ಯಾರ ಲುಂಗಿ ಯಾರು ಯಾವಾಗ ಕಳಚುತ್ತಾರೋ ಗೊತ್ತಿಲ್ಲ: ಡಿ.ವಿ.ಸದಾನಂದಗೌಡ ವ್ಯಂಗ್ಯ

ಬೆಂಗಳೂರು: ಯಾರ ಲುಂಗಿ ಯಾರು ಯಾವಾಗ ಕಳಚುತ್ತಾರೋ ಗೊತ್ತಿಲ್ಲ, ಯಾರ ಪಂಚೆ, ಯಾರ ಶಲ್ಯ ಯಾವಾಗ ಬೀಳುತ್ತೋ ಗೊತ್ತಿಲ್ಲ, ಆ ರೀತಿಯಾಗಿ ಪರಸ್ಪರ ಮಹಾಘಟ್ ಬಂಧನ ನಾಯಕರು ಕಚ್ಚಾಡುತ್ತಿದ್ದಾರೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ…

View More ಯಾರ ಲುಂಗಿ ಯಾರು ಯಾವಾಗ ಕಳಚುತ್ತಾರೋ ಗೊತ್ತಿಲ್ಲ: ಡಿ.ವಿ.ಸದಾನಂದಗೌಡ ವ್ಯಂಗ್ಯ

ಭಾರತ ಭಯೋತ್ಪಾದಕರಿಗೆ ನೀಡುವ ಉತ್ತರ ಬದಲಾಗಿದೆ: ನಿರ್ಮಲಾ ಸೀತಾರಾಮನ್​

ತುಮಕೂರು: ದೇಶದ ರಕ್ಷಣೆ ವಿಚಾರದಲ್ಲಿ ದೃಷ್ಠಿಕೋನ ಬದಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ದೃಷ್ಠಿಕೋನ ಬದಲಾಯಿಸಿದ್ದಾರೆ. ಕಳೆದ ಐದು ವರ್ಷ ಹೊಸ ಹೊಸ ಸಂಶೋಧನೆಗಳಿಗೆ ಸಾಕ್ಷಿಯಾಗಿದ್ದು ಅನೇಕ ಬದಲಾವಣೆಗಳಾಗಿವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​…

View More ಭಾರತ ಭಯೋತ್ಪಾದಕರಿಗೆ ನೀಡುವ ಉತ್ತರ ಬದಲಾಗಿದೆ: ನಿರ್ಮಲಾ ಸೀತಾರಾಮನ್​

ಭಾಷಣದ ವೇಳೆ ಕಾಂಗ್ರೆಸ್​ ಕಾರ್ಯಕರ್ತ ಮಾತನಾಡಿದಕ್ಕೆ ಕೋಪಗೊಂಡ ಮುಖ್ಯಮಂತ್ರಿ

ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರದ ವೇಳೆ ಕಾಂಗ್ರೆಸ್​ ಕಾರ್ಯಕರ್ತನೊಬ್ಬನ ಮೇಲೆ ಸಿಎಂ ಕುಮಾರಸ್ವಾಮಿ ಗರಂ ಆದ ಘಟನೆ ಕೆ.ಆರ್.ನಗರದ ಸಾತಿ ಗ್ರಾಮದಲ್ಲಿ ನಡೆದಿದೆ. ಭಾಷಣದ ವೇಳೆ ಕೈ ಕಾರ್ಯಕರ್ತ ಮಾತನಾಡಿದ್ದಕ್ಕೆ…

View More ಭಾಷಣದ ವೇಳೆ ಕಾಂಗ್ರೆಸ್​ ಕಾರ್ಯಕರ್ತ ಮಾತನಾಡಿದಕ್ಕೆ ಕೋಪಗೊಂಡ ಮುಖ್ಯಮಂತ್ರಿ

ಶಬರಿಮಲೆಗೆ ಪ್ರಧಾನಿ?

ಕಾಸರಗೋಡು: ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಕೇರಳಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಬರಿಮಲೆ ಕ್ಷೇತ್ರಕ್ಕೆ ಕರೆತರಲು ಕೇರಳದ ಬಿಜೆಪಿ ಮುಖಂಡರು ಪ್ರಯತ್ನ ನಡೆಸುತ್ತಿದ್ದಾರೆ. ರಾಜ್ಯ ನಾಯಕರ ಒಂದು ತಂಡ ಕೇಂದ್ರ ಸಮಿತಿ ಜತೆ…

View More ಶಬರಿಮಲೆಗೆ ಪ್ರಧಾನಿ?

ಕೊನೆಗೂ ಯಶಸ್ವಿಯಾದ ಕಾಂಗ್ರೆಸ್​ ನಾಯಕರ ಸಂಧಾನ ಸಭೆ: ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡ

ತುಮಕೂರು: ಕ್ಷೇತ್ರ ಕೈತಪ್ಪಿದ್ದಕ್ಕೆ ಬಂಡೆದ್ದು ಮೈತ್ರಿ ಸರ್ಕಾರದ ವಿರುದ್ಧವೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್​ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಕೊನೆಗೂ ನಾಮಪತ್ರವನ್ನು ಹಿಂಪಡೆದಿದ್ದಾರೆ. ಮುದ್ದಹನುಮೇಗೌಡರು ತಮ್ಮ ಆಪ್ತರಾಗಿರುವ ರಾಯಸಂದ್ರ ರವಿಕುಮಾರ್ ಅವರಿಂದ…

View More ಕೊನೆಗೂ ಯಶಸ್ವಿಯಾದ ಕಾಂಗ್ರೆಸ್​ ನಾಯಕರ ಸಂಧಾನ ಸಭೆ: ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡ

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡೆ ಇನ್ನೂ ನಿಗೂಢ: ಮುಂದುವರಿದ ಕಾಂಗ್ರೆಸ್​ ನಾಯಕರ ಸರ್ಕಸ್​

ತುಮಕೂರು: ಮೈತ್ರಿ ಪಕ್ಷಗಳ ಒಪ್ಪಂದಂತೆ ತುಮಕೂರು ಕ್ಷೇತ್ರ ಜೆಡಿಎಸ್​ ವಶವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್​ನ ಹಾಲಿ ಸಂಸದರಾಗಿರುವ ಮುದ್ದಹನುಮೇಗೌಡರು ಆಕ್ರೋಶಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರವನ್ನು ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮುಂದುವರಿದಿದೆ. ಮುದ್ದಹನುಮೇಗೌಡರು ಕಾಂಗ್ರೆಸ್​ ಅಭ್ಯರ್ಥಿಯಾಗಿ…

View More ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡೆ ಇನ್ನೂ ನಿಗೂಢ: ಮುಂದುವರಿದ ಕಾಂಗ್ರೆಸ್​ ನಾಯಕರ ಸರ್ಕಸ್​

ಉತ್ತರದ ಸೋಲಿನ ಭಯ, ದಕ್ಷಿಣದತ್ತ ಚಿತ್ತ

ಅಮೇಠಿ: ದಕ್ಷಿಣ ಭಾರತದ ಒಂದು ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಮೇಠಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಗರಿಗೆದರುತ್ತಿರುವ ರಾಜಕೀಯ ಬೆಳವಣಿಗೆಗಳು ಕುತೂಹಲ ಹೆಚ್ಚಿಸಿವೆ.…

View More ಉತ್ತರದ ಸೋಲಿನ ಭಯ, ದಕ್ಷಿಣದತ್ತ ಚಿತ್ತ

ಇನ್ನೇನಿದ್ದರೂ ಕಾಂಗ್ರೆಸ್‌ ಹೆಣ ಹೊರುವುದಷ್ಟೇ ಡಿಕೆಶಿ ಕೆಲಸ ಎಂದು ಜರಿದ ಜಗದೀಶ್‌ ಶೆಟ್ಟರ್‌

ಬಳ್ಳಾರಿ: ಡಿಕೆಶಿ ಕಾಂಗ್ರೆಸ್​ನಲ್ಲಿ ಪಲ್ಲಕ್ಕಿ ಹೊರುವುದನ್ನು ಮರೆಯಬೇಕು. ಇನ್ನೇನಿದ್ದೂ ಕಾಂಗ್ರೆಸ್ ಹೆಣ ಹೊರುವುದಷ್ಟೇ ಡಿಕೆಶಿ ಕೆಲಸ ಎಂದು ಶಾಸಕ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು. ನಿಮ್ಮ ದರ್ಪ, ಅಹಂಕಾರವನ್ನು ಬಿಟ್ಟು ಬಿಡಿ. ಅಧಿಕಾರದ ದರ್ಪ…

View More ಇನ್ನೇನಿದ್ದರೂ ಕಾಂಗ್ರೆಸ್‌ ಹೆಣ ಹೊರುವುದಷ್ಟೇ ಡಿಕೆಶಿ ಕೆಲಸ ಎಂದು ಜರಿದ ಜಗದೀಶ್‌ ಶೆಟ್ಟರ್‌

ನಟರಿಗೆ ಬೆದರಿಕೆ: ಜೆಡಿಎಸ್‌ ಶಾಸಕ ಕೆ ಸಿ ನಾರಾಯಣಗೌಡ ವಿರುದ್ಧ ಎಫ್‌ಐಆರ್‌ ದಾಖಲು

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರ ಬೆಂಬಲಕ್ಕೆ ನಿಂತಿರುವ ನಟರಾದ ದರ್ಶನ್ ಮತ್ತು ಯಶ್ ಅವರ ಆಸ್ತಿ ಬಗ್ಗೆ ತನಿಖೆಯಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದ ಕೆ.ಆರ್.ಪೇಟೆ ಜೆಡಿಎಸ್‌ ಶಾಸಕ…

View More ನಟರಿಗೆ ಬೆದರಿಕೆ: ಜೆಡಿಎಸ್‌ ಶಾಸಕ ಕೆ ಸಿ ನಾರಾಯಣಗೌಡ ವಿರುದ್ಧ ಎಫ್‌ಐಆರ್‌ ದಾಖಲು

ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವುದರೊಂದಿಗೆ ರಾಜ್ಯವನ್ನು ಕಣ್ಣೀರು ಮುಕ್ತ ಮಾಡಬೇಕಿದೆ: ಆಯನೂರು‌ ಮಂಜುನಾಥ್

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಎರಡು ಮೂರು ದಿನದಲ್ಲಿ ಅಭ್ಯರ್ಥಿಯಾಗಿ ಜಿ.ಎಂ.ಸಿದ್ದೇಶ್ವರ ಘೋಷಣೆಯಾಗಲಿದ್ದು, ಜಿಲ್ಲೆಯಲ್ಲಿ 1 ಲಕ್ಷ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ 50 ಸಾವಿರ ಅಂತರದ ಗೆಲುವು ಸಾಧಿಸಲು ಬಿಜೆಪಿ ಕಾರ್ಯಕರ್ತರು ಸಂಕಲ್ಪ‌…

View More ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವುದರೊಂದಿಗೆ ರಾಜ್ಯವನ್ನು ಕಣ್ಣೀರು ಮುಕ್ತ ಮಾಡಬೇಕಿದೆ: ಆಯನೂರು‌ ಮಂಜುನಾಥ್