ಬೌಂಡರಿ ಕೌಂಟ್​ಗೆ ಕ್ರಿಕೆಟ್ ವಲಯ ಕಿಡಿ: ಐಸಿಸಿಯ ವಿವಾದಿತ ನಿಯಮಕ್ಕೆ ಟೀಕಾ ಪ್ರಹಾರ, ಜಂಟಿ ಚಾಂಪಿಯನ್ ಘೋಷಿಸದ ಬೇಸರ

ಬೆಂಗಳೂರು: ಅಲ್ಲೊಂದು ಗೆಲುವಿತ್ತು, ಆದರೆ, ಸೋತವರೇ ಇರಲಿಲ್ಲ. ಜಗತ್ತನ್ನೇ ಹಿಮ್ಮೆಟ್ಟಿಸಿ ವಿಶ್ವ ಚಾಂಪಿಯನ್ ಆದ ತಂಡವಿತ್ತು, ಆದರೆ, ಸೋತ ತಂಡವನ್ನು ಗುರುತಿಸುವುದೇ ಕಷ್ಟವಾಗಿತ್ತು. ಹಾಗಿದ್ದರೂ, 12ನೇ ಆವೃತ್ತಿಯ ಕ್ರಿಕೆಟ್ ವಿಶ್ವಕಪ್​ನ ಫೈನಲ್ ಪಂದ್ಯ ಅಭಿಮಾನಿಗಳಿಗೆ…

View More ಬೌಂಡರಿ ಕೌಂಟ್​ಗೆ ಕ್ರಿಕೆಟ್ ವಲಯ ಕಿಡಿ: ಐಸಿಸಿಯ ವಿವಾದಿತ ನಿಯಮಕ್ಕೆ ಟೀಕಾ ಪ್ರಹಾರ, ಜಂಟಿ ಚಾಂಪಿಯನ್ ಘೋಷಿಸದ ಬೇಸರ

ಐಸಿಸಿಯ ಈ ನಿಯಮದ ಪ್ರಕಾರ ವಿಶ್ವಕಪ್​ ಫೈನಲ್​ ಗೆಲುವು ನ್ಯೂಜಿಲೆಂಡ್​ ಪಾಲಾಗಾಬೇಕಿತ್ತು: ಏನದು ನಿಯಮ?

ನವದೆಹಲಿ: ಪ್ರತಿಷ್ಠಿತ ವಿಶ್ವಕಪ್​ ಟೂರ್ನಿಯಲ್ಲಿ ಕೊನೆಗೂ ಕ್ರಿಕೆಟ್​ ಜನಕ ಇಂಗ್ಲೆಂಡ್​ ಚೊಚ್ಚಲ ಬಾರಿಗೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತು. ಈ ಬಾರಿಯೂ ಫೈನಲ್​ ತಲುಪಿದ ನ್ಯೂಜಿಲೆಂಡ್​ಗೆ ಅದೃಷ್ಟ ಮತ್ತೆ ಕೈಕೊಟ್ಟಿತು. ನಿನ್ನೆ ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ…

View More ಐಸಿಸಿಯ ಈ ನಿಯಮದ ಪ್ರಕಾರ ವಿಶ್ವಕಪ್​ ಫೈನಲ್​ ಗೆಲುವು ನ್ಯೂಜಿಲೆಂಡ್​ ಪಾಲಾಗಾಬೇಕಿತ್ತು: ಏನದು ನಿಯಮ?

ಇಂಗ್ಲೆಂಡ್​ಗೆ ಚೊಚ್ಚಲ ವಿಶ್ವಕಪ್ ಕಿರೀಟ: ಫೈನಲ್ ಪಂದ್ಯ, ಸೂಪರ್ ಓವರ್ ಟೈ ಆದರೂ ಬೌಂಡರಿ-ಸಿಕ್ಸರ್ ಆಧಾರದಲ್ಲಿ ಆಂಗ್ಲರಿಗೆ ಪ್ರಶಸ್ತಿ ಅದೃಷ್ಟ

ಲಾರ್ಡ್ಸ್: ಕ್ರಿಕೆಟ್​ನ ಬಲಿಷ್ಠ ಶಕ್ತಿಯಾಗಿದ್ದರೂ, ವಿಶ್ವಕಪ್ ಟ್ರೋಫಿಯ ಅಧಿಕಾರದಿಂದ ದೂರವೇ ಉಳಿದಿದ್ದ ಇಂಗ್ಲೆಂಡ್ ತಂಡ, ಕೊನೆಗೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಪಟ್ಟವೇರಿದೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ 12ನೇ ಆವೃತ್ತಿಯ ಫೈನಲ್…

View More ಇಂಗ್ಲೆಂಡ್​ಗೆ ಚೊಚ್ಚಲ ವಿಶ್ವಕಪ್ ಕಿರೀಟ: ಫೈನಲ್ ಪಂದ್ಯ, ಸೂಪರ್ ಓವರ್ ಟೈ ಆದರೂ ಬೌಂಡರಿ-ಸಿಕ್ಸರ್ ಆಧಾರದಲ್ಲಿ ಆಂಗ್ಲರಿಗೆ ಪ್ರಶಸ್ತಿ ಅದೃಷ್ಟ

ವಿಶ್ವಕಪ್​ ಫೈನಲ್​ ಕದನ: ಟೈ ಬಳಿಕ ಸೂಪರ್​ ಓವರ್​ನಲ್ಲಿ ಇಂಗ್ಲೆಂಡ್​ಗೆ ಐತಿಹಾಸಿಕ ಗೆಲುವು, ಮತ್ತೊಮ್ಮೆ ಫೇಲಾದ ಕಿವೀಸ್​ ಪ್ರಯತ್ನ

ಲಂಡನ್​: ವಿಶ್ವಕಪ್​ ಟೂರ್ನಿಯ ಸುದೀರ್ಘ ಪ್ರಯಾಣ ಹಾಗೂ ಕುತೂಹಲಕ್ಕೆ ತೆರೆಬಿದ್ದಿದ್ದು, ಪ್ರತಿಷ್ಠಿತ ವಿಶ್ವಕಪ್​ ಟ್ರೋಫಿಗಾಗಿ ಲಾರ್ಡ್ಸ್​ ಮೈದಾನದಲ್ಲಿ ಇಂದು ನಡೆದ ಫೈನಲ್​ ಹಣಾಹಣಿಯಲ್ಲಿ ಆತಿಥೇಯ ಇಂಗ್ಲೆಂಡ್​ ಹಾಗೂ ನ್ಯೂಜಿಲೆಂಡ್​ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್…

View More ವಿಶ್ವಕಪ್​ ಫೈನಲ್​ ಕದನ: ಟೈ ಬಳಿಕ ಸೂಪರ್​ ಓವರ್​ನಲ್ಲಿ ಇಂಗ್ಲೆಂಡ್​ಗೆ ಐತಿಹಾಸಿಕ ಗೆಲುವು, ಮತ್ತೊಮ್ಮೆ ಫೇಲಾದ ಕಿವೀಸ್​ ಪ್ರಯತ್ನ

ಕಿವೀಸ್​, ಇಂಗ್ಲೆಂಡ್​ ನಡುವಿನ ವಿಶ್ವಕಪ್​ ಫೈನಲ್​ ಪಂದ್ಯ ಟೈ​: ಸೂಪರ್​ ಓವರ್​ನಲ್ಲಿ ಗೆಲುವು ನಿರ್ಧಾರ

ಲಂಡನ್​: ಪ್ರತಿಷ್ಠಿತ ವಿಶ್ವಕಪ್​ ಟ್ರೋಫಿಗಾಗಿ ಲಾರ್ಡ್ಸ್​ ಮೈದಾನದಲ್ಲಿ ಇಂದು ನಡೆದ ಫೈನಲ್​ ಹಣಾಹಣಿಯಲ್ಲಿ ಅತಿಥೇಯ ಇಂಗ್ಲೆಂಡ್​ ಹಾಗೂ ನ್ಯೂಜಿಲೆಂಡ್​ ತಂಡ ಸೆಣಸಾಡುತ್ತಿದ್ದು, ಮೊದಲು ಬ್ಯಾಟ್ ಮಾಡಿದ ಕಿವೀಸ್​​ ತಂಡ ಆಂಗ್ಲ ಪಡೆಗೆ 242 ರನ್​​…

View More ಕಿವೀಸ್​, ಇಂಗ್ಲೆಂಡ್​ ನಡುವಿನ ವಿಶ್ವಕಪ್​ ಫೈನಲ್​ ಪಂದ್ಯ ಟೈ​: ಸೂಪರ್​ ಓವರ್​ನಲ್ಲಿ ಗೆಲುವು ನಿರ್ಧಾರ

ವಿಶ್ವಕಪ್​ ಫೈನಲ್ ಕದನ: ಆಂಗ್ಲ ಪಡೆಯ ಗೆಲುವಿಗೆ ಸವಾಲಿನ ಗುರಿ ನೀಡಿದ ಕಿವೀಸ್​

ಲಂಡನ್​: ವಿಶ್ವಕಪ್​ ಟೂರ್ನಿಯ ಸುದೀರ್ಘ ಪ್ರಯಾಣ ಹಾಗೂ ಕುತೂಹಲಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ತೆರೆ ಬೀಳಲಿದೆ. ಪ್ರತಿಷ್ಠಿತ ವಿಶ್ವಕಪ್​ ಟ್ರೋಫಿಗಾಗಿ ಇಂದು ನಡೆಯುತ್ತಿರುವ ಫೈನಲ್​ ಹಣಾಹಣಿಯಲ್ಲಿ ಅತಿಥೇಯ ಇಂಗ್ಲೆಂಡ್​ ಹಾಗೂ ನ್ಯೂಜಿಲೆಂಡ್​ ತಂಡ ಸೆಣಸಾಡುತ್ತಿದ್ದು,…

View More ವಿಶ್ವಕಪ್​ ಫೈನಲ್ ಕದನ: ಆಂಗ್ಲ ಪಡೆಯ ಗೆಲುವಿಗೆ ಸವಾಲಿನ ಗುರಿ ನೀಡಿದ ಕಿವೀಸ್​

ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ಮತ್ತೊಮ್ಮೆ ವಿಜಯೋತ್ಸವ ಆಚರಿಸಿದ ಕಿಚ್ಚ ಸುದೀಪ್​: ಅಗಲಿದ ಸ್ನೇಹಿತ ಧ್ರುವರಿಗೆ ಟ್ರೋಫಿ ಅರ್ಪಣೆ

ಲಂಡನ್​: ಕ್ರಿಕೆಟ್​ ಕಾಶಿ ಲಾರ್ಡ್ಸ್​ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಕಾರ್ಪೊರೇಟ್ ಕ್ರಿಕೆಟ್‌ ಟೂರ್ನಿಯಲ್ಲಿ ನಟ ಕಿಚ್ಚ ಸುದೀಪ್​ ಅವರನ್ನೊಳಗೊಂಡ​ ‘ವಿಷನ್​ನೇರ್’ ತಂಡ ಎರಡನೇ‌ ಬಾರಿ ಟ್ರೋಫಿಯನ್ನು ಮೂಡಿಗೇರಿಸಿಕೊಂಡಿದ್ದು, ಟ್ರೋಫಿಯನ್ನು ಅಗಲಿದ ನಟ ಹಾಗೂ ತಮ್ಮ…

View More ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ಮತ್ತೊಮ್ಮೆ ವಿಜಯೋತ್ಸವ ಆಚರಿಸಿದ ಕಿಚ್ಚ ಸುದೀಪ್​: ಅಗಲಿದ ಸ್ನೇಹಿತ ಧ್ರುವರಿಗೆ ಟ್ರೋಫಿ ಅರ್ಪಣೆ

ಟೀಮ್ ದಿಕ್ಕುತಪ್ಪಿಸಿದ ಲಾರ್ಡ್ಸ್ ಸೋಲು

ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವ ನಂ.1 ತಂಡವಾಗಿದ್ದರೂ, ಭಾರತಕ್ಕೆ ಸೋಲುಗಳು ಹೊಸತಲ್ಲ. ಅದರಲ್ಲೂ ವಿದೇಶದ ಟೆಸ್ಟ್ ವೇಳೆ ಭಾರತ ತಂಡದ ಸೋಲು ಮಾಮೂಲಾಗಿಬಿಟ್ಟಿದೆ. ಭಾರತದ ಅಭಿಮಾನಿಗಳು ವಿದೇಶದ ಟೆಸ್ಟ್ ವೇಳೆ ತಂಡದ ಗೌರವಯುತ ಸೋಲನ್ನು (ಮೊದಲ…

View More ಟೀಮ್ ದಿಕ್ಕುತಪ್ಪಿಸಿದ ಲಾರ್ಡ್ಸ್ ಸೋಲು

ಏನನ್ನೂ ಮಾಡದೇ ದಾಖಲೆ ಪುಟ ಸೇರಿದ ಇಂಗ್ಲೆಂಡ್​ ಆಟಗಾರ

ನವದೆಹಲಿ: ಆತಿಥೇಯ ಇಂಗ್ಲೆಂಡ್​ ತಂಡ 2ನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ, ಐದು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಗಮನಾರ್ಹವೆಂದರೆ ಈ ಗೆಲುವಿನಲ್ಲಿ ಭಾಗಿಯಾಗಿರುವ ಇಂಗ್ಲೆಂಡ್​…

View More ಏನನ್ನೂ ಮಾಡದೇ ದಾಖಲೆ ಪುಟ ಸೇರಿದ ಇಂಗ್ಲೆಂಡ್​ ಆಟಗಾರ

ಕೊಹ್ಲಿ ನಾಯಕತ್ವದಲ್ಲಿ ಇಂಥ ಸೋಲಾಗಿರಲೇ ಇಲ್ಲ!

ಲಂಡನ್​: ಇಂಗ್ಲೆಂಡ್​ ವಿರುದ್ಧ ಐದು ಪಂದ್ಯಗಳ ಟೆಸ್ಟ್​ ಸರಣಿ ಆಡುತ್ತಿರುವ ಭಾರತ ಲಾರ್ಡ್ಸ್​ ಮೈದಾನದಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ಇನಿಂಗ್ಸ್ ಹಾಗೂ 159 ರನ್​ಗಳ ದೊಡ್ಡ ಮೊತ್ತದ ಸೋಲು ಕಂಡಿದೆ. ಆದರೆ, ಇಲ್ಲಿ ಗಮನಿಸಬೇಕಾದ…

View More ಕೊಹ್ಲಿ ನಾಯಕತ್ವದಲ್ಲಿ ಇಂಥ ಸೋಲಾಗಿರಲೇ ಇಲ್ಲ!