ಸಂತ್ರಸ್ತರಿಗೆ 48.76 ಲಕ್ಷ ರೂ. ಪರಿಹಾರ

ಹೊನ್ನಾಳಿ: ಕಳೆದ ತಿಂಗಳು ತಾಲೂಕಿನಾದ್ಯಂತ ಸುರಿದ ಮಳೆಯಿಂದ ನಷ್ಟ ಅನುಭವಿಸಿದ ಸಂತ್ರಸ್ತರಿಗೆ ಒಟ್ಟು 48.76 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಪಟ್ಟಣದಲ್ಲಿ ಶನಿವಾರ ಸಂತ್ರಸ್ತರಿಗೆ…

View More ಸಂತ್ರಸ್ತರಿಗೆ 48.76 ಲಕ್ಷ ರೂ. ಪರಿಹಾರ

ಹೆಸ್ಕಾಂಗೆ 97 ಕೋಟಿ ರೂ.ನಷ್ಟ

|ಇಮಾಮಹುಸೇನ್ ಗೂಡುನವರ ಬೆಳಗಾವಿ ಪ್ರವಾಹ, ಮಳೆಯಿಂದ ಜಿಲ್ಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಹೆಸ್ಕಾಂ)ಕ್ಕೆ 97 ಕೋಟಿ ರೂ. ನಷ್ಟವಾಗಿದೆ. ಕತ್ತಲೆಯಲ್ಲಿದ್ದ ಜಿಲ್ಲೆಯ 315 ಗ್ರಾಮಗಳು ಬೆಳಕು ಕಂಡಿವೆ. ಆದರೆ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್…

View More ಹೆಸ್ಕಾಂಗೆ 97 ಕೋಟಿ ರೂ.ನಷ್ಟ

ಅಥಣಿ: ನೆರೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

|ಶಿವಕುಮಾರ ಅಪರಾಜ್ ಅಥಣಿ ತಾಲೂಕಿನ ನೆರೆ ಪೀಡಿತ 22 ಗ್ರಾಮಗಳ ಶಾಲಾ ಮಕ್ಕಳು ನಮಗೆ ಅಕ್ಕಿ ಬೇಡ, ಪುಸ್ತಕ ಕೊಡಿ, ಅನ್ನ ಬೇಡ-ಪೆನ್ನು ಕೊಡಿ ಎಂದು ಶಿಕ್ಷಣಕ್ಕಾಗಿ ಪರಾದುಡುವ ಸ್ಥಿತಿ ಬಂದಿದೆ. ತಾಲೂಕಿನ 54…

View More ಅಥಣಿ: ನೆರೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

ಕಟಾವಿಗೆ ಬಂದ ಬಾಳೆ ನೀರುಪಾಲು

ನರಗುಂದ: ಬರೋಬ್ಬರಿ ಒಂದು ವಾರ ಕಳೆದಿದ್ದರೆ ಸಾಕಾಗಿತ್ತು. ಕೈಯಲ್ಲಿ ಲಕ್ಷ, ಲಕ್ಷ ರೂಪಾಯಿ ಹಣ ಇರುತ್ತಿತ್ತು. ಆದರೆ, ಮಲಪ್ರಭಾ- ಬೆಣ್ಣೆಹಳ್ಳದ ಭೀಕರ ಪ್ರವಾಹವು ಈ ಹಣವನ್ನು ನುಂಗಿ ಹಾಕಿತು. ಕೈಗೆ ಬಂದ ತತ್ತು ಬಾಯಿ…

View More ಕಟಾವಿಗೆ ಬಂದ ಬಾಳೆ ನೀರುಪಾಲು

ಸರ್ಕಾರಕ್ಕೆ ನಷ್ಟ, ಕುಡುಕರ ಜೇಬಿಗೆ ಕತ್ತರಿ!

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ಜಿಲ್ಲೆಯಲ್ಲಿ ನದಿಗಳ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಮದ್ಯದ ಅಂಗಡಿಗಳು ಬಂದ್ ಆಗಿ ಸರ್ಕಾರಕ್ಕೆ ನಷ್ಟ ಆಗಿದೆ. ಮತ್ತೊಂದೆಡೆ ಅಕ್ರಮ ಮದ್ಯದ ಮಾರಾಟಗಾರರು ಕುಡುಕರ ಜೇಬಿಗೆ ಕಣ್ಣ ಹಾಕಿದ್ದಾರೆ..!ಕೃಷ್ಣಾ, ಘಟಪ್ರಭಾ,…

View More ಸರ್ಕಾರಕ್ಕೆ ನಷ್ಟ, ಕುಡುಕರ ಜೇಬಿಗೆ ಕತ್ತರಿ!

ಪ್ರವಾಹದಿಂದ 305 ಕೋಟಿ ರೂ. ಹಾನಿ

ವಿಜಯವಾಣಿ ಸುದ್ದಿಜಾಲ ಗದಗ ನವಿಲುತೀರ್ಥ ಜಲಾಶಯದಿಂದ 1.10 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ಹೆಚ್ಚುವರಿ ನೀರನ್ನು ಹರಿಬಿಟ್ಟಿದ್ದರಿಂದ ನರಗುಂದ ಮತ್ತು ರೋಣ ತಾಲೂಕಿನ ತಲಾ 16 ಗ್ರಾಮಗಳು ಹಾಗೂ ತುಂಗಭದ್ರಾ ನದಿ ಪ್ರವಾಹದಿಂದಾಗಿ ಶಿರಹಟ್ಟಿ ತಾಲೂಕಿನ…

View More ಪ್ರವಾಹದಿಂದ 305 ಕೋಟಿ ರೂ. ಹಾನಿ

ಯೋಗ್ಯ ಪರಿಹಾರ ಅನುಮಾನ

ಸಿದ್ದಾಪುರ: ಮಳೆ-ಗಾಳಿಯಿಂದಾಗಿ ತಾಲೂಕಿನ ಪ್ರಮುಖ ಆರ್ಥಿಕ ಬೆಳೆ ಅಡಕೆ ಹಾಗೂ ಭತ್ತ ನಾಶ ಆಗಿರುವುದರಿಂದ ಕೃಷಿಕರು ಹೈರಾಣಾಗಿದ್ದಾರೆ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮೀಕ್ಷೆಯಿಂದ ಎಲ್ಲ ಬೆಳೆಗಾರರಿಗೆ ಪರಿಹಾರ ಸಿಗುವುದು ಅನುಮಾನವಾಗಿದೆ. ನಿರಂತರ ಮಳೆಯಿಂದ…

View More ಯೋಗ್ಯ ಪರಿಹಾರ ಅನುಮಾನ

ನೆರೆ ಹಾನಿ ಪರಿಹಾರಕ್ಕೆ ಮನವಿ

ಶಿರಸಿ: ರಾಜ್ಯದಲ್ಲಿ ಉಂಟಾದ ಜಲ ಪ್ರಳಯಕ್ಕೆ ಮಹಾರಾಷ್ಟ್ರ ಸರ್ಕಾರ ನೇರ ಹೊಣೆಯಾಗಿದೆ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ…

View More ನೆರೆ ಹಾನಿ ಪರಿಹಾರಕ್ಕೆ ಮನವಿ

ನೆರೆಗಿಂತ ಬರವೇ ಪಾಡಾಗಿತ್ತು

ಹುಬ್ಬಳ್ಳಿ: ‘ನಾಲ್ಕು ವರ್ಷದಿಂದ ಬಿದ್ದಿದ್ದ ಬರದಿಂದ ಸಾಕಾಗಿ ಹೋಗಿತ್ತು. ವಿಳಂಬವಾಗಿಯಾದರೂ ಮಳೆ ಸುರಿಯುತ್ತಿದ್ದಂತೆಯೇ ಬರಗಾಲ ಹೋಯಿತೆಂದು ನಿಟ್ಟುಸಿರು ಬಿಟ್ಟೆವು. ಆದರೆ, ಸುರಿಯತೊಡಗಿದ್ದ ಮಳೆ ರೌದ್ರಾವತಾರ ತಾಳುತ್ತಿದ್ದಂತೆಯೇ ಕಾಲ ಕೆಳಗಿನ ನೆಲ ಕುಸಿದಂತಾಯಿತು. ಉಸಿರು ನಿಂತಂತಾಯಿತು…’…

View More ನೆರೆಗಿಂತ ಬರವೇ ಪಾಡಾಗಿತ್ತು

ನಾನೂರು ಕೋಟಿಗೂ ಅಧಿಕ ನಷ್ಟ

ಕಾರವಾರ: ಉತ್ತರ ಕನ್ನಡ ಎಂದರೆ ಮಳೆನಾಡು… ಇಲ್ಲಿಗೆ ಮಳೆ ಹೊಸದಲ್ಲ… ಪ್ರತಿ ವರ್ಷ ಭಾರಿ ಮಳೆಯಾಗುತ್ತದೆ. ಕೆಲವೆಡೆ ನೀರು ತುಂಬುತ್ತದೆ. ಇನ್ನು ಕೆಲವೆಡೆ ಗುಡ್ಡ ಕುಸಿತವಾಗುವುದು ಸಾಮಾನ್ಯ. ಆದರೆ, ಇಡೀ ಜಿಲ್ಲೆ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿ…

View More ನಾನೂರು ಕೋಟಿಗೂ ಅಧಿಕ ನಷ್ಟ