ಸಮ ಸಮಾಜಕ್ಕೆ ಬಸವ ತತ್ವ ಸಾಥ್

ಹೊಸದುರ್ಗ: ಪ್ರತಿಯೊಬ್ಬರಲ್ಲೂ ಭಗವಂತನ ಸಾನ್ನಿಧ್ಯವಿದೆ ಎಂಬದನ್ನು ಅರಿತು ಗೌರವಿಸುವ ಭಾವ ಜಾಗೃತವಾದರೆ ಸಮಸಮಾಜ ನಿರ್ಮಾಣ ಸಾಧ್ಯ ಎಂದು ದಾವಣಗೆರೆ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ತಿಳಿಸಿದರು. ಪಟ್ಟಣದ ಶ್ರೀಗುರು ಒಪ್ಪತ್ತಿನಸ್ವಾಮಿ ವಿರಕ್ತ ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ…

View More ಸಮ ಸಮಾಜಕ್ಕೆ ಬಸವ ತತ್ವ ಸಾಥ್

ಯಾದವರಲ್ಲಿ ಮೌಢ್ಯತೆ ಜೀವಂತ: ಜಿಪಂ ಸಿಇಒ ಸತ್ಯಭಾಮಾ ವಿಷಾದ

ಹೊಳಲ್ಕೆರೆ: 21ನೇ ಶತಮಾನಕ್ಕೆ ಕಾಲಿಟ್ಟಿದ್ದರೂ ಯಾದವ ಸಮುದಾಯದ ಮಹಿಳೆಯರು ಮೂಢ ನಂಬಿಕೆ, ಕಂದಾಚಾರಗಳಿಂದ ಹೊರಬಾರದಿರುವುದು ನೋವಿನ ಸಂಗತಿ ಎಂದು ಜಿಪಂ ಸಿಇಒ ಸಿ. ಸತ್ಯಭಾಮಾ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಸಂಸದರ ಆದರ್ಶ ಗ್ರಾಮ ಗಂಗಸಮುದ್ರದಲ್ಲಿ…

View More ಯಾದವರಲ್ಲಿ ಮೌಢ್ಯತೆ ಜೀವಂತ: ಜಿಪಂ ಸಿಇಒ ಸತ್ಯಭಾಮಾ ವಿಷಾದ

ವಿಜೃಂಭಣೆಯ ಬ್ರಹ್ಮೇಶ್ವರ ರಥೋತ್ಸವ

ಹಿರೇಕೆರೂರ: ತಾಲೂಕಿನ ಅಬಲೂರು ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಬಸವೇಶ್ವರ ಮತ್ತು ಎಂ.ಕೆ. ಯತ್ತಿನಹಳ್ಳಿಯ ಶ್ರೀ ಬ್ರಹ್ಮೇಶ್ವರ ದೇವರ ದೊಡ್ಡ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ದೇವರಿಗೆ ರುದ್ರಾಭಿಷೇಕ,…

View More ವಿಜೃಂಭಣೆಯ ಬ್ರಹ್ಮೇಶ್ವರ ರಥೋತ್ಸವ

ಗಮನ ಸೆಳೆದ ಮರಳಿನ ಚಿತ್ರ

ಕುಮಟಾ: ತಾಲೂಕಿನ ಧಾರೇಶ್ವರ, ಯಾಣ, ಪಟ್ಟಣದ ಕುಂಭೇಶ್ವರ, ಕಾಗಾಲದ ಲೋಕೇಶ್ವರ, ದೇವರಬೋಳೆ ಹಾಗೂ ಮೂರೂರಿನ ಶಂಭುಲಿಂಗೇಶ್ವರ, ಕಲ್ಲಬ್ಬೆಯ ನಂದಿಕೇಶ್ವರ ಸೇರಿ ಹಲವಾರು ಶಿವನ ಸನ್ನಿಧಾನಗಳಲ್ಲಿ ಅಭಿಷೇಕ, ಪೂಜಾಅನುಷ್ಠಾನಗಳು ನಡೆದವು. ಧಾರೇಶ್ವರದ ಧಾರಾನಾಥ ದೇವಸ್ಥಾನಕ್ಕೆ ಈ…

View More ಗಮನ ಸೆಳೆದ ಮರಳಿನ ಚಿತ್ರ

ಭಕ್ತಿಯಿಂದ ಭಗವಂತನನ್ನು ಕಾಣಲು ಸಾಧ್ಯ

ಶಿಗ್ಗಾಂವಿ:  ಭಕ್ತಿಯಲ್ಲಿ ನಾವು ಲೀನವಾಗಲು ಸಾಧ್ಯವಿಲ್ಲ. ಆದರೆ, ನಮ್ಮಲ್ಲಿ ಭಕ್ತಿ ಮೂಡಿದಾಗ ಭಗವಂತನನ್ನು ಕಾಣಲು ಸಾಧ್ಯ. ನಾವು ಮಾಡುವ ಕಾಯಕದಿಂದ ಹಿಡಿದು ಬದುಕಿನ ಕೊನೆ ಉಸಿರಿನವರೆಗೂ ಭಗವಂತ ನಮ್ಮೊಂದಿಗಿದ್ದಾನೆ ಎನ್ನುವ ಭಕ್ತಿಯ ಧೈರ್ಯ ನಮ್ಮೊಳಗಿದ್ದಾಗ…

View More ಭಕ್ತಿಯಿಂದ ಭಗವಂತನನ್ನು ಕಾಣಲು ಸಾಧ್ಯ

ಭಗವದ್ಗೀತೆ ಲೋಕೋದ್ಧಾರದ ಗ್ರಂಥ

ಬೀದರ್: ಯಾವತ್ತಾದರೂ ದುಷ್ಟ ಶಕ್ತಿಗಳಿಗೆ ಸೋಲು, ಸತ್ಯಕ್ಕೆ ಜಯ ಖಚಿತವಾಗಿದೆ. 5000 ವರ್ಷ ಹಿಂದೆಯೇ ಭಗವಾನ್ ಶ್ರೀಕೃಷ್ಣ ಕೊಟ್ಟಿರುವ ಸತ್ಯಮೇವ ಜಯತೆ ಎಂಬ ತತ್ವ, ಸಂದೇಶ ಎಂದಿಗೂ ಪ್ರಸ್ತುತ ಎಂದು ಮಾಣಿಕನಗರದ ಶ್ರೀ ಮಾಣಿಕಪ್ರಭು ಸಂಸ್ಥಾನದ…

View More ಭಗವದ್ಗೀತೆ ಲೋಕೋದ್ಧಾರದ ಗ್ರಂಥ