ಹಾಜರಿ ಇದ್ದರೆ ಮಂತ್ರಿಗಿರಿ: ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಷರತ್ತು

ನವದೆಹಲಿ: ಸಚಿವ ಸ್ಥಾನ ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಸಂಸತ್ ಕಲಾಪದ ಹಾಜರಾತಿ ಮಾನದಂಡವಾಗಿರಲಿದೆ ಎಂದು ಬಿಜೆಪಿ ನೂತನ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ. ಸಂಸತ್ ಭವನದಲ್ಲಿ ಮಂಗಳವಾರ ಬಿಜೆಪಿ…

View More ಹಾಜರಿ ಇದ್ದರೆ ಮಂತ್ರಿಗಿರಿ: ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಷರತ್ತು

ಲೋಕಸಭೆ ಅಧಿವೇಶನಕ್ಕೆ ಗೈರು ಆಗುತ್ತಿರುವ ಬಿಜೆಪಿಯ ಸಂಸದರಿಗೆ ಶಿಸ್ತಿನ ಚಾಟಿ ಬೀಸಿದ ಪ್ರಧಾನಿ ಮೋದಿ

ನವದೆಹಲಿ: ಲೋಕಸಭೆ ಅಧಿವೇಶನಕ್ಕೆ ಉದ್ದೇಶಪೂರ್ವಕವಾಗಿಯೇ ಗೈರು ಹಾಜರಾಗುತ್ತಿರುವ ಬಿಜೆಪಿಯ ಸಂಸತ್​ ಸದಸ್ಯರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವರ್ತನೆಗಳು ಸಹನೀಯವಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಸಂಸತ್​ ಸದಸ್ಯರ…

View More ಲೋಕಸಭೆ ಅಧಿವೇಶನಕ್ಕೆ ಗೈರು ಆಗುತ್ತಿರುವ ಬಿಜೆಪಿಯ ಸಂಸದರಿಗೆ ಶಿಸ್ತಿನ ಚಾಟಿ ಬೀಸಿದ ಪ್ರಧಾನಿ ಮೋದಿ

ಅನ್ನದಾತರಿಗೆ ತುರ್ತು ನೆರವು ನೀಡಲು ಜಲಶಕ್ತಿ ಸಚಿವಾಲಯ ಮುಂದಾಗಬೇಕು: ಸಂಸದೆ ಸುಮಲತಾ ಆಗ್ರಹ

ನವದೆಹಲಿ: ಮಂಡ್ಯ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಮುಂಗಾರು ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿಯಿಂದ ಅವರ ಬಳಲುತ್ತಿದ್ದರೆ, ಕೆಆರ್​ಎಸ್​ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಸಿ ಬೆಳೆ ಬೆಳೆಯಲು ಸಹಕರಿಸುತ್ತಿಲ್ಲ. ಆದ್ದರಿಂದ ತಕ್ಷಣವೇ…

View More ಅನ್ನದಾತರಿಗೆ ತುರ್ತು ನೆರವು ನೀಡಲು ಜಲಶಕ್ತಿ ಸಚಿವಾಲಯ ಮುಂದಾಗಬೇಕು: ಸಂಸದೆ ಸುಮಲತಾ ಆಗ್ರಹ

ಸಂಸತ್​ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸುವಾಗಲೂ ಸಾಧ್ವಿ ಪ್ರಜ್ಞಾ ಸಿಂಗ್​ ವಿವಾದ, ಆಗಿದ್ದಾದರೂ ಏನು?

ನವದೆಹಲಿ: ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಮತ್ತು ವಿವಾದಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭೋಪಾಲ್​ ಸಂಸದೆಯಾಗಿ ಸಂಸತ್​ ಭವನದಲ್ಲಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲೂ ಅವರು ತಮ್ಮ ಈ ಗುಣವನ್ನು ಮುಂದುವರಿಸಿದ್ದಾರೆ. ಆಗಿದ್ದೇನೆಂದರೆ, ಲೋಕಸಭೆಯ…

View More ಸಂಸತ್​ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸುವಾಗಲೂ ಸಾಧ್ವಿ ಪ್ರಜ್ಞಾ ಸಿಂಗ್​ ವಿವಾದ, ಆಗಿದ್ದಾದರೂ ಏನು?

ಭಾಷಾ ವೈವಿಧ್ಯತೆ ಮೆರೆದ 17ನೇ ಲೋಕಸಭೆ: ಸದಾನಂದ ಗೌಡ, ಪ್ರಲ್ಹಾದ ಜೋಷಿ ಕನ್ನಡದಲ್ಲಿ ಪ್ರಮಾಣ

ನವದೆಹಲಿ: ಇಂದಿನಿಂದ ಆರಂಭವಾದ 17ನೇ ಲೋಕಸಭೆ ಅಧಿವೇಶನದಲ್ಲಿ ಭಾಷಾ ವೈವಿಧ್ಯತೆ ಪ್ರದರ್ಶನಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಮೊದಲ್ಗೊಂಡು ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಸದಸ್ಯರು ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಹಂಗಾಮಿ ಸಭಾಧ್ಯಕ್ಷ ವೀರೇಂದ್ರ ಕುಮಾರ್​…

View More ಭಾಷಾ ವೈವಿಧ್ಯತೆ ಮೆರೆದ 17ನೇ ಲೋಕಸಭೆ: ಸದಾನಂದ ಗೌಡ, ಪ್ರಲ್ಹಾದ ಜೋಷಿ ಕನ್ನಡದಲ್ಲಿ ಪ್ರಮಾಣ

ಪಂಚೆಯಲ್ಲಿ ಸಂಸತ್​ ಭವನ ಪ್ರವೇಶಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ: ದೇಶದ ಏಳಿಗೆಗೆ ಶ್ರಮಿಸುವ ಭರವಸೆ

ನವದೆಹಲಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸಂಸತ್​ಗೆ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ 17ನೇ ಲೋಕಸಭೆಯ ಮೊದಲ ದಿನದ ಅಧಿವೇಶನಕ್ಕೆ ಪಂಚೆ, ಶಲ್ಯ ಧರಿಸಿ ಬಂದು ಗಮನಸೆಳೆದರು. ಸಂಸತ್​ ಭವನದೊಳಗೆ ಹೋಗುವ ಮುನ್ನ ಸುದ್ದಿಗಾರರ ಜತೆ…

View More ಪಂಚೆಯಲ್ಲಿ ಸಂಸತ್​ ಭವನ ಪ್ರವೇಶಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ: ದೇಶದ ಏಳಿಗೆಗೆ ಶ್ರಮಿಸುವ ಭರವಸೆ

VIDEO: ಪಕ್ಷ, ವಿಪಕ್ಷಕ್ಕಿಂತ ನಿಷ್ಪಕ್ಷವಾಗಿ ಕೆಲಸ ಮಾಡುವುದು ಮುಖ್ಯ, 5 ವರ್ಷ ಸಂಸತ್​ನ ಹಿರಿಮೆ ಎತ್ತಿಹಿಡಿಯಲು ಪ್ರತ್ನಿಸುವೆವು: ಪ್ರಧಾನಿ ಮೋದಿ

ನವದೆಹಲಿ: ಪಕ್ಷ, ವಿಪಕ್ಷಕ್ಕಿಂತ ಸಂಸತ್​ನಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುವುದು ಮುಖ್ಯ. ಹಾಗಾಗಿ, ನಿಷ್ಪಕ್ಷಪಾತವಾಗಿ ಎಲ್ಲರ ಏಳಿಗೆಗೆ ಶ್ರಮಿಸುವ ಮೂಲಕ ಮುಂದಿನ 5 ವರ್ಷಗಳ ಅವಧಿಯಲ್ಲಿ ಸಂಸತ್​ನ ಹಿರಿಮೆಯನ್ನು ಎತ್ತಿ ಹಿಡಿಯಲು ಸರ್ಕಾರ ಶ್ರಮಿಸಲಿದೆ ಎಂದು…

View More VIDEO: ಪಕ್ಷ, ವಿಪಕ್ಷಕ್ಕಿಂತ ನಿಷ್ಪಕ್ಷವಾಗಿ ಕೆಲಸ ಮಾಡುವುದು ಮುಖ್ಯ, 5 ವರ್ಷ ಸಂಸತ್​ನ ಹಿರಿಮೆ ಎತ್ತಿಹಿಡಿಯಲು ಪ್ರತ್ನಿಸುವೆವು: ಪ್ರಧಾನಿ ಮೋದಿ