ನನ್ನನ್ನು ಮನೆಯಲ್ಲೇ ಬಂಧಿಸಿ ಇಡಲಾಗಿತ್ತು: ಗೃಹ ಸಚಿವರು ಸುಳ್ಳು ಹೇಳಿದ್ದಾರೆ: ಫಾರೂಕ್​ ಅಬ್ದುಲ್ಲಾ

ನವದೆಹಲಿ: ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಅವರನ್ನು ಬಂಧಿಸಿಯೂ ಇಲ್ಲ ಅಥವಾ ವಶಕ್ಕೆ ಪಡೆದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು. ಇದರ ವಿರುದ್ಧ 81…

View More ನನ್ನನ್ನು ಮನೆಯಲ್ಲೇ ಬಂಧಿಸಿ ಇಡಲಾಗಿತ್ತು: ಗೃಹ ಸಚಿವರು ಸುಳ್ಳು ಹೇಳಿದ್ದಾರೆ: ಫಾರೂಕ್​ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ಎಂದರೆ ಪಿಒಕೆಯೂ ಸೇರಿರುತ್ತದೆ… ಅದಕ್ಕಾಗಿ ಪ್ರಾಣವನ್ನು ಕೊಡಲೂ ಸಿದ್ಧ: ಅಮಿತ್​ ಷಾ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರ ಮತ್ತು ವಿಶೇಷ ಸ್ಥಾನಮಾನ ಕೊಡುವ ಸಂವಿಧಾನದ 370 ಮತ್ತು 35ಎ ಪರಿಚ್ಛೇದಗಳನ್ನು ರದ್ದುಗೊಳಿಸುವ ನಿರ್ಧಾರ ರಾಜಕೀಯ ಪ್ರೇರಿತವಲ್ಲ. ರಾಷ್ಟ್ರದ ಹಿತಾಸಕ್ತಿಗೆ ತಕ್ಕದಾದ ಕಾನೂನು ರೂಪಿಸಲು ಕೇಂದ್ರ…

View More ಜಮ್ಮು ಮತ್ತು ಕಾಶ್ಮೀರ ಎಂದರೆ ಪಿಒಕೆಯೂ ಸೇರಿರುತ್ತದೆ… ಅದಕ್ಕಾಗಿ ಪ್ರಾಣವನ್ನು ಕೊಡಲೂ ಸಿದ್ಧ: ಅಮಿತ್​ ಷಾ

ಲೋಕಸಭೆಯಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಉಪಸಭಾಧ್ಯಕ್ಷೆ ಬಳಿ ಕ್ಷಮೆಯಾಚಿಸಿದ ಅಜಂ ಖಾನ್​

ನವದೆಹಲಿ: ಲೋಕಸಭೆಯ ಉಪಸಭಾಧ್ಯಕ್ಷೆ ರಮಾ ದೇವಿ ಅವರು ಕಲಾಪ ನಡೆಸುತ್ತಿದ್ದ ಸಂದರ್ಭದಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್​ ಕ್ಷಮೆಯಾಚಿಸಿದ್ದಾರೆ. ತಮ್ಮ ಕುರಿತಾಗಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅಜಂ ಖಾನ್​…

View More ಲೋಕಸಭೆಯಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಉಪಸಭಾಧ್ಯಕ್ಷೆ ಬಳಿ ಕ್ಷಮೆಯಾಚಿಸಿದ ಅಜಂ ಖಾನ್​

ಪಾರದರ್ಶಕತೆಗೆ ಇಂಬು ಕೊಡುವ ಮಾಹಿತಿಹಕ್ಕು ಕಾಯ್ದೆಗೆ ವಿವಾದಾತ್ಮಕ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

ನವದೆಹಲಿ: ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿರುವ ಮಾಹಿತಿ ಹಕ್ಕು ಕಾಯ್ದೆಗೆ (ಆರ್​ಟಿಐ) ತಿದ್ದುಪಡಿ ತರುವ ವಿವಾದಾತ್ಮಕ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದೆ. ತಿದ್ದುಪಡಿಯನ್ನು ವಿರೋಧಿಸಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ನಂತರದಲ್ಲಿ…

View More ಪಾರದರ್ಶಕತೆಗೆ ಇಂಬು ಕೊಡುವ ಮಾಹಿತಿಹಕ್ಕು ಕಾಯ್ದೆಗೆ ವಿವಾದಾತ್ಮಕ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

ಅಪರೂಪಕ್ಕೆ ಸದನದಲ್ಲಿ ಘೋಷಣೆ ಕೂಗಿದ ರಾಹುಲ್​ ಗಾಂಧಿ, ಕರ್ನಾಟಕ ರಾಜಕೀಯ ಪರಿಸ್ಥಿತಿ ಕುರಿತು ಪ್ರತಿಭಟನೆ

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಲೋಕಸಭೆ ಅಧಿವೇಶನದ ವೇಳೆ ಅಪರೂಪಕ್ಕೆ ಆಡಳಿತಾರೂಢ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ! ಕರ್ನಾಟಕದಲ್ಲಿನ ರಾಜಕೀಯ ಅನಿಶ್ಚಿತತೆ ಹಿನ್ನೆಲೆಯಲ್ಲಿ ಪ್ರತಿಭಟಿಸುತ್ತಿದ್ದ ತಮ್ಮ ಪಕ್ಷದ ಸದಸ್ಯರ ಜತೆಗೂಡಿ ಅವರು ಕೂಡ…

View More ಅಪರೂಪಕ್ಕೆ ಸದನದಲ್ಲಿ ಘೋಷಣೆ ಕೂಗಿದ ರಾಹುಲ್​ ಗಾಂಧಿ, ಕರ್ನಾಟಕ ರಾಜಕೀಯ ಪರಿಸ್ಥಿತಿ ಕುರಿತು ಪ್ರತಿಭಟನೆ

ಕರ್ನಾಟಕದ್ದು ಕಾಂಗ್ರೆಸ್​ ಮನೆಯಲ್ಲಿನ ಗದ್ದಲ, ಆದರೆ ಅದನ್ನು ಲೋಕಸಭೆಗೆ ತಂದು ಅಧಿವೇಶನ ಹಾಳುಗೆಡವಲು ಯತ್ನ

ನವದೆಹಲಿ: ಕರ್ನಾಟಕದಲ್ಲಿನ ರಾಜಕೀಯ ಅಸ್ಥಿರತೆ ಸಮಸ್ಯೆ ಮಂಗಳವಾರ ಲೋಕಸಭೆ ಅಧಿವೇಶನದಲ್ಲಿ ಭಾರಿ ಸದ್ದು ಮಾಡಿತು. ಪ್ರತಿಪಕ್ಷ ಕಾಂಗ್ರೆಸ್​ ಅಲ್ಲದೆ, ಯುಪಿಎನ ಕೆಲವು ಸದಸ್ಯ ಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಿ ಲೋಕಸಭೆಯಲ್ಲಿ ಭಾರಿ ಗದ್ದಲ ಎಬ್ಬಿಸಿದವು.…

View More ಕರ್ನಾಟಕದ್ದು ಕಾಂಗ್ರೆಸ್​ ಮನೆಯಲ್ಲಿನ ಗದ್ದಲ, ಆದರೆ ಅದನ್ನು ಲೋಕಸಭೆಗೆ ತಂದು ಅಧಿವೇಶನ ಹಾಳುಗೆಡವಲು ಯತ್ನ

ಓಂ ಎಂದ ಮೋದಿ-ಷಾ: ಲೋಕಸಭಾಧ್ಯಕ್ಷ ಸ್ಥಾನಕ್ಕೆ ಅಚ್ಚರಿ ಆಯ್ಕೆ: 2ನೇ ಬಾರಿ ಸಂಸದರಾಗಿರುವ ಬಿರ್ಲಾ

ನವದೆಹಲಿ: ಎರಡನೇ ಬಾರಿಗೆ ಸಂಸದರಾಗಿರುವ ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾ 17ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮೇನಕಾ ಗಾಂಧಿ ಸೇರಿ ಕೆಲ ಹಿರಿಯ ಸದಸ್ಯರ ಹೆಸರುಗಳ ನಡುವೆ ಬಿರ್ಲಾ ಆಯ್ಕೆ…

View More ಓಂ ಎಂದ ಮೋದಿ-ಷಾ: ಲೋಕಸಭಾಧ್ಯಕ್ಷ ಸ್ಥಾನಕ್ಕೆ ಅಚ್ಚರಿ ಆಯ್ಕೆ: 2ನೇ ಬಾರಿ ಸಂಸದರಾಗಿರುವ ಬಿರ್ಲಾ

ಲೋಸಭಾಧ್ಯಕ್ಷರಾಗಿ ಕೋಟಾ ಸಂಸತ್​ ಸದಸ್ಯ ಬಿಜೆಪಿಯ ಓಂ ಬಿರ್ಲಾ ಆಯ್ಕೆ ಬಹುತೇಕ ಖಚಿತ

ನವದೆಹಲಿ: ಮಧ್ಯಪ್ರದೇಶದ ಕೋಟಾದ ಸಂಸತ್​ ಸದಸ್ಯ ಬಿಜೆಪಿಯ ಓಂ ಬಿರ್ಲಾ 17ನೇ ಲೋಕಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇವರು ಮಂಗಳವಾರ ಮಧ್ಯಾಹ್ನದ ವೇಳೆಗೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಕೋಟಾ ದಕ್ಷಿಣ ವಿಧಾನಸಭಾ…

View More ಲೋಸಭಾಧ್ಯಕ್ಷರಾಗಿ ಕೋಟಾ ಸಂಸತ್​ ಸದಸ್ಯ ಬಿಜೆಪಿಯ ಓಂ ಬಿರ್ಲಾ ಆಯ್ಕೆ ಬಹುತೇಕ ಖಚಿತ

ಚುನಾವಣೆಗೆ ಬೇಕಾಯ್ತು, ಶುಚಿತ್ವಕ್ಕೆ ಬೇಡವಾಯ್ತು…

ಮೊಳಕಾಲ್ಮೂರು: ಲೋಕಸಭೆ ಚುನಾವಣೆೆ ಪ್ರಕ್ರಿಯೆಗೆ ಬಳಸಿಕೊಂಡ ಸರ್ಕಾರಿ ಕಾಲೇಜನ್ನು ಶುಚಿಗೊಳಿಸದ ಹಾಗೂ ಈ ವೇಳೆ ಹಾಳಾದ ಪೀಠೋಪಕರಣ ದುರಸ್ತಿ ಪಡಿಸದ ತಾಲೂಕು ಆಡಳಿತದ ಕ್ರಮಕ್ಕೆ ಕಾಲೇಜು ಪ್ರಾಚಾರ್ಯರು ರೋಸಿಹೋಗಿದ್ದಾರೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ತಿಂಗಳ…

View More ಚುನಾವಣೆಗೆ ಬೇಕಾಯ್ತು, ಶುಚಿತ್ವಕ್ಕೆ ಬೇಡವಾಯ್ತು…

ಸಂಸತ್​ ಭವನ ಎದುರು ಫೋಟೊ ತೆಗೆಸಿಕೊಂಡ ಸುಮಲತಾ ಅಂಬರೀಶ್ ಬರೆದುಕೊಂಡಿದ್ದು ಹೀಗೆ…

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಾರಿ ಕುತೂಹಲ ಕೆರಳಿಸಿದ್ದ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಭಾರಿ ಅಂತರದಿಂದ ಜಯಗಳಿಸಿದ ಸುಮಲತಾ ಅಂಬರೀಶ್​​ ಮೊದಲ ಬಾರಿಗೆ ಲೋಕಸಭೆಗೆ ತೆರಳಿದ್ದಾರೆ.…

View More ಸಂಸತ್​ ಭವನ ಎದುರು ಫೋಟೊ ತೆಗೆಸಿಕೊಂಡ ಸುಮಲತಾ ಅಂಬರೀಶ್ ಬರೆದುಕೊಂಡಿದ್ದು ಹೀಗೆ…