟಿಸಿ ಮಾತನಾಡಿ, ಸಾಹಿತ್ಯಕ್ಕೆ ಯಾವುದೇ ಜಾತಿಭೇದ…

View More ಸಾಹಿತ್ಯಕ್ಕೆ ಜಾತಿಭೇದ ಇಲ್ಲ

ಸಂಶೋಧರ ಸಹಕಾರದಿಂದ ಯಶಸ್ಸು

ಚಿತ್ರದುರ್ಗ: ನನ್ನ ಬೆಳವಣಿಗೆಯಲ್ಲಿ ಪ್ರೊ.ಲಕ್ಷ್ಮಣ ತೆಲಗಾವಿ ಅವರ ರೀತಿ ಅನೇಕ ಸಂಶೋಧಕರ ಪಾತ್ರ ಇದೆ ಎಂದು ಸಾಹಿತಿ ಬಿ.ಎಲ್.ವೇಣು ಸ್ಮರಿಸಿದರು. ಅಭಿಮಾನಿಗಳು ಕೋಟೆ ಆವರಣದಲ್ಲಿ ತಮ್ಮ 74ನೇ ಜನ್ಮದಿನದ ಅಂಗವಾಗಿ ಕೋಟೆ ಆವರಣದಲ್ಲಿ ಸೋಮವಾರ…

View More ಸಂಶೋಧರ ಸಹಕಾರದಿಂದ ಯಶಸ್ಸು

ಬುದ್ಧ ಶ್ರೇಷ್ಠ ಮಾನವತಾವಾದಿ

ಚಳ್ಳಕೆರೆ: ಜಗತ್ತಿನಲ್ಲಿ ಮನುಷ್ಯ ಪ್ರಯತ್ನವಿಲ್ಲದೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂಬ ವೈಜ್ಞಾನಿಕ ಮನೋಧರ್ಮವನ್ನು 2500 ವರ್ಷಗಳ ಹಿಂದೆ ಬುದ್ಧ ಸಾರಿದ್ದರು ಎಂದು ಸಾಹಿತಿ ಮೋದೂರು ತೇಜ ತಿಳಿಸಿದರು. ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆಯಿಂದ…

View More ಬುದ್ಧ ಶ್ರೇಷ್ಠ ಮಾನವತಾವಾದಿ

ಹಿರಿಯೂರಿನಲ್ಲಿ ಸೆಟ್ಟೇರಿದ ಸುಳಿವು ಚಲನಚಿತ್ರ

ಹಿರಿಯೂರು: ಸಾಹಿತಿ ಡಿ.ಸಿ. ಪಾಣಿ ಅವರ ಪತ್ತೇದಾರಿ ಕಾದಂಬರಿ ‘ಸುಳಿವು’ ಚಲನಚಿತ್ರ ಬುಧವಾರ ನಗರದ ಕುವೆಂಪು ಬಡಾವಣೆಯಲ್ಲಿ ಸೆಟ್ಟೇರಿತು. ಸಹ ನಿರ್ಮಾಪಕ ಬೆಂಗಳೂರಿನ ಉದ್ಯಮಿ ಎಂ. ಕೃಷ್ಣಪ್ಪ ಚಿತ್ರಕ್ಕೆ ಕ್ಲಾಪ್ ಮಾಡಿದರು. ನಾಯಕಿ ಸಿರೀಷಾ…

View More ಹಿರಿಯೂರಿನಲ್ಲಿ ಸೆಟ್ಟೇರಿದ ಸುಳಿವು ಚಲನಚಿತ್ರ

ಸಮಾಜದಲ್ಲಿ ಯಾವ ಕೆಲಸವೂ ಕೀಳಲ್ಲ

ಚಿಕ್ಕಮಗಳೂರು: ಕೇಶ ಮುಂಡನ ಕಾಯಕಕ್ಕೆ ಶ್ರೇಷ್ಠತೆ ನೀಡಿ ಪುರಾಣದಲ್ಲಿ ದೈವತ್ವ ಸ್ವರೂಪ ನೀಡಿದವರು ಸವಿತ ಮಹರ್ಷಿ ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ಪ್ರತಿಪಾದಿಸಿದರು. ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸವಿತ ಮಹರ್ಷಿ ಜಯಂತಿ…

View More ಸಮಾಜದಲ್ಲಿ ಯಾವ ಕೆಲಸವೂ ಕೀಳಲ್ಲ

ಅನ್ಯ ಭಾಷೆಯ ಒಳ್ಳೆ ಅಂಶಗಳ ಸ್ವೀಕರಿಸೋಣ

ತೀರ್ಥಹಳ್ಳಿ: ಅನ್ಯ ಭಾಷೆಗಳು ಮತ್ತು ಅನ್ಯ ಭಾಷಿಕರನ್ನು ದೂಷಿಸದೆ ಅವರಲ್ಲಿರುವ ಒಳ್ಳೆಯ ಅಂಶಗಳನ್ನು ಸ್ವೀಕರಿಸುವ ಮನೋಭಾವವನ್ನು ಕನ್ನಡಿಗರು ಹೊಂದಬೇಕು ಎಂದು ಹಿರಿಯ ಸಾಹಿತಿ ಟಿ.ಎಲ್.ಸುಬ್ರಹ್ಮಣ್ಯ ಅಡಿಗ ಹೇಳಿದರು. ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಿರುವ ತಾಲೂಕು 8ನೇ…

View More ಅನ್ಯ ಭಾಷೆಯ ಒಳ್ಳೆ ಅಂಶಗಳ ಸ್ವೀಕರಿಸೋಣ

ಇಡೀ ಭಾರತ ನನ್ನ ಅಂತರಂಗ

– ವಿಜಯವಾಣಿ ಸುದ್ದಿಜಾಲ ಮಂಗಳೂರು ಇಡೀ ಭಾರತವೆನ್ನುವುದು ನನ್ನ ಅಂತರಂಗವೆಂದೇ ನಾನು ಅಂದುಕೊಂಡಿದ್ದೇನೆ. ಲೇಖಕನೊಬ್ಬ ಕೇವಲ ಪ್ರಾದೇಶಿಕತೆಗೆ ಸೀಮಿತವಾಗದೆ ವ್ಯಾಪ್ತಿ ವಿಸ್ತರಣೆ ಮಾಡಿಕೊಂಡು ವಸ್ತುವಿನಲ್ಲಿ ಪ್ರೀತಿ ಬೆಳೆಸಿ, ಅದಕ್ಕೆ ಬೇಕಾದ ಅಧ್ಯಯನ ಕೈಗೊಂಡರೆ ಮಾತ್ರ…

View More ಇಡೀ ಭಾರತ ನನ್ನ ಅಂತರಂಗ

ಕನ್ನಡ ಪರಿಪೂರ್ಣವಾಗದೆ ರಾಜ್ಯೋತ್ಸವ ಆಚರಣೆ ಭ್ರಮೆ

ಮೈಸೂರು: ರಾಜ್ಯದಲ್ಲಿ ಕನ್ನಡ ಸಂಪೂರ್ಣವಾಗದೆ ಆಚರಿಸಲಾಗುತ್ತಿರುವ ರಾಜ್ಯೋತ್ಸವ ಕೇವಲ ಭ್ರಮೆಯ ಸಂಭ್ರಮವಾಗುತ್ತಿದೆ ಎಂದು ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬೇಸರ ವ್ಯಕ್ತಪಡಿಸಿದರು. ಭಾರತ ಕನ್ನಡ ಪರಿಷತ್ತಿನಿಂದ ನಗರದ ಇಂಜಿನಿಯರಗಳ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಕಾರ್ಯಕ್ರಮ…

View More ಕನ್ನಡ ಪರಿಪೂರ್ಣವಾಗದೆ ರಾಜ್ಯೋತ್ಸವ ಆಚರಣೆ ಭ್ರಮೆ

ವೈಚಾರಿಕ ಮನೋಭಾವನೆ ಬೆಳೆಸಿ

ಧಾರವಾಡ: ಪ್ರಾಧ್ಯಾಪಕರು ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವನೆ ಬೆಳೆಸಬೇಕು. ಜೊತೆಗೆ ಮೌಢ್ಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಡಾ. ಅಂಬೇಡ್ಕರ್, ಲೋಹಿಯಾ, ಗಾಂಧಿ, ಪೆರಿಯಾರ್ ಮತ್ತು ಜ್ಯೋತಿಬಾ ಪುಲೆ ಅವರ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಹಿರಿಯ ಸಾಹಿತಿ…

View More ವೈಚಾರಿಕ ಮನೋಭಾವನೆ ಬೆಳೆಸಿ

ಸಾಹಿತಿ ಡಾ. ನಾ ಡಿಸೋಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಮಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಾಹಿತಿ ಡಾ.ನಾ ಡಿಸೋಜಾ ಅವರು ಮಂಗಳೂರು ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದಾರೆ. ಕಳೆದ ನಾಲ್ಕು ದಿನದ ಹಿಂದೆ ಕಾಲು ನೋವು ಹಾಗೂ ಮಧುಮೇಹ ಉಲ್ಬಣದಿಂದಾಗಿ ತೀವ್ರ ಅಸ್ವಸ್ಥರಾಗಿದ್ದರು. ಹೆಚ್ವಿನ ಚಿಕಿತ್ಸೆಗಾಗಿ…

View More ಸಾಹಿತಿ ಡಾ. ನಾ ಡಿಸೋಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು