ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್​​ ಗೆಲ್ಲುತ್ತಾರೆ ಎಂದು ಮೊದಲೇ ತಿಳಿದಿತ್ತು: ಜೆಡಿಎಸ್​ ಎಂಎಲ್​ಸಿ ಸಂದೇಶ್​ ನಾಗರಾಜ್​

ಮಂಡ್ಯ: ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸುಮಲತಾ ಅಂಬರೀಶ್​​ ಅವರು ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಹೇಳಿದ್ದೆ, ಅದರಂತೆ ಅವರು ಗೆದ್ದಿದ್ದಾರೆ…

View More ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್​​ ಗೆಲ್ಲುತ್ತಾರೆ ಎಂದು ಮೊದಲೇ ತಿಳಿದಿತ್ತು: ಜೆಡಿಎಸ್​ ಎಂಎಲ್​ಸಿ ಸಂದೇಶ್​ ನಾಗರಾಜ್​

ಪ್ರಧಾನಿ ಮೋದಿಗೆ ಮಾನನಷ್ಟ ನೋಟಿಸ್‌ ಕಳುಹಿಸಿದ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್‌ ಬ್ಯಾನರ್ಜಿ

ನವದೆಹಲಿ: ಪಶ್ಚಿಮ ಬಂಗಾಳದ ಡೈಮಂಡ್‌ ಹಾರ್ಬರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ತನ್ನ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗಳಿಗಾಗಿ ತೃಣಮೂಲ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಬ್ಯಾನರ್ಜಿ ಇಂದು ಪ್ರಧಾನಿ ನರೇಂದ್ರ ಮೋದಿಗೆ ಮಾನಹಾನಿ ನೋಟಿಸ್‌ ಕಳುಹಿಸಿದ್ದಾರೆ. ಲೋಕಸಭಾ…

View More ಪ್ರಧಾನಿ ಮೋದಿಗೆ ಮಾನನಷ್ಟ ನೋಟಿಸ್‌ ಕಳುಹಿಸಿದ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್‌ ಬ್ಯಾನರ್ಜಿ

ಮೋಡವಿದ್ದಾಗ ರೇಡಾರ್​ನಿಂದ ವಿಮಾನಗಳನ್ನು ಮಾಯ ಮಾಡಿ, ನಿರುದ್ಯೋಗಿಗಳಿಗೆ ಏನು ಹೇಳುವಿರಿ ಎಂದು ರಾಹುಲ್ ವ್ಯಂಗ್ಯ

ನವದೆಹಲಿ: ಪಾಕಿಸ್ತಾನದ ರೇಡಾರ್‌ನಿಂದ ತಪ್ಪಿಸಿಕೊಳ್ಳಲು ಭಾರತೀಯ ಫೈಟರ್‌ ಜೆಟ್‌ಗಳಿಗೆ ಮೋಡಗಳು ಸಹಾಯಮಾಡಿದ್ದವು ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ವ್ಯಂಗ್ಯವಾಡಿದ್ದಾರೆ. ಕೊನೆ ಹಂತದ ಲೋಕಸಭಾ ಚುನಾವಣೆಗಾಗಿ ಮಧ್ಯಪ್ರದೇಶದಲ್ಲಿ…

View More ಮೋಡವಿದ್ದಾಗ ರೇಡಾರ್​ನಿಂದ ವಿಮಾನಗಳನ್ನು ಮಾಯ ಮಾಡಿ, ನಿರುದ್ಯೋಗಿಗಳಿಗೆ ಏನು ಹೇಳುವಿರಿ ಎಂದು ರಾಹುಲ್ ವ್ಯಂಗ್ಯ

ದಾಖಲೆಯ ಮಟ್ಟದಲ್ಲಿ ಮತದಾನ ಮಾಡಿ ಎಂದು ಜನತೆಯನ್ನು ಕೋರಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಐದನೇ ಹಂತದಲ್ಲಿ ಏಳು ರಾಜ್ಯಗಳ 51 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾನಕ್ಕೆ ಸಂಬಂಧಿಸಿದಂತೆ ಮೋದಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಎಂದು ಹೇಳಿದ್ದಾರೆ. ಟ್ವೀಟ್​ ಮಾಡಿರುವ ಅವರು ಮತದಾನ ಅತ್ಯಂತ ಪರಿಣಾಮಕಾರಿಯಾಗಿದ್ದು…

View More ದಾಖಲೆಯ ಮಟ್ಟದಲ್ಲಿ ಮತದಾನ ಮಾಡಿ ಎಂದು ಜನತೆಯನ್ನು ಕೋರಿದ ಪ್ರಧಾನಿ ನರೇಂದ್ರ ಮೋದಿ

ಮತದಾನದ ವೇಳೆ ಅಸ್ವಸ್ಥರಾದ ಚುನಾವಣಾ ಸಿಬ್ಬಂದಿಯನ್ನು ಹೆಗಲ ಮೇಲೆ ಹೊತ್ತೊಯ್ದು ಜೀವ ಉಳಿಸಿದ ಯೋಧ

ಜಾರ್ಖಂಡ್​: ಸರಿಯಾದ ರಸ್ತೆ ಸಂಪರ್ಕವಿಲ್ಲದ ಪ್ರದೇಶದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿದ್ದ ಸಿಬ್ಬಂದಿಯೊಬ್ಬರ ಆರೋಗ್ಯದಲ್ಲಿ ದಿಢೀರ್​ ಏರುಪೇರಾಗಿದ್ದು ಸಿಆರ್​ಪಿಎಫ್​ ಯೋಧ ಅವರನ್ನು ಸಮೀಪದ ಆಸ್ಪತ್ರೆಗೆ ಹೆಗಲ ಮೇಲೆ ಹೊತ್ತೊಯ್ದು ಅವರ ಜೀವ ಉಳಿಸಿದ್ದಾರೆ. ಜಾರ್ಖಂಡ್​ ರಾಜ್ಯದ…

View More ಮತದಾನದ ವೇಳೆ ಅಸ್ವಸ್ಥರಾದ ಚುನಾವಣಾ ಸಿಬ್ಬಂದಿಯನ್ನು ಹೆಗಲ ಮೇಲೆ ಹೊತ್ತೊಯ್ದು ಜೀವ ಉಳಿಸಿದ ಯೋಧ

ಮುಂಜಾನೆಯೇ ಮತ ಚಲಾಯಿಸಿದ ಬಾಲಿವುಡ್‌ ಸೆಲೆಬ್ರಿಟಿಗಳು; ಪ್ರಿಯಾಂಕ ಚೋಪ್ರಾ, ರೇಖಾ ಮತದಾನ

ಮುಂಬೈ: ಹಿಂದಿ ಭಾಷಿಕರೇ ಅಧಿಕವಾಗಿರುವ 9 ರಾಜ್ಯಗಳ 71 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ನಾಲ್ಕನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳೇ ಅಧಿಕವಾಗಿರುವ ಮುಂಬೈ ಕ್ಷೇತ್ರಗಳತ್ತ ಚಿತ್ತ ನೆಟ್ಟಿದೆ. ನಟಿ ಪ್ರಿಯಾಂಕ ಚೋಪ್ರಾ, ಕಾಂಗ್ರೆಸ್‌…

View More ಮುಂಜಾನೆಯೇ ಮತ ಚಲಾಯಿಸಿದ ಬಾಲಿವುಡ್‌ ಸೆಲೆಬ್ರಿಟಿಗಳು; ಪ್ರಿಯಾಂಕ ಚೋಪ್ರಾ, ರೇಖಾ ಮತದಾನ

ಇವಿಎಂನಲ್ಲಿ ಕಮಲದ ಚಿಹ್ನೆ ಕೆಳಗೆ ಕಾಣುವ ‘ಬಿಜೆಪಿ’ ಹೆಸರು ತೆಗೆಯಲು ಚುನಾವಣೆ ಆಯೋಗಕ್ಕೆ ಮನವಿ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ ಚುನಾವಣೆ ಚಿಹ್ನೆಯಾದ ಕಮದ ಅಡಿಯಲ್ಲಿ ಬಿಜೆಪಿಯ ಹೆಸರು ಮಾತ್ರ ಕಾಣಿಸುತ್ತಿದೆ ಮತ್ತು ಇದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕರು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ…

View More ಇವಿಎಂನಲ್ಲಿ ಕಮಲದ ಚಿಹ್ನೆ ಕೆಳಗೆ ಕಾಣುವ ‘ಬಿಜೆಪಿ’ ಹೆಸರು ತೆಗೆಯಲು ಚುನಾವಣೆ ಆಯೋಗಕ್ಕೆ ಮನವಿ

ಅಲ್ಲಲ್ಲಿ ಮತಯಂತ್ರಗಳು ಕೆಟ್ಟಿದ್ದರೆ, ವಿವಿ ಪ್ಯಾಟ್​ ಯಂತ್ರದೊಳಗೆ ವಿಶೇಷ ಅತಿಥಿ ಮನೆ ಮಾಡಿತ್ತು!

ಕೇರಳ: ದೇಶದಾದ್ಯಂತ ಅಲ್ಲಲ್ಲಿ ಮತಯಂತ್ರಗಳು ಕೆಟ್ಟು ಮತದಾನಕ್ಕೆ ವಿಳಂಬವಾಗಿದ್ದರೆ,ಕೇರಳದ ಕಣ್ಣೂರಿನ ಮತದಾನ ಕೇಂದ್ರದಲ್ಲಿ ವಿಶೇಷ ಅತಿಥಿಯೊಬ್ಬರು ಮತದಾನಕ್ಕೆ ಆಗಮಿಸಿದ ಘಟನೆ ಮಂಗಳವಾರ ನಡೆದಿದೆ. ಮತಗಟ್ಟೆಯಲ್ಲಿನ ವಿವಿ ಪ್ಯಾಟ್​ ಮೆಷಿನ್​ ಒಳಗೆ ಸಣ್ಣದೊಂದು ಹಾವು ಕಂಡು…

View More ಅಲ್ಲಲ್ಲಿ ಮತಯಂತ್ರಗಳು ಕೆಟ್ಟಿದ್ದರೆ, ವಿವಿ ಪ್ಯಾಟ್​ ಯಂತ್ರದೊಳಗೆ ವಿಶೇಷ ಅತಿಥಿ ಮನೆ ಮಾಡಿತ್ತು!

ಅನಾರೋಗ್ಯ ಪೀಡಿತ ಪ್ರಜ್ಞಾ ಸಿಂಗ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ, ಕೋರ್ಟ್​​ಗೆ ಹಾಜರಾಗುತ್ತಿಲ್ಲ ಎಂದು ಎನ್ಐಎಗೆ ತಕರಾರು ಅರ್ಜಿ

ಭೋಪಾಲ್: ಲೋಕಸಭಾ ಚುನಾವಣೆಯಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸ್ಪರ್ಧೆ ವಿರೋಧಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾದ ಬೆನ್ನಲ್ಲೇ ಇದೀಗ ಮತ್ತೆ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ)ಗೆ ಮಾಲೇಗಾಂವ್‌ ಸ್ಫೋಟದಲ್ಲಿ ಮೃತಪಟ್ಟ…

View More ಅನಾರೋಗ್ಯ ಪೀಡಿತ ಪ್ರಜ್ಞಾ ಸಿಂಗ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ, ಕೋರ್ಟ್​​ಗೆ ಹಾಜರಾಗುತ್ತಿಲ್ಲ ಎಂದು ಎನ್ಐಎಗೆ ತಕರಾರು ಅರ್ಜಿ

ಮಾಲೇಗಾಂವ್‌ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಬಿಜೆಪಿಗೆ, ದಿಗ್ವಿಜಯ್‌ ಸಿಂಗ್‌ ವಿರುದ್ಧ ಕಣಕ್ಕೆ!

ಭೂಪಾಲ್‌: ಲೋಕಸಭಾ ಚುನಾವಣೆ ಕಾವು ಏರಿಕೆಯಾಗುತ್ತಿದ್ದು, 2008ರ ಮಾಲೆಗಾಂವ್ ಸ್ಫೋಟದ ಆರೋಪಿಯಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮತ್ತು ಖಂಡಿತವಾಗಿಯೂ ಗೆಲುವು ಸಾಧಿಸುತ್ತೇನೆ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ…

View More ಮಾಲೇಗಾಂವ್‌ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಬಿಜೆಪಿಗೆ, ದಿಗ್ವಿಜಯ್‌ ಸಿಂಗ್‌ ವಿರುದ್ಧ ಕಣಕ್ಕೆ!